ಹೊನ್ನಾವರ: ತಾಲೂಕಿನ ಸಾಲ್ಕೋಡ್ ಗ್ರಂಥಾಲಯದಲ್ಲಿ 24ವರ್ಷಗಳ ಕಾಲ ಸೇವೆ ಸಲ್ಲಿಸುತ್ತಿರುವ ರಾಮ ನಾಯ್ಕ ಸಾಲ್ಕೋಡ್ ಇವರು ಪ್ರಸಕ್ತ ವರ್ಷದ ಜಿಲ್ಲಾಮಟ್ಟದ ಉತ್ತಮ ಗ್ರಂಥಪಾಲಕ ಪ್ರಶಸ್ತಿಯನ್ನು ಸ್ವೀಕರಿಸಿದರು. ಬೆಂಗಳೂರಿನ ನಗರ ಕೇಂದ್ರದ ಹಂಪನಗರದಲ್ಲಿ ನಡೆದ ಸಮಾರಂಭದಲ್ಲಿ ಹಿರಿಯ ಸಾಹಿತಿ ಡಾ. ಟಿ.ಜಿ.ಸಿದ್ದಲಿಂಗಯ್ಯ ಅವರಿಂದ ಪ್ರಶಸ್ತಿಯನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಗ್ರಂಥಾಲಯ ಇಲಾಖಾ ನಿರ್ದೇಶಕ ಸತೀಶ ಹೊಸಮನಿ ಸೇರಿದಂತೆ ವಿವಿಧ ಸಾಹಿತಿಗಳು ಅಧಿಕಾರಿಗಳು … [Read more...] about ಜಿಲ್ಲೆಯ ಉತ್ತಮ ಗ್ರಂಥಪಾಲಕ ಪ್ರಶಸ್ತಿಗೆ ಭಾಜನರಾದ ರಾಮ ನಾಯ್ಕ ಸಾಲ್ಕೋಡ್
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ರಾಜ್ಯದ ಸಹಕಾರಿ ರಂಗದಲ್ಲಿ ಉತ್ತರ ಕನ್ನಡ ಜಿಲ್ಲೆಯ ಪಾತ್ರ ದೊಡ್ಡದು – ವಿ ಪ ಸದಸ್ಯ ಎಸ್ ಎಲ್ ಘೋಟ್ನೇಕರ
ಹಳಿಯಾಳ: ರಾಜ್ಯದ ಸಹಕಾರಿ ರಂಗದಲ್ಲಿಯೇ ಅತ್ಯಂತ ಕ್ರಿಯಾಶೀಲ ಮತ್ತು ಜೀವಾಳ ಸಹಕಾರಿ ರಂಗವನ್ನು ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾತ್ರ ಕಾಣಲು ಸಾಧ್ಯ ಅದಕ್ಕೆ ಟಿ.ಎಸ್.ಎಸ್ ಹಾಗೂ ಕೆ.ಡಿ.ಸಿ.ಸಿ ಬ್ಯಾಂಕ್ ಸಹಕಾರಿ ರಂಗದಲ್ಲಿ ಗೈಯುತ್ತಿರುವ ಸೇವೆಯೇ ಮುಖ್ಯ ನಿರ್ದಶನಗಳಾಗಿವೆ ವಿಧಾನ ಪರಿಷತ್ ಸದಸ್ಯರಾಗಿರುವ ಕೆ.ಡಿ.ಸಿ.ಸಿ ಬ್ಯಾಕ ಚೇರಮನ್ ಎಸ್.ಎಲ್.ಘೋಟ್ನೆಕರ ಅವರು ಹೇಳಿದರು. ಇಲ್ಲಿಯ ಕೆ.ಡಿ.ಸಿ.ಸಿ ಬ್ಯಾಂಕ್ ಸಭಾಂಗಣದಲ್ಲಿ ಆಯೋಜಿಸದ 65ನೇ ಅಖಿಲ ಭಾರತ ಸಹಕಾರಿ ಸಪ್ತಾಹದ … [Read more...] about ರಾಜ್ಯದ ಸಹಕಾರಿ ರಂಗದಲ್ಲಿ ಉತ್ತರ ಕನ್ನಡ ಜಿಲ್ಲೆಯ ಪಾತ್ರ ದೊಡ್ಡದು – ವಿ ಪ ಸದಸ್ಯ ಎಸ್ ಎಲ್ ಘೋಟ್ನೇಕರ
ಹೊನ್ನಾವರಅರ್ಬನ್ ಬ್ಯಾಂಕಿಗೆರಾಜ್ಯದಉತ್ತಮಅರ್ಬನ ಬ್ಯಾಂಕ ಪ್ರಶಸ್ತಿ
ಹೊನ್ನಾವರ , ಶತಮಾನೋತ್ಸವದ ಹೊಸ್ತಿಲಲ್ಲಿ ಇರುವಗ್ರಾಹಕ ಸ್ನೇಹಿಯಾಗಿರುವಜಿಲ್ಲೆಯ ಪ್ರತಿಷ್ಠಿತ ಬ್ಯಾಂಕುಗಳಲ್ಲಿ ಒಂದಾದ ಹೊನ್ನಾವರಅರ್ಬನಬ್ಯಾಂಕಿಗೆಉತ್ತಮಕಾರ್ಯನಿರ್ವಹಣೆಯನ್ನುಪರಿಗಣ ಸಿ ರಾಜ್ಯದಉತ್ತಮಅರ್ಬನ ಬ್ಯಾಂಕಪ್ರಶಸ್ತಿ ಪ್ರದಾನ ಮಾಡಲಾಗಿದೆ. ಶಿಕ್ಷಕರ ಸದನ, ಕೆ.ಜಿರಸ್ತೆ ಬೆಂಗಳೂರಿನಲ್ಲಿ ನಡೆದ65ನೇ ಅಖಿಲ ಭಾರತ ಸಹಕಾರ ಸಪ್ತಾಹ-2018 ಸಮಾರಂಭದಲ್ಲಿಮಾನ್ಯಸಹಕಾರ ಸಚಿವರಾದ ಬಂಡೆಪ್ಪಖಾಶೆಂಪೂರ ಹಾಗೂ ಮಾಜಿ ಸಚಿವರಾದ ಎಚ್. ಕೆ ಪಾಟೀಲ ಇನ್ನಿತರಗಣ್ಯರ … [Read more...] about ಹೊನ್ನಾವರಅರ್ಬನ್ ಬ್ಯಾಂಕಿಗೆರಾಜ್ಯದಉತ್ತಮಅರ್ಬನ ಬ್ಯಾಂಕ ಪ್ರಶಸ್ತಿ
“ಶರಾವತಿ ಕುಡಿಯುವ ನೀರಿನ ಯೋಜನೆ “ ಸಚಿವ ಖಾದರವರನ್ನು ಬೇಟಿಯಾದ ಶಾರದಾ ಶೆಟ್ಟಿ
ಹೊನ್ನಾವರ ; ಕಳೆದ ಡಿ. 6 ರಂದು ಕರ್ನಾಟಕ ಸರ್ಕಾರದ ಅಂದಿನ ಮುಖ್ಯಮಂತ್ರಿಗಳಾದ ಮಾನ್ಯ ಸಿದ್ದರಾಮಯ್ಯನವರು ಶಂಕುಸ್ಫಾಪನೆ ನೆರವೇರಿಸಿದ ಕುಮಟಾ- ಹೊನ್ನಾವರ ಕ್ಷೇತ್ರದ ಮಹಾತ್ವಾಕಾಂಕ್ಷೆ ಯೇಜನೆಗಳಲ್ಲೊಂದಾದ ಶರಾವತಿ ನದಿಯಿಂದ ಹೊನ್ನಾವರ ಪಟ್ಟಣ ಮತ್ತು 9 ಗ್ರಾಮ ಪಂಚಾಯತಿಗಳಿಗೆ ನೀರು ಪೂರೈಸುವ ಅಂದಾಜು ರೂಪಾಯಿ 122ಕೋಟಿ ಅನುದಾನದ “ಶರಾವತಿ ಕುಡಿಯುವ ನೀರಿನ ಯೋಜನೆ”ಯನ್ನು ಶೀಘ್ರ ಆರಂಭಿಸುವ ಕುರಿತು ಕುಮಟಾ-ಹೊನ್ನಾವರ ಕ್ಷೇತ್ರದ ಮಾಜಿ ಶಾಸಕಿÀ ಶ್ರೀಮತಿ ಶಾರದಾ ಮೋಹನ್ … [Read more...] about “ಶರಾವತಿ ಕುಡಿಯುವ ನೀರಿನ ಯೋಜನೆ “ ಸಚಿವ ಖಾದರವರನ್ನು ಬೇಟಿಯಾದ ಶಾರದಾ ಶೆಟ್ಟಿ
ಗಜಾನನ ಅಣ್ಣೆ ಅವರಿಗೆ ಪಿಎಚ್.ಡಿ. ಪದವಿ
ಹೊನ್ನಾವರ ಉಡುಪಿಯ ಶ್ರೀ ಮಾಧ್ವ ವಾದಿರಾಜ ಇನಸ್ಟಿಟ್ಯೂಟ್ ಆಫ್ ಟೆಕ್ನೋಲಜಿ ಎಂಡ್ ಮ್ಯಾನೇಜ್‍ಮೆಂಟ್ ಕಾಲೇಜಿನಲ್ಲಿ ಸಹ ಪ್ರಾಧ್ಯಾಪಕರಾಗಿರುವ ಗಜಾನನ ಅಣ್ಣೆ ಅವರಿಗೆ ಸುರತ್ಕಲ್‍ನ ನೇಶನಲ್ ಇನಸ್ಟಿಟ್ಯೂಟ್ ಆಫ್ ಟೆಕ್ನೋಲಜಿ ಕರ್ನಾಟಕ(ಎನ್‍ಐಟಿಕೆ) ವಿಶ್ವವಿದ್ಯಾಲಯ ಪಿಎಚ್‍ಡಿ.ಪದವಿ ನೀಡಿದೆ. "ಡೆವಲಪ್‍ಮೆಂಟ್ ಎಂಡ್ ಕ್ಯಾರೆಕ್ಟರಿಸ್ಟಿಕ್ಸ್ ಆಫ್ ಅಲ್ಟ್ರಾ ಫೈನ್ ಗ್ರೇನ್ಡ್ ಎಂಜಿ-ಝಡ್‍ಎನ್/ಎಐ ಮಲ್ಟಿಲೇಯರ್ ಕಾಂಪೊಸಿಟ್ಸ್ ಬೈ ಎಕ್ಯುಮುಲೇಟಿವ್ ರೋಲ್ ಬಾಂಡಿಂಗ್ … [Read more...] about ಗಜಾನನ ಅಣ್ಣೆ ಅವರಿಗೆ ಪಿಎಚ್.ಡಿ. ಪದವಿ




