ಹೊನ್ನಾವರ: ತಾಲೂಕಿನ ಗೇರುಸೊಪ್ಪ ಸೂಳೆ ಮುರ್ಕಿ ಬಳಿ ರಾ.ಹೆ. 69ರಲ್ಲಿ ಅಪಘಾತ ಮಾಡಿದ ಆರೋಪಿ ಟೆಂಪೋ ಚಾಲಕ ಕೆಳಗಿನಮೂಡ್ಕಣಿ ಗ್ರಾಮದ, ಶಾಂತಾ ಡುಮ್ಮಿಂಗ್ ಗೊನ್ಸಾಲ್ವಿಸ್ ಎಂಬುವವನಿಗೆ ಹೊನ್ನಾವರದ ಹಿರಿಯ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶರಾದಯವರು 2 ವರ್ಷ ಜೈಲು ಶಿಕ್ಷೆ, 2,500 ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.ಆರೋಪಿಯು 2016ರ ಏ.24ರಂದು ಸಂಜೆ 5.30 ಗಂಟೆ ಸಮಯಕ್ಕೆ ಸಿದ್ದಾಪುರದ ಹಲಗೇರಿಯಲ್ಲಿ … [Read more...] about ಅಪಘಾತ ಪ್ರಕರಣ: ಚಾಲಕಗೆ 2 ವರ್ಷ ಜೈಲು
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಕಳಪೆ ಬಾಳೆ ಸಸಿ ಪೂರೈಕೆ ರೈತನಿಗೆ 4 ಲಕ್ಷ ರೂ. ನಷ್ಟ ಪರಿಹಾರ
ಧಾರವಾಡ : ಇಲ್ಲಿನ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಶುಕ್ರವಾರ ನಡೆದ ರಾಷ್ಟಿçÃಯ ಲೋಕ ಅದಾಲತ್ ನಲ್ಲಿ ರೈತರೊಬ್ಬರಿಗೆ ಕಳಪೆ ಬಾಳೆ ಸಸಿ ಪೂರೈಸಿದ್ದ ಆಗ್ರೋ ಕೇಂದ್ರವು 4 ಲಕ್ಷ ರೂ. ಪರಿಹಾರ ನೀಡುವ ಆದೇಶವೂ ಸೇರಿದಂತೆ, ಸುಮಾರು 50 ಪ್ರಕರಣಗಳನ್ನು ರಾಜಿ ಸಂಧಾನಕ್ಕೆ ಕೈಗೆತ್ತಿಕೊಳ್ಳಲಾಯಿತು.ಅವುಗಳಲ್ಲಿ 17 ಪ್ರಕರಣಗಳು ರಾಜಿಯಾಗಿ ಒಟ್ಟು ಸುಮಾರು 45 ಲಕ್ಷ ರೂ. ಪರಿಹಾರ ನಿಗದಿಪಡಿಸಲಾಯಿತು. 2012-13 ನೇ ಸಾಲಿನ … [Read more...] about ಕಳಪೆ ಬಾಳೆ ಸಸಿ ಪೂರೈಕೆ ರೈತನಿಗೆ 4 ಲಕ್ಷ ರೂ. ನಷ್ಟ ಪರಿಹಾರ
ಮರ ಬಿದ್ದು ವ್ಯಕ್ತಿ ಸಾವು
ಕಾರವಾರ : ಉತ್ತರ ಕನ್ನಡ ಜಿಲ್ಲೆಯಾದ್ಯಂತ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆ ಶುಕ್ರವಾರವೂ ಮುಂದುವರಿದಿದ್ದು, ಸಿದ್ದಾಪುರದಲ್ಲಿ ಮರ ವ್ಯಕ್ತಿಯೊಬ್ಬ ಸಾವಿಗೀಡಾಗಿದ್ದಾನೆ.ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಬಿಟ್ಟು ಬಿಟ್ಟು ಭಾರೀ ಮಳೆಯಾಗುತ್ತಿದೆ. ಮಲೆನಾಡಿನ ಸಿದ್ದಾಪುರ, ಶಿರಸಿ, ಯಲ್ಲಾಪುರ ಭಾಗದಲ್ಲಿ ಉತ್ತಮ ಮಳೆಯಾಗಿದೆ. ಸಿದ್ದಾಪುರದ ಶಿವಳಮನೆಯ ಅಬ್ಬಿಗದ್ದೆಯಲ್ಲಿ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಗಾಳಿ ಮಳೆಗೆ ಮರ … [Read more...] about ಮರ ಬಿದ್ದು ವ್ಯಕ್ತಿ ಸಾವು
ಅಗ್ನಿಪಥ ನೇಮಕ ಪ್ರಕ್ರಿಯೆ ಶುರು
ನವದೆಹಲಿ : ದೇಶಾದ್ಯಂತ ವ್ಯಾಪಕ ಹಿಂಸಾತ್ಮಕ ಪ್ರತಿಭಟನೆಗೆ ಕಾರಣವಾಗಿರುವ ಸೇನಾ ನೇಮಕಾತಿ ಕುರಿತಾದ ಅಗ್ನಿಪಥ ಯೋಜನೆಗೆ ಕೇಂದ್ರ ಚಾಲನೆ ನೀಡಿದೆ. ಶುಕ್ರವಾರದಿಂದ ವಾಯುಪಡೆಗೆ ನೇಮಕ ಮಾಡುವ ಪ್ರಕ್ರಿಯೆ ನಡೆಯಲಿದೆ.ವಾಯುಪಡೆಗೆ ನೇಮಕ ಮಾಡುವ ಪ್ರಕ್ರಿಯೆ ನಡೆಯಲಿದೆ ವಾಯುಪಡೆಯ ಅಗ್ನೀವೀರ್ ವಾಯು ಹೆಸರಿನ ವೆಬ್ ಸೈಟ್ ನಲ್ಲಿ ನೋಂದಾಯಿಸಿಕೊಳ್ಳಬಹುದು. ಈ ಯೋಜನೆಯಡಿ ನೇಮಕ ಗೊಳ್ಳವವರನ್ನು ಅಗ್ನಿವೀರರು ಎಂದು … [Read more...] about ಅಗ್ನಿಪಥ ನೇಮಕ ಪ್ರಕ್ರಿಯೆ ಶುರು
ಸುಪ್ರಿಂ ಕೋರ್ಟ್ ನೇಮಕಾತಿ ಅಧಿಸೂಚನೆ
ಭಾರತೀಯ ಸುಪ್ರೀಂ ಕೋರ್ಟ್ ನಲ್ಲಿ ಅಗತ್ಯವಿರುವ ವಿವಿಧ ಗ್ರೂಪ್ ಬಿ ನಾನ್ ಗೆಜೆಟೆಡ್ ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್ಲೆöÊನ್ (Online) ಮೂಲಕ ಅರ್ಜಿ ಸಲ್ಲಿಸಬಹುದು.ಇಲಾಖೆ ಹೆಸರು : ಸುಪ್ರೀಂ ಕೋರ್ಟ್ಹುದ್ದೆಗಳ ಹೆಸರು : ಜೂನಿಯರ್ ಕೋರ್ಟ್ ಅಸಿಸ್ಟಂಟ್ಒಟ್ಟು ಹುದ್ದೆಗಳು : 210ಅರ್ಜಿ ಸಲ್ಲಿಸಲು ಬಗೆ : … [Read more...] about ಸುಪ್ರಿಂ ಕೋರ್ಟ್ ನೇಮಕಾತಿ ಅಧಿಸೂಚನೆ



