ಹೊನ್ನಾವರ; ಮೈತ್ರಿ ಅಭ್ಯರ್ಥಿ ಆನಂದ ಅಸ್ನೋಟಿಕರ್ ಪರ ಪ್ರಚಾರ ನಡೆಸಲು ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡ ಉತ್ತರಕನ್ನಡ ಜಿಲ್ಲೆಗೆ ಆಗಮಿಸಲಿದ್ದಾರೆ. ಅವರು ಏಪ್ರೀಲ್ 21ರಂದು ಶಿವಮೊಗ್ಗದಿಂದ ಬೆಳಿಗ್ಗೆ 10;30ಕ್ಕೆ ಭಟ್ಕಳಕ್ಕೆ ಆಗಮಿಸಲಿದ್ದು ಪ್ರಚಾರ ನಡೆಸಲಿದ್ದಾರೆ. ನಂತರ ಮಧ್ಯಾಹ್ನ 1 ಗಂಟೆಗೆ ಚುನಾವಣಾ ಪ್ರಚಾರ ಭಾಷಣ ಮಾಡಲಿದ್ದು 3 ಗಂಟೆಗೆ ಬೆಂಗಳೂರಿಗೆ ವಾಪಸ್ಸ ಆಗಲಿದ್ದಾರೆ. … [Read more...] about ಮಾಜಿ ಪ್ರಧಾನಿ ದೇವೆಗೌಡ ಹೊನ್ನಾವರಕ್ಕೆ.
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಕೇಸರಿ ಬಾವುಟ ನಾಮ ನೀಡಿ ನಾಮ ಹಾಕಿದ್ದು ಬಿಟ್ಟರೆ ಹಿಂದೂ ಯುವಕರಿಗೆ ಏನು ಮಾಡಿಲ್ಲ ಎಂದು ಜೆಡಿಎಸ್ ಅಭ್ಯರ್ಥಿ ಆನಂದ ಅಸ್ನೋಟಿಕರ್ ಅನಂತ ವಿರುದ್ದ ವಾಗ್ದಾಳಿ.
ಹೊನ್ನಾವರ; ಕಾಂಗ್ರೇಸ್ ಜೆಡಿಎಸ್ ಮೈತ್ರಿ ಪಕ್ಷದ ಪ್ರಚಾರಸಭೆ ಪಟ್ಟಣದ ನ್ಯೂ ಇಂಗ್ಲೀಷ್ ಸ್ಕೂಲ್ ಮೈದಾನದಲ್ಲಿ ನಡೆಯಿತು. ಜಿಲ್ಲೆಯ ಮೀನುಗಾರರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ರೈತರ ಸಾಲ ಮನ್ನಾಕ್ಕೆ ಆಗ್ರಹಿಸಿದಂತೆ ಮೀನುಗಾರರ ಸಾಲ ಮನ್ನಕ್ಕಾಗಿ ಸಂಸತ್ತನಲ್ಲಿ ಒಮ್ಮೆಯು ದ್ವನಿ ಎತ್ತಲಿಲ್ಲ. ಕ್ಷೇತ್ರದಲ್ಲಿ ಕೈಗಾರಿಕೆ, ಬಂದರು, ಪ್ರವಾಸೋದ್ಯಮ ಅಭಿವ್ರದ್ದಿಗಾಗಿ ಒಮ್ಮೆಯು ಪಾರ್ಲಿಮೆಂಟ್‍ನಲ್ಲಿ ಮಾತನಾಡಿಲ್ಲ. ಹಿಂದೂ ಯುವಕರಿಗಾಗಿ ಉದ್ಯೋಗ ಸೃಷ್ಠಿಗÉ ಕಾರ್ಯಕ್ರಮ … [Read more...] about ಕೇಸರಿ ಬಾವುಟ ನಾಮ ನೀಡಿ ನಾಮ ಹಾಕಿದ್ದು ಬಿಟ್ಟರೆ ಹಿಂದೂ ಯುವಕರಿಗೆ ಏನು ಮಾಡಿಲ್ಲ ಎಂದು ಜೆಡಿಎಸ್ ಅಭ್ಯರ್ಥಿ ಆನಂದ ಅಸ್ನೋಟಿಕರ್ ಅನಂತ ವಿರುದ್ದ ವಾಗ್ದಾಳಿ.
ಹಡಿನಬಾಳದಲ್ಲಿ ಸಂಪನ್ನಗೊಂಡ ರಾಗಶ್ರೀ ರಾಷ್ಟ್ರೀಯ ಸಂಗೀತೋತ್ಸವ
ಹೊನ್ನಾವರ : ಇಲ್ಲಿನ ಹಡಿನಬಾಳದ ರಾಗಶ್ರೀ ಸಂಗೀತ ಮತ್ತು ಸಾಂಸ್ಕøತಿಕ ಸಂಸ್ಥೆ, ಹಡಿನಬಾಳ ಇದರ 16 ನೇ ವರ್ಷದ ವಾರ್ಷಿಕೋತ್ಸವ, ಸಂಸ್ಮರಣೆ, ಸನ್ಮಾನ, ಪುರಸ್ಕಾರ ಹಾಗೂ ರಾಗಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ರಾಗಶ್ರೀ ರಾಷ್ಟ್ರೀಯ ಸಂಗೀತೋತ್ಸವ ಕಾರ್ಯಕ್ರಮವು ಶ್ರೀ ವಿಷ್ಣುಮೂರ್ತಿ ದೇವಾಲಯದ ಆವಾರ ಹಡಿನಬಾಳದಲ್ಲಿ ನಡೆಯಿತು. ರಾಷ್ಟ್ರಪ್ರಶಸ್ತಿ ಪುರಸ್ಕøತ ವೇ|| ಮೂ|| ಶಿವರಾಮ ಭಟ್ಟ ಅಲೇಖ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಕಲಾ ಸಂಘಟನೆ … [Read more...] about ಹಡಿನಬಾಳದಲ್ಲಿ ಸಂಪನ್ನಗೊಂಡ ರಾಗಶ್ರೀ ರಾಷ್ಟ್ರೀಯ ಸಂಗೀತೋತ್ಸವ
ಜನತಾ ವಿದ್ಯಾಲಯ ಸಂಯುಕ್ತ ಪದವಿ ಪೂರ್ವ ಕಾಲೇಜು ಕಡತೋಕಾ ಶೇ 85.71 % ಫಲಿತಾಂಶ
ಹೊನ್ನಾವರ; ತಾಲೂಕಿನ ಜನತಾವಿದ್ಯಾಲಯ ಕಡತೋಕಾ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ 63 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 54 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ. 85.71 ಫಲಿತಾಂಶ ದಾಖಲಾಗಿದೆ. ಕಲಾ ವಿಭಾಗದಿಂದ 46ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 38 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ. 82.61 ಫಲಿತಾಂಶ ಬಂದಿರುತ್ತದೆ. ವಿಷೆಶ ದರ್ಜೆಯಲಿ 01, ಪ್ರಥಮ ದರ್ಜೆಯಲ್ಲಿ 13, ದ್ವಿತೀಯ ದರ್ಜೆಯಲ್ಲಿ 13, ಹಾಗೂ ತೃತೀಯ ದರ್ಜೆಯಲ್ಲಿ 11 … [Read more...] about ಜನತಾ ವಿದ್ಯಾಲಯ ಸಂಯುಕ್ತ ಪದವಿ ಪೂರ್ವ ಕಾಲೇಜು ಕಡತೋಕಾ ಶೇ 85.71 % ಫಲಿತಾಂಶ
ಎಸ್.ಡಿ.ಎಂ. ಪದವಿ ಪೂರ್ವ ಮಹಾವಿದ್ಯಾಲಯದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಶೇ 84.17%
ಹೊನ್ನಾವರದ ಎಂ.ಪಿ.ಇ. ಸೊಸೈಟಿಯ, ಎಸ್.ಡಿ.ಎಂ. ಪದವಿ ಪೂರ್ವ ಮಹಾವಿದ್ಯಾಲಯದ ಮಾರ್ಚ 2019ರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ 84.17% ದಾಖಲಾಗಿದ್ದು ಕಲಾ ವಿಭಾಗದಲ್ಲಿ 81.82%, ವಾಣಿಜ್ಯ ವಿಭಾಗದಲ್ಲಿ 87.77% ಹಾಗೂ ವಿಜ್ಞಾನ ವಿಭಾಗದಲ್ಲಿ 79.40% ಫಲಿತಾಂಶ ಬಂದಿದೆವಾಣಿಜ್ಯ ವಿಭಾಗದಲ್ಲಿ ಅಂಕಿತಾ ಶ್ರೀಧರ ಭಟ್ಟ 98.00% (ಪ್ರಥಮ ಸ್ಥಾನ), ಸ್ವಾತಿ ದಯಾನಂದ ಕಾಮತ್ 96.33% (ದ್ವಿತೀಯ ಸ್ಥಾನ), ಮತ್ತು ಗೀತಾ ಸೋಯರು ಪ್ರಭು 95.17% … [Read more...] about ಎಸ್.ಡಿ.ಎಂ. ಪದವಿ ಪೂರ್ವ ಮಹಾವಿದ್ಯಾಲಯದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಶೇ 84.17%



