ಹಳಿಯಾಳ:- ಜಾತಿ, ಜಾತಿಯಲ್ಲಿ, ಧರ್ಮ-ಧರ್ಮಗಳಲ್ಲಿ ಒಡಕು ಮೂಡಿಸಿ ಕಳೆದ 6 ದಶಕಗಳಿಂದ ಓಟಬ್ಯಾಂಕ್ ರಾಜಕಾರಣ ಮಾಡುತ್ತಾ ಬಂದಿರುವ ಕಾಂಗ್ರೇಸ್ ಪಕ್ಷ ಈ ಬಾರಿ ರಾಜ್ಯದಿಂದ ತೊಲಗಲಿದ್ದು ಕ್ಷೇತ್ರದಲ್ಲಿ ಆರ್.ವಿ.ದೇಶಪಾಂಡೆ ಸೋಲು ಖಚಿತ ಎಂದು ಹಳಿಯಾಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಾಜಿ ಶಾಸಕ ಸುನೀಲ್ ಹೆಗಡೆ ಹೇಳಿದರು. ಪಟ್ಟಣ ಸೇರಿದಂತೆ ಗ್ರಾಮಾಂತರ ಭಾಗಗಳಲ್ಲಿ ಬಿಡುವಿಲ್ಲದಂತೆ ಚುನಾವಣಾ ಪ್ರಚಾರದಲ್ಲಿ ತೊಡಗಿರುವ ಹೆಗಡೆ ಈಗಾಗಲೇ 2 ಸುತ್ತಿನ ಪ್ರಚಾರವನ್ನು … [Read more...] about ಕಾಂಗ್ರೇಸ್ ಪಕ್ಷ ರಾಜ್ಯದಿಂದ ತೊಲಗಲಿದ್ದು ಕ್ಷೇತ್ರದಲ್ಲಿ ದೇಶಪಾಂಡೆ ಸೋಲು ಖಚಿತ – ಸುನೀಲ್ ಹೆಗಡೆ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಕಾಂಗ್ರೇಸ್ ಸರ್ಕಾರ ಮತ್ತೇ ಅಧಿಕಾರಕ್ಕೆ ಬಂದರೇ ದೇಶದಲ್ಲೇ ಹಳಿಯಾಳ ಮಾದರಿ ಕ್ಷೇತ್ರ ಮಾಡುವೆ – ಸಚಿವ ಆರ್.ವಿ.ದೇಶಪಾಂಡೆ.
ಹಳಿಯಾಳ:- ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಗೆ ಸಾವಿರಾರು ಕೋಟಿ ಅನುದಾನದ ಹೊಳೆಯನ್ನೇ ಹರಿಸಲಾಗಿದ್ದು ಮತ್ತೇ ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಬಂದರೇ ದೇಶದಲ್ಲೇ ಮಾದರಿ ಕ್ಷೇತ್ರವಾಗಿ ಹಳಿಯಾಳ ಗುರುತಿಲ್ಪಡಲಿದ್ದು ಇದಕ್ಕೆ ಜನರ ಸಹಕಾರ ಅತಿ ಮುಖ್ಯ ಎಂದು ಸಚಿವ ಆರ್.ವಿ.ದೇಶಪಾಂಡೆ ನುಡಿದರು. ಕಾಂಗ್ರೇಸ್ ಅಭ್ಯರ್ಥಿಯಾಗಿರುವ ಹಿರಿಯ ರಾಜಕಾರಣಿ ಸಚಿವ ದೇಶಪಾಂಡೆ ಅವರು ಹಳಿಯಾಳ ಪಟ್ಟಣ ಸೇರಿದಂತೆ ಗ್ರಾಮಾಂತರ ಭಾಗದಲ್ಲಿ ಭರದ ಚುನಾವಣಾ ಪ್ರಚಾರದಲ್ಲಿ … [Read more...] about ಕಾಂಗ್ರೇಸ್ ಸರ್ಕಾರ ಮತ್ತೇ ಅಧಿಕಾರಕ್ಕೆ ಬಂದರೇ ದೇಶದಲ್ಲೇ ಹಳಿಯಾಳ ಮಾದರಿ ಕ್ಷೇತ್ರ ಮಾಡುವೆ – ಸಚಿವ ಆರ್.ವಿ.ದೇಶಪಾಂಡೆ.
ಕೆ.ಎಲ್.ಎಸ್. ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯ ಪಿ.ಯು.ಸಿ ಫಲಿತಾಂಶ 89.74%
ಹಳಿಯಾಳ :- 2017-18ನೇ ಸಾಲಿನ ದ್ವಿತಿಯ ಪಿಯುಸಿ ಪರೀಕ್ಷೆಯಲ್ಲಿ ಹಳಿಯಾಳದ ಉದ್ಯೋಗ ವಿದ್ಯಾನಗರದಲ್ಲಿರುವ ಕೆ.ಎಲ್.ಎಸ್.ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯ ಪರೀಕ್ಷೆಗೆ ಹಾಜರಾದ 117 ವಿದ್ಯಾರ್ಥಿಗಳಲ್ಲಿ 105 ವಿದ್ಯಾರ್ಥಿಗಳು ಉತ್ತೀರ್ಣರಾಗಿ 89.74% ಫಲಿತಾಂಶವನ್ನು ವಿದ್ಯಾಲಯ ದಾಖಲಿಸಿದೆ. ವಿದ್ಯಾರ್ಥಿನಿ ಲಕ್ಷ್ಮೀ ಅಶೋಕ ಅಗಸಿಮನಿ 90.17% (541/600) ಶಾಲೆಗೆ ಪ್ರಥಮ, ನಿಶಾತ್ ನಾಶೀರ್ ಚಿಕ್ಕೋಡಿ 534(89%) ದ್ವೀತಿಯ ಹಾಗೂ ಕಿರಣ ನಾಗೇಂದ್ರ ಸಾಂಬ್ರಾಣಿಕರ … [Read more...] about ಕೆ.ಎಲ್.ಎಸ್. ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯ ಪಿ.ಯು.ಸಿ ಫಲಿತಾಂಶ 89.74%
ಅಕ್ಕಿ ದರಗಳು 30-4-2018
*ಅಕ್ಕಿ ದರಗಳು ಟಿ.ಎಸ್.ಎಸ್ ಸೂಪರ್ ಮಾರ್ಕೇಟ್ ಶಿರಸಿ rs ಪ್ರತಿ ಕೇ.ಜಿ ಗೆ ಅಕ್ಕಿ ಅಭಿಲಾಷ...................25* *ಬಾರ್ಲಿಅಕ್ಕಿ....................36* *ಸ್ಟೀಮ್ (ಸೋನಾ77)......35.50* *ಅಕ್ಕಿ ರಾ(S M GOLD)............26.50* *ನವಣೆ ಅಕ್ಕಿ....................49* *ಕುಚಿಗೆ ಅಕ್ಕಿ.....................30* *ಅಕ್ಕಿ ಪೂನಮ್ ಗೌರಿ.......30.50* *ಲಕ್ಷ್ಮಿ ಗೋಲ್ಡ ಸೋನಾ......47.50* *ಜೀರಾ … [Read more...] about ಅಕ್ಕಿ ದರಗಳು 30-4-2018
TSS Market Report 30-4-218
Rate in rs/ per Quintal *TSS Sirsi* … [Read more...] about TSS Market Report 30-4-218




