ಹಳಿಯಾಳ : ಕೇರಳ ಸರ್ಕಾರವು ಕೋರ್ಟ ಆದೇಶದ ಪರಿಪಾಲನೆ ನೆಪವನ್ನು ಮುಂದಿಟ್ಟು ಮಧ್ಯವಯಸ್ಕ ಮಹಿಳೆಯರಿಬ್ಬರನ್ನು ಪೋಲಿಸ್ ಬಂದೋಬಸ್ತನಲ್ಲಿ ಅಯ್ಯಪ್ಪಸ್ವಾಮಿ ಸನ್ನಿಧಿ ಪ್ರವೇಶ ಮಾಡುವಂತೆ ಮಾಡಿ ಸಾವಿರಾರು ವರ್ಷಗಳ ಸಂಪ್ರದಾಯಕ್ಕೆ ಮತ್ತು ಭಕ್ತರ ಮನೋಭಾವನೆಗೆ ಧಕ್ಕೆಯನ್ನುಂಟು ಮಾಡಿರುವುದು ಖಂಡನೀಯವಾಗಿದೆ ಎಂದಿರುವ ಹಳಿಯಾಳ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಪಟ್ಟಣದ ಶ್ರೀ ಅಯ್ಯಪ್ಪ ಸ್ವಾಮಿ ಸನ್ನಿಧಿ ಸೇವಾ ಸಂಘದಿಂದ ರಾಜ್ಯಪಾಲರಿಗೆ ಬರೆದ ಮನವಿ ಪತ್ರವನ್ನು ಬುಧವಾರ … [Read more...] about ಕೆರಳ ಸರ್ಕಾರದ ನಡೆ ಹಿಂದೂಗಳ ಶೃದ್ದೆಗೆ ಧಕ್ಕೆ ತಂದಿದೆ ಶಬರಿ ಮಲೆ ಸನ್ನಿಧಿಗೆ ಮಹಿಳೆಯರ ಪ್ರವೇಶ ನಿರ್ಭಂದಿಸುವಂತೆ ಅಯ್ಯಪ್ಪ ಮಾಲಾಧಾರಿಗಳಿಂದ ರಾಜ್ಯಪಾಲರಿಗೆ ಮನವಿ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಭಾರತ ಬಂದ್ ಗೆ ಹಳಿಯಾಳದಲ್ಲಿ ನಿರಸ ಪ್ರತಿಕ್ರಿಯೆ – ಸಿಐಟಿಯು ಸಂಘಟನೆಯಿಂದ ಪ್ರತಿಭಟನೆ – ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರರಿಂದ ಪ್ರತಿಭಟನಾಕಾರರಿಗೆ ಬೆಂಬಲ.
ಹಳಿಯಾಳ:- ಬೆಲೆ ಏರಿಕೆಗೆ ತಡೆ, ಉದ್ಯೋಗ ಸೃಷ್ಟಿ, ಮೋಟಾರ್ ವಾಹನ ತಿದ್ದುಪಡಿ ಮಸೂದೆ ಹಿಂಪಡೆತ ಸೇರಿದಂತೆ ಇನ್ನೂ ಹಲವಾರು ಬೇಡಿಕೆಗಳಿಗೆ ಆಗ್ರಹಿಸಿ ಎಡಸಂಘಟನೆಗಳು ನೀಡಿದ ಮುಷ್ಕರದ ಕರೆಯನ್ನು ಬೆಂಬಲಿಸಿ ಹಳಿಯಾಳದಲ್ಲಿ ಸಿ.ಐಟಿಯು ನೇತೃತ್ವದಲ್ಲಿ ಪ್ರತಿಭಟನಾ ಮೆರವಣ ಗೆ ನಡೆಯಿತು. ಆದರೇ ಬಂದ್‍ಗೆ ಮಾತ್ರ ಹಳಿಯಾಳದಲ್ಲಿ ಮಂಗಳವಾರ ಮಿಶ್ರ ಪ್ರತಿಕ್ರಿಯೇ ವ್ಯಕ್ತವಾಗಿದ್ದರೇ ಬುಧವಾರ ಮಾತ್ರ ಎಲ್ಲ ವಹಿವಾಟುಗಳು ಎಂದಿನಂತೆ ನಡೆದು ಬಂದ್ ವಿಫಲವಾಗಿದ್ದು ಕಂಡು … [Read more...] about ಭಾರತ ಬಂದ್ ಗೆ ಹಳಿಯಾಳದಲ್ಲಿ ನಿರಸ ಪ್ರತಿಕ್ರಿಯೆ – ಸಿಐಟಿಯು ಸಂಘಟನೆಯಿಂದ ಪ್ರತಿಭಟನೆ – ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರರಿಂದ ಪ್ರತಿಭಟನಾಕಾರರಿಗೆ ಬೆಂಬಲ.
ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ ಅವರಿಗೆ ನಿಗಮ ಅಥವಾ ಮಂಡಳಿ ಅಧ್ಯಕ್ಷ ಸ್ಥಾನ ನೀಡಿ – ಹಳಿಯಾಳ ತಾಲೂಕಾ ಕ್ಷತ್ರಿಯ ಮರಾಠಾ ಪರಿಷತ್ ಆಗ್ರಹ.
ಹಳಿಯಾಳ :- ರಾಜ್ಯದಲ್ಲಿ ಕಾಂಗ್ರೇಸ್ ಪಕ್ಷದ ಸರ್ಕಾರ ರಚನೆಯಾದಾಗ ಮರಾಠಾ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ಈವರೆಗೆ ಸಿಕ್ಕಿಲ್ಲ ಎಂದು ಹಳಿಯಾಳ ಮರಾಠಾ ಸಮುದಾಯದವರು ಆಕ್ರೋಶ ವ್ಯಕ್ತಪಡಿಸಿದ್ದು, ಸೋಮವಾರ ಪಟ್ಟಣದಲ್ಲಿ ಪ್ರತಿಭಟನಾ ಮೇರವಣ ಗೆ ನಡೆಸಿ ಮರಾಠಾ ಸಮುದಾಯದ ಜನಪ್ರತಿನಿಧಿಯಾದ ವಿಪ ಸದಸ್ಯ ಎಸ್.ಎಲ್.ಘೋಟ್ನೇಕರ ಅವರಿಗೆ ನಿಗಮ ಅಥವಾ ಮಂಡಳಿಯ ಅಧ್ಯಕ್ಷ ಸ್ಥಾನ ನೀಡುವಂತೆ ಲಿಖಿತ ಮನವಿಯ ಮೂಲಕ ಆಗ್ರಹಿಸಿದ್ದಾರೆ. ಪ್ರತಿಭಟನಾ ಮೆರವಣ ಗೆ-ಮನವಿ ಸಲ್ಲಿಕೆ:- ಹಳಿಯಾಳ … [Read more...] about ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ ಅವರಿಗೆ ನಿಗಮ ಅಥವಾ ಮಂಡಳಿ ಅಧ್ಯಕ್ಷ ಸ್ಥಾನ ನೀಡಿ – ಹಳಿಯಾಳ ತಾಲೂಕಾ ಕ್ಷತ್ರಿಯ ಮರಾಠಾ ಪರಿಷತ್ ಆಗ್ರಹ.
ರಾಜಕೀಯ ನೀವೃತ್ತಿ ಘೋಷಣೆಗೆ ಸಿದ್ದರಾಗುವಂತೆ ವಿಪ ಸದಸ್ಯ ಎಸ್.ಎಲ್.ಘೊಟ್ನೇಕರಗೆ ಕೆಕೆಎಮ್ ಪಿ ಜಿಲ್ಲಾಧ್ಯಕ್ಷ ಎನ್.ಎಸ್.ಜಿವೋಜಿ ಕರೆ
ಹಳಿಯಾಳ :- ಹಳಿಯಾಳ ತಾಲೂಕಿನಲ್ಲಿ ವಿವಿಧ ಸಂಘ ಸಂಸ್ಥೆಗಳ ಹೆಸರಿನಲ್ಲಿ ಸರ್ಕಾರದ ಹಣ ದುರುಪಯೋಗ ಮಾಡಿಕೊಂಡಿರುವ ವಿಧಾನ ಪರಿಷತ್ ಸದಸ್ಯರು ಈ ಆರೋಪಗಳು ಸಾಬಿತಾದರೇ ರಾಜಕೀಯ ನೀವೃತ್ತಿ ಘೋಷಿಸುತ್ತೇನೆಂದು ಹೇಳಿದ್ದು ಬೇಗನೆ ಅವರು ನಿವೃತ್ತಿ ಘೋಷಿಸಲು ಸಿದ್ದರಾಗಲಿ ಎಂದು ಕರ್ನಾಟಕ ಕ್ಷತ್ರೀಯ ಮರಾಠಾ ಪರಿಷತ್‍ನ ಜಿಲ್ಲಾಧ್ಯಕ್ಷ ಎನ್.ಎಸ್.ಜಿವೋಜಿ ಕರೆ ನೀಡಿದರು. ದಾಖಲೆ ಬಿಡುಗಡೆ :- ಸೋಮವಾರ ಪಟ್ಟಣದ ತಮ್ಮ ನಿವಾಸದಲ್ಲಿ ನಡೆಸಿದ ಸುದ್ದಿಗೊಷ್ಠಿಯಲ್ಲಿ ಹಣ … [Read more...] about ರಾಜಕೀಯ ನೀವೃತ್ತಿ ಘೋಷಣೆಗೆ ಸಿದ್ದರಾಗುವಂತೆ ವಿಪ ಸದಸ್ಯ ಎಸ್.ಎಲ್.ಘೊಟ್ನೇಕರಗೆ ಕೆಕೆಎಮ್ ಪಿ ಜಿಲ್ಲಾಧ್ಯಕ್ಷ ಎನ್.ಎಸ್.ಜಿವೋಜಿ ಕರೆ
ಭಾರತ ಬಂದ್ ಹಿನ್ನೆಲೆ ಉಕ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದ ಜಿಲ್ಲಾಧಿಕಾರಿ ಎಸ್ ಎಸ್ ನಕುಲ್
ಕಾರವಾರ :- ದಿ. 08-01-19 ಮತ್ತು 09-01-19 ರಂದು, ಎರಡು ದಿನ ಭಾರತ ಬಂದ್ ಇರುವುದರಿಂದ ಕಾರವಾರ ಜಿಲ್ಲಾಧಿಕಾರಿ ಎಸ್. ಎಸ್. ನಕುಲ್ ಸರಕಾರಿ, ಖಾಸಗಿ ಶಾಲಾ - ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಜಿಲ್ಲಾಧಿಕಾರಿಗಳು ಉತ್ತರ ಕನ್ನಡರವರ ಆದೇಶದಂತೆ ದಿನಾಂಕ:08-01-2019 ರಂದು ಭಾರತ್ ಬಂದ್ ಹಿನ್ನೆಲೆ ಎಲ್ಲಾ ಸರಕಾರಿ, ಅನುದಾನಿತ, ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಅದರಂತೆ … [Read more...] about ಭಾರತ ಬಂದ್ ಹಿನ್ನೆಲೆ ಉಕ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದ ಜಿಲ್ಲಾಧಿಕಾರಿ ಎಸ್ ಎಸ್ ನಕುಲ್



