ಕುಮಟಾ : ಶಿರಸಿಯ ಹುಲೆಕಲ್ ಸೆಂಟ್ ಮಿಲಾಗ್ರಿಸ್ ಕೋ ಆಪರೇಟಿವ್ ಬ್ಯಾಂಕ್ ನಲ್ಲಿ ಉದ್ಯೋಗ ಮಾಡುತ್ತಿದ್ದ ಯುವತಿಯನ್ನು ಯುವಕರ ತಂಡ ಅಪಹರಣ ಮಾಡಿರುವ ಬಗ್ಗೆ ಕುಮಟಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಶಿರಸಿಯ ಹುಲೇಕಲ್ ನಿವಾಸಿ ಕಾಮಾಕ್ಷಿ ಪೈ (27) ಅಪಹರಣ ಕ್ಕೊಳಗಾದ ಯುವತಿ ಈಕೆಯ ಶೀರಸಿಯ ಹುಲೇಕಲ್ ನಿವಾಸಿ ಎಲ್.ಐ.ಸಿ ಎಜೆಂಟ್ ಸುಬ್ರಹ್ಮಣ್ಯ ಭಂಡಾರಿ ಎಂಬ ಯುವಕನನ್ನು ಪ್ರೀತಿಸುತ್ತಿದ್ದು, ಈ ವಿಷಯ ಮನೆಗೆ … [Read more...] about ಪ್ರಿಯಕರನಿಂದಲೇ ಪ್ರೇಯಸಿ ಅಪಹರಣ : ದೂರು ದಾಖಲು
Kumta News
ಯಶಸ್ವಿಯಾಗಿ ನಡೆದ ಪಲ್ಲವಿ ಗಾಯತ್ರಿಯವರ ರಂಗ ಪ್ರವೇಶ ಕಾರ್ಯಕ್ರಮ
ಭಟ್ಕಳ: ಪಲ್ಲವಿ ಗಾಯತ್ರಿಯವರ ರಂಗ ಪ್ರವೇಶ ಕಾರ್ಯಕ್ರಮವನ್ನು ಕುಮಟಾ ನಾಮಧಾರಿ ಕಲ್ಯಾಣ ಮಂಟಪದಲ್ಲಿ ಗೋಕರ್ಣದ ವೇದಮೂರ್ತಿ ಗಜಾನನ ಕೃಷ್ಣ ಹಿರೇಭಟ್ ಇವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರುನಟರಾಜ ಪೂಜೆ, ಗೆಜ್ಜೆ ಪೂಜೆ, ಗುರು ವಂದನ ನಡೆಯಿತು. ಭರತನಾಟ್ಯ ಮಾರ್ಗಪದ್ಧತಿಯಂತೆ ಕ್ರಮವಾಗಿ ಪುಷ್ಪಾಂಜಲಿ, ಅಲರಿಪು, ದೇವಿಸ್ತುತಿ, ವರ್ಣಂ, ದೇವರನಾಮ, ಶಿವಸ್ತುತಿ, ಜಾವಳಿ, ತಿಲ್ಲಾನಗಳನ್ನು ಪಲ್ಲವಿ ಮನೋಜ್ಞವಾಗಿ … [Read more...] about ಯಶಸ್ವಿಯಾಗಿ ನಡೆದ ಪಲ್ಲವಿ ಗಾಯತ್ರಿಯವರ ರಂಗ ಪ್ರವೇಶ ಕಾರ್ಯಕ್ರಮ
ನದಿಗೆ ಬಿದ್ದು ಬಾಲಕಿ ಸಾವು
ಕುಮಟಾ : ಬಾಲಕಿಯೋರ್ವಳು ಆಕಸ್ಮಿಕವಾಗಿ ಕಾಲು ಜಾರಿ ಅಘನಾಶಿನಿ ನದಿಗೆ ಬಿದ್ದು ಮುಳಗಿ ಮೃತಪಟ್ಟ ಘಟನೆ ತಾಲೂಕಿನ ಹೊಸಳ್ಳಿಯಲ್ಲಿ ಸಂಭವಿಸಿದೆ. ಕುಮಟಾ ತಾಲೂಕಿನ ಕಲ್ಲಬ್ಬೆ ಗ್ರಾಪಂ ವ್ಯಾಪ್ತಿಯ ಹೊಸಳ್ಳಿಯ ಇಂದಿರಾ ಶಂಕರ ಗೌಡ (12) ಮೃತ ಬಾಲಕಿ.ಈಕೆ ಅಡಿಕೆ ತೋಟಕ್ಕೆ ನೀರು ಹಾಯಿಸಲು ಅಘನಾಶಿನಿ ನದಿಗೆ ಜೋಡಿಸಿದ ನೀರಿನ ಪಂಪ್ ಜಾಲು ಮಾಡಲು ತೆರಳಿದ್ದಾಗ ಆಕ್ಮಸಿಕವಾಗಿ ಕಾಲು ಜಾರಿ ನದಿಯಲ್ಲಿ ಬಿದ್ದು ನೀರಿನಲ್ಲಿ ಮುಳಗಿ … [Read more...] about ನದಿಗೆ ಬಿದ್ದು ಬಾಲಕಿ ಸಾವು
ಮಟ್ಕಾ : ಒಬ್ಬನ ಬಂಧನ
ಕುಮಟಾ : ತಾಲೂಕಿನ ಮೂರೂರಿನ ಮುಸುಗುಪ್ಪ ರಸ್ತೆಯಲ್ಲಿ ಮಟಕಾ ಆಡಿಸುತ್ತಿದ್ದವನ ಮೇಲೆ ದಾಳಿ ನಡೆಸಿದ ಪಿ.ಎಸ್.ಐ., ರವಿ ಗುಡ್ಡಿ ನೇತೃತ್ವದ ತಂಡ ಆರೋಪಿಯನ್ನು ಬಂಧಿಸಿ, 2190 ರೂ. ನಗದು ಹಾಗೂ ಇತರ ಸಲಕರಣೆಗಳನ್ನು ವಶಪಡಿಸಿಕೊಂಡ ಘಟನೆ ನಡೆದಿದೆ.ಕುಮಟಾ ತಾಲೂಕಿನ ಅಂಗಡಿಕೇರಿಯ ಶ್ರೀಧರ ನಾರಾಯಣ ಕಲಗದ್ದೆ (40) ಬಂಧಿತ ವ್ಯಕ್ತಿ. ಈ ಕುರಿತು ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. … [Read more...] about ಮಟ್ಕಾ : ಒಬ್ಬನ ಬಂಧನ
ಟ್ಯಾಂಕರ್ ಹರಿದು ಬೈಕ್ ಸವಾರ ಸಾವು
ಕುಮಟಾ : ಟ್ಯಾಂಕರ್ ತಲೆಯ ಮೇಲೆ ಹರಿದು ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಾಲೂಕಿನ ಧಾರೇಶ್ವರದ ರಾಷ್ಟಿçÃಯ ಹೆದ್ದಾರಿಯಲ್ಲಿ ನಡೆದಿದೆ.ಗ್ರಾಮದ ಗೋಪಾಲ ನಾಯ್ಕ ಮೃತ ಬೈಕ್ ಸವಾರನಾಗಿದ್ದು, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. … [Read more...] about ಟ್ಯಾಂಕರ್ ಹರಿದು ಬೈಕ್ ಸವಾರ ಸಾವು