ಮನಸ್ಸಿನಲ್ಲಿ ಏನೇನೂ ಕಲ್ಮಶವಿಲ್ಲದೆ ಎಲ್ಲದರಲ್ಲಿ ಹೊಸತು ಹುಡುಕುವ ಹಾಗೂ ಹುಡುಕಿ ಕೆದಕಿ ಪ್ರಶ್ನಿಸುವ ಆ ಮುಗ್ದ ಮನದ ಮಕ್ಕಳಲ್ಲಿ ಅದೆಷ್ಟೋ ಸೃಜನಶೀಲ ಭಾವನೆಗಳು ಹುದುಗಿರುತ್ತವೆ. ಅದಕ್ಕಾಗಿಯೇ “ಮಕ್ಕಳೆಂದರೆ ದೇವರ ತೋಟದಲ್ಲಿ ಅರಳಿದ ಹೂವುಗಳು” ಎಂದಿದ್ದಾರೆ ಹಿರಿಯರು. ಮಗುವಿನ ಒಳಗಿನ ಸೃಜನಾತ್ಮಕತೆಗೆ ನಾವೆಲ್ಲ ಮನ ಸೋತವರೇ ಸರಿ. ಆದರೆ ಮಕ್ಕಳ ಸೃಜನಶೀಲತೆಯನ್ನು ಬೆಳೆಸುವ ಜನರಿಗಿಂತ ಅದನ್ನು ಮೊಟಕುಗೊಳಿಸುವವರೇ ಹೆಚ್ಚು . ಅವರವರ ಸಾಮಥ್ರ್ಯವನ್ನು ಅರಿತು ಅದಕ್ಕೆ … [Read more...] about ಮಕ್ಕಳೆಂಬ ಸೃಜನಶೀಲ ವ್ಯಕ್ತಿತ್ವದ ಜೊತೆಗೆ
Kumta News
ಹೃದಯ ಹಾಡಿತು
ಇಂದೂ ಅನಿಸಿದೆ ನಿನ್ನ ನೋಡಲೆಂದುಮನವು ಹೇಳಿದೆ ನೀನೆ ಬೇಕೆಂದುನಿಂತು ಕಾಯಲೇ ನಿನ್ನ ದರುಶನಕೆಸಿರಿತನವಾಗು ನನ್ನ ಈ ಹೃದಯದ ಬಡತನಕೆದಿನವಿಡಿ ಮನಸಲ್ಲಿ ನಿಂದೆ ನೆನಪಿನ ಬಣ್ಣನಿನ್ನಾರೂಪ ಕಾಣಲು ಮುಚ್ಚೆನು ಈ ನನ್ನ ಕಣ್ಣಆಸೆಯ ಗೀತೆಯು ಮನಸ್ಸಿನ ಪುಟದಲಿಪ್ರೀತಿಯನು ಹಂಚಿಕೊಂಡು ಹೃದಯವೆ ಹಾಡಲಿಬದುಕಿನಲಿ ಎಲ್ಲವ ಮೀರಿ ನಿನ್ನನೆ ನೆನೆದೆಉಸಿರಿನ ಉಸಿರಾದ ನಿನ್ನನ್ನೆ ನೆನಪಿಸಿ ನಲಿದೆಬರಗಾಲದಲ್ಲಿ ಮಳೆ ಬಂದಿರುವ ಹಾಗಿದೆಮಾತು ಮಾತಿಗೂ ನಿನ್ನ ಹೆಸರನೆ ಕೂಗಿದೆನಿನ್ನಾ … [Read more...] about ಹೃದಯ ಹಾಡಿತು
ರಾಘವೇಶ್ವರ ಭಾರತಿ ಶಾಲೆಗೆ ವಿದೇಶಿಗರಿಂದ ಸೈಕಲ್ ಕೊಡುಗೆ
ಗೋಕರ್ಣ:- ಇಲ್ಲಿನ ಮೊಡರ್ನ ಎಜ್ಯುಕೇಶನ ಟ್ರಸ್ಟನ ಪ್ರಸಿದ್ಧ ವಿದ್ಯಾಸಂಸ್ಥೆಯಾದ ಶ್ರೀ ರಾಘವೇಶ್ವರ ಭಾರತಿ ಶಾಲೆಯನ್ನು ವಿಕ್ಷಿಸಿ, ಇಲ್ಲಿಯ ಗೋಕರ್ಣ ಸಮೀಪದ ರುದ್ರಪಾದ ಊರಿನಲ್ಲಿ ಕೆಲವು ತಿಂಗಳ ಕಾಲ ವಾಸಿಸಲು ಬಂದ ವಿದೇಶಿಯರಾದ ಜರ್ಮನಿ ಮೂಲದವರಾದ ಇರಿಸ್ ಹಾಗೂ ಡ್ರಿಕ್ ದಂಪತಿಗಳು ರಾಘವೇಶ್ವರ ಭಾರತಿ ಶಾಲೆಯಲ್ಲಿನ ಸುಂದರವಾದ ಪರಿಸರ, ಬೃಹದಾಕಾರದ ಶಾಲಾ ಕಟ್ಟಡ, ಆಟದ ಮೈದಾನ, ಮಕ್ಕಳ ಶಿಸ್ತು ಹಾಗೂ ಇನ್ನಿತರ ಚಟುವಟಿಕೆಗಳನ್ನು ವಿಕ್ಷಿಸಿ ಮನಸೂರೆಗೊಂಡು ಶಾಲೆಗೆ ಒಮ್ಮೆ … [Read more...] about ರಾಘವೇಶ್ವರ ಭಾರತಿ ಶಾಲೆಗೆ ವಿದೇಶಿಗರಿಂದ ಸೈಕಲ್ ಕೊಡುಗೆ
ಪ್ರತಿಭಾ ಕಾರಂಜಿಯಲ್ಲಿ ರಾಘವೇಶ್ವರ ಭಾರತೀ ಶಾಲೆ ದ್ವಿತೀಯ ಸ್ಥಾನ
ಗೋಕರ್ಣ: ಇಲ್ಲಿಯ ಮೊಡರ್ನ ಎಜ್ಯುಕೇಶನ ಟ್ರಸ್ಟನ ವಿದ್ಯಾಸಂಸ್ಥೆಯಾದ ಶ್ರೀ ರಾಘವೇಶ್ವರ ಭಾರತಿ ಶಾಲೆಯ ವಿದ್ಯಾರ್ಥಿಗಳು ಸಾರ್ವಜನಿಕ ಶಿಕ್ಷಣ ಇಲಾಖೆ ಉತ್ತರಕನ್ನಡ ಹಾಗೂ ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆ ಹೊನ್ನಾವರ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿಯ ಕಿರಿಯರ ವಿಭಾಗದ ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರಣವಕುಮಾರ ಗಜಾನನ ಬಾಗವತ ಮತ್ತು ಲಹರಿ ಎಸ್ ನಾಯಕ ಇವರು ದ್ವಿತೀಯ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿರುತ್ತಾರೆ. ಹಾಗೂ ಹಿರಿಯರ … [Read more...] about ಪ್ರತಿಭಾ ಕಾರಂಜಿಯಲ್ಲಿ ರಾಘವೇಶ್ವರ ಭಾರತೀ ಶಾಲೆ ದ್ವಿತೀಯ ಸ್ಥಾನ
*ನನ್ನಯ ಗೋಕರ್ಣ*
ನಮ್ಮೂರು ಪುಣ್ಯಕ್ಷೇತ್ರದ ಊರು,ಇದಕ್ಕೆ ಗೋಕರ್ಣ ಎಂದು ಹೆಸರು.ತುಂಬಿದೆ ಪ್ರಕೃತಿಯ ಹಸಿರು,ಉಸಿರಾಡುತಿದೆ ನನ್ನೆದೆಯ ಉಸಿರು.ಹುಟ್ಟು ಎಂದರೆ ಇಲ್ಲಿ ಪಡೆಯುವೆನು,ಎದೆ ತಟ್ಟಿ ಹೇಳುವೆನು ಎಂದಿಗೂ ಗೋಕರ್ಣಿಗನು ನಾನು.ನಮ್ಮೂರು ಪುಣ್ಯಕ್ಷೇತ್ರದ ಊರು,ಇದಕ್ಕೆ ಗೋಕರ್ಣ ಎಂದು ಹೆಸರು.ಲೋಕ ಸಂಚಾರಿ ನಾರದ ಮುನಿಗಳ ಜಾಣತನವು,ಆದಿ ಪೂಜಿತ ಗಣಪನು ಧರಿಸಿ ಬಂದ ವಟು ವೇಷವು.ರಾವಣನಿಗೆ ನೀಡಿದ ಆತ್ಮಲಿಂಗವುಈ ವಲಯದಿ ಭೂ ಸ್ಪರ್ಶವಾಗಿದೆ,ಪರಶಿವನ ಲೀಲೆ ಈ ಕ್ಷೇತ್ರಕ್ಕೆ ತುಂಬಿದೆ.ಲಂಕೆಗೆ … [Read more...] about *ನನ್ನಯ ಗೋಕರ್ಣ*



