• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Canara News | Latest Canara News in Kannada | Regional Canara News

 

 

We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.

You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc

ಜಾತಿ ಜಾತಿಗಳ ಮದ್ಯೆ ವಿಷ ಬೀಜ ಬಿತ್ತುವ ನೀಚ ಸಂಸ್ಕøತಿಯುಳ್ಳ ಈ ಭ್ರಷ್ಟ ಸರ್ಕಾರವನ್ನು ಕಿತ್ತೆಸೆಯಬೇಕು;ಬಿಜೆಪಿ ಅಭ್ಯರ್ಥಿ ದಿನಕರಶೆಟ್ಟಿ

May 10, 2018 by Gaju Gokarna Leave a Comment

ಹೊನ್ನಾವರ : ರಾಜಕಾರಣ ಎನ್ನುವುದು ಬರುತ್ತೆ ಹೋಗುತ್ತೆ ಹಲವು ಬುಡವಿಲ್ಲದ ಬೇರುಗಳು ಪ್ರತ್ಯಕ್ಷವಾಗುತ್ತದೆ. ಇದು ರಾಜಕಾರಣ ಅಲ್ಲ, ಹಿಂದೂ ಧರ್ಮದ ರಕ್ಷಣೆ ಆಗಬೇಕು. ಕಾಂಗ್ರೆಸ್ ಇದು ಕೆಟ್ಟ ಪರಂಪರೆ ಹಾಗೂ ಕೆಟ್ಟ ಸ್ವಭಾವ. ದೇಶ ವಿಭಜಿಸಿ ಜಾತಿ ಜಾತಿಗಳ ಮದ್ಯೆ ವಿಷ ಬೀಜ ಬಿತ್ತುವ ನೀಚ ಸಂಸ್ಕøತಿಯುಳ್ಳ ಈ ಭ್ರಷ್ಟ ಸರ್ಕಾರವನ್ನು ಕಿತ್ತೆಸೆಯಬೇಕು ಎಂದು ಬಿಜೆಪಿ ಅಭ್ಯರ್ಥಿ ದಿನಕರಶೆಟ್ಟಿ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು. ಪಟ್ಟಣದ ದುರ್ಗಾಕೇರಿ ದಂಡಿನದುರ್ಗಾ … [Read more...] about ಜಾತಿ ಜಾತಿಗಳ ಮದ್ಯೆ ವಿಷ ಬೀಜ ಬಿತ್ತುವ ನೀಚ ಸಂಸ್ಕøತಿಯುಳ್ಳ ಈ ಭ್ರಷ್ಟ ಸರ್ಕಾರವನ್ನು ಕಿತ್ತೆಸೆಯಬೇಕು;ಬಿಜೆಪಿ ಅಭ್ಯರ್ಥಿ ದಿನಕರಶೆಟ್ಟಿ

ಕ್ಷೇತ್ರದ ಮತದಾರರು ಶರವೇಗದಲ್ಲಿ ಅಭಿವೃದ್ಧಿ ಕಾರ್ಯವನ್ನು ಮಾಡಿರುವ ಮತ್ತು ಮುಂದೆ ಮಾಡಲಿರುವ ಆರ್.ವಿ. ದೇಶಪಾಂಡೆಯವರನ್ನು ಹೆಚ್ಚಿನ ಮತಗಳಿಂದ ಗೆಲ್ಲಿಸಲಿದ್ದಾರೆ- ಪ್ರಸಾದ ದೇಶಪಾಂಡೆ.

May 10, 2018 by Yogaraj SK Leave a Comment

ದಾಂಡೇಲಿ : ಈ ಸಲದ ಚುನಾವಣೆ ಭವಿಷ್ಯದ ಕ್ಷೇತ್ರದ ಪ್ರಗತಿಯ ದಿಕ್ಸೂಚಿ. ಕ್ಷೇತ್ರದ ಮತದಾರರು ಶರವೇಗದಲ್ಲಿ ಅಭಿವೃದ್ಧಿ ಕಾರ್ಯವನ್ನು ಮಾಡಿರುವ ಮತ್ತು ಮುಂದೆ ಮಾಡಲಿರುವ ಆರ್.ವಿ. ದೇಶಪಾಂಡೆಯವರನ್ನು ಹೆಚ್ಚಿನ ಮತಗಳಿಂದ ಗೆಲ್ಲಿಸಿ, ಕ್ಷೇತ್ರದ ಪ್ರಗತಿಗೆ ಹೊಸ ಭಾಷ್ಯ ಬರೆಯಲಿದ್ದಾರೆ ಎಂದು ಹಳಿಯಾಳ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆರ್.ವಿ.ದೇಶಪಾಂಡೆಯವರ ಪ್ರಸಾದ ದೇಶಪಾಂಡೆ ಭವಿಷ್ಯ ನುಡಿದರು.ದಾಂಡೇಲಿ : ಈ ಸಲದ ಚುನಾವಣೆ ಭವಿಷ್ಯದ ಕ್ಷೇತ್ರದ ಪ್ರಗತಿಯ ದಿಕ್ಸೂಚಿ. … [Read more...] about ಕ್ಷೇತ್ರದ ಮತದಾರರು ಶರವೇಗದಲ್ಲಿ ಅಭಿವೃದ್ಧಿ ಕಾರ್ಯವನ್ನು ಮಾಡಿರುವ ಮತ್ತು ಮುಂದೆ ಮಾಡಲಿರುವ ಆರ್.ವಿ. ದೇಶಪಾಂಡೆಯವರನ್ನು ಹೆಚ್ಚಿನ ಮತಗಳಿಂದ ಗೆಲ್ಲಿಸಲಿದ್ದಾರೆ- ಪ್ರಸಾದ ದೇಶಪಾಂಡೆ.

ಅಜಾಗರೂಕ ಚಾಲನೆ;ಎರಡು ವಾಹನಗಳ ಮದ್ಯೆ ಅಪಘಾತ

May 10, 2018 by Gaju Gokarna Leave a Comment

ಹೊನ್ನಾವರ: ಅಜಾಗರೂಕ ಚಾಲನೆಯಿಂದ ಎರಡು ವಾಹನಗಳ ಮದ್ಯೆ ಅಪಘಾತ ಸಂಭವಿಸಿದ ಘಟ£ ತಾಲೂಕಿನ ಕಾಸರಕೋಡ ಇಕೋ ಬೀಚ್ ತಿರುವು ಬಳಿ É ಸಂಭವಿಸಿದೆ. ಭಟ್ಕಳದಿಂದ ಹೊನ್ನಾವರ ಮಾರ್ಗವಾಗಿ ಚಲಾಯಿಸುತ್ತಿದ್ದ ಜಿಎ-09 9484 ಸಂಖ್ಯೆಯ ಕಂಟೆನರ್ ಹಾಗೂ ಹೊನ್ನಾವರದಿಂದ ಭಟ್ಕಳ ಮಾರ್ಗವಾಗಿ ಚಲಾಯಿಸುತ್ತಿದ್ದ ಎಮ್‍ಎಚ್-48 7715 ಸಂಖ್ಯೆಯ ರೇತಿ ತುಂಬಿದ ಟಿಪ್ಪರ್ ವಾಹನದ ನಡುವೆ ಅಪಘಾತ ಸಂಬವಿಸಿದ್ದು ಡಿಕ್ಕಿಯ ರಭಸಕ್ಕೆ ಎರಡು ವಾಹನದ ಮುಂಬದಿಯಲ್ಲಿ ಸಂಪೂರ್ಣ ಜಖಂ ಆಗಿದ್ದು … [Read more...] about ಅಜಾಗರೂಕ ಚಾಲನೆ;ಎರಡು ವಾಹನಗಳ ಮದ್ಯೆ ಅಪಘಾತ

ಭಾರತಿ ದೇವತೆ ಹಾಗು ಹಿತ್ಲಮಕ್ಕಿ ಸೇರ್ಪಡೆ ಹೊಸ ಹುಮ್ಮಸ್ಸು” _ ನಾಗರಾಜ ನಾಯಕ ತೊರ್ಕೆ

May 10, 2018 by Gaju Gokarna Leave a Comment

ಗೋಕರ್ಣ :ಸಾಮಾಜಿಕ ಕಳಕಳಿ ಹಾಗೂ ಜನಸೇವೆಯಲ್ಲಿ ತನ್ನದೇ ಛಾಪು ಮೂಡಿಸಿದ ಜನಮಾನಸದಲ್ಲಿ ಬೆರೆತು ಕಳೆದ ಜಿ.ಪಂ. ಚುನಾವಣೆಯಲ್ಲಿ ಅತಿಹೆಚ್ಚು ಮತ ಪಡೆದು ಕೆಲವೇ ಮತಗಳಿಂದ ಪರಾಭವ ಆದ ತಾ.ಪಂ ಮಾಜಿ ಅದ್ಯಕ್ಷೆ ಭಾರತಿ ದೇವತೆ ಹಾಗೂ ಗೋಕರ್ಣದಲ್ಲಿ ಗೂಡಂಗಡಿ ಅತಿಕ್ರಮಣ ತೆರವು ಹಾಗೂ ಗ್ರಾ.ಪಂ. ಆದಾಯ ಹೆಚ್ಚಿಸುವಲ್ಲಿ ನೆರವಾದ ಸಾಮಾಜಿಕ ಕಾರ್ಯಗಳ ಮುಂಚೂಣಿ ಸ್ಥಾನದಲ್ಲಿ ಹೆಸರು ಮಾಡಿದ ನಾಗರಾಜ ಹಿತ್ಲಮಕ್ಕಿ ಹಾಗೂ ಇತರ 40 ಕ್ಕೂ ಹೆಚ್ಚಿನವರು ಬಿ.ಜೆ.ಪಿ. ಪಕ್ಷಕ್ಕೆ … [Read more...] about ಭಾರತಿ ದೇವತೆ ಹಾಗು ಹಿತ್ಲಮಕ್ಕಿ ಸೇರ್ಪಡೆ ಹೊಸ ಹುಮ್ಮಸ್ಸು” _ ನಾಗರಾಜ ನಾಯಕ ತೊರ್ಕೆ

ಸುನಿಲ್ ನಾಯ್ಕ ಅವರ ಪರ ಕಾರ್ಯಕರ್ತರು ಮತ ಯಾಚನೆ

May 10, 2018 by Gaju Gokarna Leave a Comment

ಹೊನ್ನಾವರ : ತಾಲೂಕಿನ ಮಾವಿನಕುರ್ವಾ, ಮಂಡಲಕುರ್ವಾ, ಹೊಸಾಡ ಭಾಗಗಳಲ್ಲಿ ಬಿಜೆಪಿ ಅಭ್ಯರ್ಥಿ ಸುನಿಲ್ ನಾಯ್ಕ ಅವರ ಪರ ಕಾರ್ಯಕರ್ತರು ಮತ ಯಾಚಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಘಟಕಾಧ್ಯಕ್ಷ ಹರಿಶ್ಚಂದ್ರ ನಾಯ್ಕ, ಉಲ್ಲಾಸ ಶ್ಯಾನಭಾಗ, ವಿನಾಯಕ ನಾಯ್ಕ, ಹರಿಪ್ರಸಾದ ಪ್ರಭು, ತಿಮ್ಮಪ್ಪ ನಾಯ್ಕ, ವಾಸುದೇವ ಭಟ್ಟ, ನಾಗರಾಜ ಗೌಡ, ಮಾದೇವ ಗೌಡ ಇತರರು ಉಪಸ್ಥಿತರಿದ್ದರು. … [Read more...] about ಸುನಿಲ್ ನಾಯ್ಕ ಅವರ ಪರ ಕಾರ್ಯಕರ್ತರು ಮತ ಯಾಚನೆ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,829 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar