ಮುಖ್ಯಾಂಶಗಳುಇಕೋ ಸ್ಮಾರ್ಟ ವಿಲೇಜ್ ಪ್ರಾಜೆಕ್ಟಲ್ಲಿ ಸಿಲೆಕ್ಟ್ ಆದ ರಾಜ್ಯ ಏಕೈಕ ಕಡಲತೀರ ಅಪ್ಸರಕೊಂಡ (ರಾಷ್ಟ್ರದಲ್ಲಿ ಮೂರನೇಯದು)ಸಿ.ಆರ್.ಜೆಡ್ ನಿಯಮಾವಳಿಗೆ ಅನುಗುಣವಾಗಿಯೇ ಪರಿಸರ ಸ್ನೇಹಿಯಾಗಿ ಅಭಿವೃದ್ಧಿ8-10 ಕೋಟಿ ಕೇಂದ್ರ ಸರ್ಕಾರದ ಆರ್ಥಿಕ ನೆರವುಪ್ರವಾಸೋದ್ಯಮ, ಉದ್ಯೋಗ ಸೃಷ್ಟಿ, ಸ್ಥಳಿಯರಿಗೆ ಕೌಶಲ್ಯಾಭಿವೃದ್ಧಿಗೆ ಪೂರಕಮೀನುಗಾರಿಕೆ ಮತ್ತು ಮೀನಿನ ಸಂಸ್ಕರಣೆ ಹಾಗೂ ಉತ್ಪನ್ನಗಳ ತಯಾರಿಕಗೆ ಉತ್ತೇಜನ ಸಿಗಲಿದೆಹೊನ್ನಾವರ – ಕೋಸ್ಟಲ್ ಮ್ಯಾನೇಜ್‍ಮೆಂಟ್ … [Read more...] about ಇಕೋ ಸ್ಮಾರ್ಟ ಕೋಸ್ಟಲ್ ವಿಲೇಜ್ ಪಟ್ಟಿಗೆ ಅಪ್ಸರಕೊಂಡ ಶಿಫಾರಸು(ಇಕೋಬೀಚ್ ಬ್ಲೂ ಪ್ಲ್ಯಾಗ್ ಸರ್ಟಿಫಿಕೇಟ್ ನಂತರ ಮತ್ತೊಂದು ಮಹತ್ವದ ಸಾಧನೆಯತ್ತ ಹೊನ್ನಾವರ)
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಬಿಜೆಪಿ ಕಾರ್ಯಕರ್ತರಾಗಿದ್ದ ಟಿ.ಎಸ್.ಹೆಗಡೆ ಹಾಗೂ ಟಿ.ಎಸ್.ನಾಯ್ಕ ನಿಧನಕ್ಕೆ ಬಿಜೆಪಿ ಮಂಡಲದಿಂದ ಶೃದಾಂಜಲಿ
ಹೊನ್ನಾವರ: ಇತ್ತಿಚಿಗೆ ಸೋಲಿಲ್ಲದ ಸರದಾರರು ಮುಗ್ವಾ ಗ್ರಾಮ ಪಂಚಾಯತ ಮಾಜಿ ಅಧ್ಯಕ್ಷರು ಆಗಿದ್ದ ಟಿ.ಎಸ್ ಹೆಗಡೆ, ಹಾಗೂ ಮಾಜಿ ತಾಲೂಕ ಪಂಚಾಯತ ಸದಸ್ಯ ಟಿ.ಎಸ್.ನಾಯ್ಕ ನಿಧನಕ್ಕೆ ತಾಲೂಕ ಬಿಜೆಪಿ ಮಂಡಲದ ವತಿಯಿಂದ ಶೃದಾಂಜಲಿ ಸಭೆ ಮುಗ್ವಾ ಸುಬ್ರಹ್ಮಣ್ಯ ಸಂಸ್ಕ್ರತ ಪಾಠಶಾಲೆಯಲ್ಲಿ ಜರುಗಿತು.ಇರ್ವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮೃತರ ಆತ್ಮಕ್ಕೆ ಚಿರಶಾಂತಿ ಕೋರಿ ಒಂದು ನಿಮಿಷ ಮೌನ ಸಲ್ಲಿಸಲಾಯಿತು. ಶಾಸಕ ದಿನಕರ ಶೆಟ್ಟಿ ಮಾತನಾಡಿ ಪ್ರಸುತ್ತ ವರ್ಷ ಕೊರೋನಾ … [Read more...] about ಬಿಜೆಪಿ ಕಾರ್ಯಕರ್ತರಾಗಿದ್ದ ಟಿ.ಎಸ್.ಹೆಗಡೆ ಹಾಗೂ ಟಿ.ಎಸ್.ನಾಯ್ಕ ನಿಧನಕ್ಕೆ ಬಿಜೆಪಿ ಮಂಡಲದಿಂದ ಶೃದಾಂಜಲಿ
ಬಿರುಗಾಳಿಯಿಂದ ಮರ ಬಿದ್ದು ಹಾನಿ ;ಶಾಸಕ ಸುನೀಲ ನಾಯ್ಕ ಶನಿವಾರ ಭೇಟಿ ನೀಡಿ ಪರಿಶೀಲನೆ
ಸರಳಗಿ ಗ್ರಾಮದಲ್ಲಿ ಬಿರುಗಾಳಿಯಿಂದ ಮರ ಬಿದ್ದು ಹಾನಿ ಸಂಭವಿಸಿರುದರಿಂದ ಭಟ್ಕಳ ಹೊನ್ನಾವರ ಕ್ಷೇತ್ರದ ಶಾಸಕ ಸುನೀಲ ನಾಯ್ಕ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿ ವೈಯಕ್ತಿಕವಾಗಿ ಧನಸಹಾಯ ಮಾಡಿದರು.ಉಪ್ಪೂಣಿ ಪಂಚಾಯತ ವ್ಯಾಪ್ತಿಯ ಸರಳಗಿ ಗ್ರಾಮದ ನಾರಾಯಣ ನಾಯ್ಕ ಎನ್ನುವವರ ಮನೆ ಮೇಲೆ ಎರಡು ದಿನದ ಹಿಂದೆ ಬೃಹದಾಕಾರದ ಮರ ಬಿದ್ದು ಮನೆಗೆ ತಿವ್ರ ಹಾನಿ ಸಂಭವಿಸಿತ್ತು. ಶನಿವಾರ ಶಾಸಕ ಸುನೀಲ ನಾಯ್ಕ ಭೇಟಿ ನೀಡಿ ಕುಟುಂಬದ ತುರ್ತು ನಿರ್ವಹಣೆಗೆ ವೈಯಕ್ತಿಕವಾಗಿ ಆರ್ಥಿಕ … [Read more...] about ಬಿರುಗಾಳಿಯಿಂದ ಮರ ಬಿದ್ದು ಹಾನಿ ;ಶಾಸಕ ಸುನೀಲ ನಾಯ್ಕ ಶನಿವಾರ ಭೇಟಿ ನೀಡಿ ಪರಿಶೀಲನೆ
ಮಹಿಳೆ ಉದರದಲ್ಲಿ ಬೆಳೆದ ಸುಮಾರು 5 ಕಿ.ಗ್ರಾಂ ಗೆಡ್ಡೆಯನ್ನು ಶಸ್ತ್ರಚಿಕಿತ್ಸೆಯಿಂದ ಯಶಸ್ವಿಯಾಗಿ ಹೊರಕ್ಕೆ ತೆಗೆದ ಡಾ.ಮಂಜುನಾಥ್ ಶೆಟ್ಟಿ
ಹೊನ್ನಾವರ ತಾಲೂಕು ಆಸ್ಪತ್ರೆಯಲ್ಲಿ ಸರ್ಕಾರಿ ಶಸ್ತ್ರಚಿಕಿತ್ಸಕರಾದ ಡಾ.ಮಂಜುನಾಥ್ ಶೆಟ್ಟಿ ಮಹಿಳೆ ಗರ್ಭಾಶಯದಿಂದ ಸುಮಾರು 5 ಕಿ.ಗ್ರಾಂ ಗೆಡ್ಡೆಯನ್ನು ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿ ತೆಗೆದಿದ್ದಾರೆ.ಶಾರದಾ ನಸಿರ್ಂಗ್ ಹೋಮ್ ಕರ್ಕಿಯಲ್ಲಿ ಡಾ.ಭಾಸ್ಕರ್ ಶೆಟ್ಟಿ ಮತ್ತು ಅರಿವಳಿಕೆ ತಜ್ಞೆ ಡಾ.ಚಾಂದಿನಿ ರಾಯ್ಕರ್ ಅವರ ಮಾರ್ಗದರ್ಶನದಲ್ಲಿ ಮದ್ರಾಸ್‍ನ ರೋಗಿಗೆ ಈ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಚಿಕಿತ್ಸೆ ಬಳಿಕ ರೋಗಿಯು ಸಂಪೂರ್ಣವಾಗಿ ಸುರಕ್ಷಿತ ಮತ್ತು ಉತ್ತಮ … [Read more...] about ಮಹಿಳೆ ಉದರದಲ್ಲಿ ಬೆಳೆದ ಸುಮಾರು 5 ಕಿ.ಗ್ರಾಂ ಗೆಡ್ಡೆಯನ್ನು ಶಸ್ತ್ರಚಿಕಿತ್ಸೆಯಿಂದ ಯಶಸ್ವಿಯಾಗಿ ಹೊರಕ್ಕೆ ತೆಗೆದ ಡಾ.ಮಂಜುನಾಥ್ ಶೆಟ್ಟಿ
ಲಯನ್ಸ್ ಕ್ಲಬ್ ವತಿಯಿಂದ ಜೀವನಾವಶ್ಯಕ ಆಹಾರ ಸಾಮಗ್ರಿಗಳು ಹಾಗೂ ಮಾಸ್ಕ ವಿತರಣೆ
ಲಯನ್ಸ್ ಕ್ಲಬ್ ಹೊನ್ನಾವರ ಇವರ ವತಿಯಿಂದ ಹಸಿವು ನಿವಾರಣಾ ಕಾರ್ಯಕ್ರಮ ಪ್ರಯುಕ್ತ ತಾಲೂಕಿನ ಹಳದೀಪುರ ಕುದಬೈಲ್‍ನಲ್ಲಿ ವಲಸೆ ಬಂದ ಗೋಸಾವಿ ಬುಡಕಟ್ಟು ಜನಾಂಗದ 30 ಕುಟುಂಬಗಳಿಗೆ 40ಸಾವಿರ ರೂ. ಮೌಲ್ಯದ ಜೀವನಾವಶ್ಯಕÀ ಆಹಾರ ಸಾಮಗ್ರಿಗಳು ಹಾಗೂ ಮಾಸ್ಕ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮ ಕುರಿತು ಮಾತನಾಡಿದ ಲಯನ್ಸ್ ಡಿಸ್ಟ್ರಿಕ್ಟ್ ಕೊ-ಆರ್ಡಿನೇಟರ್ ಲಾಯನ್ ಎಮ್.ಜೆ.ಎಫ್. ಎಸ್.ಜೆ ಕೈರನ್ ಮಾತನಾಡಿ ಅಂತರಾಷ್ಟ್ರೀಯ ಸೇವಾ ಸಂಸ್ಥೆಯಾದ ಲಯನ್ಸ್ … [Read more...] about ಲಯನ್ಸ್ ಕ್ಲಬ್ ವತಿಯಿಂದ ಜೀವನಾವಶ್ಯಕ ಆಹಾರ ಸಾಮಗ್ರಿಗಳು ಹಾಗೂ ಮಾಸ್ಕ ವಿತರಣೆ




