ಕಾರವಾರ: ಹೊನ್ನಾವರ ಗಲಬೆ ಪ್ರಕರಣಕ್ಕೆ ಸಂಬಂಧಿಸಿ ವದಂತಿ ಹಬ್ಬಿಸುವವರ ವಿರುದ್ದ ದೂರು ನೀಡುವಂತೆ ಜಿಲ್ಲಾಡಳಿತ ಜನರಲ್ಲಿ ಮನವಿ ಮಾಡಿದ್ದು, ದೂರು ದಾಖಲಿಸಲು ನೀಡಿದ ಪೊಲೀಸ್ ಕಂಟ್ರೋಲ್ ರೂಂ ಸಂಖ್ಯೆಯೇ ತಪ್ಪಾಗಿದೆ. ಜಿಲ್ಲಾಡಳಿತ ನೀಡಿದ ಪತ್ರಿಕಾ ಪ್ರಕಟಣೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವದಂತಿಗಳನ್ನು ಹಬ್ಬಿಸುವವರ ಸ್ಕ್ರೀನ್ ರವಾನಿಸುವಂತೆ ಮನವಿ ಮಾಡಲಾಗಿತ್ತು. ಜಿಲ್ಲಾಧಿಕಾರಿ ಕಚೇರಿ ವಾಟ್ಸಪ್ ಸಂಖ್ಯೆ ಅಥವಾ ಪೊಲೀಸ್ ಇಲಾಖೆಯ ಕಂಟ್ರೋಲ್ ರೂಂ ಸಂಖ್ಯೆಗೆ ವಾಟ್ಸಪ್ … [Read more...] about ಹೊನ್ನಾವರ ಗಲಬೆ ಪ್ರಕರಣಕ್ಕೆ ಸಂಬಂಧಿಸಿ ವದಂತಿ ಹಬ್ಬಿಸುವವರ ವಿರುದ್ದ ದೂರು ನೀಡುವಂತೆ ಜಿಲ್ಲಾಡಳಿತ ಜನರಲ್ಲಿ ಮನವಿ
Karwar News
ನಶಿಸುತ್ತಿರುವ ಕಲೆಗಳನ್ನು ಪ್ರೋತ್ಸಾಹಿಸುವ ಕೆಲಸವಾಗಬೇಕು;ನ್ಯಾಯಾಧೀಶ ವಿಠಲ ಧಾರವಾಡಕರ್
ಕಾರವಾರ: ಗ್ರಾಮೀಣ ಕಲೆಗಳನ್ನು ಜನ ಎಂದಿಗೂ ಮರೆಯಬಾರದು. ನಶಿಸುತ್ತಿರುವ ಕಲೆಗಳನ್ನು ಪ್ರೋತ್ಸಾಹಿಸುವ ಕೆಲಸವಾಗಬೇಕು ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ವಿಠಲ ಧಾರವಾಡಕರ್ ಹೇಳಿದರು. ಶುಕ್ರವಾರ ಮದ್ಯಾಹ್ನ ಜಿಲ್ಲಾ ರಂಗಮಂದಿರದಲ್ಲಿ "ಕರಾವಳಿ ಉತ್ಸವ" ಸಾಂಸ್ಕøತಿಕ ಕಾರ್ಯಕ್ರಮ ಸಭಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ನಶಿಸುತ್ತಿರುವ ಗ್ರಾಮೀಣ ಕಲೆಗಳನ್ನು ಉಳಿಸಲು ಸರ್ಕಾರ ಕರಾವಳಿ ಉತ್ಸವದಂತಹ ವೇದಿಕೆ ಕಲ್ಪಿಸಿದೆ. ಕಲಾವಿದರು ಹಾಗೂ ಕಲಾಭಿಮಾನಿಗಳು … [Read more...] about ನಶಿಸುತ್ತಿರುವ ಕಲೆಗಳನ್ನು ಪ್ರೋತ್ಸಾಹಿಸುವ ಕೆಲಸವಾಗಬೇಕು;ನ್ಯಾಯಾಧೀಶ ವಿಠಲ ಧಾರವಾಡಕರ್
ಗಮನ ಸೆಳೆದ ಪೇಂಟ್‍ಬಾಲ್ ಹಾಗೂ ಠಾಗೋರ ಕಡಲತೀರದಲ್ಲಿ ನಡೆದ ಬೀಚ್ ವಾಲಿಬಾಲ್ ಪಂದ್ಯ
ಕಾರವಾರ: "ಕರಾವಳಿ ಉತ್ಸವ - 2017"ಕ್ಕೆ ಡಾ.ರವೀಂದ್ರನಾಥ್ ಕಡಲ ತೀರದ ಮಯೂರ ವರ್ಮ ವೇದಿಕೆಯಲ್ಲಿ ಶುಕ್ರವಾರ ರಾತ್ರಿ ಅದ್ದೂರಿ ಚಾಲನೆ ದೊರೆತಿದೆ. ಹಲವು ಗಣ್ಯರು ಹಾಗೂ ಹಿರಿಯ ಕಲಾವಿದರು ಇದಕ್ಕೆ ಸಾಕ್ಷಿಯಾದರು. ಕರಾವಳಿ ಉತ್ಸವದ ಮುಖ್ಯ ವೇದಿಕೆಯಲ್ಲಿ ಹಲವು ಮನರಂಜನಾ ಕಾರ್ಯಕ್ರಮಗಳು ನಡೆದವು. ಬೆಳಗ್ಗೆ ವಿವಿಧ ರೋಮಾಂಚನ ಸ್ಪರ್ಧೆಗಳು ಜರುಗಿದವು. ಮಾಲಾದೇವಿ ಮೈದಾನದಲ್ಲಿ ಆಯೋಜಿಸಿದ್ದ ಪೇಂಟ್‍ಬಾಲ್ ಹಾಗೂ ಠಾಗೋರ ಕಡಲತೀರದಲ್ಲಿ ನಡೆದ ಬೀಚ್ ವಾಲಿಬಾಲ್ ಪಂದ್ಯ ಗಮನ … [Read more...] about ಗಮನ ಸೆಳೆದ ಪೇಂಟ್‍ಬಾಲ್ ಹಾಗೂ ಠಾಗೋರ ಕಡಲತೀರದಲ್ಲಿ ನಡೆದ ಬೀಚ್ ವಾಲಿಬಾಲ್ ಪಂದ್ಯ
karwar Movies as on 8-12-2017
Geethanjali Theatre upendra matte baa (UA) kannada 3 pm6 pm9 pm … [Read more...] about karwar Movies as on 8-12-2017
ಸ್ನೇಹಕ್ಕಾಗಿ ಸವಾರಿ ಯಾತ್ರೆ
ಕಾರವಾರ:ಚಿಕ್ಕಮಗಳೂರಿನ ರೋಟರಿ ಕ್ಲಬ್ ಕಾಫಿಲ್ಯಾಂಡ್‍ರವರು "ಸ್ನೇಹಕ್ಕಾಗಿ ಸವಾರಿ" ಯಾತ್ರೆ ಆರಂಭಿಸಿದ್ದು, ಕಾರವಾರಕ್ಕೆ ಭೇಟಿ ನೀಡಿದ್ದ ಇವರನ್ನು ರೋಟರಿ ಕ್ಲಬ್ ಆಫ್ ಕಾರವಾರ ವತಿಯಿಂದ ಸ್ವಾಗತಿಸಲಾಯಿತು. ಎರಡು ಕ್ಲಬ್ ಸದಸ್ಯರು ಪರಸ್ಪರ ಪರಿಚಯಿಸಿಕೊಂಡರು. ರೋಟರಿ ಸೀಸೈಡ್ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಹಿರೇಮಠ ಮತ್ತು ರೋಟರಿ ಕಾಫಿಲ್ಯಾಂಡ್ ಅಧ್ಯಕ್ಷ ರವಿಂದ್ರ ನಾಯ್ಡು ಧ್ವಜ ವಿನಿಮಯ ಮಾಡಿದರು. ಕ್ಲಬ್ ಸದಸ್ಯಾದ ಬಿ.ಎಸ್.ಪೈ, ಪ್ರಸನ್ನ ರೇವಣಕರ, ಎಂ. ಆರ್. … [Read more...] about ಸ್ನೇಹಕ್ಕಾಗಿ ಸವಾರಿ ಯಾತ್ರೆ


