ಹೊನ್ನಾವರ `ಹೊನ್ನಾವರ ಪ.ಪಂ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಪಕ್ಷದ ವಿಪ್ ಉಲ್ಲಂಘಿಸಿದ ಆರೋಪದ ದೂರಿನ ವಿಚಾರಣೆ ನಡೆಸಿದ ಜಿಲ್ಲಾಧಿಕಾರಿಗಳು ಅಧ್ಯಕ್ಷ, ಉಪಾಧ್ಯಕ್ಷ ಸೇರಿ ಮೂವರ ಸದಸ್ಯತ್ವ ಊರ್ಜಿತಗೊಳಿಸಿ ಆದೇಶ ಹೊರಡಿಸಿರುವುದು ಸತ್ಯಕ್ಕೆ ಸಂದ ಜಯವಾಗಿದೆ' ಎಂದು ಪ.ಪಂ ಅಧ್ಯಕ್ಷೆ ಜೈನಾಬಿ ಸಾಬ್ ಹೇಳಿದರು. ನಾವು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದು, ನಾವು ಯಾವುದೇ ಪಕ್ಷದ ಚುನಾವಣಾ ವಿಪ್ ಉಲ್ಲಂಘನೆ ಮಾಡಿಲ್ಲ. ಆದರೂ ಮಾಜಿ ಬ್ಲಾಕ್ ಕಾಂಗ್ರೆಸ್ … [Read more...] about ಪ.ಪಂ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಪಕ್ಷದ ವಿಪ್ ಉಲ್ಲಂಘಿಸಿದ ಆರೋಪ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ರಾಷ್ಟೀಯ ಹಿಂದೂ ಆಂದೋಲನ
ಹೊನ್ನಾವರ : ಹಿಂದು ಜನಜಾಗೃತಿ ಸಮಿತಿ ವತಿಯಿಂದ ರಾಷ್ಟೀಯ ಹಿಂದೂ ಆಂದೋಲನವನ್ನು ಹೊನ್ನಾವರದ ತಹಶೀಲ್ದಾರ ಕಛೇರಿಯ ಎದುರಿನಲ್ಲಿ ಅಗಸ್ಟ್ 22 ರಂದು ಬೆಳಿಗ್ಗೆ 11-00 ಕ್ಕೆ ಮನವಿಯನ್ನು ಸಲ್ಲಿಸಲಾಯಿತು. ಮನವಿಯಲ್ಲಿರುವ ಬೇಡಿಕೆಗಳು: 1.ಹನುಮಂತನ ರೂಪದಲ್ಲಿ ಸಲಿಂಗ ವ್ಯಕ್ತಿಯನ್ನು ನಗ್ನವಾಗಿ ತೋರಿಸಿ ಹಿಂದೂಗಳ ಭಾವನೆಗೆ ನೋವು ಉಂಟು ಮಾಡಿದ "ಕಾ ಬಾಡಿಸ್ಕೇಪ್" ಎಂಬ ಚಲನಚಿತ್ರವನ್ನು ನಿಷೇದಿಸಬೇಕೆಂದು 2.ಅಹಂಕಾರಿ ಚೀನಾಗೆ ಪಾಠಕಲಿಸಲು ನಾಗಪುರ್ ಮೆಟ್ರೋಗೊಸ್ಕರ ರೈಲು … [Read more...] about ರಾಷ್ಟೀಯ ಹಿಂದೂ ಆಂದೋಲನ
ಹೊನ್ನಾವರ ಲಾಯನ್ಸ್ ಕ್ಲಬ್‍ನಿಂದ ಮುದ್ದು ಕೃಷ್ಣ – ಮುದ್ದು ರಾಧೆ ಸ್ಪರ್ಧೆ
ಹೊನ್ನಾವರ;ಪ್ರಭಾತನಗರದ ಪಾರೆಸ್ಟ್ ಕಾಲೊನಿಯಲ್ಲಿರುವ ಲಾಯನ್ಸ್ ವಿದ್ಯಾಭವನಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ಮುದ್ದು ಕೃಷ್ಣ - ಮುದ್ದು ರಾಧೆ ಸ್ಪರ್ಧೆಯನ್ನು ಲಾಯನ್ಸ್ ಕ್ಲಬ್ ಅಧ್ಯಕ್ಷ ಲಾಯನ್ ದೇವಿದಾಸ ಮಡಿವಾಳ ಉದ್ಘಾಟಿಸಿದರು. ಡಿಸ್ಟ್ರಿಕ್ಟ್ ಚೆರಪರ್ಸನ್ ಲಾಯನ್ ಎನ್.ಜಿ. ಭಟ್ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದರು. ಸ್ಪರ್ಧೆಯಲ್ಲಿ 1 ರಿಂದ 4 ವರ್ಷದ ಮಕ್ಕಳಿಗೆ ಹಾಗೂ 5 ರಿಂದ 8 ವರ್ಷದ ಮಕ್ಕಳಿಗೆ ಪ್ರತ್ಯೇಕವಾಗಿ ಮುದ್ದು ಕೃಷ್ಣ - ಮುದ್ದು ರಾಧೆಯ 4 … [Read more...] about ಹೊನ್ನಾವರ ಲಾಯನ್ಸ್ ಕ್ಲಬ್‍ನಿಂದ ಮುದ್ದು ಕೃಷ್ಣ – ಮುದ್ದು ರಾಧೆ ಸ್ಪರ್ಧೆ
Apmc market report 22-08-2017
1] MARKET: HONNAVARCommodity Variety Grade Arrivals Units Min (Rs.) Max (Rs.) Modal (Rs.)Arecanut Chippu Average 5 Quintal 10599 16809 13659Arecanut Factory Average 2 Quintal 10800 12119 11109Arecanut Hale Chali Average 13 Quintal 21319 22769 21929Arecanut Hosa … [Read more...] about Apmc market report 22-08-2017
ಪಾಲಕರನ್ನು ಹಾಗೂ ವಿದ್ಯೆ ಕಲಿಸಿದ ಶಿಕ್ಷಕರನ್ನು ಮರೆಯಬಾರದು;ಗೋಪಾಲಕೃಷ್ಣ ಎಸ್. ಭಟ
ಹೊನ್ನಾವರ: ವಿದ್ಯಾರ್ಥಿಗಳು ಜೀವನದಲ್ಲಿ ಎಷ್ಟೇ ಎತ್ತರಕ್ಕೇರಿದರೂ ತಮ್ಮನ್ನು ಹೆತ್ತು ಸಲಹಿದ ಪಾಲಕರನ್ನು ಹಾಗೂ ವಿದ್ಯೆ ಕಲಿಸಿದ ಶಿಕ್ಷಕರನ್ನು ಮರೆಯಬಾರದು’ ಎಂದುÀಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಗೋಪಾಲಕೃಷ್ಣ ಎಸ್. ಭಟ ಸಲಹೆ ನೀಡಿದರು ಹೊನ್ನಾವರ.ಅರ್ಬನ್‍ಬ್ಯಾಂಕಿ£ಲ್ಲಿನಡದ À 2017ನೇ ಸಾಲಿನ ಪ್ರತಿಭಾ ಪುರಸ್ಕಾರಕಾರ್ಯಕ್ರಮದಲ್ಲಿ ಮತನಾಡಿದ-ಅವರುಪಾಲಕರು ವಿದ್ಯಾರ್ಥಿಗಳಿಗೆ ಆಗತ್ಯವಿರುವ ವಸ್ತುಗಳನ್ನುಮಾತ್ರಕೊಡಿಸ ಬೇಕು ಎಂದು ಹೇಳಿದರು., 98 ವರ್ಷಗಳ ಗ್ರಾಹಕ … [Read more...] about ಪಾಲಕರನ್ನು ಹಾಗೂ ವಿದ್ಯೆ ಕಲಿಸಿದ ಶಿಕ್ಷಕರನ್ನು ಮರೆಯಬಾರದು;ಗೋಪಾಲಕೃಷ್ಣ ಎಸ್. ಭಟ




