• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Latest Honavar News | Honnavar Local & Live News in Kannada

We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.

ವಿಶ್ವ ಹಿರಿಯ ನಾಗರಿಕರ ದಿನಾಚರಣೆಯ ಪ್ರಯುಕ್ತ ,48 ಹಿರಿಯ ನಾಗರಿಕರನ್ನು ಗುರುತಿಸಿ ಸನ್ಮಾನ

August 9, 2018 by Gaju Gokarna Leave a Comment

ಹೊನ್ನಾವರ ,ವಿಶ್ವ ಹಿರಿಯ ನಾಗರಿಕರ ದಿನಾಚರಣೆಯ ಪ್ರಯುಕ್ತ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವತಿಯಿಂದ ಹಿರಿಯ ನಾಗರಿಕರಿರನ್ನು ಗುರುತಿಸಿ ಗೌರವಿಸುವ ಮೂಲಕ ಅವರ ಸೇವೆಯನ್ನು ಸ್ಮರಿಸುವ ವಿನೂತನ ಕಾರ್ಯಕ್ರಮ ಗೇರುಸೊಪ್ಪಾದ ಗುತ್ತಿಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಆಯೋಜಿಸಲಾಗಿತ್ತು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಹೊನ್ನಾವರ, ಗುತ್ತಿಕನ್ನಿಕಾಪರಮೇಶ್ವರಿ ಜ್ಞಾನವಿಕಾಸ ಕೇಂದ್ರ ಗೇರುಸೊಪ್ಪಾ, ಗುತ್ತಿಕನ್ನಿಕಾ ದೇವಾಲಯದ … [Read more...] about ವಿಶ್ವ ಹಿರಿಯ ನಾಗರಿಕರ ದಿನಾಚರಣೆಯ ಪ್ರಯುಕ್ತ ,48 ಹಿರಿಯ ನಾಗರಿಕರನ್ನು ಗುರುತಿಸಿ ಸನ್ಮಾನ

Apmc market report 09-08-2018

August 9, 2018 by Sachin Hegde Leave a Comment

1] MARKET: HALIYALACommodity Variety Grade Arrivals Units Min (Rs.) Max (Rs.) Modal (Rs.)Paddy Paddy Medium Variety Average 465 Quintal 1650 1883 1750 2] MARKET: HONNAVARCommodity Variety Grade Arrivals Units Min (Rs.) Max (Rs.) Modal … [Read more...] about Apmc market report 09-08-2018

ಆರೋಗ್ಯ ಮಾತಾ ಪ್ರೌಢಶಾಲೆ, ಗುಂಡಬಾಳಾ ಪರಿಚಾರಕ ಫೆಲಿಕ್ಸ್ ಫರ್ನಾಂಡಿಸ್‍ರವರಿಗೆ ಬೀಳ್ಕೊಡುಗೆ

August 8, 2018 by Gaju Gokarna Leave a Comment

ಹೊನ್ನಾವರ : ತಾಲೂಕಿನ ಗುಂಡಬಾಳಾದ ಆರೋಗ್ಯಮಾತಾ ಪ್ರೌಢಶಾಲೆಯಲ್ಲಿ ಕಳೆದ 37 ವರ್ಷಗಳಿಂದ ಪರಿಚಾರಕರಾಗಿ ಸುದೀರ್ಘ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಹೊಂದಿದ್ದ ಶ್ರೀ ಫೆಲಿಕ್ಸ್ ಫರ್ನಾಂಡಿಸ್‍ರವರನ್ನು ಶಾಲಾ ಆಡಳಿತ ಮಂಡಳಿ, ಶಿಕ್ಷಕ/ಶಿಕ್ಷಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿ ವೃಂದದ ಪರವಾಗಿ ಆತ್ಮೀಯವಾಗಿ ಸನ್ಮಾನಿಸಿ ಅವರ ವಿಶ್ರಾಂತ ಜೀವನಕ್ಕೆ ಶುಭ ಕೋರಿ ಬೀಳ್ಕೊಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾರವಾರ ಡಾಯೋಸಿಸ್ ಎಜ್ಯುಕೇಶನ್ ಸೊಸೈಟಿಯ … [Read more...] about ಆರೋಗ್ಯ ಮಾತಾ ಪ್ರೌಢಶಾಲೆ, ಗುಂಡಬಾಳಾ ಪರಿಚಾರಕ ಫೆಲಿಕ್ಸ್ ಫರ್ನಾಂಡಿಸ್‍ರವರಿಗೆ ಬೀಳ್ಕೊಡುಗೆ

ರಾಗಶ್ರೀಯಲ್ಲಿ ಗುರುಪೂರ್ಣಿಮಾ ಹಾಗೂ ಸಂಗೀತ

August 8, 2018 by Gaju Gokarna Leave a Comment

ಹೊನ್ನಾವರ :ಇಲ್ಲಿನ ಹಡಿನಬಾಳದ ರಾಗಶ್ರೀ ಸಂಗೀತ ಮತ್ತು ಸಾಂಸ್ಕøತಿಕ ಸಂಸ್ಥೆಯ ಶಿಷ್ಯಂದಿರು ಸೇರಿ ಶ್ರೀ ಸುಬ್ರಹ್ಮಣ್ಯ ಪ.ಪೂ. ಕಾಲೇಜ್‍ನಲ್ಲಿಗುರುಪೂರ್ಣಿಮಾ ಹಾಗೂ ಸಂಗೀತಕಾರ್ಯಕ್ರಮವನ್ನು ಶೃದ್ಧಾ, ಭಕ್ತಿಯಿಂದ ನೆರವೇರಿಸಿದರು.ರಾಜ್ಯ ಪ್ರಶಸ್ತಿ ಪುರಸ್ಕøತರಾದ ಸುಬ್ರಾಯ ಭಾಗವತಕಪ್ಪೆಕೇರಿ, ಉದ್ಘಾಟಿಸಿ ನಂತರ ಮಾತನಾಡಿ ಆಕಾಶ ಪಾತಾಳ ಭೂಲೋಕಗಳಿಗಿಂತ ಭಿನ್ನವಾದದ್ದು ಸಂಗೀತ ಲೋಕ ಈ ಲೋಕ ಪ್ರವೇಶಿಸಿದರೆ ಆದಿ-ಅಂತ್ಯಗಳಲ್ಲಿ ಇದು ಶಾಶ್ವತ ನೆಮ್ಮದಿ ಕೊಡುವ ಲೋಕ ಸಮರ್ಥಗುರು … [Read more...] about ರಾಗಶ್ರೀಯಲ್ಲಿ ಗುರುಪೂರ್ಣಿಮಾ ಹಾಗೂ ಸಂಗೀತ

ಅನೇಕರ ತ್ಯಾಗಬಲಿದಾನದ ಫಲದಿಂದ ಬಿಜೆಪಿ ಉನ್ನತ ಸ್ಥಾನಕ್ಕೆ ಬಂದಿದೆ; ವಿನೋದ ಪ್ರಭು

August 7, 2018 by Gaju Gokarna Leave a Comment

ಹೊನ್ನಾವರ : ಅನೇಕರ ತ್ಯಾಗಬಲಿದಾನದ ಫಲದಿಂದ ಭಾರತಿಯ ಜನತಾ ಪಾರ್ಟಿ ಈ ಉನ್ನತ ಸ್ಥಾನಕ್ಕೆ ಬಂದು ನಿಂತಿದೆ. ಕೇವಲ ಎರಡು ಸಂಸದರು, ಶಾಸಕರನ್ನು ಆಯ್ಕೆ ಮಾಡಿದ ಈ ಪಕ್ಷ ಇಂದು ದೇಶದ ಚುಕ್ಕಾಣಿ ಹಿಡಿದು ವಿಶ್ವಗುರು ಸ್ಥಾನಕ್ಕೇರಿದೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿಗಳಾದ ವಿನೋದ ಪ್ರಭು ಹೇಳಿದರು. ತಾಲೂಕಿನ ಹಳದೀಪುರ ಗೋಪಿನಾಥ ಸಭಾಭವನದಲ್ಲಿ ಬಿಜೆಪಿ ಮಹಾಶಕ್ತಿಕೇಂದ್ರದ ವತಿಯಿಂದ ನಡೆದ ಶಾಸಕ ದಿನಕರ ಶೆಟ್ಟಿಯವರ ಅಭಿನಂದನಾ ಸಭೆ ಹಾಗೂ ಶಾಸಕರಿಗೆ ಸನ್ಮಾನ … [Read more...] about ಅನೇಕರ ತ್ಯಾಗಬಲಿದಾನದ ಫಲದಿಂದ ಬಿಜೆಪಿ ಉನ್ನತ ಸ್ಥಾನಕ್ಕೆ ಬಂದಿದೆ; ವಿನೋದ ಪ್ರಭು

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,519 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar