ಕಾರವಾರ: ಕಾರವಾರ ಕೃಷಿ ಇಲಾಖೆಯು ಕೃಷಿಯಲ್ಲಿ ಯಂತ್ರಗಳ ಬಳಕೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಗ್ರಾಮೀಣ ಕೃಷಿ ಯಂತ್ರೋಪಕರಣಗಳ ಸೇವಾ ಕೇಂದ್ರ ಸ್ಥಾಪಿಸಲು ಅರ್ಜಿ ಆಹ್ವಾನಿಸಿದೆ. ಕಾರವಾರ ತಾಲೂಕಿನ ಬಾಡ ಹೋಬಳಿಯ ನಗರಸಭೆ ವ್ಯಾಪ್ತಿ ಹೊರತುಪಡಿಸಿದ ಪ್ರದೇಶದಲ್ಲಿ ಕೃಷಿಗೆ ಪೂರಕವಾದ ಟ್ರ್ಯಾಕ್ಟರ್, ಪವರ್ ಟಿಲ್ಲರ್, ಪಂಪ್ ಸೆಟ್, ಸ್ಪ್ರೇಯರ್ ಇತರೇ ಕೃಷಿ ಯಂತ್ರೋಪಕರಣಗಳ, ಬೋರ್‍ವೆಲ್‍ಗಳ ಹಾಗೂ ಸೂಕ್ಷ್ಮ ನೀರಾವರಿ ಘಟಕಗಳ ದುರಸ್ಥಿ ಕೇಂದ್ರವನ್ನು ಪ್ರಾರಂಭಿಸಲು ಕ್ರಮ … [Read more...] about ಗ್ರಾಮೀಣ ಕೃಷಿ ಯಂತ್ರೋಪಕರಣಗಳ ಸೇವಾ ಕೇಂದ್ರ ಸ್ಥಾಪಿಸಲು ಅರ್ಜಿ ಆಹ್ವಾನ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಪ್ರತಿಭಾ ಪುರಸ್ಕಾರಕ್ಕಾಗಿ ಅರ್ಜಿ ಆಹ್ವಾನ
ಕಾರವಾರ:ಉತ್ತರ ಕನ್ನಡ ಜಿಲ್ಲಾ ನಾಮಧಾರಿ ಅಭಿವೃದ್ಧಿ ಸಂಘದಿಂದ ಪ್ರತಿಭಾ ಪುರಸ್ಕಾರಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಎಸ್‍ಎಸ್‍ಎಲ್‍ಸಿಯಲ್ಲಿ ಶೇ. 95, ಪಿಯುಸಿ ವಿಜ್ಞಾನ, ವಾಣಿಜ್ಯ ವಿಭಾಗದಲ್ಲಿ ಶೇ. 90, ಕಲಾ ವಿಭಾಗದಲ್ಲಿ ಶೇ. 85 ಅಂಗ ಗಳಿಸಿದವರು ಹಾಗೂ ಕ್ರೀಡೆ ಮತ್ತು ಸಂಸ್ಕøತಿಕ ಕ್ಷೇತ್ರದಲ್ಲಿ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ವಿಶೇಷ ಸಾಧನೆ ಮಾಡಿದ ಸಮಾಜದ ಪ್ರತಿಭೆಗಳನ್ನು ಸನ್ಮಾನಿಸಲಾಗುವುದು. ಆಸಕ್ತರು ಅಂಕಪಟ್ಟಿಯ ನಕಲು ಪ್ರತಿಯನ್ನು … [Read more...] about ಪ್ರತಿಭಾ ಪುರಸ್ಕಾರಕ್ಕಾಗಿ ಅರ್ಜಿ ಆಹ್ವಾನ
ಡಿಸೆಂಬರ 23 ರಿಂದ 28 ರವರೆಗೆ ಸಾರ್ವಜನಿಕರಿಂದ ಅಹವಾಲು ಸ್ವೀಕಾರ
ಕಾರವಾರ: ಕರ್ನಾಟಕ ಲೋಕಾಯುಕ್ತ ಕಾರವಾರ ಘಟಕ ಪೊಲೀಸ್ ಅಧಿಕಾರಿಗಳು ಜಿಲ್ಲೆಯ ವಿವಿಧೆಡೆಗಳಲ್ಲಿ ಡಿಸೆಂಬರ 23 ರಿಂದ 28 ರವರೆಗೆ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಿದ್ದಾರೆ. ಡಿಸೆಂಬರ 23 ರಂದು ಬೆಳಗ್ಗೆ 11.30 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಜೊಯಿಡಾ, ಸಿದ್ದಾಪುರ ಪ್ರವಾಸಿ ಮಂದಿರದಲ್ಲಿ, ಮದ್ಯಾಹ್ನ 3 ರಿಂದ 4.30 ರವರೆಗೆ ಹಳಿಯಾಳ, ಶಿರಸಿ ಪ್ರವಾಸಿ ಮಂದಿರದಲ್ಲಿ. ಡಿಸೆಂಬರ 26 ರಂದು ಬೆಳಗ್ಗೆ 11.30 ರಿಂದ ಮದ್ಯಾಹ್ನ 1 ಗಂಟೆಯವರೆಗೆ ಮುಂಡಗೋಡ, ಹೊನ್ನಾವರ … [Read more...] about ಡಿಸೆಂಬರ 23 ರಿಂದ 28 ರವರೆಗೆ ಸಾರ್ವಜನಿಕರಿಂದ ಅಹವಾಲು ಸ್ವೀಕಾರ
ಜನ ಜಾಗೃತಿ ಕಾರ್ಯಕ್ರಮ
ಕಾರವಾರ: ಕೊಡಗಿನ ವಿವಿಧಡೆ ಎಚ್.ಐ.ವಿ ಹಾಗೂ ಏಡ್ಸ ಕುರಿತು ಅಮದಳ್ಳಿಯ ಬಂಟದೇವ ಯುವಕ ಸಂಘದವರು ಜನ ಜಾಗೃತಿ ಕಾರ್ಯಕ್ರಮ ನಡೆಸಿದರು. ಕೊಡಗು ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಏಡ್ಸ ನಿಯಂತ್ರಣ ಕೊಡಗು ಆಶ್ರಯದಲ್ಲಿ ಜಾಗರತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. 10 ದಿನಗಳ ಕಾಲ ಸಂಪಾಜೆ, ನಾಪೊಕ್ಲು, ಚೀರಾಂಬನೆ, ಭಾಗಮಂಡಲ, ಮಡಿಕೇರಿ, ಚೌಕ, ಮುರ್ನಾಡ, ಕೊಂದಂಗೇರಿ, ಹಾಕತ್ತೂರಯ, ಕೊಡಗಲು, ಆಲೂರು ಸಿದ್ದಾಪುರ, … [Read more...] about ಜನ ಜಾಗೃತಿ ಕಾರ್ಯಕ್ರಮ
ಕೊಂಕಣಿಖಾರ್ವಿ ಭವನಕ್ಕೆ ವಿರೇಂದ್ರ ಹೆಗ್ಡೆ ಭೇಟಿ
ಹೊನ್ನಾವರ:ಶ್ರಮಪಟ್ಟು ದುಡಿದವರಿಗೆ, ಸಾಧನೆ ಮಾಡಿದವರಿಗೆ ದೇವರು ಒಲಿಯುತ್ತಾನೆ. ಜೀವನದಲ್ಲಿ ಶ್ರಮ, ನಿಷ್ಠೆ, ಧರ್ಮದಿಂದ ದುಡಿಮೆ ಮಾಡಿ ಉತ್ತಮ ಸಂಸಾರ ಮಾಡುವಂತಾಗಬೇಕು. ದುಡಿದ ಸಂಪತ್ತನ್ನು ಸರಿಯಾಗಿ ಬಳಸಿಕೊಂಡು, ಸಂಪತ್ತಿನ ಉಳಿತಾಯದ ಕಡೆಗೂ ಗಮನ ಹರಿಸಬೇಕು. ವ್ಯಸನಗಳನ್ನು ಹತೋಟಿಯಲ್ಲಿಟ್ಟುಕೊಳ್ಳುವುದರಿಂದ ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ದೊರೆಯುತ್ತದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು. ಅಖಿಲ ಭಾರತ … [Read more...] about ಕೊಂಕಣಿಖಾರ್ವಿ ಭವನಕ್ಕೆ ವಿರೇಂದ್ರ ಹೆಗ್ಡೆ ಭೇಟಿ

