ಹೊನ್ನಾವರ : ಸ್ಪರ್ಧಾತ್ಮಕ ಜಗತ್ತಿನಲ್ಲಿ ಕ್ರೀಡೆ ಬಹಳಷ್ಟು ಮೈನವಿರೇಳಿಸುವ ಕ್ಷೇತ್ರ. ಕ್ರೀಡೆ ಸಂಸ್ಕøತಿಯ ಒಂದು ಭಾಗವಾಗಿದ್ದು, ಕ್ರೀಡೆಯ ಮೂಲಕ ಜಗತ್ತು ವಿವಿಧ ಸಂಸ್ಕøತಿಗಳನ್ನು ಹತ್ತಿರದಿಂದ ನೋಡುವಂತಾಗಿದೆಯಲ್ಲದೇ, ಸೌಹಾರ್ದತೆಗೆ ಒಂದು ಉತ್ತಮ ವೇದಿಕೆ ಎಂದು ಕುಮಟಾ-ಹೊನ್ನಾವರ ಕ್ಷೇತ್ರದ ಶಾಸಕರಾದ ದಿನಕರ ಶೆಟ್ಟಿ ನುಡಿದರು. ಅವರು ಹೊನ್ನಾವರದ ಎಸ್.ಡಿ.ಎಮ್. ಕಾಲೇಜಿನಲ್ಲಿ ಲಯನ್ಸ್ ಕ್ಲಬ್ ಹೊನ್ನಾವರ ಹಾಗೂ ನವೋಲ್ಲಾಸ ಸ್ಪೋಟ್ಸ್ ಕ್ಲಬ್ ಹೊನ್ನಾವರ ಇವರ … [Read more...] about ಜಿಲ್ಲಾ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಯಲ್ಲಾಪೂರದ ಸಾಹಿತ್ಯ ಭವನದಲ್ಲಿ 21ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನ ಬಿಡುಗಡೆಗೊಳಿಸಿದ – ಶಾಸಕ ಶಿವರಾಮ ಹೆಬ್ಬಾರ
ಯಲ್ಲಾಪೂರ : 44 ವರ್ಷದ ನಂತರ ಯಲ್ಲಾಪುರದಲ್ಲಿ ನಡೆಯುವ 21ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಚನವನ್ನು ಸಾಹಿತ್ಯ ಭವನದಲ್ಲಿ ಶಾಸಕ ಶಿವರಾಮ ಹೆಬ್ಬಾರ ಬಿಡುಗಡೆಗೋಳಿಸಿದರು. ಈ ಸಂದರ್ಭದಲ್ಲಿ ತಾ.ಪ.ಅಧ್ಯಕ್ಷೆ ಭವ್ಯಾ ಶೆಟ್ಟಿ , ಜಿಲ್ಲಾಧ್ಯಕ್ಷರಾದ ಅರವಿಂದ ಕರ್ಕಿಕೋಡಿ, ತಾಲೂಕು ಕನ್ನಡ ಸಾಹಿತ್ಯ ಪರಿಷತ ಅಧ್ಯಕ್ಷ ವೇಣುಗೋಪಾಲ ಮದ್ಗುಣಿ, ನೌಕರರ ಸಂಘದ ಅಧ್ಯಕ್ಷರಾದ.ಪ್ರಕಾಶ ನಾಯಕ,ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ನಾರಾಯಣ ನಾಯಕ, YTSS … [Read more...] about ಯಲ್ಲಾಪೂರದ ಸಾಹಿತ್ಯ ಭವನದಲ್ಲಿ 21ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನ ಬಿಡುಗಡೆಗೊಳಿಸಿದ – ಶಾಸಕ ಶಿವರಾಮ ಹೆಬ್ಬಾರ
ರಾಜ್ಯ ಸರ್ಕಾರದ ವಿರುದ್ದ ಜಿಲ್ಲಾಕೇಂದ್ರ ಕಾರವಾರದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ – ಸರ್ಕಾರದ ವಿರುದ್ದ ಕಿಡಿ ಕಾರಿದ – ಶಾಸಕಿ ರೂಪಾಲಿ ನಾಯ್ಕ
ಕಾರವಾರ: - ರಾಜ್ಯ ಸರಕಾರದ ರೈತ ವಿರೋಧಿ ನೀತಿ ಹಾಗೂ ರೈತ ಮಹಿಳೆಯರ ಬಗ್ಗೆ ಹಗುರವಾಗಿ ಮಾತನಾಡಿರುವುದನ್ನು ಖಂಡಿಸಿ ಗುರುವಾರ ಬಿಜೆಪಿ ಪಕ್ಷದಿಂದ ಪ್ರತಿಭಟನೆ ನಡೆಸಲಾಯಿತು.ಕಾರವಾರದ ಭಾರತೀಯ ಜನತಾ ಪಕ್ಷದ ಕಛೇರಿಯಿಂದ ಆರಂಭವಾದ ಪ್ರತಿಭಟನಾ ಮೇರವಣಿಗೆ ಜಿಲ್ಲಾಧಿಕಾರಿಗಳ ಕಛೇರಿಗೆ ತಲುಪಿ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಲಾಯಿತು. ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ರೈತರ ಸಮಸ್ಯೆಗೆ ರಾಜ್ಯ ಸರಕಾರ ಹಾಗೂ ಮುಖ್ಯಮಂತ್ರಿಗಳು ಸೂಕ್ತ ಪರಿಹಾರ … [Read more...] about ರಾಜ್ಯ ಸರ್ಕಾರದ ವಿರುದ್ದ ಜಿಲ್ಲಾಕೇಂದ್ರ ಕಾರವಾರದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ – ಸರ್ಕಾರದ ವಿರುದ್ದ ಕಿಡಿ ಕಾರಿದ – ಶಾಸಕಿ ರೂಪಾಲಿ ನಾಯ್ಕ
ಹಳಿಯಾಳದಲ್ಲಿ ಅರ್ಥಪೂರ್ಣವಾಗಿ ಆಚರಿಸಿದ ರಾಷ್ಟ್ರೀಯ ಐಕ್ಯತಾ ಸಪ್ತಾಹ ಹಾಗೂ ಭಾಷಾ ಸೌಹಾರ್ದತಾ ದಿನಾಚರಣೆ – ಗಮನ ಸೆಳೆದ ಕವಿಗೊಷ್ಠಿ, ಸಂವಾದ ಕಾರ್ಯಕ್ರಮ.
ಹಳಿಯಾಳ : ನಾನು ನನ್ನದು ಎಂಬ ಸ್ವಾರ್ಥತನದಿಂದ ಹೊರಬಂದು ಪರರ ಬಗ್ಗೆ ಚಿಂತಿಸಿ ಪರೋಪಕಾರ ಜೀವನ ನಡೆಸುವುದೇ ಸಾರ್ಥಕ ಜೀವನವಾಗಿದೆ ಮಾತ್ರವಲ್ಲದೇ ವಚನ ಸಾಹಿತ್ಯದ ನಡೆನುಡಿಗಳನ್ನು ಎಲ್ಲರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೇ ಬದುಕು ಉತ್ತಮವಾಗಿರುತ್ತದೆ ಎಂದು ಅಧ್ಯಾತ್ಮೀಕ ಚಿಂತಕ ಎಮ್ ಎನ್ ತಳವಾರ ಹೇಳಿದರು. ಕನ್ನಡ ಮತ್ತು ಸಂಸ್ಕøತ ಇಲಾಖೆ ಉತ್ತರ ಕನ್ನಡ ಜಿಲ್ಲೆ ಹಳಿಯಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮತ್ತು ಹೊಂಗಿರಣ ಸಾಂಸ್ಕøತ ಮತ್ತು ಸಾಮಾಜಿಕ ಸಂಸ್ಥೆ ಇವರ … [Read more...] about ಹಳಿಯಾಳದಲ್ಲಿ ಅರ್ಥಪೂರ್ಣವಾಗಿ ಆಚರಿಸಿದ ರಾಷ್ಟ್ರೀಯ ಐಕ್ಯತಾ ಸಪ್ತಾಹ ಹಾಗೂ ಭಾಷಾ ಸೌಹಾರ್ದತಾ ದಿನಾಚರಣೆ – ಗಮನ ಸೆಳೆದ ಕವಿಗೊಷ್ಠಿ, ಸಂವಾದ ಕಾರ್ಯಕ್ರಮ.
ರಾಮನಗರದ ಕನಕಪುರದಲ್ಲಿ ದಿ.23ರಿಂದ ನಡೆಯಲಿರುವ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ 14 ವರ್ಷದೊಳಗಿನ ಬಾಲಕಿಯರಿಗಿಲ್ಲ ಅವಕಾಶ – ಸಾರ್ವಜನಿಕ ಶಿಕ್ಷಣ ಇಲಾಖೆಯ ಆದೇಶಕ್ಕೆ ಅಸಮಾಧಾನಗೊಂಡಿರುವ ಪಾಲಕರು, ಕ್ರೀಡಾಳುಗಳು. ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ- ಪ್ರತಿಭೆಗಳಿಗೆ ವಂಚನೆ.
ಹಳಿಯಾಳ:- ರಾಮನಗರ ಜಿಲ್ಲೆ ಕನಕಪುರದಲ್ಲಿ ಇದೆ ದಿ.23ರಿಂದ 25ರ ವರೆಗೆ ನಡೆಯಲಿರುವ 2018-19ನೇ ಸಾಲಿನ 14 ಮತ್ತು 17 ವರ್ಷದೊಳಗಿನ ಶಾಲಾ ಬಾಲಕ-ಬಾಲಕಿಯರ ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ 14 ವರ್ಷದೊಳಗಿನ ಕುಸ್ತಿ ಪಟು ಬಾಲಕಿಯರನ್ನು ಕೈಬಿಟ್ಟಿದ್ದು ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಅರಳಬೇಕಿದ್ದ ಪ್ರತಿಭೆಗಳು ಜಿಲ್ಲಾ ಮಟ್ಟದಲ್ಲೇ ಕಮರಿಹೊಗಬೇಕಾದ ಪರಿಸ್ಥಿತಿಯನ್ನು ಸಾರ್ವಜನೀಕರ ಶಿಕ್ಷಣ ಇಲಾಖೆ ತಂದೊಡ್ಡಿರುವುದು ಪಾಲಕರ ಹಾಗೂ … [Read more...] about ರಾಮನಗರದ ಕನಕಪುರದಲ್ಲಿ ದಿ.23ರಿಂದ ನಡೆಯಲಿರುವ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ 14 ವರ್ಷದೊಳಗಿನ ಬಾಲಕಿಯರಿಗಿಲ್ಲ ಅವಕಾಶ – ಸಾರ್ವಜನಿಕ ಶಿಕ್ಷಣ ಇಲಾಖೆಯ ಆದೇಶಕ್ಕೆ ಅಸಮಾಧಾನಗೊಂಡಿರುವ ಪಾಲಕರು, ಕ್ರೀಡಾಳುಗಳು. ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ- ಪ್ರತಿಭೆಗಳಿಗೆ ವಂಚನೆ.




