• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Latest Honavar News | Honnavar Local & Live News in Kannada

We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.

ಪದವೀಧರ ಮತಕ್ಷೇತ್ರz ಚುನಾವಣೆ ಕಾಂಗ್ರೇಸ್ ಅಭ್ಯರ್ಥಿ ಡಾ. ಕುಬೇರಪ್ಪ ಗೆಲುವು ನಿಶ್ಚಿತ

January 11, 2020 by Vishwanath Shetty Leave a Comment

ಹೊನ್ನಾವರ : ಬರುವ ಜೂನ್ ತಿಂಗಳಿನಲ್ಲಿ ನಡೆಯಲಿರುವ ಕರ್ನಾಟಕ ಪಶ್ಚಿಮ ಪದವೀಧರ ಮತಕ್ಷೇತ್ರz Àಚುನಾವಣೆಯಲ್ಲಿ ಈ ಬಾರಿ ಕಾಂಗ್ರೇಸ್ ಅಭ್ಯರ್ಥಿ ಡಾ. ಕುಬೇರಪ್ಪನವರ ಗೆಲುವು ನಿಶ್ಚಿತ ಎಂದು À ಹೊನ್ನಾವರ ಬ್ಲಾಕ್‍ನ ಅಧ್ಯಕ್ಷ ಜಗದೀಪ ತೆಂಗೇರಿ ತಿಳಿಸಿದ್ದಾರೆ. ಅವರು ಇಂದು ಕಾಂಗ್ರೇಸ್ ಪಕ್ಷದ ಕಛೇರಿಯಲ್ಲಿ ಪಕ್ಷದ ಅಭ್ಯರ್ಥಿ ಡಾ. ಕುಬೇರಪ್ಪ ಅವರ ಪರವಾಗಿ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಕಳೆದ ನಾಲ್ಕು ತಿಂಗಳ ಹಿಂದೆ ಈ … [Read more...] about ಪದವೀಧರ ಮತಕ್ಷೇತ್ರz ಚುನಾವಣೆ ಕಾಂಗ್ರೇಸ್ ಅಭ್ಯರ್ಥಿ ಡಾ. ಕುಬೇರಪ್ಪ ಗೆಲುವು ನಿಶ್ಚಿತ

ಇಸ್ಪೀಟ್ ಅಡ್ಡದ ಮೇಲೆ ಪೊಲೀಸರ ದಾಳಿ

January 11, 2020 by Vishwanath Shetty Leave a Comment

ಹೊನ್ನಾವರ ತಾಲೂಕಿನ ಮಾಡಗೇರಿ ಗ್ರಾಮದ ಅಯ್ಯಪ್ಪ ಸ್ವಾಮಿ ದೇಸ್ಥಾನದ ಬಳಿ ಸಾರ್ವಜನಿಕ ಸ್ಥಳದಲ್ಲಿ ಹಣ ಕಟ್ಟುವ ಮೂಲಕ ಇಸ್ಪೀಟ್ ಹಾಗೂ ಅಂದರ್ ಬಾಹರ್ ಜೂಜಾಟ ಆಡುತಿದ್ದವರ ಮೇಲೆ ಪೊಲೀಸರು ದಾಳಿ ನಡೆಸಿ8 ಜನ ಆರೋಪಿಗಳ ಬಸಿ ಪ್ರಕರಣ ದಾಖಲಿಸಿದ್ದಾರೆ.ಪಿ.ಎಸ್. ಐ ಶಶಿಕುಮಾರ ಸಿ. ಆರ್ ನೇತೃತ್ವದಲ್ಲಿ ದಾಳಿ ನಡೆದಿದೆ. ಆರೋಪಿತರು ನೀರವತ್ತಿಕೊಡ್ಲಾ, ಗೌಡರಕೇರಿ ನಿವಾಸಿ ಮಂಜುನಾಥ ನಾರಾಯಣ ಗೌಡ, ಚಿಪ್ಪೆಹಕ್ಕಲ ನಿವಾಸಿ ದುರ್ಗಯ್ಯ ಬಿರಪ್ಪ ಪಟಗಾರ, ಹೆಬ್ಬಾನಕೇರಿ, ಕಡ್ಲೆ ನಿವಾಸಿ … [Read more...] about ಇಸ್ಪೀಟ್ ಅಡ್ಡದ ಮೇಲೆ ಪೊಲೀಸರ ದಾಳಿ

ಕಾಡಿನಿಂದ ನಾಡಿಗೆ ಬಂದ ಹೆಬ್ಬಾವು ಸೆರೆ.

January 11, 2020 by Vishwanath Shetty Leave a Comment

ಹೊನ್ನಾವರ ತಾಲೂಕಿನ ಗುಡ್ಢೆಬಾಳ ಎಂಬ ಗ್ರಾಮಕ್ಕೆ ೧೨ ಅಡಿ ಉದ್ದದ ಹೆಬ್ಬಾವು ಕಾಣಿಸಿಕೊಂಡಿತ್ತು. ಗ್ರಾಮದವರ ಸಹಕಾರದ ಮೇರೆಗೆ ಹಾವನ್ನು ಸುರಕ್ಷಿತವಾಗಿ ಸೆರೆ ಹಿಡಿದು ಕಾಡಿಗೆ ಬಿಡಲಾಗಿದೆ … [Read more...] about ಕಾಡಿನಿಂದ ನಾಡಿಗೆ ಬಂದ ಹೆಬ್ಬಾವು ಸೆರೆ.

ಗ್ರಾಮದ ರಸ್ತೆ ಸರಿಪಡಿಸುವಂತೆ ಖರ್ವಾ ಗ್ರಾಮಸ್ಥರಿಂದ ರಸ್ತೆಯ ಮಧ್ಯೆ ಬಾಳೆಗಿಡ ನೆಟ್ಟು ಪ್ರತಿಭಟನೆ

January 10, 2020 by Vishwanath Shetty Leave a Comment

Pratibhatane

ಹೊನ್ನಾವರ: ಸಂಚಾರಕ್ಕೆ ಅನಾನೂಕೂಲವಾಗಿರುವ ಖರ್ವಾ ಕ್ರಾಸ್ ನಿಂದ ಮಾವಿನಕುರ್ವಾ ತಲುಪುವ ರಸ್ತೆ ಶೀಘ್ರ ನವೀಕರಿಸುವಂತೆ ಆಗ್ರಹಿಸಿ ತಾಲೂಕಿನ ಖರ್ವಾ ಗ್ರಾಮದ ಆಟೋರೀಕ್ಷಾ ಚಾಲಕರು, ಸಾರ್ವಜನಿಕರು ಗುರುವಾರ ರಸ್ತೆಯಲ್ಲಿ ತೆಂಗಿನ ಸಸಿ,ಬಾಳೆ ಸಸಿ ನೆಟ್ಟು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಮಳೆಗಾಲದಲ್ಲಿ ಹೊಂಡದಲ್ಲಿ ನೀರುತುಂಬಿ ಕೆಸರಿನ ರಾಡಿ ಎರಚುತ್ತಿದ್ದರೆ, ಬೇಸಿಗೆಯಲ್ಲಿ ರಸ್ತೆ ಮದ್ಯೆ ಬ್ರಹತ್ ಹೊಂಡಗಳು, ಧೂಳಿನ ರಾಶಿ ಇದರಿಂದ ರಸ್ತೆಯಲ್ಲಿ … [Read more...] about ಗ್ರಾಮದ ರಸ್ತೆ ಸರಿಪಡಿಸುವಂತೆ ಖರ್ವಾ ಗ್ರಾಮಸ್ಥರಿಂದ ರಸ್ತೆಯ ಮಧ್ಯೆ ಬಾಳೆಗಿಡ ನೆಟ್ಟು ಪ್ರತಿಭಟನೆ

ರಾಜ ಹಳ್ಳ ಸ್ವಚ್ಛತಾ ಕಾರ್ಯ

December 12, 2019 by Vishwanath Shetty Leave a Comment

ಸ್ವಚ್ಚ ಹೊನ್ನಾವರ ಕನಸನ್ನು ಹೊತ್ತಿರುವ ಯುವಬ್ರೀಗೆಡ್ ಡಿಸೆಂಬರ್ 15ರಂದು ಮಡಿವಾಳ ಹಳ್ಳ ಸ್ವಚ್ಚ ಮಾಡುವ ಸಂಕಲ್ಪ ಇಟ್ಟುಕೊಂಡಿದೆ ಎಂದು ಯುವ ಬ್ರಿಗೆಡ್ ಜಿಲ್ಲಾ ಸಂಚಾಲಕರಾದ ಮಹೇಶ ಕಲ್ಯಾಣಪುರ ಪತ್ರಿಕಾಗೊಷ್ಟಿಯಲ್ಲಿ ಮಾಹಿತಿ ನೀಡಿದರು.ಲಕ್ಷ್ಮೀನಾರಾಯಣ ನಗರದ ವಿವೇಕಾನಂದ ಸೇವಾ ಕೇಂದ್ರದಲ್ಲಿ ನಡೆದ ನಡೆದ ಮಾಧ್ಯಮಗೊಷ್ಟಿಯನ್ನು ಉದ್ದೇಶಿಸಿ ಮಾತನಾಡಿ ಹೊನ್ನಾವರದಲ್ಲಿ ಬೇಸಿಗೆ ಆರಂಭಕ್ಕೂ ಮುನ್ನ ಹಲವು ಹಳ್ಳಗಳು ಬತ್ತಿ ಹೋಗುತ್ತಿದೆ. ಇದರಲ್ಲಿ ಪಟ್ಟಣದ ಮಡಿವಾಳ … [Read more...] about ರಾಜ ಹಳ್ಳ ಸ್ವಚ್ಛತಾ ಕಾರ್ಯ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,466 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar