ಹೊನ್ನಾವರ: ಶ್ರೀ ನಿಧಿ ಸೇವಾವಾಯಿನಿ ಹೊನ್ನಾವರ ಇವರ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವು ಉಚಿತ ನೋಟ್ಬುಕ್ ವಿತರಣಾ ಕಾರ್ಯಕ್ರಮ ಜೂನ್ 2ರಂದು ಮಧ್ಯಾಹ್ನ 3ಗಂಟೆಗೆ ಶ್ರೀ ವೆಂಕ್ರಟಮಣ ದೇವಾಲಯ ಬಾಳೆಗದ್ದೆ ಸಭಾಭವನದಲ್ಲಿನಡೆಯಲಿದೆ. ಹೊನ್ನಾವರ ತಾಲೂಕಿನ ಅಧ್ಯಯನ ಮಾಡುತ್ತಿರುವ 1 ರಿಂದ 10ನೇ ತರಗತಿ ಒಳಗಿನ ಗಾಣೆಗ ಸಮುದಾಯದ ವಿದ್ಯಾರ್ಥಿಗಳಿಗೆ ಮಾತ್ರ ನೋಟ್ಬುಕ ವಿತರಣೆ ಮಾಡಲಾಗುತ್ತದೆ. ಅದೇ ದಿನ ಶಾಲಾ ದೃಡಿಕರಣ ಪತ್ರವನ್ನು ತಂದಲ್ಲಿ ಉಚಿತವಾಗಿ ವಿತರಿಸಲಾಗುವುದು ಎಂದರು,. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಎಸ್.ಕೆ.ಶೆಟ್ಟಿ ಕಡಗೇರಿ ಮೊಬೈಲ್ ನಂ 9448575834ಎಂದು ಶ್ರೀನಿಧಿ ಸೇವಾವಾಹಿನಿಯ ಅಧ್ಯಕ್ಷರಾದ ಎಸ್. ಕೆ.ಶೆಟ್ಟಿ ಕಡಗೇರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Leave a Comment