• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Latest Honavar News | Honnavar Local & Live News in Kannada

We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.

ಬೈಕ್ ಸವಾರರಿಗೆ ಸವಾಲಾದ ಮರದಲ್ಲಿ ನೇತಾಡುವ ಕಂಬಳಿ ಹುಳಗಳು

November 4, 2020 by Lakshmikant Gowda Leave a Comment

ಕರಾವಳಿ ಮಲೆ ನಾಡಿನಲ್ಲಿ ಮಳೆಯ ಲಕ್ಷಣಗಳು ಕಡಿಮೆಯಾದ ಸೂಚನೆ ಎಂಬAತೆ ಸಣ್ಣ ಪ್ರಮಾಣದಲ್ಲಿ ಮಂಜು ಬೀಳುವುದಕ್ಕೆ ಸುರುವಾಗಿರುವ ಈ ಸಮಯದಲ್ಲಿ ಚಿಟ್ಟೆಗಳಾಗಿ ರೂಪಾಂತರವಾಗುವ ಕಂಬಳಿಹುಳಗಳ ಸಂತತಿ ಎಲ್ಲೆಂದರಲ್ಲಿ ಕಂಡುಬರುತ್ತಿದೆ. ಹಸಿರು ಎಲೆಗಳನ್ನು ಗಬಗಬನೆ ಮುಕ್ಕುವ ಲಾರ್ವಾಗಳು ಮರದಲ್ಲಿ ನೇತಾಡುತ್ತಿರುತ್ತವೆ. ಕಂಬಳಿ ಹುಳಗಳು ಮರದಲ್ಲಿ ನೇತಾಡಿದರೆ ಏನಪ್ಪಾ ತೊಂದರೆ ಅಂದುಕೊಳ್ಳುತ್ತಿದ್ದರಾ ತೊಂದರೆ ಇರುವುದೇ ಅಲ್ಲಿ.ಕರಾವಳಿ ಮಲೆನಾಡಿನ ಯಾವುದೇ ರಸ್ತೆಯಲ್ಲಿ ಸಾಗಿದರೂ … [Read more...] about ಬೈಕ್ ಸವಾರರಿಗೆ ಸವಾಲಾದ ಮರದಲ್ಲಿ ನೇತಾಡುವ ಕಂಬಳಿ ಹುಳಗಳು

ಕೊರೊನಾದ ಕಷ್ಟ ನಷ್ಟ ನೋವುಗಳನ್ನು ಕಳೆದು ಮನ ಮನೆಗಳಲ್ಲಿ ನಲಿವಿನ ಬೆಳಕನ್ನು ಪಸರಿಸಲಿ; ಬೆಳಕಿನ ಹಬ್ಬ ದೀಪಾವಳಿ

November 4, 2020 by Vishwanath Shetty Leave a Comment

ಹೊನ್ನಾವರ: ಕೊರೊನಾ ಕಳೆಯುವ ನಿರೀಕ್ಷೆಯ ಭಾರ ಹೊತ್ತು ಬೆಳಕಿನ ಹಬ್ಬವನ್ನು ಎದುರು ನೋಡುತ್ತಿರುವ ಜನತೆಇನ್ನೇನು ಕೆಲವೇ ದಿನಗಳಲ್ಲಿ ಬೆಳಕಿನ ಹಬ್ಬ ದೀಪಾವಳಿ ಎದುರುಗೊಳ್ಳಲಿದೆ. ಸಂಪ್ರದಾಯಬದ್ಧ ಆಚರಣೆಯ ಕೊಂಡಿಯನ್ನು ಕಡಿದುಕೊಳ್ಳದ ಹಳ್ಳಿಯ ಜನರು ಈಗಿಂದಲೇ ಹಬ್ಬದ ತಯಾರಿಗೆ ತೊಡಗಿದ್ದು ಕೊರೊನಾ ಕಂಟಕ ದೀಪಾವಳಿಯ ನಂತರವಾದರೂ ಕಳೆದೀತೆ ಎಂದು ಬೆಟ್ಟದಷ್ಟು ನಿರೀಕ್ಷೆಯ ಭಾರವನ್ನು ಹೊತ್ತು ಕಾದು ಕುಳಿತಂತೆ ಕಾಣಿಸುತ್ತಿದೆ.ದೀಪಾವಳಿ ಎಂದರೆ ಸಾಕು ಊರಿನ … [Read more...] about ಕೊರೊನಾದ ಕಷ್ಟ ನಷ್ಟ ನೋವುಗಳನ್ನು ಕಳೆದು ಮನ ಮನೆಗಳಲ್ಲಿ ನಲಿವಿನ ಬೆಳಕನ್ನು ಪಸರಿಸಲಿ; ಬೆಳಕಿನ ಹಬ್ಬ ದೀಪಾವಳಿ

ದೇವಾಲಯಗಳ ಭದ್ರತೆ ಕುರಿತು ಜನಜಾಗ್ರತಿ ಸಭೆ

November 3, 2020 by Vishwanath Shetty Leave a Comment

ಉತ್ತರ ಕನ್ನಡ ಜಿಲ್ಲಾ ಪೊಲೀಸ್  ಭಟ್ಕಳ ಉಪವಿಭಾಗ ಹೊನ್ನಾವರ ವೃತ್ತ ವತಿಯಿಂದ ಹೊನ್ನಾವರ ಪ್ರತಿಬೋದಯ ಸಬಾಭವನದಲ್ಲಿ ಹೊನ್ನಾವರ ತಾಲೂಕಿನ ದೇವಾಲಯಗಳ ಭದ್ರತೆ ಕುರಿತು ಜನಜಾಗ್ರತಿ ಸಭೆ ನಡೆಸಲಾಯಿತು. ಸಭೆಯನ್ನು ಉದ್ದೇಶಿಸಿ ಸಿಪಿಐ ಶ್ರೀಧರ ಎಸ್ ಮಾತನಾಡಿ ಇತ್ತಿಚೆಗೆ ಹೊರ ಜಿಲ್ಲೆಗಳಲ್ಲಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಹಲವಾರು ತಾಲೂಕುಗಳ ದೇವಾಲಯಗಳಲ್ಲಿ ಕಳ್ಳತನಗಳು ನಡೆಯುತ್ತಿರುವುದರಿಂದ ದೇವಸ್ಥಾನಗಳ ಬದ್ರತೆಯ ದೃಷ್ಟಿಯಿಂದ ಕಡ್ಡಾಯವಾಗಿ ಪಾಲಿಸಲೇ ಬೇಕಾದ ಹಲವು … [Read more...] about ದೇವಾಲಯಗಳ ಭದ್ರತೆ ಕುರಿತು ಜನಜಾಗ್ರತಿ ಸಭೆ

ದೇವಸ್ಥಾನದ ಬೀಗ ಮುರಿದು ಕಳ್ಳತನ

November 3, 2020 by Vishwanath Shetty Leave a Comment

ಹೊನ್ನಾವರ: ತಾಲೂಕಿನ ಕಾಸರಕೋಡ ಹಿರೆಮಠ  ವೀರ ಮಾರುತಿ ದೇವಸ್ಥಾನದ ಬಾಗಿಲಿನ ಬೀಗ ಮುರಿದು  ದೇವಸ್ಥಾನದ ಕಾಣಿಕೆ ಹುಂಡಿಯ ಅಂದಾಜು ೭ ಸಾವಿರ ನಗದು, ದೇವರ ಕೊರಳಿನ ೨೦ ಗ್ರಾಂ ತೂಕದ ೮೦ ಸಾವಿರ ಮೌಲ್ಯದ ಬಂಗಾರದ ಸರವು ಕಳ್ಳತನ ಮಾಡಿದ ಘಟನೆ ಮಂಗಳವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಹೊನ್ನಾವರ ಪಿಎಸೈ ಸಾವಿತ್ರಿ ನಾಯಕ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. … [Read more...] about ದೇವಸ್ಥಾನದ ಬೀಗ ಮುರಿದು ಕಳ್ಳತನ

ತಹಶೀಲ್ದಾರ ಕಛೇರಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

November 2, 2020 by Vishwanath Shetty Leave a Comment

ತಾಲೂಕ ಆಡಳಿತ, ತಾಲೂಕ ಪಂಚಾಯತ ಹಾಗೂ ಪಟ್ಟಣ ಪಂಚಾಯತ ಇವರ ಸಂಯುಕ್ತ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಜರುಗಿತು.ತಹಶೀಲ್ದಾರ ಕಛೇರಿಯಲ್ಲಿ ಕನ್ನಡಾಂಬೆ ಭುವನೇಶ್ವರಿ ದೇವಿಗೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸಾಮಾಜಿಕ ಅಂತರ ಕಾಯ್ದುಕೊಂಡು ಪಟ್ಟಣದ ವಿವಿಧಡೆಯಲ್ಲಿ ಭುವನೇಶ್ವರಿ ದೇವಿಯ ಮೆರವಣೆಗೆ ಸಂಚರಿಸಿ ಶರಾವತಿ ವೃತ್ತ ಮೂಲಕ ಪಟ್ಟಣ ಪಂಚಾಯತ ಆವರಣಕ್ಕೆ ಆಗಮಿಸಿತು.ಸಭಾಭವನದಲ್ಲಿ ನಡೆದ ಸಭಾ … [Read more...] about ತಹಶೀಲ್ದಾರ ಕಛೇರಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,446 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar