ಹೊನ್ನಾವರ: ಲಯನ್ಸ್ ಕ್ಲಬ್ ಹೊನ್ನಾವರದ 2021-22 ನೇ ಲಯನ್ ವರ್ಷದ ಅಧ್ಯಕ್ಷರಾಗಿ ಲಯನ್ ವಿನೋದ ನಾಯ್ಕ ಮಾವಿನಹೊಳೆ, ಪ್ರಧಾನ ಕಾರ್ಯದರ್ಶಿಯಾಗಿ ಲಯನ್ ಉದಯ ನಾಯ್ಕ ಹಾಗೂ ಕೋಶಾಧ್ಯಕ್ಷರಾಗಿ ಎಮ್.ಜೆ.ಎಫ್ ಲಯನ್ ಎಸ್.ಜೆ.ಕೈರನ್ನ್ ಆಯ್ಕೆಯಾಗಿದ್ದಾರೆ. … [Read more...] about ಲಯನ್ಸ್ ಕ್ಲಬ್ನ ನೂತನ ಅಧ್ಯಕ್ಷರಾಗಿ ವಿನೋದ ನಾಯ್ಕ ಆಯ್ಕೆ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಪ್ರಾಣ ಉಳಿಸಿತೇ ಪ್ರಾಣಾಯಾಮ ?
ಹೊನ್ನಾವರ : ಪ್ರಾಣಾಯಾಮ, ಆತ್ಮವಿಶ್ವಾಸ ಮತ್ತು ಸಕಾಲದಲ್ಲಿ ಚಿಕಿತ್ಸೆ ತೀವ್ರ ಹೃದಯಾಘಾತವಾದ ರೋಗಿಯನ್ನು ಉಳಿಸಬಹುದು ಎಂಬುದಕ್ಕೆ ಮಂಗಳೂರು ಕೆಎಂಸಿಯ ಖ್ಯಾತ ಹೃದಯ ತಜ್ಞ ಡಾ. ಪದ್ಮನಾಭ ಕಾಮತ್ ಇತ್ತೀಚಿನ ಒಂದು ಉದಾಹರಣೆ ನೀಡಿದ್ದಾರೆ.ಡಾ. ಪದ್ಮನಾಭ ಕಾಮತ್ಕಾರವಾರದ ಗ್ರಾಮಾಂತರ ಮೂಲದ ವ್ಯಕ್ತಿಯೊಬ್ಬನಿಗೆ ತೀವ್ರ ಹೃದಯಾಘಾತವಾಗುತ್ತದೆ, ಎದೆನೋವಿನಿಂದ ಬಳಲುತ್ತಿದ್ದ ಅವನಿಗೆ ಮಂಗಳೂರಿಗೆ ಬರುವಂತೆ ಸ್ನೇಹಿತರು ಸಲಹೆ ನೀಡುತ್ತಾರೆ. ಕಾರವಾರದಿಂದ ಹೊರಟು … [Read more...] about ಪ್ರಾಣ ಉಳಿಸಿತೇ ಪ್ರಾಣಾಯಾಮ ?
ಆರಂಭದಲ್ಲಿಯೇ ಇಳಿಕೆ ಕಂಡ ಮಳೆ;ಕೃಷಿ ಜಮೀನಿಗೆ ನೀರಿನ ಕೊರತೆ
ಹೊನ್ನಾವರ: ತಾಲೂಕಿನ ಹಲವು ಭಾಗಗಳಲ್ಲಿ ರೈತರು ನಾಟಿ ಕಾರ್ಯಕ್ಕೆ ಮುಂದಾಗಿದ್ದು, ಜುಲೈ ಆರಂಭದಲ್ಲಿಯೇ ಮಳೆ ಕೈ ಕೊಟ್ಟಿದ್ದರಿಂದ ಕೃಷಿ ಜಮೀನಿಗೆ ಸಾಕಷ್ಟು ನೀರಿನ ಕೊರತೆ ಎದುರಾಗಿರುವುದರಿಂದ ಕೆಲವಡೆ ನಾಟಿ ಕಾರ್ಯಕ್ಕೆ ಹಿನ್ನಡೆಯಾಗಿದೆ.ರೈತರು ತಮ್ಮ ಹೊಲಗಳಲ್ಲಿ ನಾಟಿಗೆ ಪೂರಕವಾದ ಕೃಷಿ ಚಟುವಟಿಕೆಗಳನ್ನು ಚುರುಕುಗೊಳಿಸಿದ್ದಾರೆ.ಆದರೆ ಜಿಲ್ಲೆಯಲ್ಲಿ ಜುಲೈ ಆರಂಭದಲ್ಲಿಯೇ ಮಳೆ ಪ್ರಮಾಣ ಇಳಿಕೆ ಕಂಡಿದ್ದು, ಕೆಲ ಭಾಗಗಳಲ್ಲಿ ರೈತರ ನಾಟಿ ಕಾರ್ಯಕ್ಕೆ ತೀವ್ರ … [Read more...] about ಆರಂಭದಲ್ಲಿಯೇ ಇಳಿಕೆ ಕಂಡ ಮಳೆ;ಕೃಷಿ ಜಮೀನಿಗೆ ನೀರಿನ ಕೊರತೆ
ಕಿಸಾನ್ ಕಾಂಗ್ರೆಸ್ ವತಿಯಿಂದ ಹಳದಿಪುರದಲ್ಲಿ ಶಿವಕುಮಾರ್ ಗೆ ಅದ್ದೂರಿ ಸ್ವಾಗತ
ಉತ್ತರ ಕನ್ನಡ ಜಿಲ್ಲಾ ಕಿಸಾನ್ ಕಾಂಗ್ರೆಸ್ ವತಿಯಿಂದ ಹಳದಿಪುರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರಿಗೆ ಸಂಭ್ರಮದ ಸ್ವಾಗತ ನೀಡಲಾಯಿತು. ತೈಲ ಬೆಲೆ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ಧ ಪ್ರತಿಭಟಿಸಲು ಜಿಲ್ಲಾ ಕಾಂಗ್ರೆಸ್ ವತಿಯಿಂದ ಶಿರಸಿಯಲ್ಲಿ ನಡೆಯಲಿರುವ ಸೈಕಲ್ ಜಾಥಾದಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ ಅವರನ್ನು ಮಾರ್ಗ ಮಧ್ಯೆ ಹಳದಿಪುರದಲ್ಲಿ ಭಾರಿ ಸಂಖ್ಯೆಯಲ್ಲಿ … [Read more...] about ಕಿಸಾನ್ ಕಾಂಗ್ರೆಸ್ ವತಿಯಿಂದ ಹಳದಿಪುರದಲ್ಲಿ ಶಿವಕುಮಾರ್ ಗೆ ಅದ್ದೂರಿ ಸ್ವಾಗತ
ಮೀನುಗಾರರ ಸಮಸ್ಯೆಗೆ ವಿಧಾನಸಭೆಯಲ್ಲಿ ಕಾಂಗ್ರೇಸ್ ಹೋರಾಟ ಮಾಡುವ ಮೂಲಕ ಮೀನುಗಾರರಿಗೆ ಧ್ವನಿಯಾಗಲಿದ್ದೇವೆ ; ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ
ಹೊನ್ನಾವರ ತಾಲೂಕಿನ ಕಾಸರಕೊಡಟೊಂಕದ ಮೀನುಗಾರರಿಗೆ ಭರವಸೆ ನೀಡಿದರು.ತಾಲೂಕಿನ ಕಾಸರಕೋಡು ಟೊಂಕದಲ್ಲಿಖಾಸಗೀ ವಾಣಿಜ್ಯ ಬಂದರು ನಿರ್ಮಾಣ ಪ್ರದೇಶಕ್ಕೆಬುಧವಾರದಂದು ಭೇಟಿ ನೀಡಿ ಸ್ಥಳೀಯಮೀನುಗಾರರ ಅಳಲು ಆಲಿಸಿ ಅವರು ಮಾತನಾಡಿದರು.ಖಾಸಗಿಯವರಿಗೆ ಬೇರೆ ಎಲ್ಲಿ ಬೇಕಾದರೂಜಾಗ ಕೊಡಬಹುದು.ಆದರೆ ತಲೆಮಾರುಗಳಿಂದವಾಸ್ತವ್ಯದಲ್ಲಿದ್ದ ಜೀವನ ಕಟ್ಟಿಕೊಂಡಿರುವಮೀನುಗಾರರನ್ನು ಒಕ್ಕಲೆಬ್ಬಿಸಬಾರದು.ಕಾಸರಕೋಡ ವಾಣಿಜ್ಯ ಬಂದರಿನ ಕುರಿತು ಕಾಗದಪತ್ರಗಳನ್ನು ತರಿಸಿಕೊಂಡು ಅಧ್ಯಯನ … [Read more...] about ಮೀನುಗಾರರ ಸಮಸ್ಯೆಗೆ ವಿಧಾನಸಭೆಯಲ್ಲಿ ಕಾಂಗ್ರೇಸ್ ಹೋರಾಟ ಮಾಡುವ ಮೂಲಕ ಮೀನುಗಾರರಿಗೆ ಧ್ವನಿಯಾಗಲಿದ್ದೇವೆ ; ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ




