ಕಾರವಾರ: ಯಾಂತ್ರಿಕೃತ ಬೋಟ್‍ಗೆ ಡಿಕ್ಕಿ ಹೊಡೆದು ಡಾಲ್ಪಿನ್ ಮರಿ ಸಾವನಪ್ಪಿದ್ದ ಘಟನೆ ಅರಬ್ಬಿ ಸಮುದ್ರದಲ್ಲಿ ನಡೆದಿದೆ. ಡಾಲ್ಪಿನ್ ಮರಿಯ ಮೃತ ದೇಹ ಭಾನುವಾರ ರವೀಂದ್ರನಾಥ್ ಕಡಲತೀರದಲ್ಲಿ ಪತ್ತೆಯಾಗಿದೆ. ಅರಣ್ಯ ಇಲಾಖೆಯವರು ಪಂಚನಾಮೆ ನಡೆಸಿದ್ದು, ಮೃತ ದೇಹವನ್ನು ವಿಜ್ಞಾನಕೇಂದ್ರಕ್ಕೆ ಕೊಂಡೊಯ್ದರು. ಸೋಮವಾರ ಮರಣೋತ್ತರ ಪರೀಕ್ಷೆ ನಡೆಯಲಿದೆ. ಬೋಟ್ ಡಿಕ್ಕಿ ಹೊಡೆದ ಸಾಕ್ಷಿಗೆ ಡಾಲ್ಬನ್ ದೇಹದಲ್ಲಿ ಗುರುತುಗಳು ಪತ್ತೆಯಾಗಿವೆ. ಬೋಟ್‍ನ ಪಂಕ ತಗುಲಿರುವ ಶಂಕೆಯಿದೆ. … [Read more...] about ಬೋಟ್‍ಗೆ ಡಿಕ್ಕಿ ಹೊಡೆದು ಡಾಲ್ಪಿನ್ ಮರಿ ಸಾವು
Karwar News
ಉದ್ಯೋಗ ಖಾತರಿ ಯೋಜನೆ ಅವ್ಯವಹಾರ;ಕೊಟ್ಯಾಂತರ ರೂ.ಗಳ ಹಣ ವಸೂಲಾತಿಗೆ ಆರ್.ಡಿ.ಪಿ.ಆರ್.ಸೂಚನೆ
ಕಾರವಾರ: ದುಡಿಯುವ ಕೈಗಳಿಗೆ ಕೆಲಸ ಕೊಡುವ ಉದ್ಯೋಗ ಖಾತರಿ ಯೋಜನೆಯಲ್ಲಿ ರಾಜ್ಯದ 30 ಜಿಲ್ಲೆಯ ಗ್ರಾಮ ಪಂಚಾಯತಗಳಲ್ಲಿ ಕೋಟ್ಯಾಂತರ ರೂ.ಗಳ ಅವ್ಯವಹಾರವ ನಡೆದಿರುವ ಬಗ್ಗೆ ಸಾಮಾಜಿಕ ಲೆಕ್ಕ ಪರಿಶೋಧನಾ ವಿಭಾಗ ಸರಕಾರಕ್ಕೆ ವರದಿ ನೀಡಿದೆ. ಈ ಕುರಿತಂತೆ ಪಂ.ರಾಜ್ ಇಲಾಖೆಯು ಅದರ ವಸೂಲಾತಿಗೆ ಆದೇಶಿಸಿದರೂ ಜಿಲ್ಲೆಯ ಅಧಿಕಾರಿಗಳು ಖ್ಯಾರೇ ಎನ್ನುತ್ತಿಲ್ಲ. ಪಂ.ರಾಜ್ ಇಲಾಖೆಯ ಅಡಿಯಲ್ಲಿ ಸಾಮಾಜಿಕ ಲೆಕ್ಕ ಪರಿಶೋಧನಾ ವಿಭಾಗವು 2011 ರಿಂದ ಕಾರ್ಯನಿರ್ವಹಿಸುತ್ತಿದ್ದು, ವರ್ಷದ … [Read more...] about ಉದ್ಯೋಗ ಖಾತರಿ ಯೋಜನೆ ಅವ್ಯವಹಾರ;ಕೊಟ್ಯಾಂತರ ರೂ.ಗಳ ಹಣ ವಸೂಲಾತಿಗೆ ಆರ್.ಡಿ.ಪಿ.ಆರ್.ಸೂಚನೆ
ಮೀನುಗಾರ ಮಹಿಳೆಯರಿಂದ ಸಮುದ್ರ ಪೂಜೆ
ಕಾರವಾರ: ನೂರಾರು ಮೀನುಗಾರ ಮಹಿಳೆಯರು ಭಾನುವಾರ ಏಕಕಾಲಕ್ಕೆ ಸಮುದ್ರ ಪೂಜೆ ನಡೆಸಿದರು. ಸಂಪ್ರದಾಯದಂತೆ ಸೂರ್ಯೋದಯ ನಗರದಲ್ಲಿನ ಗಣಪತಿ ದೇವಸ್ಥಾನದಲ್ಲಿ ಸಾಮೂಹಿಕವಾಗಿ ವಿಶೇಷ ಪೂಜೆ ಸಲ್ಲಿಸಿದ ಮಹಿಳೆಯರು ನಂತರ ಸಮುದ್ರ ಪೂಜೆಗೆ ಆಗಮಿಸಿದರು. ಕಳಸದಲ್ಲಿ ಹೊತ್ತು ತಂದಿದ್ದ ತೆಂಗಿನ ಕಾಯಿ ಹಾಗೂ ನೀರನ್ನು ಕಡಲಿಗೆ ಅರ್ಪಿಸಿದರು. ಶ್ರಾವಣ ಮಾಸದ ನಾಗ ಪಂಚಮಿಯಂದು ಸಮುದ್ರದ ಉಪ್ಪು ನೀರು ಹಾಗೂ ಬಾವಿಯ ಸಿಹಿ ನೀರನ್ನು ಕಳಸದಲ್ಲಿ ತುಂಬಿ ವೃತ ಮಾಡಲಾಗುತ್ತದೆ. ಹದಿನೈದು ದಿನದ … [Read more...] about ಮೀನುಗಾರ ಮಹಿಳೆಯರಿಂದ ಸಮುದ್ರ ಪೂಜೆ
ವಕ್ಟ್ ಕಚೇರಿ ಸ್ಥಳಾಂತರದ ಕುರಿತು ಅಸಮಧಾನ; ಸಚಿವರಿಗೆ ಮನವಿ
ಕಾರವಾರ: ವಕ್ಟ್ ಕಚೇರಿ ಸ್ಥಳಾಂತರದ ಕುರಿತು ಅಸಮಧಾನ ವ್ಯಕ್ತಪಡಿಸಿರುವ ವಕ್ಟ್ ಸಲಹಾ ಸಮಿತಿ ಸದಸ್ಯ ನಜೀರ್ ಶೇಖ್ ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಯ್ಯ ಹಾಗೂ ಇನ್ನಿತರ ಸಚಿವರಿಗೆ ಮನವಿ ರವಾನಿಸಿದ್ದಾರೆ. ಶಿರಸಿಗೆ ಸ್ಥಳಾಂತರಗೊಂಡಿರುವ ವಕ್ಟ್ ಕಚೇರಿಯನ್ನು ಮತ್ತೆ ಕಾರವಾರಕ್ಕೆ ತರಬೇಕು ಹಾಗೂ ವಕ್ಟ್ ಅಧಿಕಾರಿ ಎಂ.ಎಂ ಸವಣೂರನ್ನು ಬದಲಾಯಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ತಮ್ಮ ಬೇಡಿಕೆ ಈಡೇರಿಸದಿದ್ದಲ್ಲಿ ಜಿಲ್ಲಾ ವಕ್ಫ ಸಲಹಾ ಸಮಿತಿಯ ಸದಸ್ಯತ್ವಕ್ಕೆ ರಾಜಿನಾಮೆ … [Read more...] about ವಕ್ಟ್ ಕಚೇರಿ ಸ್ಥಳಾಂತರದ ಕುರಿತು ಅಸಮಧಾನ; ಸಚಿವರಿಗೆ ಮನವಿ
ಸರ್ಕಾರಿ ಕಾಲೇಜಿನಲ್ಲಿ ನಡೆದ ತಂಬಾಕು ಉತ್ಪನ್ನ ಗಳ ನಿಷೇಧ ಹಾಗೂ ರ‍್ಯಾಗಿಂಗ್ ಪಿಡುಗು ನಿವಾರಣೆ ಅರಿವು ಕಾರ್ಯಕ್ರಮ
ಕಾರವಾರ: ಜಿಲ್ಲಾ ಕಾನೂನು ಸೇವೆಗಳ ಪ್ರಾದಿಕಾರ ಹಾಗೂ ವಕೀಲರ ಸಂಘದ ವತಿಯಿಂದ ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ತಂಬಾಕು ಉತ್ಪನ್ನ ಗಳ ನಿಷೇಧ ಹಾಗೂ ರ‍್ಯಾಗಿಂಗ್ ಪಿಡುಗು ನಿವಾರಣೆ ಅರಿವು ಕಾರ್ಯಕ್ರಮ ನಡೆಯಿತು. ಹಿರಿಯ ಸಿವಿಲ್ ನ್ಯಾಯಾಧೀಶ ಟಿ ಗೋವಿಂದಯ್ಯ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ವಿದ್ಯಾರ್ಥಿ ಜೀವನದಲ್ಲಿ ಯಾವದೇ ಆಸೆ ಆಮೀಷಗಳಿಗೆ ಬಲಿಯಾಗದೇ ಭವಿಷ್ಯದಲ್ಲಿ ಉತ್ತಮ ಪ್ರಜೆಯಾಗಲು ಪ್ರಯತ್ನಿಸಬೇಕು ಎಂದು ಕರೆ ನೀಡಿದರು. ವಕೀಲರ … [Read more...] about ಸರ್ಕಾರಿ ಕಾಲೇಜಿನಲ್ಲಿ ನಡೆದ ತಂಬಾಕು ಉತ್ಪನ್ನ ಗಳ ನಿಷೇಧ ಹಾಗೂ ರ‍್ಯಾಗಿಂಗ್ ಪಿಡುಗು ನಿವಾರಣೆ ಅರಿವು ಕಾರ್ಯಕ್ರಮ


