ಕಾರವಾರ: ಪರೇಶ್ ಮೇಸ್ತಾ ಕುಟುಂಬದವರಿಗೆ ಪರಿಹಾರ ವಿತರಣೆ, ಶೋಭಾ ಕರಂದ್ಲಾಜೆ ಹಾಗೂ ಅಮಾಯಕ ಹಿಂದೂಗಳ ವಿರುದ್ದ ದಾಖಲಿಸಿದ ಪ್ರಕರಣಗಳನ್ನು ಕೈ ಬಿಡುವಂತೆ ಆಗ್ರಹಿಸಿ ಡಿ. 29ರ ಶುಕ್ರವಾರ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಪ್ರತಿಭಟನಾ ಸಭೆ ನಡೆಸಲು ಭಾರತೀಯ ಜನತಾ ಪಕ್ಷ ನಿರ್ಧರಿಸಿದೆ. ಸೋಮವಾರ ಸುದ್ದಿಗೊಷ್ಟಿ ನಡೆಸಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಜಿ ನಾಯ್ಕ ಪ್ರತಿಭಟನೆಯ ವಿಷಯ ಪ್ರಕಟಸಿದರು. ಡಿ. 6ರಂದು ಪರೇಶ್ ಮೇಸ್ತಾ ಹತ್ಯೆ ನಡೆದಿದ್ದು, ಇದನ್ನು ಮುಚ್ಚಿ … [Read more...] about ಡಿ. 29ರ ಶುಕ್ರವಾರ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಪ್ರತಿಭಟನಾ ಸಭೆ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಡಿ.28 ಮತ್ತು 29 ರಂದು ‘ಗಾಳಿಪಟ ಉತ್ಸವ’
ಕಾರವಾರ: ಪ್ರವಾಸೋದ್ಯಮ ಬೆಳವಣಿಗೆಗೆ ಪೂರಕವಾಗಿ ಎರಡು ಮುಖ್ಯ ಕಡಲತೀರಗಳಲ್ಲಿ ಡಿ.28 ಮತ್ತು 29 ರಂದು 'ಗಾಳಿಪಟ ಉತ್ಸವ' ಆಯೋಜಿಸಲಾಗಿದೆ. ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ಸಹಯೋಗತ್ವದಲ್ಲಿ ಇದೇ ಮೊದಲ ಬಾರಿಗೆ ಗಾಳಿಪಟ ಉತ್ಸವ ಆಯೋಜಿಸಲಾಗುತ್ತಿದೆ. ಈಗಾಗಲೇ ಜಿಲ್ಲೆಯ ವಿವಿಧ ಭಾಗಗಳಲ್ಲಿ ಸಾಲು ಸಾಲು ಉತ್ಸವಗಳ ಮೂಲಕ ಪ್ರವಾಸಿಗರ ಹಾಗೂ ಸ್ಥಳೀಯರ ಗಮನ ಸೆಳೆದಿರುವ ಜಿಲ್ಲಾಡಳಿತ ಮತ್ತೊಂದು ವಿನೂತನ ಪ್ರಯೋಗಕ್ಕೆ ಮುಂದಾಗಿದೆ. ಗುಜರಾತ್, ಬೆಂಗಳೂರು, ಮಂಗಳೂರು, … [Read more...] about ಡಿ.28 ಮತ್ತು 29 ರಂದು ‘ಗಾಳಿಪಟ ಉತ್ಸವ’
ಸಡಗರ, ಸಂಭ್ರಮದ ಕ್ರಿಸ್‌ಮಸ್ ಆಚರಣೆ
ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಸೋಮವಾರ ಕ್ರಿಸ್‍ಮಸ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಹಬ್ಬದ ನಿಮಿತ್ತ ಚರ್ಚ್‍ಗಳ ವಿದ್ಯುತ್ ದೀಪಗಳಿಂದ ಅಲಂಕರಿಸಲ್ಪಟ್ಟಿದ್ದವು. ಚರ್ಚ್‍ಗಳ ಅಂಗಳದಲ್ಲಿ ವಿಶೇಷವಾಗಿ ಗೋದಲಿಯನ್ನು ನಿರ್ಮಿಸಿ, ಕುರಿಗಾಯಿ, ಏಸು ಹಾಗೂ ರಾಜರುಗಳ ಬೊಂಬೆಗಳನ್ನು ಜೋಡಿಸಿಡಲಾಗಿತ್ತು. ಕಾರವಾರದ ಐತಿಹಾಸಿಕ ಹೈ ಚರ್ಚ್, ಕ್ಯಾಥಡ್ರಲ್, ಸುಂಕೇರಿ ಚರ್ಚ್‍ಗಳು ಸೇರಿದಂತೆ ಹಲವಾರು ಚರ್ಚ್‍ಗಳಲ್ಲಿ ಭಾನುವಾರ ರಾತ್ರಿ 11 ಗಂಟೆಯ ಸುಮಾರಿಗೆ ವಿಶೇಷ … [Read more...] about ಸಡಗರ, ಸಂಭ್ರಮದ ಕ್ರಿಸ್‌ಮಸ್ ಆಚರಣೆ
Apmc market report 22-12-2017
1] MARKET: HONNAVARCommodity Variety Grade Arrivals Units Min (Rs.) Max (Rs.) Modal (Rs.)Arecanut Chippu Average 1 Quintal 12890 17870 14580Arecanut Hale Chali Average 2 Quintal 18700 23300 21000Arecanut Hosa Chali Average 1 Quintal 18370 21300 19840 2] MARKET: … [Read more...] about Apmc market report 22-12-2017
*TSS SIRSI* market report 27-12-2017
Rate in RS/ per QuintalTSS SIRSI … [Read more...] about *TSS SIRSI* market report 27-12-2017



