ಹೊನ್ನಾವರ : ಬೆಂಗಳೂರಿನ ಡಾ. ಅಂಬೇಡ್ಕರ್ ಇನ್ಸಿಟ್ಯೂಟ್ ಆಫ್ ಟೆಕ್ನೋಲೋಜಿಯಲ್ಲ್ಲಿ ವ್ಯಾಸಂಗ ನಡೆಸುತ್ತಿರುವ ಕಾರ್ತಿಕ ಕೃಷ್ಣಕಾಂತ ಕಾಮತ ಇತನು ಮೆಡಿಕಲ್ ಇಲೆಕ್ಡ್ರಾನಿಕ್ ಬ್ರಾಂಚ್ ವಿಭಾಗದಲ್ಲಿ ಪ್ರಥÀಮ ಸ್ಥಾನಗಳಿಸಿದ್ದು ಇತನಿಗೆ ಪದವಿ ಪ್ರದಾನ ಸಮಾರಂಭದಲ್ಲಿ ಬಂಗಾರದ ಪದಕ ನೀಡಿ ಗೌರವಿಸಿ ಸನ್ಮಾನಿಸಲಾಯಿತು. ಇತನು ತಾಲೂಕಿನ ಕವಲಕ್ಕಿಯ ಉದ್ಯಮಿ ಕೃಷ್ಣಕಾಂತ ಕಾಮತ ಹಾಗೂ ಕಾವ್ಯ ಕಾಮತ ಇವರ ಸುಪುತ್ರ.. … [Read more...] about ಮೆಡಿಕಲ್ ಇಲೆಕ್ಡ್ರಾನಿಕ್ ಬ್ರಾಂಚ್ ವಿಭಾಗದಲ್ಲಿ ಪ್ರಥಮ;ಬಂಗಾರದ ಪದಕ ನೀಡಿ ಗೌರವಿಸಿ ಸನ್ಮಾನ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಸರ್ವೆ ಇಲಾಖೆಗೆ ಸಂಬಂಧಿಸಿದಂತೆ ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಶಾಸಕ ದಿನಕರ ಶೆಟ್ಟಿ,ಕೆಡಿಟಿ, ನಕಾಶೆ, ಪೋಡಿ ಮುಂತಾದ ಪ್ರಕರಣಗಳನ್ನು ತಕ್ಷಣ ಇತ್ಯರ್ಥಗೊಳಿಸುವಂತೆ ಅಧಿಕಾರಿಗಳಿಗೆ ತಾಕೀತು
ಹೊನ್ನಾವರ : ತಹಸೀಲ್ದಾರರ ಕಾರ್ಯಾಲಯದಲ್ಲಿ ಶನಿವಾರ ಸರ್ವೆ ಇಲಾಖೆಗೆ ಸಂಬಂಧಿಸಿದಂತೆ ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಶಾಸಕ ದಿನಕರ ಶೆಟ್ಟಿ ನಿಗದಿತ ಸಮಯದಲ್ಲಿ ಕೆಡಿಟಿ, ನಕಾಶೆ, ಪೋಡಿ ಮುಂತಾದ ಪ್ರಕರಣಗಳನ್ನು ತಕ್ಷಣ ಇತ್ಯರ್ಥಗೊಳಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.ಹೊನ್ನಾವರ : ತಹಸೀಲ್ದಾರರ ಕಾರ್ಯಾಲಯದಲ್ಲಿ ಶನಿವಾರ ಸರ್ವೆ ಇಲಾಖೆಗೆ ಸಂಬಂಧಿಸಿದಂತೆ ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಶಾಸಕ ದಿನಕರ ಶೆಟ್ಟಿ ನಿಗದಿತ ಸಮಯದಲ್ಲಿ ಕೆಡಿಟಿ, ನಕಾಶೆ, ಪೋಡಿ … [Read more...] about ಸರ್ವೆ ಇಲಾಖೆಗೆ ಸಂಬಂಧಿಸಿದಂತೆ ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಶಾಸಕ ದಿನಕರ ಶೆಟ್ಟಿ,ಕೆಡಿಟಿ, ನಕಾಶೆ, ಪೋಡಿ ಮುಂತಾದ ಪ್ರಕರಣಗಳನ್ನು ತಕ್ಷಣ ಇತ್ಯರ್ಥಗೊಳಿಸುವಂತೆ ಅಧಿಕಾರಿಗಳಿಗೆ ತಾಕೀತು
ನಿವೃತ್ತ ಶಿಕ್ಷಕರಿಗೆ ಸನ್ಮಾನ ಮತ್ತು ಬೀಳ್ಕೊಡುಗೆ
ಹೊನ್ನಾವರ ,ಕೆಲವು ವರ್ಷಗಳಿಂದ ಸ.ಹಿ.ಪ್ರಾ.ಶಾಲೆ, ಗುಂಡಬಾಳ ನಂ.2 ಶಾಲೆಯಲ್ಲಿ ಸೇವೆ ಸಲ್ಲಿಸಿ, ಇತ್ತೀಚೆಗೆ ನಿವೃತ್ತರಾದ ಶಶಿರೇಖಾ ಜಿ. ಶೆಟ್ಟಿಇವರನ್ನು ಶಾಲೆಯ ಶಿಕ್ಷಕರು, ಎಸ್.ಡಿ.ಎಮ್.ಸಿ.ಮತ್ತುಊರ ನಾಗರಿಕರುಆತ್ಮೀಯವಾಗಿ ಬೀಳ್ಕೊಟ್ಟರು.ಹೊನ್ನಾವರ ,ಕೆಲವು ವರ್ಷಗಳಿಂದ ಸ.ಹಿ.ಪ್ರಾ.ಶಾಲೆ, ಗುಂಡಬಾಳ ನಂ.2 ಶಾಲೆಯಲ್ಲಿ ಸೇವೆ ಸಲ್ಲಿಸಿ, ಇತ್ತೀಚೆಗೆ ನಿವೃತ್ತರಾದ ಶಶಿರೇಖಾ ಜಿ. ಶೆಟ್ಟಿಇವರನ್ನು ಶಾಲೆಯ ಶಿಕ್ಷಕರು, ಎಸ್.ಡಿ.ಎಮ್.ಸಿ.ಮತ್ತುಊರ ನಾಗರಿಕರುಆತ್ಮೀಯವಾಗಿ … [Read more...] about ನಿವೃತ್ತ ಶಿಕ್ಷಕರಿಗೆ ಸನ್ಮಾನ ಮತ್ತು ಬೀಳ್ಕೊಡುಗೆ
ಅಂಕಗಳಿಕೆಯ ಕಲಿಕೆಗಿಂತ, ಉದ್ಯೋಗಾವಕಾಶಗಳನ್ನು ತಂದುಕೊಡುವ ಜ್ಞಾನಕೇಂದ್ರತ ಕಲಿಕೆ ತುಂಬ ಮಹತ್ವಪೂರ್ಣವಾದದ್ದು;ವಿ. ಚಂದ್ರಕಾಂತ
ಹೊನ್ನಾವರ “ಇಂದಿನ ಜಗತ್ತು ತೀವ್ರ ಸ್ಫರ್ಧಾತ್ಮಕವಾಗಿದ್ದು, ಅಂಕಗಳಿಕೆಯ ಕಲಿಕೆಗಿಂತ, ಉದ್ಯೋಗಾವಕಾಶಗಳನ್ನು ತಂದುಕೊಡುವ ಜ್ಞಾನಕೇಂದ್ರತ ಕಲಿಕೆ ತುಂಬ ಮಹತ್ವಪೂರ್ಣವಾದದ್ದು” ಎಂದು ಬ್ರಹ್ಮಾವರದ ಸರೇನ ಸ್ಫರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ನಿರ್ದೇಶಕರಾದ ವಿ. ಚಂದ್ರಕಾಂತ ಹೇಳಿದರು. ಹೊನ್ನಾವರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ಲೇಸ್‍ಮೆಂಟ್ ಸೆಲ್ ಏರ್ಪಡಿಸಿದ್ದ, ‘ನಾಗರಿಕ ಸೇವಾ ಪರೀಕ್ಷೆಗಳ ಸಿದ್ದತೆ’ಯ ಕುರಿತಾದ ಒಂದು ದಿನದ ಕಾರ್ಯಗಾರದಲ್ಲಿ ಸಂಪನ್ಮೂಲ … [Read more...] about ಅಂಕಗಳಿಕೆಯ ಕಲಿಕೆಗಿಂತ, ಉದ್ಯೋಗಾವಕಾಶಗಳನ್ನು ತಂದುಕೊಡುವ ಜ್ಞಾನಕೇಂದ್ರತ ಕಲಿಕೆ ತುಂಬ ಮಹತ್ವಪೂರ್ಣವಾದದ್ದು;ವಿ. ಚಂದ್ರಕಾಂತ
Apmc market report 3-8-2018
1] MARKET: HALIYALACommodity Variety Grade Arrivals Units Min (Rs.) Max (Rs.) Modal (Rs.)Paddy Paddy Medium Variety Average 516 Quintal 1800 1830 1810 2] MARKET: HONNAVARCommodity Variety Grade Arrivals Units Min (Rs.) Max (Rs.) Modal … [Read more...] about Apmc market report 3-8-2018



