ಹಳಿಯಾಳ:ಸಂವಿಧಾನವನ್ನು ಬದಲಿಸುವ ಹಾಗೂ ಪ್ರತಿಭಟನಾ ನಿರತ ದಲಿತ ಕಾರ್ಯಕರ್ತರನ್ನು ನಾಯಿಗಳ ಬೋಗಳುವಿಕೆಗೆ ಹೊಲಿಸಿ, ಸಮುದಾಯವನ್ನು ಹಿಯಾಳಿಸಿ ದಲಿತ ಸಮುದಾಯಕ್ಕೆ ನೋವನ್ನುಂಟು ಮಾಡಿರುವ ಕೇಂದ್ರ ಸಚಿವ ಅನಂತಕುಮಾರ ಹೆಗಡೆಯವರನ್ನು ಸಚಿವಸ್ಥಾನದಿಂದ ಹಾಗೂ ಲೊಕಸಭಾ ಸದಸ್ಯತ್ವದಿಂದ ವಜಾ ಮಾಡಬೇಕೆಂದು ಆಗ್ರಹಿಸಿ ಕರ್ನಾಟಕ ದಲಿತ ರಕ್ಷಣಾ ವೇದಿಕೆ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸುವ ಮೂಲಕ ಆಗ್ರಹಿಸಿದೆ. ಪಟ್ಟಣದ ಯಲ್ಲಾಪೂರ ನಾಕಾದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ … [Read more...] about ಸಚಿವ ಅನಂತಕುಮಾರ ಹೆಗಡೆಯವರನ್ನು ಸಚಿವಸ್ಥಾನದಿಂದ ಹಾಗೂ ಲೊಕಸಭಾ ಸದಸ್ಯತ್ವದಿಂದ ವಜಾ ಮಾಡಬೇಕೆಂದು ಆಗ್ರಹಿಸಿ ; ದಲಿತ ರಕ್ಷಣಾ ವೇದಿಕೆ ರಾಷ್ಟ್ರಪತಿಗಳಿಗೆ ಮನವಿ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ದಿ.29 ರಂದು ‘ ಏಕ ಮರಾಠಾ, ಲಾಕ ಮರಾಠಾ’ ಕ್ರಾಂತಿ ಮೋರ್ಚಾ ಪ್ರತಿಭಟನೆ
ಹಳಿಯಾಳ : ಮರಾಠಾ ಸಮಾಜವನ್ನು 3ಬ ಪ್ರವರ್ಗದಿಂದ 2 ಎ ಪ್ರವರ್ಗಕ್ಕೆ ಸೇರಿಸಬೇಕು, ಮೀಸಲಾತಿಯ ಹರಿಕಾರ ರಾಜಶ್ರೀ ಶಾಹೂ ಮಹಾರಾಜರ ಹೆಸರಿನಲ್ಲಿ ಪ್ರತಿ ಜಿಲ್ಲೆಯಲ್ಲಿ ಸಮಾಜದ ವಿದ್ಯಾರ್ಥಿಗಳಿಗಾಗಿ ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸಬೇಕು, ಸಮಾಜದ ಅಭಿವೃದ್ಧಿಗಾಗಿ ಛತ್ರಪತಿ ಶಾಹೂ ಮಹಾರಾಜ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು ಇನ್ನಿತರ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ದಾಂಡೇಲಿ ನಗರದಲ್ಲಿ ದಿ.29 ರಂದು ‘ ಏಕ ಮರಾಠಾ, ಲಾಕ ಮರಾಠಾ’ ಕ್ರಾಂತಿ ಮೋರ್ಚಾ … [Read more...] about ದಿ.29 ರಂದು ‘ ಏಕ ಮರಾಠಾ, ಲಾಕ ಮರಾಠಾ’ ಕ್ರಾಂತಿ ಮೋರ್ಚಾ ಪ್ರತಿಭಟನೆ
ಡ್ರೈ ಫ್ರೂಟ್ಸ್ & ಸಾಂಬಾರು ಪದಾರ್ಥಗಳ ದರ 23-1-2018
ಟಿ.ಎಸ್.ಎಸ್ ಸೂಪರ್ ಮಾರ್ಕೇಟ್ ಶಿರಸಿ rs ಪ್ರತಿ ಕೇ.ಜಿ ಗೆ*ಗೋಡಂಬಿ...............875* *ಒಣ ದ್ರಾಕ್ಷಿ................205* *ಬಾದಾಮಿ................720* *ಪಿಸ್ತಾ.....................1480* *ಅಂಜೂರ ..............1000* *ಜರದಾಳ..................920* *ವಾಲ್ ನಟ್...........1040* *ಸುಕೇಳಿ....................200* *ಒಣ ದ್ರಾಕ್ಷಿ ಕಪ್ಪು.......420*_** *ಟಿ.ಎಸ್.ಎಸ್ ಸ್ಪೈಸಿಸ್*_ ****ಲವಂಗ … [Read more...] about ಡ್ರೈ ಫ್ರೂಟ್ಸ್ & ಸಾಂಬಾರು ಪದಾರ್ಥಗಳ ದರ 23-1-2018
ಜನತಾ ವಿದ್ಯಾಲಯ ಕಾಸರಕೋಡಿನಲ್ಲಿ ವಾರ್ಷಿಕ ಸೇಹ ಸಮ್ಮೇಳನ
ಹೊನ್ನಾವರ ‘À ಶಿಕ್ಷಣ ಪದ್ಧತಿಯು ಕೇವಲ ಆಡಂಬರಕ್ಕೆ ಸೀಮಿತವಾಗಿದೆ. ಇಂದಿನ ವಿದ್ಯಾರ್ಥಿಗಳಲ್ಲಿ ಇಂಗ್ಲೀಷ ವ್ಯಾಮೋಹ ಹೆಚ್ಚಾಗುತ್ತಿದ್ದು, ಭಾರತೀಯ ಸಂಸ್ಕøತಿಯನ್ನು ಮರೆಯುತ್ತಿದ್ದಾರೆ. ಮಾತೃಭಾಷೆಯಲ್ಲಿ ಶಿಕ್ಷಣ ಪಡೆದರೆ ಶಿಕ್ಷಣದಲ್ಲಿ ಪರಿಪೂರ್ಣತೆಯನ್ನು ಸಾಧಿಸಬಹುದು. ಆದರೆ ಇಂದು ವಿದ್ಯಾರ್ಥಿಗಳು ಹಾಗೂ ಪಾಲಕರು ಇಂಗ್ಲೀಷ ವ್ಯಾಮೋಹಕ್ಕೆ ಮನಸೋತು ಅತ್ತ ಅದು ಅರ್ಥವಾಗದೇ, ಇತ್ತ ಮಾತೃಭಾಷೆಯಲ್ಲೂ ಹಿಡಿತ ಸಾಧಿಸಲಾಗದೇ ತ್ರಿಶಂಕು ಸ್ಥಿತಿ ಅನುಭವಿಸುತ್ತಿದ್ದಾರೆ. … [Read more...] about ಜನತಾ ವಿದ್ಯಾಲಯ ಕಾಸರಕೋಡಿನಲ್ಲಿ ವಾರ್ಷಿಕ ಸೇಹ ಸಮ್ಮೇಳನ
Apmc market report 22-1-2018
1] MARKET: KUMTACommodity Variety Grade Arrivals Units Min (Rs.) Max (Rs.) Modal (Rs.)Arecanut Chippu Average 50 Quintal 14589 18899 18249Arecanut Coca Average 30 Quintal 11509 16099 15749Arecanut Factory Average 110 Quintal 6699 11972 11359Arecanut Hale … [Read more...] about Apmc market report 22-1-2018



