• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Canara News | Latest Canara News in Kannada | Regional Canara News

 

 

We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.

You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc

ಗೋಕರ್ಣದಲ್ಲಿ ಜೆಲ್ಲಿ‌ ಮೀನು ಕಚ್ಚಿ ತಿಣುಕಾಡಿದ ಪ್ರವಾಸಿಗರು

October 21, 2018 by Püshpãhås ßãstíkâr Leave a Comment

ಗೋಕರ್ಣ:-  ಕುಡ್ಲೆ ತೀರದಲ್ಲಿ ಸತತ ನಾಲ್ಕು ದಿನದ ರಜೆಯ ಪ್ರಯುಕ್ತ ಗೋಕರ್ಣಕ್ಕೆ ಆಗಮಿಸಿದ ಪ್ರವಾಸಿಗರು, ಲೈಫ್ ಗಾರ್ಡ ಮಾತನ್ನು ಲೆಕ್ಕಿಸದೇ ಸಮುದ್ರದಲ್ಲಿ ಈಜಲು ಹೋಗಿ‌ ಜೆಲ್ಲಿ ಮೀನಿಗೆ ಆಹಾರವಾಗಿ ಬಂದಿದ್ದಾರೆ. ಸಮುದ್ರದ ತಳದಲ್ಲಿ ಪಿಟ ಪಿಟ ಲವಲವಿಕೆಯಿಂದ ಓಡಾಡುತ್ತಿರುವ ಈ ಜೆಲ್ಲಿಫಿಶ್ಗಳು ಚಿಕ್ಕದಾಗಿದ್ದರೂ ಅಷ್ಟೇ ಅಪಾಯಕಾರಿಯಾಗಿದ್ದು 100ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಕಚ್ಚಿಸಿಕೊಂಡು ಉರಿ ತಾಳಲಾಗದೆ ಒದ್ದಾಡಿದ  ಘಟನೆ ಗೋಕರ್ಣದ ಕುಡ್ಲೆ … [Read more...] about ಗೋಕರ್ಣದಲ್ಲಿ ಜೆಲ್ಲಿ‌ ಮೀನು ಕಚ್ಚಿ ತಿಣುಕಾಡಿದ ಪ್ರವಾಸಿಗರು

ಹೊನ್ನಾವರಕ್ಕೆ ಆಗಮಿಸಿದ ಗಾಂಧಿ ಸ್ಥಬ್ದ ಚಿತ್ರ

October 20, 2018 by Vishwanath Shetty Leave a Comment

 ಹೊನ್ನಾವರ:ಮಹಾತ್ಮ ಗಾಂಧಿ 150 ನೇ ವರ್ಷಾಚರಣೆ ನಿಮಿತ್ತ ಆಕರ್ಷಕ ಸ್ಥಬ್ದಚಿತ್ರ ಮೆರವಣೆಗೆಯನ್ನು ತಾಲೂಕು ಆಡಳಿತ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳ ಸಹಕಾರದ ಮೇರೆಗೆ ಹಮ್ಮಿಕೊಳ್ಳಲಾಗಿತ್ತು.ಮಹಾತ್ಮ ಗಾಂಧೀಜಿಯವರ 150ನೇ ವರ್ಷಾಚರಣೆ ಅಂಗವಾಗಿ ಜಾಗೃತಿ ಮೂಡಿಸಲು ಮಹಾತ್ಮಾ ಗಾಂಧೀಜಿ ಅವರ ವಿಚಾರಧಾರೆ ಕುರಿತು 2 ಸ್ಥಬ್ಧ ಚಿತ್ರಗಳು ತಾಲೂಕಿಗೆ ಆಗಮಿಸಿದ್ದವು. ಮೊದಲಿಗೆ ಪಟ್ಟಣ ಪಂಚಾಯತಿ ಆವರಣದಲ್ಲಿ ಗಾಂಧಿಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ … [Read more...] about ಹೊನ್ನಾವರಕ್ಕೆ ಆಗಮಿಸಿದ ಗಾಂಧಿ ಸ್ಥಬ್ದ ಚಿತ್ರ

ದುರ್ಗಾಮಾತೇಯ ಬೆಳ್ಳಿ ಮೂರ್ತಿಯ ಶೋಭಾಯಾತ್ರೆ

October 20, 2018 by Yogaraj SK Leave a Comment

durga mata shobha yatre

ಹಳಿಯಾಳ:- ದಸರಾ ಉತ್ಸವದ ನಿಮಿತ್ತ ಹಳಿಯಾಳದ ಬಸವನಗಲ್ಲಿ, ಕಿಲ್ಲಾ ಪ್ರದೇಶದ ಜನರು ಬೃಹತ್ ಆನೆಯ ಸ್ಥಬ್ದ ಕಲಾಕೃತಿ ನಿರ್ಮಿಸಿ ಅದರ ಮೇಲೆ ತಾಯಿ ದುರ್ಗಾ ಮಾತೆಯ ಬೆಳ್ಳಿಯ ಮೂರ್ತಿಯನ್ನಿಟ್ಟು ಪಟ್ಟಣದಲ್ಲಿ ಶೋಭಾಯಾತ್ರೆ ಜಾಥಾ ನಡೆಸಿದರು. ಜೋಗತಿಯರು, ಶೃದ್ದಾಳುಗಳು ನೂರಾರು ಜನರು ಶೋಭಾಯಾತ್ರೆಯಲ್ಲಿ ಭಾಗವಹಿಸಿದ್ದರು. … [Read more...] about ದುರ್ಗಾಮಾತೇಯ ಬೆಳ್ಳಿ ಮೂರ್ತಿಯ ಶೋಭಾಯಾತ್ರೆ

ಗದಗ ತೊಂಟದಾರ್ಯ ಮಠದ‌ ಶ್ರೀ ಸಿದ್ದಲಿಂಗ ಸ್ವಾಮಿಗಳ‌‌ ನಿಧನಕ್ಕೆ ಕಂದಾಯ ಸಚಿವ ಆರ್ ವಿ‌ ದೇಶಪಾಂಡೆ ಸಂತಾಪ

October 20, 2018 by Yogaraj SK Leave a Comment

ಹಳಿಯಾಳ:- ಗದಗದ ತೋಂಟದಾರ್ಯ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿಗಳ ದೇಹತ್ಯಾಗದಿಂದ ಸಮಾಜಕ್ಕೆ ಮತ್ತು ಭಕ್ತವರ್ಗಕ್ಕೆ ಅಪಾರ ನಷ್ಟವಾಗಿದೆ ಎಂದು ಕಂದಾಯ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಆರ್.ವಿ.ದೇಶಪಾಂಡೆ ಶೋಕ ವ್ಯಕ್ತಪಡಿಸಿದ್ದಾರೆ. ``ಪೂಜ್ಯ ಶ್ರೀ ಸಿದ್ಧಲಿಂಗ ಸ್ವಾಮೀಜಿಗಳು ಬಸವಣ್ಣನು ಪ್ರತಿಪಾದಿಸಿದಂತಹ ತತ್ತ್ವಗಳ ನಿಷ್ಠ ಅನುಯಾಯಿಗಳಾಗಿದ್ದರು. ಅವರು ಸಮಾಜದಲ್ಲಿ ಸಮಾನತೆ ಬರಬೇಕೆಂದು ಮತ್ತು ಲಿಂಗ ತಾರತಮ್ಯ ತೊಲಗಬೇಕೆಂದು ನಿರಂತರವಾಗಿ ಪ್ರಯತ್ನಿಸುತ್ತಿದ್ದರು. … [Read more...] about ಗದಗ ತೊಂಟದಾರ್ಯ ಮಠದ‌ ಶ್ರೀ ಸಿದ್ದಲಿಂಗ ಸ್ವಾಮಿಗಳ‌‌ ನಿಧನಕ್ಕೆ ಕಂದಾಯ ಸಚಿವ ಆರ್ ವಿ‌ ದೇಶಪಾಂಡೆ ಸಂತಾಪ

ಹಳಿಯಾಳದ ಮಾವಿನ ಕೊಪ್ಪ ಬಳಿ ಬೈಕ್ ಲಾರಿ‌ ನಡುವೆ ಅಪಘಾತ ಇಬ್ಬರು ಬೈಕ್ ಸವಾರ ಯುವಕರ ದುರ್ಮರಣ

October 20, 2018 by Yogaraj SK Leave a Comment

ಹಳಿಯಾಳ:- ಹಳಿಯಾಳ-ಧಾರವಾಡ ರಾಜ್ಯ ಹೆದ್ದಾರಿಯ ಮಾವಿನಕೊಪ್ಪ ಚೆಕ್‍ಪೊಸ್ಟ್ ಬಳಿ ಟ್ರಕ್ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಯುವಕರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ದುರ್ಘಟನೆ ಶನಿವಾರ ಬೆಳಿಗ್ಗೆ ಸಂಭವಿಸಿದೆ. ಮೃತ ದುರ್ದೈವಿ ಯುವಕರನ್ನು ಧಾರವಾಡ ಜಿಲ್ಲೆ ನಾಲಗಾವಿಯ ವಿಠ್ಠಲ ಜಗ್ಗು ಕೊಕರೆ (19) ಮತ್ತು ಹಂಚಿನಕುಮರಿ ಗ್ರಾಮದ ತುಕಾರಾಮ ವಿಠ್ಠಲ ತೊರವತ(12) ಎಂದು ಗುರುತಿಸಲಾಗಿದೆ. ಹಳಿಯಾಳ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸಿಪಿಐ … [Read more...] about ಹಳಿಯಾಳದ ಮಾವಿನ ಕೊಪ್ಪ ಬಳಿ ಬೈಕ್ ಲಾರಿ‌ ನಡುವೆ ಅಪಘಾತ ಇಬ್ಬರು ಬೈಕ್ ಸವಾರ ಯುವಕರ ದುರ್ಮರಣ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,796 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar