ಹಳಿಯಾಳ:- ಪ್ರತಿ ಚುನಾವಣೆಯಲ್ಲಿ ಒಂದು ನಾಟಕವಾಡುವ ಸಚಿವ ಆರ್.ವಿ.ದೇಶಪಾಂಡೆ ಈ ಚುನಾವಣೆಯಲ್ಲಿ ಕಾಳಿನದಿ ನೀರಾವರಿ ಯೋಜನೆ ಜಾರಿ ಆಗಿದೆ ಎನ್ನುವ ರಾಜಕೀಯ ನಾಟಕವಾಡಿದ್ದು ಮೇ.17ಕ್ಕೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ದೇಶಪಾಂಡೆ ಬಣ್ಣ ಬಯಲು ಮಾಡಲಾಗುವುದು ಎಂದು ಬಿಜೆಪಿ ಅಭ್ಯರ್ಥಿ ಮಾಜಿ ಶಾಸಕ ಸುನೀಲ್ ಹೆಗಡೆ ಹೇಳಿದರು. ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ನಡೆಸಿದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ದೇಶಪಾಂಡೆ ಅವರು ಪತ್ರಿಕೆ ಒಂದರಲ್ಲಿ ಕಾಳಿನದಿ … [Read more...] about ಮೇ.17 ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸಚಿವ ದೇಶಪಾಂಡೆ ಬಣ್ಣ ಬಯಲು ಮಾಡುತ್ತೇನೆ – ಸುನೀಲ್ ಹೆಗಡೆ.
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
Apmc market report 30-4-2018
1] MARKET: HALIYALACommodity Variety Grade Arrivals Units Min (Rs.) Max (Rs.) Modal (Rs.)Maize Hybrid/Local Average 324 Quintal 1000 1150 1080Paddy Paddy Medium Variety Average 847 Quintal 1400 1800 1600 2] MARKET: HONNAVARCommodity Variety Grade Arrivals Units Min (Rs.) Max (Rs.) Modal … [Read more...] about Apmc market report 30-4-2018
ಪಿಯುಸಿ ಫಲಿತಾಂಶ ಗ್ರಾಮೀಣ ಭಾಗದ ಮುರ್ಕವಾಡ ಸರ್ಕಾರಿ ಕಾಲೇಜು 96.15% ಫಲಿತಾಂಶ ವಿದ್ಯಾರ್ಥಿನಿಯರೇ ಮೆಲುಗೈ.
ಹಳಿಯಾಳ :ಹಳಿಯಾಳ ತಾಲೂಕಿನ ಮುರ್ಕವಾಡ ಗ್ರಾಮದ ಸರಕಾರಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿಯ ಕಲಾ ಮತ್ತು ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆಗೆ ಕುಳಿತ 52 ವಿದ್ಯಾರ್ಥಿಗಳಲ್ಲಿ 50 ವಿದ್ಯಾರ್ಥಿಗಳು ಉತ್ತಿರ್ಣರಾಗಿದ್ದು ಶಾಲೆ 96.15%ರಷ್ಟು ಉತ್ತಮ ಫಲಿತಾಂಶ ದಾಖಲಿಸಿದ್ದು ವಿದ್ಯಾರ್ಥಿನೀಯರೇ ಮೆಲುಗೈ ಸಾಧಿಸಿದ್ದಾರೆ. ಕಲಾ ವಿಭಾಗದಲ್ಲಿ 95.15% ಫಲಿತಾಂಶ ಬಂದಿದ್ದು ಪೂಜಾ ಕೆ ಮುರ್ಕಾಟಿ 88.50% (531ಅಂಕ) ಪ್ರಥಮ, ವೈಷ್ಣವಿ ಬಿ ಅರಸಿನಗೇರಿ 87.66%(526) … [Read more...] about ಪಿಯುಸಿ ಫಲಿತಾಂಶ ಗ್ರಾಮೀಣ ಭಾಗದ ಮುರ್ಕವಾಡ ಸರ್ಕಾರಿ ಕಾಲೇಜು 96.15% ಫಲಿತಾಂಶ ವಿದ್ಯಾರ್ಥಿನಿಯರೇ ಮೆಲುಗೈ.
ಕಾರ ರ್ಯಾಲಿಯ ಮೂಲಕ ಮಹಿಳಾ ಕ್ಯಾನ್ಸರ್ ಕುರಿತು ಜನಜಾಗೃತಿ
ಹಳಿಯಾಳ:- ಮಹಿಳಾ ಕ್ಯಾನ್ಸರ ತೊಂದರೆ ಕುರಿತು ಜಾಗೃತಿ ಮೂಡಿಸುವ ಸಂದೇಶದೊಂದಿಗೆ ಮುಂಬಯಿಯ ಟಾಟಾ ಮೆಮೋರಿಯಲ್ ಆಸ್ಪತ್ರೆಯ ಸಹಕಾರದಿಂದ ಟೈಮ್ಸಗ್ರೂಫ್ ನವರು “ಟೈಮ್ಸ್ ವುಮೇನ್ಸ್ ಕಾರ ರ್ಯಾಲಿ”ಯನ್ನು ಆಯೋಜಿಸಿದ್ದು ಈ ರ್ಯಾಲಿಯು ಸೋಮವಾರ ಹಳಿಯಾಳ ಪಟ್ಟಣದ ರುಡಸೇಟ್‍ಗೆ ಭೆಟಿ ನೀಡಿ ಮುಂದೆ ಸಾಗಿತು. ಸುಮಾರು 600 ಕಿ.ಮಿ. ಕ್ರಮಿಸುವ ರ್ಯಾಲಿ ಬೆಂಗಳೂರು, ಶಿವಮೊಗ್ಗ, ಶಿರಸಿ, ಯಲ್ಲಾಪೂರ, ಹಳಿಯಾ¼,À ದಾಂಡೇಲಿ ಮೂಲಕ ಗೋವಾ ತಲುಪಲಿದೆ. ಇಲ್ಲಿಯವರೆಗೆ ಈ ಗ್ರೂಪ ಅಂದಾಜು 500 … [Read more...] about ಕಾರ ರ್ಯಾಲಿಯ ಮೂಲಕ ಮಹಿಳಾ ಕ್ಯಾನ್ಸರ್ ಕುರಿತು ಜನಜಾಗೃತಿ
ಸಚಿವ ಆರ್.ವಿ.ದೇಶಪಾಂಡೆ ಹಣ,ಹೆಂಡ ಹಂಚಿ ಚುನಾವಣೆ ಸ್ಫರ್ಧಿಸಿಲ್ಲಾ ಎಂದು ತುಳಜಾಭವಾನಿ ಮೇಲೆ ಪ್ರಮಾಣ ಮಾಡಲಿ – ಎನ್.ಎಸ್.ಜಿವೋಜಿ ಸವಾಲ್.
ಹಳಿಯಾಳ:ವಿಧಾನಸಭೆ ಚುನಾವಣೆ ಹಿನ್ನೆಲೆ ರಾಜ್ಯದಲ್ಲಿ ಬಿಜೆಪಿ ಹಾಗೂ ಜೆ.ಡಿ.ಎಸ್ ಪಕ್ಷ ಒಳ ಒಪ್ಪಂದ ಮಾಡಿಕೊಂಡಿವೆ ಎಂದು ಸಚಿವ ಆರ್.ವಿ.ದೇಶಪಾಂಡೆ ಪುತ್ರ ಕೆಪಿಸಿಸಿ ಸದಸ್ಯ ಪ್ರಶಾಂತ ದೇಶಪಾಂಡೆ ನೀಡಿರುವ ಪತ್ರಿಕಾ ಹೇಳಿಕೆ ಸತ್ಯಕ್ಕೆ ದೂರವಾಗಿದ್ದು ಅವರ ಹೇಳಿಕೆಯನ್ನು ಜೆ.ಡಿ.ಎಸ್ ತ್ರೀವವಾಗಿ ಖಂಡಿಸುತ್ತದೆ ಎಂದು ಕ್ಷೇತ್ರಾಧ್ಯಕ್ಷ ನಾಗೇಂದ್ರ ಜಿವೋಜಿ ಹೇಳಿದರು. ಪಟ್ಟಣದ ಪಕ್ಷದ ಕಾರ್ಯಾಲಯದಲ್ಲಿ ನಡೆಸಿದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ಅಲ್ಪ … [Read more...] about ಸಚಿವ ಆರ್.ವಿ.ದೇಶಪಾಂಡೆ ಹಣ,ಹೆಂಡ ಹಂಚಿ ಚುನಾವಣೆ ಸ್ಫರ್ಧಿಸಿಲ್ಲಾ ಎಂದು ತುಳಜಾಭವಾನಿ ಮೇಲೆ ಪ್ರಮಾಣ ಮಾಡಲಿ – ಎನ್.ಎಸ್.ಜಿವೋಜಿ ಸವಾಲ್.




