ಹೊನ್ನಾವರ: ಸುಳ್ಳು ಭರವಸೆ ಮೂಲಕ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಬಡ ಹಾಗೂ ಮಧ್ಯಮ ವರ್ಗದ ವಿರೋಧಿ ಆಡಳಿತ ನೀಡುತ್ತಿದೆ ಎಂದು ಉತ್ತರ ಕನ್ನಡಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಶಿವಾನಂದ ಹೆಗಡೆಕಡತೋಕಾ ಆರೋಪಿಸಿದರು.ಕೇಂದ್ರ ಸರಕಾರದ ಮೂರು ಪ್ರಮುಖ ಕಾಯ್ದೆ ವಿರೋಧಿಸಿಸೋಮವಾರಹೊನ್ನಾವರದಲ್ಲಿ ನಡೆದ ಭಾರತ್ ಬಂದ್ಪ್ರತಿಭಟನೆಯಲ್ಲಿ ಮಾತನಾಡಿದ ಅವರುಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರಕಾರಗಳವಿರುದ್ದ ಜನರು ಎಚ್ಚರಗೊಂಡಿದ್ದು, ಬೀದಿಗಳಿದು ಪ್ರತಿಭಟನೆ ಮಾಡುವ ಕಾಲ … [Read more...] about ಸುಳ್ಳು ಭರವಸೆ ಮೂಲಕ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಬಡ , ಮಧ್ಯಮ ವರ್ಗದ ವಿರೋಧಿ ಆಡಳಿತ; ಶಿವಾನಂದ ಹೆಗಡೆಕಡತೋಕಾ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಡಿಕ್ಕಿ: ಮಹಿಳೆಗೆ ಗಾಯ
ಭಟ್ಕಳ: ಜೆಸಿಬಿ ಡಿಕ್ಕಿಯಾಗಿ ಮಹಿಳೆಗೆ ಕಾಲಿಗೆ ಗಂಭೀರ ಗಾಯವಾದ ಘಟನೆ ಶಿರಾಲಿಯಲ್ಲಿ ನಡೆದಿದೆ.ಮಹಿಳೆ ಶಿರಾಲಿಯ ಆಳ್ವೆಕೋಡಿ ಮುಂಗಿ ಮನೆ ನಿವಾಸಿ ಸುಜಾತಾ ಶ್ರೀಧರ ಮೊಗೇರ (38) ಎಂದು ಗುರುತಿಸಲಾಗಿದೆ. ರಾತ್ರಿ ರಸ್ತೆ ದಾಟಲು ಶಿರಾಲಿಯ ಚಿತ್ರಾಪುರ ರಸ್ತೆಯ ದ್ವಾರದ ಬಳಿ ನಿಂತಿದ್ದ ಸಂದರ್ಭದಲ್ಲಿ ಭಟ್ಕಳದಿಂದ ಶಿರಾಲಿಗೆ ಬಂದ ಜೆಸಿಬಿಯೊಂದು ಕ್ರಾಸ್ ಮಾಡುವ ಸಂದರ್ಭದಲ್ಲಿ ಹೊನ್ನಾವರದಿಂದ ಭಟ್ಕಳಕ್ಕೆ ಹೋಗುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದ್ದಲ್ಲದೇ ಈಕೆಗೂ ಗುದ್ದಿದೆ. … [Read more...] about ಡಿಕ್ಕಿ: ಮಹಿಳೆಗೆ ಗಾಯ
ಸಂತ ಇಗ್ನೇಷಿಯಸ್ ಆಸ್ಪತ್ರೆಗೆ ಸ್ಪಂದನ ಅವಾರ್ಡ್ ೨೦೨೧ ಪ್ರಶಸ್ತಿ ಪುರಸ್ಕಾರ”
ಹೊನ್ನಾವರ; ಉತ್ತಮ ಸೇವೆಯನ್ನು ನೀಡುವ ಜನರಾಗಲಿ, ಸಂಸ್ಥೆಯಾಗಲಿ ಪ್ರಶಸ್ತಿ ಪುರಸ್ಕಾರದಿಂದ ಸೇವೆಯನ್ನು ಮುಂದುವರಿಸಲು ಸ್ಪೂರ್ತಿಯನ್ನು ತುಂಬುತ್ತದೆ ಎಂದು ಭಾರತೀಯ ಮನೋವೈದ್ಯಕೀಯ ಸೊಸೈಟಿ, ಕರ್ನಾಟಕ ಶಾಖೆ, ಬೆಂಗಳೂರು ಇವರ ಕಾರ್ಯದರ್ಶಿಗಳಾದ ಡಾ|| ಸೋಮ್‌ಶೇಖರ ಬಿಜ್ಜಾಳರವರು ನುಡಿದರು.ಅವರು ಸಂತ ಇಗ್ನೇಷಿಯಸ್ ಆಸ್ಪತ್ರೆ, ಹೊನ್ನಾವರ ಇವರ ಸಮಾಜ ಸೇವಾ ಕ್ಷೇತ್ರದ ಕೊಡುಗೆ ಹಾಗೂ ವಿಶೇಷವಾಗಿ ಮನೋವೈದ್ಯಕೀಯ ಸೇವೆಯಿಂದ ಮದ್ಯವ್ಯಸನ ಮುಕ್ತದಿಂದ ಹಲವಾರು … [Read more...] about ಸಂತ ಇಗ್ನೇಷಿಯಸ್ ಆಸ್ಪತ್ರೆಗೆ ಸ್ಪಂದನ ಅವಾರ್ಡ್ ೨೦೨೧ ಪ್ರಶಸ್ತಿ ಪುರಸ್ಕಾರ”
ಮಳೆಗಾಲದ ನೀರಿನಿಂದ ಮನೆ ಕುಸಿಯುವ ಆತಂಕ
ಹೊನ್ನಾವರ; ತಾಲೂಕಿನ ಹೊಸಾಕುಳಿ ಗ್ರಾಮದ ಭಾಸ್ಕೇರಿಯ ಬಾಬು ನಾಯ್ಕ ಇವರ ಮನೆ ಮಳೆಗಾಲದಲ್ಲಿ ಭಾಸ್ಕೇರಿ ಹೊಳೆಗೆ ಹರಿದು ಬರುವ ನೀರಿನಿಂದ ಮಣ್ಣು ಕೊರೆತ ಸಂಭವಿಸಿ ಮನೆಯೇ ಕುಸಿತವಾಗುವ ಆತಂಕ ಎದುರಾಗಿದೆ. ಪ್ರತಿ ಮಳೆಗಾಲದಲ್ಲಿ ನೆರೆ ಆವರಿಸುವ ಭಾಸ್ಕೇರಿ ಹೊಳೆಯ ಸಮೀಪದಲ್ಲೆ ಇರುವ ಬಾಬು ನಾಯ್ಕ ಇವರ ಮನೆ ಮುಂದಿನ ದಿನದಲ್ಲಿ ಕುಸಿಯುವ ಹಂತ ತಲುಪಿದೆ.ಮಳೆಗಾಲದಲ್ಲಿ ಈ ಭಾಸ್ಕೆರಿ ನದಿಯು ತುಂಬಿ ಹರಿಯುವುದರಿಂದ ಇಲ್ಲಿನ ನಿವಾಸಿಗಳ ಮನೆಗೆ ನೀರು ನುಗ್ಗಲಿದೆ. … [Read more...] about ಮಳೆಗಾಲದ ನೀರಿನಿಂದ ಮನೆ ಕುಸಿಯುವ ಆತಂಕ
“ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಬಡವರ ಪಾಳಿಗೆ ಆರೋಗ್ಯ ಸಂಜೀವಿನಿ” – ಡಾ|| ಮಂಜುನಾಥ ಶೆಟ್ಟಿ
“ಆರ್ಥಿಕ ಕಾರಣದಿಂದ ಚಿಕಿತ್ಸೆ ಪಡೆಯಲು ಸಾದ್ಯವಾಗದೇ ಪರದಾಡುತ್ತಿದ್ದ ಬಡವರಿಗೆ ಸರಕಾರ ಜಾರಿಗೆ ತಂದಿರುವ ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆ ಜೀವ ಉಳಿಸುವ ಸಂಜೀವಿನಿಯಾಗಿದೆ. ಬದುಕುವ ಆಶೆ ಬಿಟ್ಟಿದ ಎಷ್ಟೋ ಜನ ಇವತ್ತು ಈ ಯೋಜನೆಯಡಿಯಲ್ಲಿ ಚಿಕಿತ್ಸೆ ಪಡೆದುಕೊಂಡು ಆರೋಗ್ಯಯುತ ಜೀವನ ನಡೆಸುತ್ತಿದ್ದಾರೆ” ಎಂದು ತಾಲೂಕಾ ಆಸ್ಪತ್ರೆಯ ಹಿರಿಯ ಶಸ್ತ್ರ ಚಿಕಿತ್ಸಕ ವೈದ್ಯರಾದ ಡಾ|| ಮಂಜುನಾಥ ಶೆಟ್ಟಿ ಹೇಳಿದ್ದರು.ಅವರು ಹೊನ್ನಾವರದ ತಾಲೂಕಾ … [Read more...] about “ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಬಡವರ ಪಾಳಿಗೆ ಆರೋಗ್ಯ ಸಂಜೀವಿನಿ” – ಡಾ|| ಮಂಜುನಾಥ ಶೆಟ್ಟಿ



