ಹೊನ್ನಾವರ : ತಾಲೂಕಿನ ಕಾಸರಕೋಡ್ ಸಮೀಪ ರಸ್ತೆಗೆ ಅಡ್ಡಲಾಗಿ ಬಂದ ದನವನ್ನು ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ರಸ್ತೆ ವಿಭಜಕಕ್ಕೆ ಢಿಕ್ಕಿಯಾದ ಘಟನೆ ನಡೆದಿದೆ.ಅಪಘಾತದಲ್ಲಿ ಕಾರಿನಲ್ಲಿದ್ದ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ರಾಷ್ಟಿçÃಯ ಹೆದ್ದಾರಿ 66ರಲ್ಲಿ ಭಟ್ಕಳ ಕಡೆಯಿಂದ ಹೊನ್ನಾವರ ಕಡೆಗೆ ಅತಿವೇಗ ಹಾಗೂ ಅಜಾಗರೂಕತೆಯಿಂದ ಕಾರ್ ಚಲಾಯಿಸಿಕೊಂಡು ಬಂದವನು ಕಾಸರಕೋಡ ಇಕೋ ಬೀಚ್ ಕ್ರಾಸ್ ಹತ್ತಿರ ರಸ್ತೆಗೆ … [Read more...] about ಡಿವೈಡರ್‌ಗೆ ಕಾರು ಡಿಕ್ಕಿ; ನಾಲ್ವರಿಗೆ ಗಂಭೀರ ಗಾಯ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಡೀಸೆಲ್ ತುಂಬಿದ ಟ್ಯಾಂಕರ್ ಪಲ್ಟಿ
ಹೋನ್ನಾವರ : ತಾಲೂಕಿನ ಕರ್ಕಿನಾಕಾ ಸಮೀಪ ಡೀಸೆಲ್ ತುಂಬಿದ ಟ್ಯಾಂಕರ್ ಪಲ್ಟಿಯಾಗಿ ಕೆಲ ಕಾಲ ಸುತ್ತಮುತ್ತಲಿನವರಿಗೆ ಆತಂಕಕ್ಕೆ ಕಾರಣವಾಯಿತು.ಮಂಗಳೂರಿನಿAದ ಹೊಸಪೇಟೆಗೆ ಹೋಗುತ್ತಿದ್ದ ಡೀಸೆಲ್ ತುಂಬಿದ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿ ತಾಲೂಕಿನ ಕರ್ಕಿ ನಾಕಾ ಹತ್ತಿರ ರಾಷ್ಟಿçÃಯ ಹೆದ್ದಾರಿ ಪಕ್ಕದಲ್ಲಿ ಪಲ್ಟಿಯಾಗಿತ್ತು. ಪಲ್ಟಿಯಾದ ರಭಸಕ್ಕೆ ವಾಹನ ಒಂದು ಬದಿಯಲ್ಲಿ ಜಖಂ ಆಗಿ ಡೀಸೆಲ್ ಸೋರಿಕೆ ಯಾಗಿತ್ತಿತ್ತು. ಇದರಿಂದ ಸಮೀಪದ ಅಂಗಡಿ … [Read more...] about ಡೀಸೆಲ್ ತುಂಬಿದ ಟ್ಯಾಂಕರ್ ಪಲ್ಟಿ
ಹೊನ್ನಾವರದಲ್ಲಿ ಸೋದರಳಿಯನ ಬಂಧನ ಸೋದರತ್ತೆಯ ಬೆತ್ತಲೆ ವಿಡಿಯೋ ಇಟ್ಟುಕೊಂಡು ಬ್ಲಾಕ್ ಮೇಲ್ !
ಹೊನ್ನವಾರ : ಸ್ನಾನದ ವಿಡಿಯೋ ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದಾನೆಂದು ಅರೋಪಿಸಿ ವ್ಯಕ್ತಿಯೋರ್ವನ ವಿರುದ್ಧ ಆತನ ಸೋದರ ಅತ್ತೆ ದೂರು ದಾಖಲಿಸಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.ಪಟ್ಟಣದ ತುಳಸಿನಗರ ವಿಶಲ್ ಮೇಸ್ತ ಎನ್ನುವವರು ಕಳೆದ ಐದು ತಿಂಗಳಿAದ ಮಹಿಳೆಯ ಮೊಬೈಲ್ ನಂಬರಿಗೆ ಕರೆ ಮಾಡಿ, ಬೆತ್ತಲೆ ಸ್ನಾನ ಮಾಡುವ ಒಂದು ವಿಡಿಯೋ ತನ್ನ ಬಳಿ ಇದೆ. ತನಗೆ ಹಣ ಕೊಡಬೇಕು ಮತ್ತು ಬೆತ್ತಲೆ ಸ್ನಾನ ಮಾಡುವ ಇನ್ನೂ … [Read more...] about ಹೊನ್ನಾವರದಲ್ಲಿ ಸೋದರಳಿಯನ ಬಂಧನ ಸೋದರತ್ತೆಯ ಬೆತ್ತಲೆ ವಿಡಿಯೋ ಇಟ್ಟುಕೊಂಡು ಬ್ಲಾಕ್ ಮೇಲ್ !
ಗೋಡೆಯಿಂದ ಕಳಗೆ ಬಿದ್ದು ಕಾರ್ಮಿಕ ಸಾವು : ಗುತ್ತಿಗೆದಾರನ ವಿರುದ್ಧ ದೂರು
ಹೊನ್ನಾವರ : ತಾಲೂಕಿನ ಕರ್ಕಿ ತೊಪ್ಪಲಕೇರಿ ಸಮೀಪ ಗೋಡೆ ಕೆಲಸ ಮಾಡುತ್ತಿದ್ದಾಗ ಗೋಡೆಯಿಂದ ಕೆಳಗೆ ಬಿದ್ದು ಹಳದಿಪುರ, ಬಗ್ರಾಣಿಯ ರಾಮ ಗೌಡ ಮೃತ ಪಟ್ಟಿದ್ದಾರೆ.ಗುತ್ತಿಗೆದಾರ ರತ್ನಾಕರ ನಾಯ್ಕರವರ ಬೇಜಬ್ದಾರಿ ವರ್ತನೆಯೇ ಪತಿಗೆ ಸಾವಿಗೆ ಕಾರಣ ಎಂದು ಮೃತರ ಪತ್ನಿ ಸಾವಿತ್ರಿ ಗೌಡ ದೂರು ನೀಡಿದ್ದಾರೆ. ನನ್ನ ಗಂಡನನ್ನು ಒತ್ತಾಯಪೂರ್ವಕವಾಗಿ ಲಕಡಿ ಗಣೇಶರವರ ಜಾಗದಲ್ಲಿ ಕಪೌಂಡ್ ನಿರ್ಮಾಣದ ಕೆಲಸ ತುರ್ತಾಗಿ ಆಗಬೇಕಿದೆ ಎಂದು ಕರೆದಿಯ್ದು, … [Read more...] about ಗೋಡೆಯಿಂದ ಕಳಗೆ ಬಿದ್ದು ಕಾರ್ಮಿಕ ಸಾವು : ಗುತ್ತಿಗೆದಾರನ ವಿರುದ್ಧ ದೂರು
ಮೊಬೈಲ್ ದುರಸ್ತಿ ತರಬೇತಿಗೆ ಆಹ್ವಾನ
ಹೊನ್ನಾವರ : ಎಂಪಿಇ ಸೊಸೈಟಿಯ ಡಾ.ಎಂ.ಕರ್ಕಿ ಇನ್ಸ÷್ಟಟ್ಯೂಟ್ ಆಫ್ ಎಕ್ಸಲೆನ್ಸ್ ಆಂಡ್ ರಿಸರ್ಚ್ ವತಿಯಿಂದ ಅಲ್ಪಾವಧಿಯ ಮೊಬೈಲ್ ದುರಸ್ತಿ ತರಬೇತಿ ಆರಂಭವಾಗಲಿದೆ.18 ವರ್ಷದಿಂದ 40 ವರ್ಷ ಒಳಗಿನ ಆಸಕ್ತರಿಂದ ಈ ಕೋರ್ಸ್ಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಇದೇ ತಿಂಗಳ 31ರ ಒಳಗಾಗಿ ಹೆಸರನ್ನು ನೊಂದಾಯಿಸಿಕೊಳ್ಳಲು ಕೇಳಿಕೊಳ್ಳಲಾಗಿದೆ.ವಿದ್ಯಾರ್ಥಿಗಳಿಗೆ ಅತ್ಯಂತ ಕಡಿಮೆ ಖರ್ಚಿನಲ್ಲಿ, ಅಂದರೆ ಈ ತರಬೇತಿಗೆ ಕೇವಲ … [Read more...] about ಮೊಬೈಲ್ ದುರಸ್ತಿ ತರಬೇತಿಗೆ ಆಹ್ವಾನ
