• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Latest Honavar News | Honnavar Local & Live News in Kannada

We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.

ಲಾಯನ್ಸ್ ಕ್ಲಬ್‍ನಿಂದ ಓಟದಿಂದಲೇ ದೇಶ ಪರ್ಯಟಣೆ ಮಾಡುವ ಸಮೀರ ಸಿಂಗ್‍ಗೆ ಅಭಿನಂದನೆ

February 5, 2018 by Gaju Gokarna Leave a Comment

ಹೊನ್ನಾವರ .ಬಾಲಿವುಡ್ ನಟ ‘ಅಕ್ಷಯಕುಮಾರ’ ಅವರು ಆರಂಭಿಸಿದ ಕೇಂದ್ರ ಸರಕಾರ ಮತ್ತು ಬಿ.ಎಸ್.ಎಪ್ ಸಹಭಾಗಿತ್ವದ ಇಂಡಿಯಾಸ್ ಬ್ರೇವ್ ಹಾರ್ಟ್, ಸಂಘಟನೆಯ ಮುಂಬೈನ ಸಮೀರ ಸಿಂಗ್ ಎಂಬುವವರು ನಮ್ಮ ದೇಶದ ಸೈನಿಕರಿಗೆ ಗೌರವ ಸಲ್ಲಿಸುವ ಮತ್ತು ಅವರಿಗೆ ಸಹಾಯ ಮಾಡುವ ಉದ್ದೇಶದಿಂದ ಇಡೀ ದೇಶವನ್ನು ಓಟದ  ಮೂಲಕ ಕ್ರಮಿಸಲು ಮುಂದಾಗಿದ್ದಾರೆ. ಹೊನ್ನಾವರ .ಬಾಲಿವುಡ್ ನಟ ‘ಅಕ್ಷಯಕುಮಾರ’ ಅವರು ಆರಂಭಿಸಿದ ಕೇಂದ್ರ ಸರಕಾರ ಮತ್ತು ಬಿ.ಎಸ್.ಎಪ್ ಸಹಭಾಗಿತ್ವದ ಇಂಡಿಯಾಸ್ ಬ್ರೇವ್ ಹಾರ್ಟ್, … [Read more...] about ಲಾಯನ್ಸ್ ಕ್ಲಬ್‍ನಿಂದ ಓಟದಿಂದಲೇ ದೇಶ ಪರ್ಯಟಣೆ ಮಾಡುವ ಸಮೀರ ಸಿಂಗ್‍ಗೆ ಅಭಿನಂದನೆ

ವಾರ್ಷಿಕ ಸ್ನೇಹಸಮ್ಮೇಲನ ಮತ್ತು ಪಾಲಕರ ಸಭೆ

February 3, 2018 by Gaju Gokarna Leave a Comment

ಹೊನ್ನಾವರ ,ನ್ಯೂಇಂಗ್ಲೀಷ್‍ಆಂಗ್ಲ ಮಾಧ್ಯಮಪ್ರೌಢಶಾಲೆ, ಪ್ರಭಾತನಗರ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಲನವು Àಕನ್ನಡ ಮಾಧ್ಯಮ ಬಯಲುರಂಗ ಮಂದಿರದಲ್ಲಿ ನಡೆಸಲಾಯಿತು. ಸಂಜನಾಕರ್ಕೀಕರ್ ಸಂಗಡಿಗರಿಂದ ಪ್ರಾರ್ಥನೆ ನಡೆಯಿತು. ಸಿಂಧು ಮತ್ತು ಸಂಗಡಿಗರಿಂದ ಸ್ವಾಗತಗೀತೆ ನಡೆಯಿತು.ಮುಖ್ಯಅಧ್ಯಾಪಕಿ ಕಮಲಾ ನಾಯ್ಕಇವರು ಮುಖ್ಯಅತಿಥಿ ಆನಂದ ಮೂರ್ತಿ. ಸಿ.ಆರಕ್ಷಕ ಉಪನಿರೀಕ್ಷಕರು ಹೊನ್ನಾವರ ಮತ್ತುಅಧ್ಯಕ್ಷರಾದ ಉದ್ಯಮಿಗಳು ಮತ್ತು ಸಮಾಜ ಸೇವಕರೂಆದ ಜಗದೀಶ. ಟಿ. ಪೈರವರನ್ನು … [Read more...] about ವಾರ್ಷಿಕ ಸ್ನೇಹಸಮ್ಮೇಲನ ಮತ್ತು ಪಾಲಕರ ಸಭೆ

ನ್ಯೂಇಂಗ್ಲೀಷ್ ಸ್ಕೂಲ್ನಲ್ಲಿ ಶಾಲಾ ವಾರ್ಷಿಕೋತ್ಸವ

February 3, 2018 by Gaju Gokarna Leave a Comment

ಹೊನ್ನಾವರ: ಸ್ಥಳೀಯ ನ್ಯೂಇಂಗ್ಲೀಷ್ ಸ್ಕೂಲ್ನಲ್ಲಿ ಶಾಲಾ ವಾರ್ಷಿಕೋತ್ಸವದ ನಿಮಿತ್ತ ಪ್ರಶಸ್ತಿ ಪತ್ರ ವಿತರಣಾಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಶೈಕ್ಷಣಿಕಕ್ಷೇತ್ರದಲ್ಲಿಗಮನಾರ್ಹ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಪ್ರಶಸ್ತಿ ನೀಡಿಗೌರವಿಸಲಾಯಿತು.ಸಾಂಸ್ಕøತಿಕ ಮತ್ತುಕ್ರೀಡಾ ಚಟುವಟಿಕೆಗಳಲ್ಲಿ ಅಸಾಧಾರಣ ಸಾಧನೆಗೈದ ವಿದ್ಯಾರ್ಥಿಗಳನ್ನು ಪ್ರಶಸ್ತಿ ನೀಡಿಗೌರವಿಸಲಾಯಿತು .ಕಾರ್ಯಕ್ರಮದಅಧ್ಯಕ್ಷತೆಯನ್ನು ನ್ಯೂಎಜ್ಯುಕೇಶನ್ ಸೊಸೈಟಿಯ ಸದಸ್ಯರಾದ … [Read more...] about ನ್ಯೂಇಂಗ್ಲೀಷ್ ಸ್ಕೂಲ್ನಲ್ಲಿ ಶಾಲಾ ವಾರ್ಷಿಕೋತ್ಸವ

ಮೃತ ಪರೇಶ ಮೇಸ್ತ ಮನೆಗೆ ಸಚೀವ ಅನಂತಕುಮಾರ ಹೆಗಡೆ ಭೇಟಿ

February 3, 2018 by Gaju Gokarna Leave a Comment

ಹೊನ್ನಾವರ .ಮೃತ ಪರೇಶ ಮೇಸ್ತ ಮನೆಗೆ ಸಚೀವ ಅನಂತಕುಮಾರ ಹೆಗಡೆ ಭೇಟಿ ಕಳೆದ ಡಿಸೆಂಬರ್‍ನಲ್ಲಿ ಮೃತನಾದ ಬಡ ಮೀನುಗರ ಕುಟುಂಬದ ಯುವಕ ಪರೇಶ ಮೇಸ್ತ ಮನೆಗೆ ಸಚಿವ ಅನಂತಕುಮಾರ ಹೆಗಡೆ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ಈ ಸಮಯದಲ್ಲಿ ಪರೇಶ ತಂದೆ ತಾಯಿ ಸೇರಿದಂತೆ ಕುಟುಂಬದ ಸದಸ್ಯರು ನಮ್ಮ ಮಗನ ಸಾವಿನ ಸೂಕ್ತ ತನಿಖೆ ಮಾಡಿ ನ್ಯಾಯ ಒದಗಿಸಿ ಹಾಗೂ ತಪ್ಪಿತಸ್ದರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಭೇಡಿಕೊಂಡರು. ಮಗನ ಸಾವಿನ ವಿಷಯ ಹಾಗೂ ಸಂದರ್ಭಗಳನ್ನು ನಾವು … [Read more...] about ಮೃತ ಪರೇಶ ಮೇಸ್ತ ಮನೆಗೆ ಸಚೀವ ಅನಂತಕುಮಾರ ಹೆಗಡೆ ಭೇಟಿ

ಸ್ಕಿಲ್ ಇಂಡಿಯಾದ ಬೃಹತ್ ಉದ್ಯೋಗ ಮೇಳ

February 3, 2018 by Gaju Gokarna Leave a Comment

ಹೊನ್ನಾವರ: ಕೇಂದ್ರ ಕೌಶಲ್ಯಾಭಿವೃದ್ದಿ ಮತ್ತು ಉದ್ಯಮಶಿಲತಾ ಸಚಿವ ಅನಂತಕುಮಾರ ಹೆಗಡೆ ಶನಿವಾರ ತಾಲೂಕಿನ ವಿವಿಧ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಬೆಳಿಗ್ಗೆ 9-30ಕ್ಕೆ ಪಟ್ಟಣದ ಎಸ್‍ಡಿಎಮ್ ಕಾಲೇಜ್ ಮೈದಾನದಲ್ಲಿ ನಡೆಯಲಿರುವ ಸ್ಕಿಲ್ ಇಂಡಿಯಾದ ಬೃಹತ್ ಉದ್ಯೋಗ ಮೇಳವನ್ನು ಉದ್ಘಾಟಿಸಲಿದ್ದಾರೆ. ಬೆಳಿಗ್ಗೆ 10-30 ರಿಂದ 12 ರವರೆಗೆ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು.12 ಘಂಟೆಗೆ ಎಸ್‍ಡಿಎಮ್ ಕಾಲೇಜಿನಲ್ಲಿ 30 ಲಕ್ಷ ರೂ … [Read more...] about ಸ್ಕಿಲ್ ಇಂಡಿಯಾದ ಬೃಹತ್ ಉದ್ಯೋಗ ಮೇಳ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,920 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar