ಹೊನ್ನಾವರ : ತಾಲೂಕಿನ ಮಾವಿನಕುರ್ವಾ, ಮಂಡಲಕುರ್ವಾ, ಹೊಸಾಡ ಭಾಗಗಳಲ್ಲಿ ಬಿಜೆಪಿ ಅಭ್ಯರ್ಥಿ
ಸುನಿಲ್ ನಾಯ್ಕ ಅವರ ಪರ ಕಾರ್ಯಕರ್ತರು ಮತ ಯಾಚಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಘಟಕಾಧ್ಯಕ್ಷ ಹರಿಶ್ಚಂದ್ರ ನಾಯ್ಕ, ಉಲ್ಲಾಸ ಶ್ಯಾನಭಾಗ, ವಿನಾಯಕ ನಾಯ್ಕ, ಹರಿಪ್ರಸಾದ ಪ್ರಭು, ತಿಮ್ಮಪ್ಪ ನಾಯ್ಕ, ವಾಸುದೇವ ಭಟ್ಟ, ನಾಗರಾಜ ಗೌಡ, ಮಾದೇವ ಗೌಡ ಇತರರು ಉಪಸ್ಥಿತರಿದ್ದರು.
Leave a Comment