ಹೊನ್ನಾವರ : ಕಳೆದು ಹೋಗಿದ್ದ ನಲವತ್ತೆರಡು ಸಾವಿರ ರೂಪಾಯಿಯನ್ನು ಹಣದ ವಾರಸುದಾರರಿಗೆ ಹಿಂತಿರುಗಿಸಿದ ಹೊನ್ನಾವರದ ಶಿವಾನಂದ ಮಹಾಲೆಯವರು ತಮ್ಮ ಪ್ರಾಮಾಣಿಕತೆಯನ್ನು ಮೆರೆದು ಸಾರ್ವಜನಿಕರಿಂದ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಕಳೆದ ಶನಿವಾರ ಸಂಜೆ ತಮ್ಮ ವ್ಯವಹಾರಕ್ಕೆಂದು ತಮ್ಮ ಕಿಸೆಯಲ್ಲಿಟ್ಟುಕೊಂಡಿದ್ದ ಸುಮಾರು 2000 ರೂಪಾಯಿ ಮುಖಬೆಲೆಯ 21 ನೋಟುಗಳು, ಅಂದರೆ ಒಟ್ಟೂ ರೂ.42,000 ಗಳನ್ನು ಹಣದ ವಾರಸುದಾರರಾದ, ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ … [Read more...] about ಪ್ರಾಮಾಣಿಕತೆ ಮೆರೆದ ಶಿವಾನಂದ ಮಹಾಲೆ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ನೆರೆಹಾವಳಿ ಸಂತ್ರಸ್ತರಿಗೆ ಅವಶ್ಯಕ ಸಾಮಾಗ್ರಿ ವಿತರಣೆ
ಹೊನ್ನಾವರ . ಉತ್ತರ ಕನ್ನಡ ಜಿಲ್ಲೆಂiÀi ಸಿ.ಎಸ್.ಸಿ. (ಸಾಮಾನ್ಯ ಸೇವಾ ಕೇಂದ್ರ)ಯ ವಿ.ಎಲ್.ಇ.ಗಳು ಸೇರಿ ಹೊನ್ನಾವರ ತಾಲೂಕಿನ ಹಡಿನಬಾಳ ಕಳಲೆಕೇರಿ, ಹಾಡಗೇರಿ ಹಾಗೂ ಕಡಗೇರಿಯ ನೆರೆಹಾವಳಿ ಸಂತ್ರಸ್ತರಿಗೆ ಅವಶ್ಯಕ ಸಾಮಾಗ್ರಿಗಳನ್ನು ವಿತರಿಸಿದರು. ರಾಜ್ಯ ವ್ಯವಸ್ಥಾಪಕರಾದ ರಾಬರ್ಟ್‍ರವರ ಮಾರ್ಗದರ್ಶನ ಹಾಗೂ ಜಿಲ್ಲಾ ವ್ಯವಸ್ಥಾಪಕರಾದ ಅಕ್ಷಯ ನಾಯ್ಕರವರ ನೇತೃತ್ವದಲ್ಲಿ ಪರಿಹಾರ ಸಾಮಗ್ರಿಗಳನ್ನು ವಿತರಿಸಲಾಯಿತು. ಗ್ರಾಮೀಣ ಪ್ರದೇಶಗಳಲ್ಲಿ ಡಿಜಿಟಲ್ ಸೇವೆಗಳನ್ನು … [Read more...] about ನೆರೆಹಾವಳಿ ಸಂತ್ರಸ್ತರಿಗೆ ಅವಶ್ಯಕ ಸಾಮಾಗ್ರಿ ವಿತರಣೆ
ವೆಂಕಟ್ರಮಣ ಹೆಗಡೆಗೆ ಕೆಂಗಲ್ ಹನುಮಂತಯ್ಯ ಪ್ರಶಸ್ತಿ
ಹೊನ್ನಾವರ : ಎಸ್.ಆರ್.ಎಲ್. ಸಾರಿಗೆ ಸಮೂಹ ಸಂಸ್ಥೆಗಳ ಸ್ಥಾಪಕ ವೆಂಕಟ್ರಮಣ ಹೆಗಡೆ (ಪುಟ್ಟು ಹೆಗಡೆ) ಇವರಿಗೆ ಸಾರಿಗೆ ಕ್ಷೇತ್ರದ ಸಾಧನೆಗಾಗಿ ಈ ಸಾಲಿನ ಕೆಂಗಲ್ ಹನುಮಂತಯ್ಯ ರಾಜ್ಯಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. ಬೆಂಗಳೂರಿನ ಪ್ರತಿಷ್ಠಿತ ಸಮರ್ಥ ಸಾಹಿತ್ಯ ಮತ್ತು ಸಾಂಸ್ಕøತಿಕ ಪ್ರತಿಷ್ಠಾನವು ರಾಜ್ಯದ ವಿವಿಧ ಜಿಲ್ಲೆಗಳ ಸಾಧಕರನ್ನು ಗುರುತಿಸಿ, ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಗಣ್ಯರ ಎದುರು ಸನ್ಮಾನಿಸುವ ಸಂಪ್ರದಾಯವನ್ನು ಬಹುಕಾಲದಿಂದ … [Read more...] about ವೆಂಕಟ್ರಮಣ ಹೆಗಡೆಗೆ ಕೆಂಗಲ್ ಹನುಮಂತಯ್ಯ ಪ್ರಶಸ್ತಿ
370 ಮತ್ತು 35A ನೇ ಕಲಂ ರದ್ದಾದ ಕುರಿತು ವಿಜಯೋತ್ಸವ
ಹೊನ್ನಾವರ : ಬಸ್ ನಿಲ್ದಾಣದ ಎದುರಿನ ವ್ಯಾಪಾರಸ್ಥರು ಮತ್ತು ಸಾರ್ವಜನಿಕರು ಹಾಗೂ ಊರ ನಾಗರಿಕರು ಪಟಾಕಿ ಸಿಡಿಸಿ ಸಿಹಿ ಹಚ್ಚಿ ಸಂಭ್ರಮಿಸಿದರು. ಮುರುಳಿ ಮನೋಹರ ಜೋಶಿ ನೇತೃತ್ವದಲ್ಲಿ ಇಂದಿನ ಪ್ರಧಾನಿ ನರೇಂದ್ರ ಮೋದಿ ಸಂಚಾಲತ್ವದಲ್ಲಿ ಕಾಶ್ಮೀರದ ಲಾಲ್‍ಚೌಕದಲ್ಲಿ ತಿರಂಗಾವನ್ನು ಹಾರಿಸಿದ ಭಾರತದ ಏಕತಾಯಾತ್ರೆಯಲ್ಲಿ ಹೊನ್ನಾವರದಿಂದ ಭಾಗವಹಿಸಿದ ಏಕೈಕ ಕಾರ್ಯಕರ್ತ ಮಂಜುನಾಥ ಆಚಾರಿ ಕರ್ಕಿ, ಎಲ್ಲರಿಗೂ ಸಿಹಿ ಹಂಚಿ ತಮ್ಮ ಸಂತೋಷವನ್ನು ಮುಕ್ತವಾಗಿ ಹಂಚಿಕೊಂಡರು … [Read more...] about 370 ಮತ್ತು 35A ನೇ ಕಲಂ ರದ್ದಾದ ಕುರಿತು ವಿಜಯೋತ್ಸವ
ವನಮಹೋತ್ಸವ ಆಚರಣೆ
ಹೊನ್ನಾವರ : ದಿನಾಂಕ 31-07-2019 ರಂದು ಬೆಳಿಗ್ಗೆ 11.00 ಗಂಟೆಗೆ ಲಯನ್ಸ್ ಕ್ಲಬ್ ಹೊನ್ನಾವರ ಇವರು ಚಂದಾವರ ಹೊದಕೆ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ ಆವಾರದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು, ಎಸ್.ಡಿ.ಎಂ.ಸಿ. ಸದಸ್ಯರು, ಗ್ರಾಮ ಪಂಚಾಯತ ಸದಸ್ಯರು ಹಾಗೂ ಊರ ನಾಗರಿಕರ ಸಹಯೋಗದೊಂದಿಗೆ ವನಮಹೋತ್ಸವನ್ನು ಆಚರಿಸಿದರು. 20 ಸಸಿಗಳನ್ನು ನೆಟ್ಟು ಸುಮಾರು 50 ಬೀಜದುಂಡೆಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ವನಮಹೋತ್ಸವ ಆಚರಿಸುವ ಉದ್ದೇಶ ಹಾಗೂ ಮಹತ್ವದ ಬಗ್ಗೆ … [Read more...] about ವನಮಹೋತ್ಸವ ಆಚರಣೆ



