ಹೊನ್ನಾವರ :ಪಟ್ಟಣದಲ್ಲಿ ಬುಧವಾರ ನಡೆದ ಗಲಭೆಯ ಸಂದರ್ಭದಲ್ಲಿ ನಾಪತ್ತೆಯಾದ ಪರೇಶ ಎಂಬ ಯುವಕನ ಶವ ಶುಕ್ರವಾರ ಬೆಳಿಗ್ಗೆ ಪಟ್ಟಣದ ಬಸ್ ನಿಲ್ದಾಣದ ಬಳಿಯ ಶೆಟ್ಟಿಕೆರೆಯಲ್ಲಿ ತೇಲುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ತಾಲೂಕಿನಾದ್ಯಂತ ಜನರು ಆಗಮಿಸುತ್ತಿದ್ದು ಮತ್ತೆ ಉದ್ವಿಗ್ನ ಸ್ಥಿತಿಯುಂಟಾಗಿದೆ. ಗಲಭೆಯ ದಿನ ನಾಪತ್ತೆಯಾದ ಯುವಕನನ್ನು ಪತ್ತೆಹಚ್ಚಬೇಕು ಎಂದು ಪಟ್ಟಣದ ದುರ್ಗಾಕೇರಿಯ ಪ್ರೌಢಶಾಲಾ ಮೈದಾನದಲ್ಲಿ ಗುರುವಾರ ಬೆಳಿಗ್ಗೆ … [Read more...] about ಗಲಭೆಯಲ್ಲಿ ನಾಪತ್ತೆಯಾದವನ ಶವ ಪತ್ತೆ : ಮತ್ತೆ ಉದ್ವಿಗ್ನ ಪರಿಸ್ಥಿತಿ ಸೃಷ್ಠಿ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ವಕೀಲರ ದಿನಾಚರಣೆಯ ಪ್ರಯುಕ್ತ ಸುಧನ್ವಾರ್ಜುನ ಕಾಳಗ ಯಕ್ಷಗಾನ ಪ್ರದರ್ಶನ
ಹೊನ್ನಾವರ: ಹೊನ್ನಾವರ ವಕೀಲರ ಸಂಘದ ಸದಸ್ಯರು ವಕೀಲರ ದಿನಾಚರಣೆಯ ಪ್ರಯುಕ್ತ ಸುಧನ್ವಾರ್ಜುನ ಕಾಳಗ ಯಕ್ಷಗಾನ ಪ್ರದರ್ಶಿಸಿದರು. ವಕೀಲರ ದಿನಾಚರಣೆಯಂದೇ ಧರ್ಮ, ಕಾನೂನು, ಕಟ್ಟಲೆ ಆಚರಣೆಯ ಸುಧನ್ವನ ಜೀವನವನ್ನು ಬಿಂಬಿಸುವ ಯಕ್ಷ ಪ್ರದರ್ಶನ ಅರ್ಥಪೂರ್ಣವಾಗಿತ್ತು. ಸುಧನ್ವಾರ್ಜುನ ಪ್ರಸಂಗವು ಉಮೇಶ ಭಟ್ ಬಾಡ ಹಾಗೂ ಗೋಪಾಲಕೃಷ್ಣ ಮಂಜ ಭಾಗ್ವತ ಕಡತೋಕ ಇವರ ಭಾಗ್ವತಿಕೆಯಲ್ಲಿ ಗಜಾನನ ಹೆಗಡೆ ಮೂರುರು ಚಂಡೆ, ನರಸಿಂಹ ಹೆಗಡೆ ಮೂರುರು ಮೃದಂಗ ಹಿಮ್ಮೇಳದಲ್ಲಿ ಮೂಡಿ ಬಂತು. ಯಕ್ಷ … [Read more...] about ವಕೀಲರ ದಿನಾಚರಣೆಯ ಪ್ರಯುಕ್ತ ಸುಧನ್ವಾರ್ಜುನ ಕಾಳಗ ಯಕ್ಷಗಾನ ಪ್ರದರ್ಶನ
Apmc market report 8-12-2017
1] MARKET: HONNAVARCommodity Variety Grade Arrivals Units Min (Rs.) Max (Rs.) Modal (Rs.)Arecanut Chippu Average 1 Quintal 12809 16639 14719Arecanut Hale Chali Average 1 Quintal 17890 22480 19580Arecanut Hosa Chali Average 1 Quintal 15100 18450 16520 2] MARKET: … [Read more...] about Apmc market report 8-12-2017
ಕಲ್ಲು, ಬಾಟಲಿ ತೂರಾಟ;ಉದ್ವಿಗ್ನ ಪರಿಸ್ಥಿತಿ
ಹೊನ್ನಾವರ: ಪಟ್ಟಣದ ಬಸ್ ನಿಲ್ದಾಣದ ಬಳಿ ಇರುವ ಟೇಂಪೋ-ಆಟೋರಿಕ್ಷಾ ಸ್ಟ್ಯಾಂಡ್ ಬಳಿ ಬುಧವಾರ ರಾತ್ರಿ 9 ಗಂಟೆ ಸುಮಾರಿಗೆ ಕ್ಷುಲ್ಲಕ ಕಾರಣಕ್ಕೆ ಉಂಟಾದ ಜಗಳವು ಒಮ್ಮಲೆ ಕಲ್ಲು, ಬಾಟಲಿ ತೂರಾಟ ನಡೆದು ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ಕಮಟೇಹಿತ್ಲದ ನರಸಿಂಹ ಮೇಸ್ತ ತೀವೃ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶರತ್ ಮಹಾಲೆ ಎಂಬುವವರು ತಮ್ಮ ಹೇರ ಕಟಿಂಗ್ ಶಾಪ್ ಬಂದ್ ಮಾಡಿ ಅದೇ ಮಾರ್ಗದಲ್ಲಿ ನಡೆದು ಹೋಗುತ್ತಿರುವಾಗ ಅವರಿಗೆ ಪೆಟ್ಟು ಬಿದ್ದು … [Read more...] about ಕಲ್ಲು, ಬಾಟಲಿ ತೂರಾಟ;ಉದ್ವಿಗ್ನ ಪರಿಸ್ಥಿತಿ
Apmc market report 7-12-2017
1] MARKET: HONNAVARCommodity Variety Grade Arrivals Units Min (Rs.) Max (Rs.) Modal (Rs.)Arecanut Factory Average 1 Quintal 8920 11500 9520Arecanut Hale Chali Average 2 Quintal 18230 22870 20550 2] MARKET: KUMTACommodity Variety Grade Arrivals Units Min (Rs.) Max (Rs.) Modal … [Read more...] about Apmc market report 7-12-2017



