ಹೊನ್ನಾವರ: ತಾಲೂಕಿನ ಜಲವಳ್ಳಿ ಗ್ರಾ.ಪಂ ವ್ಯಾಪ್ತಿಯಲ್ಲಿನ ರಸ್ತೆ ಕಾಮಗಾರಿ ಕಳಪೆಯಾದ ಕುರಿತಂತೆ ಸಾರ್ವಜನಿಕರ ಲಿಖಿತ ದೂರಿನ ಹಿನ್ನಲೆಯಲ್ಲಿ ಭಟ್ಕಳ ಕ್ಷೇತ್ರದ ಶಾಸಕ ಸುನೀಲ್ ನಾಯ್ಕ ಸ್ಥಳಕ್ಕೆ ಅಧಿಕಾರಿಗಳನ್ನು ಕರೆದೊಯ್ದು ಸಾರ್ವಜನಿಕರ ಸಮಕ್ಷಮದಲ್ಲಿ ರಸ್ತೆ ಕಾಮಗಾರಿ ಪರಿಶೀಲನೆ ನಡೆಸಿ ಕಳಪೆಯಾದ ಸ್ಥಳಗಳನ್ನು ಸರಿಪಡಿಸಿಯೇ ಕಾಮಗಾರಿ ಮುಂದುವರೆಸುವಂತೆ ಖಡಕ್ ಎಚ್ಚರಿಕೆ ನೀಡಿದರು.ಕಳೆದ ವಿಧಾನ ಸಭಾ ಚುನಾವಣೆಯ ಪೂರ್ವದಲ್ಲಿ ಮಾಜಿ ಶಾಸಕ ಮಂಕಾಳು ವೈದ್ಯರ … [Read more...] about ಕಳಪೆ ರಸ್ತೆ ಕಾಮಗಾರಿ,ಸಾರ್ವಜನಿಕರ ಲಿಖಿತ ದೂರಿನ ಹಿನ್ನಲೆಯಲ್ಲಿ ಭಟ್ಕಳ ಕ್ಷೇತ್ರದ ಶಾಸಕ ಸುನೀಲ್ ನಾಯ್ಕ ಸ್ಥಳಕ್ಕೆ ಅಧಿಕಾರಿಗಳನ್ನು ಕರೆದೊಯ್ದು ಸಾರ್ವಜನಿಕರ ಸಮಕ್ಷಮದಲ್ಲಿ ರಸ್ತೆ ಕಾಮಗಾರಿ ಪರಿಶೀಲನೆ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಅಂಬಿಗ ಸಮಾಜದವರಿಗೆ ಹದಿನೆಂಟು ಹಳ್ಳಿಯ ಮುಖಂಡರು ಜಾತಿ ಬಹಿಷ್ಕಾರ,ಅವರ ವಿರುದ್ದ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಮನವಿ
ಹೊನ್ನಾವರ ತಾಲೂಕಿನ ಬಳ್ಕೂರು ಗ್ರಾಮದ ಅಂಬಿಗ ಸಮಾಜದವರಿಗೆ ಹದಿನೆಂಟು ಹಳ್ಳಿಯ ಮುಖಂಡರು ಜಾತಿ ಬಹಿಷ್ಕಾರ ಹಾಕಿದ್ದು ಅವರ ವಿರುದ್ದ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಸ್ಥಳೀಯ ಗಂಗಾಂಬಿಕಾ ಟ್ರಸ್ಟ್ ವತಿಯಿಂದ ಅಂಬಿಗ ಸಮಾಜದವರು ತಹಸೀಲ್ದಾರರ ಮೂಲಕ ಜಿಲ್ಲಾಧಿಕಾರಿಯವರಿಗೆ ಹಾಗೂ ಸಮಾಜ ಕಲ್ಯಾಣ ಇಲಾಖೆಗೆ ಮನವಿ ಸಲ್ಲಿಸಿದರು.ಕುಮಟಾ ತಾಲೂಕಿನ ಗಂಗೆಕೊಳ್ಳದ ಅಂಬಿಗ ಸಮಾಜದ 18 ಹಳ್ಳಿ ಮುಖಂಡರು ಕಾನೂನು ವಿರುದ್ದವಾಗಿ ಹಾಕಿದ ಜಾತಿ ಬಹಿಷ್ಕಾರ ಪದ್ದತಿಯನ್ನು … [Read more...] about ಅಂಬಿಗ ಸಮಾಜದವರಿಗೆ ಹದಿನೆಂಟು ಹಳ್ಳಿಯ ಮುಖಂಡರು ಜಾತಿ ಬಹಿಷ್ಕಾರ,ಅವರ ವಿರುದ್ದ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಮನವಿ
ಮರಾಠರ ಬೇಡಿಕೆ ಈಡೇರಿಸದ ಸರ್ಕಾರಗಳು – ಚಕಾರವೆತ್ತದ ಸಮ್ಮಿಶ್ರ ಸರ್ಕಾರ. ಮಹಾರಾಷ್ಟ್ರದಲ್ಲಿ ಮರಾಠ ಸಮುದಾಯಕ್ಕೆ ನೀಡಿರುವ ಮೀಸಲಾಯಿಯಂತೆ ಕರ್ನಾಟಕದಲ್ಲೂ ಮೀಸಲಾತಿ ನೀಡಿ -ಹಳಿಯಾಳ ಮರಾಠಾ ಸಮುದಾಯದಿಂದ ಆಗ್ರಹ
ಹಳಿಯಾಳ :- ಮಹಾರಾಷ್ಟ್ರದಲ್ಲಿ ಮರಾಠಾ ಸಮುದಾಯಕ್ಕೆ ನೀಡಿದ 16% ಮೀಸಲಾತಿಯಂತೆ ಕರ್ನಾಟಕ ಸರ್ಕಾರವು ರಾಜ್ಯದಲ್ಲಿ ಮೀಸಲಾತಿ ಘೋಷಣೆ ಮಾಡಿ ಮರಾಠಾ ಸಮುದಾಯದ ಬಹುವರ್ಷಗಳ ಬೇಡಿಕೆಯನ್ನು ಈಡೇರಿಸಬೇಕೆಂದು ಕರ್ನಾಟಕ ಕ್ಷತ್ರೀಯ ಮರಾಠಾ ಪರಿಷತ್ ಉಕ ಜಿಲ್ಲಾಧ್ಯಕ್ಷ ನಾಗೇಂದ್ರ ಎಸ್ ಜಿವೋಜಿ ಆಗ್ರಹಿಸಿದ್ದಾರೆ. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಕಲ ಮರಾಠಾ ಸಮಾಜದಿಂದ ಪಕ್ಷಾತೀತವಾಗಿ ಆಯೋಜಿಸಿದ ಸುದ್ದಿಗೊಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ … [Read more...] about ಮರಾಠರ ಬೇಡಿಕೆ ಈಡೇರಿಸದ ಸರ್ಕಾರಗಳು – ಚಕಾರವೆತ್ತದ ಸಮ್ಮಿಶ್ರ ಸರ್ಕಾರ. ಮಹಾರಾಷ್ಟ್ರದಲ್ಲಿ ಮರಾಠ ಸಮುದಾಯಕ್ಕೆ ನೀಡಿರುವ ಮೀಸಲಾಯಿಯಂತೆ ಕರ್ನಾಟಕದಲ್ಲೂ ಮೀಸಲಾತಿ ನೀಡಿ -ಹಳಿಯಾಳ ಮರಾಠಾ ಸಮುದಾಯದಿಂದ ಆಗ್ರಹ
ಹಳಿಯಾಳ ಪಟ್ಟಣದಲ್ಲಿ ಸರಣಿ ಕಳ್ಳತನ – ಬೆಚ್ಚಿಬಿದ್ದ ಜನತೆ ಪೋಲಿಸರಿಂದ ತನಿಖೆ ಆರಂಭ
ಹಳಿಯಾಳ:- ದಿ.16 ರಾತ್ರಿಯಿಂದ ದಿ.17ರ ಬೆಳಗಿನ ಜಾವದ ಅವಧಿಯಲ್ಲಿ ಹಳಿಯಾಳ ಪಟ್ಟಣದ ಕೆಲವು ಬಡಾವಣೆಗಳಲ್ಲಿ ಸರಣಿ ಕಳ್ಳತನವಾಗಿದ್ದು ಪಟ್ಟಣದ ಜನತೆಯ ನಿದ್ದೆಗೆಡಿಸಿದೆ. ಪಟ್ಟಣದ ಗಣೇಶ ನಗರದ ದೂಳಪ್ಪ ಬಸವರಾಜ ಅಂಜುಟಗಿ ಎನ್ನುವವರು ತಮ್ಮ ಮನೆಯ ಮುಂದೆ ನಿಲ್ಲಿಸಿಟ್ಟಿದ್ದ ಸುಮಾರು 25ಸಾವಿರ ರೂ. ಬೆಲೆಯ ಸ್ಪೆಂಡರ್ ಬೈಕ್ ಹಾಗೂ ಇದೆ ಬಡಾವಣೆಯಲ್ಲಿ ಮಹಾಂತೇಶ ರಾಜಶೇಖರ ಹಿರೆಮಠ ಎನ್ನುವವರು ಮನೆಯ ಮುಂದೆ ನಿಲ್ಲಿಸಿದ್ದ 50ಸಾವಿರ ಬೆಲೆಯ ಹೊಂಡಾ ಸಿಟಿ ಶೈನ್ ಬೈಕ್ ಅನ್ನು … [Read more...] about ಹಳಿಯಾಳ ಪಟ್ಟಣದಲ್ಲಿ ಸರಣಿ ಕಳ್ಳತನ – ಬೆಚ್ಚಿಬಿದ್ದ ಜನತೆ ಪೋಲಿಸರಿಂದ ತನಿಖೆ ಆರಂಭ
ನ.18ರ ವರೆಗೆ ನಡೆಯಲಿದೆ ಮನೆ ಬಾಗಿಲಿಗೆ ತೆರಳಿ ಕಾನೂನು ಅರಿವು ಕಾರ್ಯಕ್ರಮ ಪ್ರತಿಯೊಬ್ಬರು ಕಾನೂನಿನ ಅರಿವು ಪಡೆಯಿರಿ ಹಳಿಯಾಳ ನ್ಯಾಯಾಧೀಶರಿಂದ ಕರೆ
ಹಳಿಯಾಳ:- ಸಮಾಜದ ಪ್ರತಿಯೊಂದು ವರ್ಗವು ಸರ್ವಾಂಗಿಣ ಅಭಿವೃದ್ಧಿ ಹೊಂದಲು ಸರ್ಕಾರ ಅನೇಕ ಸೌಲಭ್ಯಗಳನ್ನು ಯೋಜನೆಗಳ ಮುಖಾಂತರ ರೂಪಿಸುತ್ತದೆ ಯೋಜನೆಗಳನ್ನು ಕಾನೂನು ರಿತ್ಯ ಅರಿತು ಪ್ರತಿಯೊಬ್ಬರು ತಮ್ಮ ಹಕ್ಕನ್ನು ಪಡೆಯಿರಿ ಎಂದು ನ್ಯಾಂiÀiದೀಶೆÀ ಶಿಲ್ಪಾ ಎಚ್‍ಎ ಹೇಳಿದರು. ತಾಲೂಕಿನಾದ್ಯಂತ ನವೆಂಬರ 18 ರವರೆಗೆ ನಡೆಯಲಿರುವ ಮನೆಬಾಗಿಲಿಗೆ ತೆರಳಿ ಕಾನೂನು ಅರಿವು ಕಾರ್ಯಕ್ರಮ ಇಂದು ಪಟ್ಟಣದ ಹೊಸುರಗಲ್ಲಿ ಹಾಗೂ ಸ್ಲಂ ಏರಿಯಾದಲ್ಲಿ ಭೇಟಿ … [Read more...] about ನ.18ರ ವರೆಗೆ ನಡೆಯಲಿದೆ ಮನೆ ಬಾಗಿಲಿಗೆ ತೆರಳಿ ಕಾನೂನು ಅರಿವು ಕಾರ್ಯಕ್ರಮ ಪ್ರತಿಯೊಬ್ಬರು ಕಾನೂನಿನ ಅರಿವು ಪಡೆಯಿರಿ ಹಳಿಯಾಳ ನ್ಯಾಯಾಧೀಶರಿಂದ ಕರೆ




