• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Latest Honavar News | Honnavar Local & Live News in Kannada

We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.

ಸಾವಯವ ಶಾಖಾಹಾರಿ ಅಡುಗೆ ಸಾಮಗ್ರಿ ಫಾರ್ಮಿನ್ ಉತ್ಪನ್ನಗಳ ಬಿಡುಗಡೆ

September 29, 2021 by Vishwanath Shetty Leave a Comment

ಹೊನ್ನಾವರ;  ಜಿಲ್ಲೆಯ ಗ್ರಾಮೀಣ ಭಾಗಗಳಸಾಂಪ್ರದಾಯಿಕ ಸಾವಯವ ಶಾಖಾಹಾರಿ ಅಡುಗೆಸಾಮಗ್ರಿಗಳನ್ನು ಉತ್ಪಾದಿಸಿ ವಿತರಿಸುವ ಸಾಹಸಿ ಯುವಕರ ಫಾರ್ಮಿನ್ ಉತ್ಪನ್ನಗಳನ್ನು ಬಿಡುಗಡೆ ಹೊನ್ನಾವರದ ಜೇನು ಸೊಸೈಟಿ ಆವರಣದಲ್ಲಿ ನಡೆಯಿತು. ಸಾವಯವ ಉತ್ಪನ್ನಗಳಿಗೆ ದೊಡ್ಡಪ್ರಮಾಣದಲ್ಲಿ ಪೇಟೆ ಕಲ್ಪಿಸಿ ಹೆಣ್ಣುಮಕ್ಕಳ ತವರುಮನೆಎಂದು ಪ್ರಸಿದ್ಧಿ ಪಡೆದ ಕದಂಬ ಸಂಸ್ಥೆಯ ಅಧ್ಯಕ್ಷರೂ,ಕ್ಯಾಂಪ್ಕೋ ನಿರ್ದೇಶಕರೂ ಆದ ಶಂಭುಲಿಂಗ ಹೆಗಡೆ ದೀಪಬೆಳಗಿ, ಉತ್ಪನ್ನಗಳನ್ನು ಅನಾವರಣಗೊಳಿಸಿಕಾರ್ಯಕ್ರಮಕ್ಕೆ … [Read more...] about ಸಾವಯವ ಶಾಖಾಹಾರಿ ಅಡುಗೆ ಸಾಮಗ್ರಿ ಫಾರ್ಮಿನ್ ಉತ್ಪನ್ನಗಳ ಬಿಡುಗಡೆ

ಭಗತ್ ಸಿಂಗ್ ಜನ್ಮದಿನದ ಅಂಗವಾಗಿ ಕವಲಕ್ಕಿಯಲ್ಲಿ ಓದು ಮನೆ ಆರಂಭ

September 29, 2021 by Vishwanath Shetty Leave a Comment

ಮಹಾನ್ ಕ್ರಾಂತಿಕಾರಿ, ದೇಶಭಕ್ತ ಭಗತ್ಸಿಂಗ್ ಜನ್ಮದಿನದ ಅಂಗವಾಗಿ ಕವಲಕ್ಕಿಯಲ್ಲಿ ವಿಶಿಷ್ಟಕಾರ್ಯಕ್ರಮಗಳು ನಡೆಯಿತು. ನಾಡಿನ ಹೆಸರಾಂತ ಲೇಖಕಿಜನಪ್ರೀಯ ವೈದ್ಯೆ ಡಾ. ಅನುಪಮಾ ಇವರ ಕವಲಕ್ಕಿಯ ಜಲಜಾಕ್ಲಿನಿಕ್ ಪಕ್ಕದಲ್ಲಿ ಭಗತ್ ಸಿಂಗ್ ಓದು ಮನೆ ಆರಂಭವಾಯಿತು.ಜೊತೆಯಲ್ಲಿ ಡಾ. ಅನುಪಮಾ ಅವರ ಕೃತಿ ‘ಜನಸಂಗಾತಿಭಗತ್’ ಜೀವನ ಚರಿತ್ರೆ ಮತ್ತು ಅವರ ‘ಕೋವಿಡ್ ಡಾಕ್ಟರ್ಡೈರಿ’ ಇವುಗಳ ಲೋಕಾರ್ಪಣೆ ನಡೆಯಿತು.ಊರ ಗಣ್ಯರಾದ ಓದುವುದನ್ನು ಪ್ರೀತಿಸುವ ಜನಾರ್ಧನಶೆಟ್ಟಿ,ಶಿಕ್ಷಕ … [Read more...] about ಭಗತ್ ಸಿಂಗ್ ಜನ್ಮದಿನದ ಅಂಗವಾಗಿ ಕವಲಕ್ಕಿಯಲ್ಲಿ ಓದು ಮನೆ ಆರಂಭ

ನಿರ್ವಹಣೆ ಮಾಡಬೇಕಿದ್ದ ಪಟ್ಟಣ ಪಂಚಾಯತಿ ನಿಲಕ್ಷ; ಸಾರ್ವಜನಿಕ ಅಸಮಧಾನ

September 29, 2021 by Vishwanath Shetty Leave a Comment

ಹೊನ್ನಾವರ; ಪಟ್ಟಣದ ಹಾಗೂ ತಾಲೂಕಿನ ಹಿರಿಮೆ ಹೆಚ್ಚಿಸಬೇಕಿದ್ದ  ಶರಾವತಿ ವೃತ್ತ ಕಸದ ಕೊಂಪೆಯಾಗಿದೆ. ನಿರ್ವಹಣೆ ಮಾಡಬೇಕಿದ್ದ ಪಟ್ಟಣ ಪಂಚಾಯತಿ ನಿಲಕ್ಷ ಸಾರ್ವಜನಿಕ ಅಸಮಧಾನಕ್ಕೆ ಕಾರಣವಾಗಿದೆ.ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಸರ್ಕಲ್ ಗೆ ತನ್ನದೇ ಆದ ವೈಶಿಷ್ಯವಿದೆ. ಪಟ್ಟಣದ ಭಟ್ಕಳ ಹಾಗೂ ಕುಮಟಾ ಮಾರ್ಗಕ್ಕೆ ಸರ್ಕಲ್ ರೀತಿಯಲ್ಲಿರುವ ಶರಾವತಿ ವೃತ್ತಕ್ಕೆ ಹಲವು ವರ್ಷದ ಹಿಂದೆ ಸುಸಜ್ಜಿತ ನಾಮಫಲಕ ಹಾಗೂ ಕಾರಂಜಿ ನಿರ್ಮಿಸುವ ಮೂಲಕ ಪಟ್ಟಣ ಪಂಚಾಯತಿ ಮುಂದಾಗಿತ್ತು. … [Read more...] about ನಿರ್ವಹಣೆ ಮಾಡಬೇಕಿದ್ದ ಪಟ್ಟಣ ಪಂಚಾಯತಿ ನಿಲಕ್ಷ; ಸಾರ್ವಜನಿಕ ಅಸಮಧಾನ

ಕಳ್ಳತನ ಮಾಡಿದ ಆರೋಪಿಗೆ 3 ವರ್ಷ ಜೈಲು ಶಿಕ್ಷೆ

September 28, 2021 by Vishwanath Shetty Leave a Comment

ಹೊನ್ನಾವರ :  ಪಟ್ಟಣದ ಬಾಂದೇಹಳ್ಳದಲ್ಲಿ ಬೀಗ ಹಾಕಿದ್ದ ಮನೆಯೊಂದಕ್ಕೆ ಅಕ್ರಮ ಪ್ರವೇಶ ಮಾಡಿ ಮನೆಯಲ್ಲಿದ್ದ ಮಾಂಗಲ್ಯ ಸರ ಮತ್ತು ನಗದು ಹಣವನ್ನು  ೨೦೧೪ರ ಅಗಸ್ಟ ೪ ಕಳ್ಳತನವಾಗಿತ್ತು.ಆಗಿನ ವೃತ್ತ ನಿರೀಕ್ಷಕರಾದ ಮಂಜುನಾಥ ಎಂ. ಮತ್ತು ಚೆಲುವರಾಜು ಬಿ. ರವರು ಹೊನ್ನಾವರ ಪೋಲೀಸ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಪತ್ತೆ ಮಾಡಿ ನ್ಯಾಯಲಯಕ್ಕೆ ವರದಿ ಸಲ್ಲಿಸಿದ್ದರು.ಆರೋಪಿತರಾದ ಹುಬ್ಬಳ್ಳಿ ಮೂಲದಸಂಜಯ, ಚಂದ್ರಶೇಖರ ಕೆಲ್ಲೋಡಿ, ಅಂಕೋಲಾದ … [Read more...] about ಕಳ್ಳತನ ಮಾಡಿದ ಆರೋಪಿಗೆ 3 ವರ್ಷ ಜೈಲು ಶಿಕ್ಷೆ

ಜಯ ಕರ್ನಾಟಕ ಜನಪರ ವೇದಿಕೆಯ ಪದಾಧಿಕಾರಿಗಳ ಪದಗ್ರಹಣ

September 28, 2021 by Vishwanath Shetty Leave a Comment

ಹೊನ್ನಾವರ; ಜಯ ಕರ್ನಾಟಕ ಜನಪರ ವೇದಿಕೆಯ ತಾಲೂಕ ಸಂಘಟನೆ  ಇದರ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಪಟ್ಟಣದ ಪ್ರವಾಸಿಮಂದಿರದ ಆವರಣದಲ್ಲಿ ನಡೆಯಿತು. ಜಿಲ್ಲಾ  ಕಾರ್ಯದರ್ಶಿಯಾಗಿ  ಪ್ರದೀಪ್ ಶೆಟ್ಟಿ  ಹಾಗೂ ತಾಲೂಕ ಅಧ್ಯಕ್ಷರಾಗಿ ರಾಘವೇಂದ್ರ ಕೆ ಮೇಸ್ತ ಉಪಾಧ್ಯಕ್ಷರಾಗಿ ಸಿಂಝೋನ್ ರೊಡ್ರಗೀಸ್ ಸಂಘಟನಾ ಕಾರ್ಯದರ್ಶಿಯಾಗಿ ಎನ್  ಗಣಪತಿ ಪ್ರಧಾನ ಕಾರ್ಯದರ್ಶಿಯಾಗಿ ಮಂಜುನಾಥ ನಾಯ್ಕ ಗೇರುಸೊಪ್ಪ, ಖಜಾಂಚಿಯಾಗಿ ಹನಿಪ್ ಶೇಖ್ ಗೌರವಾಧ್ಯಕ್ಷರಾಗಿ ಕೃಷ್ಣ ಹರಿಜನ, ಸಲಹೆಗಾರರಾಗಿ … [Read more...] about ಜಯ ಕರ್ನಾಟಕ ಜನಪರ ವೇದಿಕೆಯ ಪದಾಧಿಕಾರಿಗಳ ಪದಗ್ರಹಣ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,358 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar