• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Canara News | Latest Canara News in Kannada | Regional Canara News

 

 

We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.

You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc

ಎಲ್ಲಿದ್ದೀರಾ ಸಚಿವರೇ –ಜನಪ್ರತಿನಿಧಿಗಳೇ ಕಬ್ಬು ಬೆಳೆಗಾರ ರೈತರಿಂದ ಆಕ್ರೋಶ -18ದಿನ ಪೂರೈಸಿದ ಹಳಿಯಾಳ ರೈತರ ಧರಣಿ ಸತ್ಯಾಗ್ರಹ

August 23, 2018 by Yogaraj SK Leave a Comment

ಹಳಿಯಾಳ:- “ನಿಮ್ಮ ಖಾತೆಗಳಿಗೆ 305ರೂ. ಬಾಕಿ ಹಣ ಹಾಕಸೇನಲೇ ಮಕ್ಕಳ್ರಾ” ಎಂದು ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಸಾರ್ವಜನೀಕ ಸಭೆಯಲ್ಲಿ ಹೇಳಿದ್ದ ಸಚಿವ ಆರ್.ವಿ.ದೇಶಪಾಂಡೆ ಅವರು ಈಗ ಎಲ್ಲಿ ? ಎಂದು ಖಡಕ್ಕಾಗಿ ಪ್ರಶ್ನೀಸಿರುವ ಕಬ್ಬು ಬೆಳೆಗಾರ ಸಂಘದ ಹಳಿಯಾಳ ತಾಲೂಕಾಧ್ಯಕ್ಷ ಶಂಕರ ಕಾಜಗಾರ ಕಳೆದ 18 ದಿನಗಳಿಂದ ರೈತರು ನಡೆಸುತ್ತಿರುವ ಅಹೋರಾತ್ರಿ ಧರಣಿಗೆ ಸೌಜನ್ಯಕ್ಕೂ ಭೇಟಿ ನೀಡದ ಸಚಿವರ ಬಗ್ಗೆ ಕಿಡಿಕಾರಿದರು. ಪಟ್ಟಣದ ಮರಾಠಾ ಭವನದಲ್ಲಿ ನಡೆಸಿದ … [Read more...] about ಎಲ್ಲಿದ್ದೀರಾ ಸಚಿವರೇ –ಜನಪ್ರತಿನಿಧಿಗಳೇ ಕಬ್ಬು ಬೆಳೆಗಾರ ರೈತರಿಂದ ಆಕ್ರೋಶ -18ದಿನ ಪೂರೈಸಿದ ಹಳಿಯಾಳ ರೈತರ ಧರಣಿ ಸತ್ಯಾಗ್ರಹ

ಗುರುದಾಸ್ ಕಾಮತ್ ನಿಧನದಿಂದ ಭಾರೀ ನಷ್ಟ: ದೇಶಪಾಂಡೆ ಕಂಬನಿ

August 23, 2018 by Yogaraj SK Leave a Comment

ಬೆಂಗಳೂರು, ಆಗಸ್ಟ್ 23, 2018- ಕಾಂಗ್ರೆಸ್ಸಿನ ಹಿರಿಯ ನಾಯಕ ಗುರುದಾಸ್ ಕಾಮತ್ ಅವರ ಹಠಾತ್ ನಿಧನದಿಂದ ಪಕ್ಷಕ್ಕೆ ರಾಷ್ಟ್ರೀಯ ಮಟ್ಟದಲ್ಲಿ ಭಾರೀ ನಷ್ಟವುಂಟಾಗಿದೆ ಎಂದು ಕಂದಾಯ ಸಚಿವ ಆರ್ ವಿ ದೇಶಪಾಂಡೆ ಶೋಕಿಸಿದ್ದಾರೆ. ``ಕಾಮತ್ ಅವರು ಮೂಲತಃ ಉತ್ತರ ಕನ್ನಡ ಜಿಲ್ಲೆಯವರಾಗಿದ್ದು ನಮ್ಮವರೇ ಆಗಿದ್ದರು. ಮುಂಬೈ ಮತ್ತು ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಸಂಘಟಿಸುವಲ್ಲಿ ಹಾಗೂ ಪಕ್ಷವು ನಡೆಸಿಕೊಂಡು ಬಂದಿದ್ದ ಹಲವು ಹೋರಾಟಗಳಲ್ಲಿ ಕಾಮತರು … [Read more...] about ಗುರುದಾಸ್ ಕಾಮತ್ ನಿಧನದಿಂದ ಭಾರೀ ನಷ್ಟ: ದೇಶಪಾಂಡೆ ಕಂಬನಿ

ಹಳಿಯಾಳ ಪುರಸಭೆ ಚುನಾವಣೆ – ಕಣದಿಂದ ಹಿಂದೆ ಸರಿದ 5 ಜನ ಪಕ್ಷೇತರ ಅಭ್ಯರ್ಥಿಗಳು ಕಾಂಗ್ರೇಸ್-23, ಬಿಜೆಪಿ-23, ಜೆಡಿಎಸ್-15, ಪಕ್ಷೇತರ-9 ಅಂತಿಮವಾಗಿ 70ಅಭ್ಯರ್ಥಿಗಳು ಕಣದಲ್ಲಿ.

August 23, 2018 by Yogaraj SK Leave a Comment

ಹಳಿಯಾಳ: ಹಳಿಯಾಳ ಪುರಸಭೆಯ 23 ವಾರ್ಡಗಳಿಗೆ ನಡೆಯಲಿರುವ ಚುನಾವಣೆಗೆ ನಾಮಪತ್ರ ಪರಿಶೀಲನೆಯ ಬಳಿಕ ಕಣದಲ್ಲಿದ್ದ 75 ಅಭ್ಯರ್ಥಿಗಳ ಪೈಕಿ ಗುರುವಾರ 5ಜನ ಪಕ್ಷೇತರ ಅಭ್ಯರ್ಥಿಗಳು ಕಣದಿಂದ ಹಿಂದೆ ಸರಿದಿದ್ದು ಅಂತಿಮವಾಗಿ 70 ಅಭ್ಯರ್ಥಿಗಳು ಚುನಾವಣಾ ಅಖಾಡದಲ್ಲಿ ಉಳಿದಿದ್ದಾರೆ. ಈ ಕುರಿತು ಮಾಹಿತಿ ನೀಡಿದ 3 ಭಾಗದ ಚುನಾವಣಾಧಿಕಾರಿಗಳಾದ ವಿದ್ಯಾಧರ ಗುಳಗುಳಿ, ಪರಶುರಾಮ ಗಸ್ತೆ ಹಾಗೂ ಸಮೀರಮ್ಮದ ಮುಲ್ಲಾ ನಾಮಪತ್ರ ಹಿಂಪಡೆಯಲು ದಿ.23 ಕೊನೆಯ ದಿನವಾದ ಇಂದು 5 ಜನ ಪಕ್ಷೇತರರೇ … [Read more...] about ಹಳಿಯಾಳ ಪುರಸಭೆ ಚುನಾವಣೆ – ಕಣದಿಂದ ಹಿಂದೆ ಸರಿದ 5 ಜನ ಪಕ್ಷೇತರ ಅಭ್ಯರ್ಥಿಗಳು ಕಾಂಗ್ರೇಸ್-23, ಬಿಜೆಪಿ-23, ಜೆಡಿಎಸ್-15, ಪಕ್ಷೇತರ-9 ಅಂತಿಮವಾಗಿ 70ಅಭ್ಯರ್ಥಿಗಳು ಕಣದಲ್ಲಿ.

ಬಸವಳ್ಳಿ ಗ್ರಾಮಸ್ಥರಿಂದ ನೇರೆ ಸಂತ್ರಸ್ಥರಿಗೆ ಪರಿಹಾರ ನಿಧಿ ಸಂಗ್ರಹ

August 21, 2018 by Yogaraj SK Leave a Comment

basavali gramastarinda parihara nidhi sangraha

ಹಳಿಯಾಳ:- ಕೊಡಗು ನೇರೆ ಸಂತ್ರಸ್ಥರಿಗೆ ಪರಿಹಾರ ನೀಡಲು ಹಳಿಯಾಳ ತಾಲೂಕಿನ ಬಸವಳ್ಳಿ ಗ್ರಾಮಸ್ಥರು ಮುಂದಾಗಿ ಗ್ರಾಮದಲ್ಲಿ 9060ರೂ. ನಷ್ಟು ಪರಿಹಾರ ನಿಧಿ ಸಂಗ್ರಹಿಸಿ, ಹಳಿಯಾಳ ತಹಶೀಲ್ದಾರ್ ವಿದ್ಯಾಧರ ಗುಳಗುಳೆ ಅವರಿಗೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಸುನೀಲ್ ಹೆಗಡೆ ಇದ್ದರು.  … [Read more...] about ಬಸವಳ್ಳಿ ಗ್ರಾಮಸ್ಥರಿಂದ ನೇರೆ ಸಂತ್ರಸ್ಥರಿಗೆ ಪರಿಹಾರ ನಿಧಿ ಸಂಗ್ರಹ

ವಿಶ್ವ ಛಾಯಾಗ್ರಾಹಕರ ದಿನಾಚರಣೆ

August 21, 2018 by Yogaraj SK Leave a Comment

world photography day

ಹಳಿಯಾಳ: ಛಾಯಾಗ್ರಾಹಣವನ್ನು ಕೇವಲ ಒಂದು ಹವ್ಯಾಸವನ್ನಾಗಿಸದೆ ಒಂದು ಉದ್ಯೋಗವನ್ನಾಗಿ ಪರಿಗಣಿಸಿದರೆ ಜೀವನದಲ್ಲಿ ಯಶಸ್ವಿಯಾಗಬಹುದು ಎಂದು ಹಳಿಯಾಳದ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‍ಸೆಟ್ ಸಂಸ್ಥೆಯ ನಿರ್ದೇಶಕ ನಿತ್ಯಾನಂದ ಆರ್. ವೈದ್ಯ ಅಭಿಪ್ರಾಯಪಟ್ಟರು. ಆರ್‍ಸೆಟಿಯಲ್ಲಿ ನಡೆದ ವಿಶ್ವ ಛಾಯಾಗ್ರಾಹಕರ ದಿನಾಚರಣೆ ಕಾರ್ಯಕ್ರಮ ಉಧ್ಘಾಟಿಸಿ ಅವರು ಮಾತನಾಡಿದರು. ಆರ್‍ಸೆಟಿಯಲ್ಲಿ ಫೋಟೋಗ್ರಾಫಿ ಮತ್ತು ವಿಡಿಯೋಗ್ರಾಫಿ ತರಬೇತಿ ಪಡೆದು ಯಶಸ್ವಿ ಫೋಟೋಗ್ರಾಫರ್‍ಗಳಾಗಿರುವÀ … [Read more...] about ವಿಶ್ವ ಛಾಯಾಗ್ರಾಹಕರ ದಿನಾಚರಣೆ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,821 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar