• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Canara News | Latest Canara News in Kannada | Regional Canara News

 

 

We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.

You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc

ಪರೇಶ ಮೇಸ್ತ ಹತ್ಯೆಗೆ ಕಾರಣರಾದವರನ್ನು ಕೂಡಲೇ ಬಂಧಿಸಿ ಕಠಿಣ ಕ್ರಮ ಜರುಗಿಸಬೇಕು ಸೇರಿದಂತೆ ಇನ್ನಿತರ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ,ಸರ್ಕಾರಕ್ಕೆ ಮನವಿ

December 27, 2017 by Yogaraj SK Leave a Comment

ಹಳಿಯಾಳ: ಹೊನ್ನಾವರದ ಪರೇಶ ಮೇಸ್ತ ಹತ್ಯೆಗೆ ಕಾರಣರಾದವರನ್ನು ಕೂಡಲೇ ಬಂಧಿಸಿ ಕಠಿಣ ಕ್ರಮ ಜರುಗಿಸಬೇಕು ಸೇರಿದಂತೆ ಇನ್ನಿತರ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಹಿಂದೂ ಜನಜಾಗೃತಿ ಸಮೀತಿ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.  ರಾಷ್ಟ್ರೀಯ ಹಿಂದೂ ಆಂದೋಲನ ಸಮೀತಿಯ ನೇತೃತ್ವದಲ್ಲಿ  ಹಳಿಯಾಳ   ವಿವಿಧ ಹಿಂದೂ ಸಂಘಟನೆಗಳನ್ನೊಳಗೊಂಡು ಹಿಂದೂ ಜನಜಾಗೃತಿ ಸಮೀತಿಯು ಇಲ್ಲಿಯ ತಹಶೀಲ್ದಾರ್ ಕಚೇರಿಗೆ ಆಗಮಿಸಿ ತಹಶೀಲ್ದಾರ್ ಅವರಿಗೆ ಮನವಿ … [Read more...] about ಪರೇಶ ಮೇಸ್ತ ಹತ್ಯೆಗೆ ಕಾರಣರಾದವರನ್ನು ಕೂಡಲೇ ಬಂಧಿಸಿ ಕಠಿಣ ಕ್ರಮ ಜರುಗಿಸಬೇಕು ಸೇರಿದಂತೆ ಇನ್ನಿತರ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ,ಸರ್ಕಾರಕ್ಕೆ ಮನವಿ

ಹಳಿಯಾಳದ ಕ್ರೀಡಾ ಭವನದ ಕ್ರೀಡಾ ಪಟುಗಳು ರಾಜ್ಯಕ್ಕೆ ಮೊದಲ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆ

December 27, 2017 by Yogaraj SK Leave a Comment

 ಹಳಿಯಾಳ: ಸಾರ್ವಜನಿಕ ಶಿಕ್ಷಣ ಇಲಾಖೆ ಆಯೋಜಿಸಿದ ರಾಜ್ಯ ಮಟ್ಟದ ಪ್ರೌಢ ಶಾಲೆಗಳ ಟೇಬಲ್ ಟೆನ್ನಿಸ ಪಂದ್ಯಾವಳಿಂiÀiಲ್ಲಿ ಭಾಗವಹಿಸಿದ ಹಳಿಯಾಳದ ಕ್ರೀಡಾ ಭವನದ ಕ್ರೀಡಾ ಪಟುಗಳು ರಾಜ್ಯಕ್ಕೆ ಮೊದಲ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆಂದು ತರಬೇತುದಾರ ಉದಯ ಜಾಧವ ತಿಳಿಸಿದ್ದಾರೆ.   ವಿದ್ಯಾರ್ಥಿ ಕ್ರೀಡಾಪಟುಗಳಾದ ಶಾಶ್ವತ ಪರಶುರಾಮ ತೋಟಗೇರ, ಅಭಿರಾಮ ರಾಮ ನಾರಾಯಣ ಐತಾಳ, ಕಿರಣ ಸುಭಾಸ ಧಾರವಾಡಕರ  ಇದೇ ಬರುವ ಜನೇವರಿ 03 ರಂದು ಗುಜರಾತಿನ … [Read more...] about ಹಳಿಯಾಳದ ಕ್ರೀಡಾ ಭವನದ ಕ್ರೀಡಾ ಪಟುಗಳು ರಾಜ್ಯಕ್ಕೆ ಮೊದಲ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆ

ಸತತ 2ನೇ ಬಾರಿಗೆ ಚಿನ್ನದ ಪದಕ ವಿಜೇತ

December 27, 2017 by Gaju Gokarna Leave a Comment

ಹೊನ್ನಾವರ ತಾಲೂಕಿನ ಸ.ಹಿ.ಪ್ರಾ.ಶಾಲೆ ಇಳಿಕಾರದ ಶಿಕ್ಷಕರಾದ ಕೆ.ಜಿ.ಗೌಡ ಇವರು 23, 24 ಡಿಸೆಂಬರ 2017 ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿ ನಡೆದ 38ನೇ ರಾಜ್ಯ ಮಟ್ಟದ ‘ಮಾಸ್ಟರ್ ಅಥ್ಲೇಟಿಕ್ ಮಿm’ï 2017-18 ರಲ್ಲಿ ಭಾಗವಹಿಸಿ ಸತತ 2ನೇ ಬಾರಿಗೆ “ಗುಂಡು ಎಸೆತ” ಚಕ್ರ ಎಸೆತಗಳಲ್ಲಿ 45 ವರ್ಷ ವಯೋಗುಂಪಿನಲ್ಲಿ ಪ್ರಥಮ ಸ್ಥಾನ ಗಳಿಸಿ ಚಿನ್ನದ ಪದಕ ವಿಜೇತರಾಗಿ ಫೆಬ್ರುವರಿ ಬೆಂಗಳೂರಿನಲ್ಲಿ ನಡೆಯುವ ರಾಷ್ಟ್ರಮಟ್ಟದ ಕ್ರಿಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. … [Read more...] about ಸತತ 2ನೇ ಬಾರಿಗೆ ಚಿನ್ನದ ಪದಕ ವಿಜೇತ

ಪರೇಶ ಮೇಸ್ತ ಮನೆಗೆ ಶ್ರೀ ಋಶಿ ಕುಮಾರ ಸ್ವಾಮೀಜಿ ಭೇಟಿ

December 27, 2017 by Gaju Gokarna Leave a Comment

ಹೊನ್ನಾವರ: ಪಟ್ಟಣದಲ್ಲಿ ನಿಗೂಢ ಸಾವನಪ್ಪಿದ ಹಿಂದೂ ಕಾರ್ಯಕರ್ತ ಪರೇಶ ಮೇಸ್ತ ಮನೆಗೆ ಶ್ರೀ ಋಶಿ ಕುಮಾರ ಸ್ವಾಮೀಜಿ ಭೇಟಿ ನೀಡಿದರು. ಪರೇಶನ ತಂದೆ ಕಮಲಾಕರ ಮೇಸ್ತ ಹಾಗೂ ಅವರ ಕುಟುಂಬದವರಿಗೆ ಸಾಂತ್ವಾನ ನುಡಿದರು.  … [Read more...] about ಪರೇಶ ಮೇಸ್ತ ಮನೆಗೆ ಶ್ರೀ ಋಶಿ ಕುಮಾರ ಸ್ವಾಮೀಜಿ ಭೇಟಿ

TSS SIRSI* market report 26-12-2017

December 27, 2017 by Sachin Hegde Leave a Comment

Arecanut

Rate in rs / per QuintalTSS SIRSI                min          max       avg *Rashi      33699    36999     35597*↔ *Bette       24799   35499      30363* *Kole        14819   18100       16408* *Chali       21859   23688       22730*⬆ *Old ch      22266  23186        22783* *Ch kem  16345    20689        18989* *B Got      16611    19833      18809* *Pepper    … [Read more...] about TSS SIRSI* market report 26-12-2017

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,832 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar