ಹೊನ್ನಾವರ :É ನಿಧನ ಹೊಂದಿದ ಕಾಂಗ್ರೇಸ್ ಪಕ್ಷದ ಹಿರಿಯ ಮುಖಂಡ ಶಂಕರ ಹೆಗಡೆ ಕೊಡ್ಲಮಕ್ಕಿ, ಇವರ ಆತ್ಮಕ್ಕೆ ಶಾಂತಿ ಕೋರಿ ಇಂದು ಹೊನ್ನಾವರ ಬ್ಲಾಕ್ ಕಾಂಗ್ರೇಸ್ ಕಾರ್ಯಾಲಯದಲ್ಲಿ ಸೇರಿದ ಪಕ್ಷದ ಮುಖಂಡರು ಒಂದು ನಿಮೀಷದ ಮೌನ ಆಚರಿಸಿ ಅವರ ಆತ್ಮಕ್ಕೆ ಶಾಂತಿ ಕೋರಿದರು. ಈ ಸಂದರ್ಭದಲ್ಲಿ ಮಾತನಾಡಿದ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಜಗದೀಪ ತೆಂಗೇರಿ, ಪಕ್ಷದ ಹಿರಿಯ ಮುಖಂಡ ಶಂಕರ ಹೆಗಡೆ ಕೂಡ್ಲಮಕ್ಕಿಯವರನ್ನು ಕಳೆದುಕೊಂಡ ಕಾಂಗ್ರೇಸ್ ಪಕ್ಷ ಈ ಭಾಗದಲ್ಲಿ ಬಡವಾಗಿದೆ ಎಂದು … [Read more...] about ಶಂಕರ ಹೆಗಡೆಗೆ ಹೊನ್ನಾವರ ಬಿ.ಸಿ.ಸಿ. ಕಂಬನಿ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಜನತಾ ವಿದ್ಯಾಲಯ ಶಾಲೆಯು ಈ ವರ್ಷ ಎಸ್.ಎಸ್.ಎಲ್.ಸಿಯಲ್ಲಿ 93.75% ಫಲಿತಾಂಶ
ಹೊನ್ನಾವರ.ತಾಲೂಕಿನ ಕಾಸರಕೋqನÀ ಜನತಾ ವಿದ್ಯಾಲಯ ಶಾಲೆಯು ಈ ವರ್ಷ ಎಸ್.ಎಸ್.ಎಲ್.ಸಿಯಲ್ಲಿ 93.75% ಫಲಿತಾಂಶವನ್ನು ಪಡೆದು ತಾಲೂಕಿಗೆ ಉತ್ತಮ ಸ್ಥಾನವನ್ನುಗಳಿಸಿಕೊಂಡಿದೆ. ಪರೀಕ್ಷೆಗೆ ಕುಳಿತ 32 ವಿದ್ಯಾರ್ಥಿಗಳಲ್ಲಿ 30 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಅದರಲ್ಲಿ ಉನ್ನತ ಶ್ರೇಣಿ ಸಹಿತ ಪ್ರಥಮ ದರ್ಜೆ 04 ವಿದ್ಯಾರ್ಥಿಗಳು, ಪ್ರಥಮ ದರ್ಜೆ 24, ದ್ವಿತೀಯ ದರ್ಜೆಯಲ್ಲಿ 02 ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ, ಸತೀಶ ಮಂಜುನಾಥ ತಾಂಡೇಲ 560/625 ಅಂಕದೊಂದಿಗೆ … [Read more...] about ಜನತಾ ವಿದ್ಯಾಲಯ ಶಾಲೆಯು ಈ ವರ್ಷ ಎಸ್.ಎಸ್.ಎಲ್.ಸಿಯಲ್ಲಿ 93.75% ಫಲಿತಾಂಶ
ಜೂನ್ 2ರಂದು ನೋಟ್‍ಬುಕ್ ವಿತರಣಾ ಕಾರ್ಯಕ್ರಮ
ಹೊನ್ನಾವರ: ಶ್ರೀ ನಿಧಿ ಸೇವಾವಾಯಿನಿ ಹೊನ್ನಾವರ ಇವರ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವು ಉಚಿತ ನೋಟ್‍ಬುಕ್ ವಿತರಣಾ ಕಾರ್ಯಕ್ರಮ ಜೂನ್ 2ರಂದು ಮಧ್ಯಾಹ್ನ 3ಗಂಟೆಗೆ ಶ್ರೀ ವೆಂಕ್ರಟಮಣ ದೇವಾಲಯ ಬಾಳೆಗದ್ದೆ ಸಭಾಭವನದಲ್ಲಿನಡೆಯಲಿದೆ. ಹೊನ್ನಾವರ ತಾಲೂಕಿನ ಅಧ್ಯಯನ ಮಾಡುತ್ತಿರುವ 1 ರಿಂದ 10ನೇ ತರಗತಿ ಒಳಗಿನ ಗಾಣೆಗ ಸಮುದಾಯದ ವಿದ್ಯಾರ್ಥಿಗಳಿಗೆ ಮಾತ್ರ ನೋಟ್‍ಬುಕ ವಿತರಣೆ ಮಾಡಲಾಗುತ್ತದೆ. ಅದೇ ದಿನ ಶಾಲಾ ದೃಡಿಕರಣ ಪತ್ರವನ್ನು ತಂದಲ್ಲಿ ಉಚಿತವಾಗಿ ವಿತರಿಸಲಾಗುವುದು … [Read more...] about ಜೂನ್ 2ರಂದು ನೋಟ್‍ಬುಕ್ ವಿತರಣಾ ಕಾರ್ಯಕ್ರಮ
ಮಾಜಿ ಪ್ರಧಾನಿ ರಾಜೀವ್‍ಗಾಂಧಿ ಭವ್ಯ ಭಾರತದ ಕನಸು ಕಂಡಿದ್ದರು ; ಬಿ.ಸಿ.ಸಿ. ಅಧ್ಯಕ್ಷ ಜಗದೀಪ ತಂಗೇರಿ
ಹೊನ್ನಾವರ :44ರ ಹರೆಯದಲ್ಲಿ ಅತ್ಯಂತ ಚಿಕ್ಕ ವಯಸ್ಸಿನ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಮಾಜಿ ಪ್ರಧಾನಿ ದಿ. ರಾಜೀವ್‍ಗಾಂಧಿ ಭವ್ಯ ಭಾರತದ ಕನಸನ್ನು ಕಂಡಿದ್ದರು ಎಂದು ಹೊನ್ನಾವರ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಜಗದೀಪ ಎನ್. ತೆಂಗೇರಿ ಹೇಳಿದರು. ಅವರು ಇಂದು ಹೊನ್ನಾವರ ಬ್ಲಾಕ್ ಕಾಂಗ್ರೇಸ್ ಕಾರ್ಯಾಲಯದಲ್ಲಿ ಏರ್ಪಡಿಸಿದ ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿಯವರ 27ನೇ ಪುಣ್ಯತಿಥಿ ಕಾರ್ಯಕ್ರದಲ್ಲಿ ಸೇರಿದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಈ … [Read more...] about ಮಾಜಿ ಪ್ರಧಾನಿ ರಾಜೀವ್‍ಗಾಂಧಿ ಭವ್ಯ ಭಾರತದ ಕನಸು ಕಂಡಿದ್ದರು ; ಬಿ.ಸಿ.ಸಿ. ಅಧ್ಯಕ್ಷ ಜಗದೀಪ ತಂಗೇರಿ
Apmc market report 22-5-2018
1] MARKET: HONNAVARCommodity Variety Grade Arrivals Units Min (Rs.) Max (Rs.) Modal (Rs.)Arecanut Chippu Average 2 Quintal 9500 16479 12539Arecanut Hale Chali Average 12 Quintal 22289 23389 22759Arecanut Hosa … [Read more...] about Apmc market report 22-5-2018



