• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Latest Honavar News | Honnavar Local & Live News in Kannada

We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.

ಓದಿನಿಂದ ಸುಸಂಸ್ಕøತ ನಾಗರಿಕ ಸಮಾಜ ನಿರ್ಮಾಣ ಸಾಧ್ಯ

August 3, 2018 by Gaju Gokarna Leave a Comment

ಹೊನ್ನಾವರ:"ಓದು ಮನುಷ್ಯನ ವ್ಯಕ್ತಿತ್ವಕ್ಕೆ ನಿರ್ಧಿಷ್ಟ ದೃಷ್ಟಿಕೋನ ನೀಡುವ ಜೊತೆಗೆ ಸುಸಂಸ್ಕøತ ಹಾಗೂ ಸಭ್ಯ ನಾಗರಿಕ ಸಮಾಜ ರೂಪಿಸಲು ನೆರವಾಗುತ್ತದೆ' ಎಂದು ಇತಿಹಾಸ ಪ್ರಾಧ್ಯಾಪಕ ಪ್ರೊ.ಜಿ.ಎಸ್.ಹೆಗಡೆ ಅಭಿಪ್ರಾಯಪಟ್ಟರು. ಸರ್ಕಾರಿ ಹಿ.ಪ್ರಾ.ಶಾಲೆ ಸ್ಥಿತಿಗಾರ,ಎಸ್.ಡಿ.ಎಂ. ಕಾಲೇಜಿನ ಎನ್.ಎಸ್.ಎಸ್. ಘಟಕ,ಕನ್ನಡ ಸಾಹಿತ್ಯ ಪರಿಷತ್ ಘಟಕ ಹಾಗೂ ಹೊನ್ನಾವರ ತಾಲೂಕಾ ಪತ್ರಕರ್ತರ ಸಂಘ ಇವುಗಳ ಅಶ್ರಯದಲ್ಲಿ ಸ್ಥಿತಿಗಾರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ … [Read more...] about ಓದಿನಿಂದ ಸುಸಂಸ್ಕøತ ನಾಗರಿಕ ಸಮಾಜ ನಿರ್ಮಾಣ ಸಾಧ್ಯ

Honavar Movies as on 3-8-2018

August 3, 2018 by Sachin Hegde Leave a Comment

Padmanjali Theatre saakshyam (UA) telugu 2.30PM 5.30 pm 8.30PM  *******************************kanurayana (UA) kannada11;30https://www.youtube.com/watch?v=8cDNy_ATxOA  … [Read more...] about Honavar Movies as on 3-8-2018

ವೃತ್ತಿಯನ್ನು ಗೌರವಿಸಿ ಕೆಲಸ ಮಾಡಿದರೆ ಯಶಸ್ಸು ಸಿಗುತ್ತದೆ. :- ದೈಹಿಕ ಶಿಕ್ಷಣ ಪರಿವೀಕ್ಷಕ ಸುಬ್ರಾಯ ಎನ್. ಗೌಡ

August 2, 2018 by Gaju Gokarna Leave a Comment

t p Sudheesh Naik1.

ಹೊನ್ನಾವರ .ನಾನು ನನ್ನ ವೃತ್ತಿ ಜೀವನವನ್ನು ತುಂಬಾ ಗೌರವಿಸಿದ್ದೇನೆ. ನನ್ನ ವೃತ್ತಿಗೆ ನಾನೆಂದು ನಿಷ್ಕಾಳಜಿ ಮಾಡಿಲ್ಲ. ಎಲ್ಲರೊಡನೆ ಬೆರೆತು, ಎಲ್ಲರೊಡನೆ ಸೇರಿ ನಾನು ಒಬ್ಬ ಸಣ್ಣ ವ್ಯಕ್ತಿಯೆಂದು ತಿಳಿದು ಕರ್ತವ್ಯ ಮಾಡಿದ್ದೇನೆ. ಇದೆ ನನ್ನ ಯಶಸ್ಸಿನ ಗುಟ್ಟು ಎಂದು ವಯೋನಿವೃತ್ತಿ ಹೊಂದಿದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ದೈಹಿಕ ಶಿಕ್ಷಣ ಪರಿವೀಕ್ಷಕರಾದ ಸುಬ್ರಾಯ ಎನ್. ಗೌಡ ರವರು ನುಡಿದರು.  ಪಟ್ಟಣದ ಮಾರ್ಥೋಮಾ ಆಂಗ್ಲ ಮಾಧ್ಯಮ ಪ್ರೌಢಶಾಲಾ ಸಭಾ ಭವನದಲ್ಲಿ … [Read more...] about ವೃತ್ತಿಯನ್ನು ಗೌರವಿಸಿ ಕೆಲಸ ಮಾಡಿದರೆ ಯಶಸ್ಸು ಸಿಗುತ್ತದೆ. :- ದೈಹಿಕ ಶಿಕ್ಷಣ ಪರಿವೀಕ್ಷಕ ಸುಬ್ರಾಯ ಎನ್. ಗೌಡ

Apmc market report 2-8-2018

August 2, 2018 by Sachin Hegde Leave a Comment

1] MARKET: HALIYALACommodity Variety Grade Arrivals Units Min (Rs.) Max (Rs.) Modal (Rs.)Paddy Paddy Medium Variety Average 200 Quintal 1800 1800 1800 2] MARKET: HONNAVARCommodity Variety Grade Arrivals Units Min (Rs.) Max (Rs.) Modal (Rs.)Arecanut Hale … [Read more...] about Apmc market report 2-8-2018

ಪ್ರಾಮಾಣಿಕ ಸೇವೆಯಲ್ಲಿರುವ ಸಂತೃಪ್ತಿ ಬೇರೆ ಯಾವುದರಲ್ಲೂ ಸಿಗಲು ಸಾಧ್ಯವಿಲ್ಲಾ;ಉಲ್ಲಾಸ ನಾಯ್ಕ

August 2, 2018 by Gaju Gokarna Leave a Comment

ಹೊನ್ನಾವರ .ಪ್ರಾಮಾಣಿಕ ಸೇವೆಯಲ್ಲಿರುವ ಸಂತೃಪ್ತಿ ಬೇರೆ ಯಾವುದರಲ್ಲೂ ಸಿಗಲು ಸಾಧ್ಯವಿಲ್ಲಾ - ವಿಷ್ಣು ನಾಯ್ಕ ರವರ ಕುರಿತು ಸನ್ಮಾನ ಸಮಾರಂಭದಲ್ಲಿ : ಉಲ್ಲಾಸ ನಾಯ್ಕ, ತಾಲೂಕಾ ಪಂಚಾಯತ ಅಧ್ಯಕ್ಷರು ನುಡಿದರುಮನುಷ್ಯ ತನ್ನ ಜೀವನದ ನಿರ್ವಹಣೆಗೆ ಒಂದಲ್ಲಾ ಒಂದು ಕೆಲಸ ನಿರ್ವಹಿಸಲೇ ಬೇಕಾಗುತ್ತದೆ. ಆ ಕೆಲಸದಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸಿದರೇ ಮಾತ್ರ ಅಭಿನಂದನೆ, ಸನ್ಮಾನ ಮತ್ತು ಶ್ಲಾಘನೆ ಸಿಗುತ್ತದೆ. ಆಗ ಆ ವ್ಯಕ್ತಿಗೆ ಸಂತೃಪ್ತಿ ದೊರೆಯುತ್ತದೆ ಎಂದು ತಾಲೂಕಾ … [Read more...] about ಪ್ರಾಮಾಣಿಕ ಸೇವೆಯಲ್ಲಿರುವ ಸಂತೃಪ್ತಿ ಬೇರೆ ಯಾವುದರಲ್ಲೂ ಸಿಗಲು ಸಾಧ್ಯವಿಲ್ಲಾ;ಉಲ್ಲಾಸ ನಾಯ್ಕ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,522 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar