9 ದಿನ ಪೂರೈಸಿದ ಕಬ್ಬು ಬೆಳೆಗಾರರಹಳಿಯಾಳ: 2016-17ನೇ ಸಾಲಿನಲ್ಲಿ ನುರಸಿದ ಕಬ್ಬಿಗೆ ಪ್ರತಿ ಟನ್ ಕಬ್ಬಿನ ಬಾಕಿ ಹಣ 305 ರೂಪಾಯಿಗಳನ್ನು ರೈತರಿಗೆ ನೀಡುವಂತೆ ಆಗ್ರಹಿಸಿ ಹಳಿಯಾಳದ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಯ ಎದುರು ಕಬ್ಬು ಬೆಳೆಗಾರರು ನಡೆಸುತ್ತಿರುವ ಧರಣಿ ಸತ್ಯಾಗ್ರಹ ದಿ.15 ಬುಧವಾರ 10ನೇ ದಿನಕ್ಕೆ ಕಾಲಿಡಲಿದೆ. ಹಳಿಯಾಳ ತಾಲೂಕು ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ಧಾರವಾಡ, ಕಿತ್ತೂರು, ಮುಂಡಗೋಡ, ಹುಬ್ಬಳ್ಳಿ, ಕಲಘಟಗಿ, ಹಳಿಯಾಳ ಹಾಗೂ ಅಳ್ನಾವರ … [Read more...] about 9 ದಿನ ಪೂರೈಸಿದ ಕಬ್ಬು ಬೆಳೆಗಾರರ ಪ್ರತಿಭಟನೆ ಅಧಿಕಾರಿಗಳು-ಜನಪ್ರತಿನಿಧಿಗಳ ವಿರುದ್ದ ರೈತರ ಆಕ್ರೋಶ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಹಾಲನ್ನು ಹಾವಿನ ಹೆಸರಲ್ಲಿ ಚೆಲ್ಲದಿರಿ – ಬಸವಂತ ತೋಟದ ಕರೆ. ಬಸವ ಪಂಚಮಿ-ಹಾಲು ಕುಡಿಯುವ ಹಬ್ಬ ಕಾರ್ಯಕ್ರಮದಲ್ಲಿ ಅಭಿಪ್ರಾಯ
ಹಳಿಯಾಳ : ಹಾವು ಸರೀಸ್ರಪ ಮೊಟ್ಟೆ ಇಡುವ ಜೀವಿ. ಅದು ಹಾಲನ್ನು ಕುಡಿಯುವುದಿಲ್ಲ. ಕುಡಿದರೇ ಅದು ಸತ್ತು ಹೋಗುತ್ತದೆ. ಈ ವಿಜ್ಞಾನದ ಸತ್ಯವನ್ನರಿತು ಅಪ್ಯಾಯನ ಪ್ರಸಾದವಾದ ಹಾಲನ್ನು ಹಾವಿನ ಹೆಸರಲ್ಲಿ ಚೆಲ್ಲದಿರಿ ಎಂದು ಧಾರವಾಡ ಬಸವಕೇಂದ್ರದ ಬಸವಂತ ತೋಟದ ಕರೆ ನೀಡಿದರು. ಅವರು ಸ್ಥಳೀಯ ಬಸವಕೇಂದ್ರವು ತೇರಗಾವಿ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ ಬಸವ ಪಂಚಮಿ ಹಾಲು ಕುಡಿಯುವ ಹಬ್ಬ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು. ನಮ್ಮ ಹಿರಿಯರು ಹಾಗೆ … [Read more...] about ಹಾಲನ್ನು ಹಾವಿನ ಹೆಸರಲ್ಲಿ ಚೆಲ್ಲದಿರಿ – ಬಸವಂತ ತೋಟದ ಕರೆ. ಬಸವ ಪಂಚಮಿ-ಹಾಲು ಕುಡಿಯುವ ಹಬ್ಬ ಕಾರ್ಯಕ್ರಮದಲ್ಲಿ ಅಭಿಪ್ರಾಯ
ಯುವ ಸಮುದಾಯ ದೇಶ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಿ ;ಹಿರಿಯ ರಾಜಕೀಯ ಮುತ್ಸದ್ದಿ ಶಂಭು ಗೌಡ
ಹೊನ್ನಾವರ: ತಾಲೂಕಿನ ಗುಣವಂತೆ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇನಾ ತರಬೇತಿ ಕಾರ್ಯಕ್ರಮದ ಉದ್ಘಾಟನೆ ನಡೆಯಿತು.ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಹಿರಿಯ ರಾಜಕೀಯ ಮುತ್ಸದ್ದಿ ಶಂಭು ಗೌಡ ಮಾತನಾಡಿ ಸೈನಿಕರ ಸೇವೆ ಅತ್ಯಂತ ಗೌರವಯುತವಾದದು ಎಲ್ಲರು ಸೈನ್ಯ ಸೇರಲಾಗುವುದಿಲ್ಲ ಆದರೆ ಯಾರಲ್ಲಿ ದೈಹಿಕ ಸಾಮಥ್ರ್ಯವಿರುತ್ತದೆಯೋ ದೇಶ ಸೇವೆ ಮಾಡುವ ಆಶಕ್ತಿ ಇರುತ್ತದೆಯೋ ಅಂತವರು ಈ ವೃತ್ತಿಯಲ್ಲಿ ತೊಡಗಿಕೊಳ್ಳುತ್ತಾರೆ. ಯುವ ಸಮುದಾಯ ದೇಶ … [Read more...] about ಯುವ ಸಮುದಾಯ ದೇಶ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಿ ;ಹಿರಿಯ ರಾಜಕೀಯ ಮುತ್ಸದ್ದಿ ಶಂಭು ಗೌಡ
ಸುಸಂಸ್ಕøತ ನಡುವಳಿಕೆಯಿಂದ ಏಡ್ಸ್ ಮುಕ್ತ ಸಮಾಜ ಸಾಧ್ಯ
ಹೊನ್ನಾವರ: ‘ರಕ್ತದಾನದ ಮಹತ್ವ ಮತ್ತು ಏಡ್ಸ್ ನೀಯಂತ್ರಣ’ ಎನ್ನುವ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಕಾಲೇಜಿನ ರೆಡ್ ರಿಬ್ಬನ್ ಘಟಕದ ವತಿಯಿಂದ À ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯಿತು . ಉಪನ್ಯಾಸಕರಾಗಿ ಆಗಮಿಸಿದ ಐ.ಸಿ.ಟಿ.ಸಿ ವಿಭಾಗದ ಆಪ್ತ ಸಮಾಲೋಚಕರಾದ ವಿನಾಯಕ ಪಟಗಾರ್ ಮಾತನಾಡಿ ಭಾರತದಲ್ಲಿ ಇಂದು ಏಡ್ಸ್ ಪ್ರಮಾಣ ಕ್ಷೀಣಿಸಿದರೂ ಪೂರ್ಣ ಪ್ರಮಾಣದಲ್ಲಿ ತೊಡೆದು ಹಾಕಲು ಸಾಧ್ಯವಾಗುತ್ತಿಲ್ಲ, ಇದು ಹೆಚ್ಚಿನ ಪ್ರಮಾಣದಲ್ಲಿ ಯುವಜನರಲ್ಲಿ … [Read more...] about ಸುಸಂಸ್ಕøತ ನಡುವಳಿಕೆಯಿಂದ ಏಡ್ಸ್ ಮುಕ್ತ ಸಮಾಜ ಸಾಧ್ಯ
ಹಳಿಯಾಳದ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆ ಎದುರು ಧರಣಿ ಸತ್ಯಾಗ್ರಹ 7ನೇ ದಿನಕ್ಕೆ,ಬೇಡಿಕೆ ಈಡೇರಿದರೆ ಉಗ್ರ ಪ್ರತಿಭಟನೆ ಎಚ್ಚರಿಕೆ
ಹಳಿಯಾಳ:- ಕಳೆದ ವರ್ಷದ ಪ್ರತಿ ಟನ್ ಕಬ್ಬಿನ ಬಾಕಿ ಬಿಲ್ 305ರೂ ರೈತರಿಗೆ ಪಾವತಿಸುವಂತೆ ಆಗ್ರಹಿಸಿ ಹಳಿಯಾಳದ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆ ಎದುರು ಹಳಿಯಾಳ ಕಬ್ಬು ಬೆಳೆಗಾರರು ನಡೆಸುತ್ತಿರುವ ಅನಿರ್ಧಿಷ್ಠಾವಧಿ ಧರಣಿ ಸತ್ಯಾಗ್ರಹ 7ನೇ ದಿನ ಪೂರೈಸಿದ್ದು, ಭಾನುವಾರ ಕಬ್ಬು ಬೆಳೆಗಾರ ಸಂಘದ ರಾಜ್ಯಾಧ್ಯಕ್ಷ ಕುರುಬುರ ಶಾಂತಕುಮಾರ ಧರಣಿಯಲ್ಲಿ ಪಾಲ್ಗೊಂಡು ಕಾರ್ಖಾನೆ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಹಳಿಯಾಳದ ಹುಲ್ಲಟ್ಟಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಇಐಡಿ … [Read more...] about ಹಳಿಯಾಳದ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆ ಎದುರು ಧರಣಿ ಸತ್ಯಾಗ್ರಹ 7ನೇ ದಿನಕ್ಕೆ,ಬೇಡಿಕೆ ಈಡೇರಿದರೆ ಉಗ್ರ ಪ್ರತಿಭಟನೆ ಎಚ್ಚರಿಕೆ



