ಹೊನ್ನಾವರ: ತಾಲೂಕಿನಲ್ಲಿ ಸತತ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ನದಿ, ಹಳ್ಳಗಳು ಮೈದುಂಬಿ ಹರಿಯುತ್ತಿವೆ. ತಾಲೂಕಿನ ಮಾಡಗೇರಿ ಹಳ್ಳ ಬಡಗಣಿ ಹಳ್ಳ, ಸಾಲಕೋಡ ಹಳ್ಳ, ಭಾಸ್ಕೇರಿ ಹಳ್ಳ, ಗುಂಡಬಾಳ ನದಿ, ಮಾಗೋಡ ಹಳ್ಳ, ನದಿಯ ಪಾತ್ರವನ್ನು ಮೀರಿ ಹರಿಯುತ್ತಿದೆ. ಚಿಕ್ಕನಕೋಡ ಭಾಗದಲ್ಲಿ ಗುಂಡಬಾಳ ಹಳ್ಳ ಉಕ್ಕಿ ಹರಿಯುತ್ತಿರುವುದರಿಂದ ಚಿಕ್ಕನಕೋಡದಲ್ಲ್ಲಿ ಕಾಳಜಿಕೇಂದ್ರವನ್ನು ಆರಂಭಿಸಲಾಗಿದೆ. ಮೂರು ಕುಟುಂಬದ ಒಟ್ಟೂ ೧೪ ಜನರನ್ನು ಕಾಳಜಿ ಕೇಂದ್ರಕ್ಕೆ … [Read more...] about ಹೊನ್ನಾವರದಲ್ಲಿ ಮುಂಗಾರು ಅಬ್ಬರ ಶರಾವತಿ ನದಿ ತೀರದಲ್ಲಿ ನೆರೆಯ ಭೀತಿ.
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಗಗನಮುಖಿಯಾದ ದಿನಬಳಕೆ ವಸ್ತುಗಳ ಬೆಲೆ
ಹೊನ್ನಾವರ – ಮಳೆ ನಿಂತರೂ ಮರದ ಹನಿ ನಿಲ್ಲದು ಎನ್ನುವಂತಾಗಿದೆ ಜನರ ಪರಿಸ್ಥಿತಿ. ಲಾಕ್‍ಡೌನ್ ತೆರವಾಗಿದ್ದರೂ ದ್ವಿಗುಣಗೊಳ್ಳುತ್ತಿರುವ ಕೊರೊನಾ ಸೋಂಕಿತರ ಸಂಖ್ಯೆಯಂತೆ ಹೆಚ್ಚುತ್ತಿರುವ ದಿನಬಳಕೆಯ ಸಾಮಾನುಗಳ ಬೆಲೆ ಜನ ಸಾಮಾನ್ಯರ ಪಾಲಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.ಒಂದೆಡೆ ಕೆಲಸವಿಲ್ಲದೇ ಖಾಲಿ ಕುಳಿತು ಆರ್ಥಿಕ ಸ್ಥಿತಿ ಪಾತಾಳ ಕಂಡಿದೆ. ಇನ್ನೊಂದೆಡೆ ತರಕಾರಿ ಮೊಟ್ಟೆ ಸಹಿತ ಆಹಾರ ಸಾಮಗ್ರಿಗಳ ಬೆಲೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಹಿಂದೆ ಕಿಸೆಯಲ್ಲಿ … [Read more...] about ಗಗನಮುಖಿಯಾದ ದಿನಬಳಕೆ ವಸ್ತುಗಳ ಬೆಲೆ
ರಂಗೇರುತ್ತಿದೆ ಗ್ರಾಮಪಂಚಾಯತ ಚುನಾವಣಾ ಅಖಾಡ – ಪಕ್ಷ, ಸಿದ್ಧಾಂತಕ್ಕಿoತ ವೈಯಕ್ತಿಕ ವರ್ಚಸ್ಸೇ ನಿರ್ಣಾಯಕ..! ಹಳಬರನ್ನು ಸದೆಬಡಿಯಲು ಹೊಸಬರಿಂದ ಆರ್.ಟಿ.ಐ ಅಸ್ತ.?
ಹೊನ್ನಾವರ – ಕೊರೊನಾ ಕಾರಣಕ್ಕೆ ಮುಂದೂಡಲ್ಪಟ್ಟಿರುವ ಗ್ರಾಮಪಂಚಾಯತಗಳ ಚುನಾವಣೆ ಮೀಸಲಾತಿ ಪ್ರಕಟವಾಗಿದ್ದು ಇನ್ನೇನು ಕೆಲವೇ ದಿನಗಳಲ್ಲಿ ದಿನಾಂಕವೂ ನಿಗಧಿಯಾಗಲಿದೆ. ಈಗಾಗಲೇ ಚುನಾವಣಾ ಕಣದಲ್ಲಿ ಕಾಣಿಸಿಕೊಳ್ಳಲು ಭರ್ಜರಿ ತಯಾರಿ ನಡೆಸುತ್ತಿರುವ ಸಂಭಾವ್ಯ ಅಭ್ಯರ್ಥಿಗಳಲ್ಲಿ ಹಲವರು ಹಿಂದೆ ಚುನಾಯಿತರಾಗಿದ್ದರವರ ವೀಕ್ನೆಸ್ ಹುಡುಕಲು ಆರ್.ಟಿ.ಐ ಮೊರೆ ಹೋಗುತ್ತಿದ್ದಾರೆನ್ನುವ ಮಾಹಿತಿ ಲಭ್ಯವಾಗಿದೆ.ಸಕ್ರೀಯ ರಾಜಕಾರಣದ ಮೊದಲ ಮೆಟ್ಟಿಲು ಎಂದೇ ಕರೆಸಿಕೊಳ್ಳುವ ಗ್ರಾಮಪಂಚಾಯತ … [Read more...] about ರಂಗೇರುತ್ತಿದೆ ಗ್ರಾಮಪಂಚಾಯತ ಚುನಾವಣಾ ಅಖಾಡ – ಪಕ್ಷ, ಸಿದ್ಧಾಂತಕ್ಕಿoತ ವೈಯಕ್ತಿಕ ವರ್ಚಸ್ಸೇ ನಿರ್ಣಾಯಕ..! ಹಳಬರನ್ನು ಸದೆಬಡಿಯಲು ಹೊಸಬರಿಂದ ಆರ್.ಟಿ.ಐ ಅಸ್ತ.?
ರೋಗಿಗಳಿಗೆ ಹಾಲು ಹಣ್ಣು ವಿತರಿಸಿ ಪ್ರಧಾನಿ ಮೋದಿಯವರ ಹುಟ್ಟುಹಬ್ಬ ಆಚರಣೆ
ಪ್ರಧಾನಿ ನರೇಂದ್ರ ಮೋದಿಯವರ 70 ಹುಟ್ಟುಹಬ್ಬದ ಪ್ರಯುಕ್ತ ಹೊನ್ನಾವರ ಬಿಜೆಪಿ ಮಂಡಲದ ವತಿಯಿಂದ ಪಕ್ಷದ ಕಾರ್ಯಕರ್ತರು ಮಂಕಿಯ ಡಾ. ವಿ.ವಿ. ಶೆಟ್ಟಿ ಆಸ್ಪತ್ರೆಗೆ ಭೇಟಿನೀಡಿ ರೋಗಿಗಳಿಗೆ ಹಾಲು ಹಣ್ಣು ವಿತರಿಸಿದರು. ಸಾರ್ವಜನಿಕರಿಗೆ ಸಿಹಿ ಹಂಚಿ ನೆಚ್ಚಿನ ಪ್ರಧಾನಿಯ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಮಂಡಲದ ಉಪಾಧ್ಯಕ್ಷರಾದ ಉಲ್ಲಾಸ ನಾಯ್ಕ್ ಬಣಸಾಲೆ, ಒಬಿಸಿ ಮೋರ್ಚಾದ ತಾಲೂಕಾಧ್ಯಕ್ಷ ಆನಂದು ನಾಯ್ಕ್, ಸುಬ್ರಾಯ ನಾಯ್ಕ್, ಮಂಕಿ … [Read more...] about ರೋಗಿಗಳಿಗೆ ಹಾಲು ಹಣ್ಣು ವಿತರಿಸಿ ಪ್ರಧಾನಿ ಮೋದಿಯವರ ಹುಟ್ಟುಹಬ್ಬ ಆಚರಣೆ
ಪ್ರಗತಿ ಪಥದಲ್ಲಿ ಹೊನ್ನಾವರÀ ಅರ್ಬನ್ ಕೋ-ಒಪರೇಟಿವ್ ಬ್ಯಾಂಕ್
ಕಳೆದ ವರ್ಷ ಶÀತಮಾನೋತ್ಸವ ಆಚರಿಸಿರುವ ಗ್ರಾಹಕ ಸ್ನೇಹಿಯಾಗಿರುವ ಜಿಲ್ಲೆಯ ಪ್ರತಿಷ್ಠಿತ ಬ್ಯಾಂಕುಗಳಲ್ಲಿ ಒಂದಾದ ಹೊನ್ನಾವರ ಅರ್ಬನ್ ಕೋ-ಒಪರೇಟಿವ್ ಬ್ಯಾಂಕ್ 2019-20ನೇ ಸಾಲಿನಲ್ಲಿ ರೂ.144.06 ಲಕ್ಷ ನಿರ್ವಹಣಾ ಲಾಭವನ್ನು ಗಳಿಸಿದ್ದು, ಸರಕಾರಕ್ಕೆ ಆದಾಯ ತೆರಿಗೆ ಪಾವತಿಸುವ ಬಗ್ಗೆ ಅನುವು ಮಾಡಿದ ನಂತರ ರೂ.102.76 ಲಕ್ಷ ನಿಕ್ಕಿ ಲಾಭ ಗಳಿಸಿದೆ ಎಂತ ಬ್ಯಾಂಕಿನ ಅಧ್ಯಕ್ಷರಾದ ಶ್ರೀ ರಾಘವ ವಿಷ್ಣು ಬಾಳೇರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. … [Read more...] about ಪ್ರಗತಿ ಪಥದಲ್ಲಿ ಹೊನ್ನಾವರÀ ಅರ್ಬನ್ ಕೋ-ಒಪರೇಟಿವ್ ಬ್ಯಾಂಕ್




