Arjun Theatre Mufti (uA) Kannada 12369 … [Read more...] about karwar Movies as on 1-12-2017
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
karwar Movies as on 1-12-2017
Geethanjali Theatre 009-1(Ua) telugu 3 pm6 pm9 pm … [Read more...] about karwar Movies as on 1-12-2017
ಡಿ. 3 ರಂದು ಕರಾವಳಿ ಉತ್ಸವ
ಹೊನ್ನಾವರ: ಕರಾವಳಿ ಉತ್ಸವ ಪಟ್ಟಣದ ಪ್ರಭಾತನಗರದ ಸೇಂಟ್ ಅಂತೋನಿ ಕ್ರೀಡಾಂಗಣದಲ್ಲಿ ಡಿ. 3 ರಂದು ನಡೆಯಲಿದ್ದು, ಸ್ಥಳಿಯ ಪ್ರತಿಭಾವಂತರಿಗೆ ವಿವಿಧ ಸ್ಪರ್ಧೆ ಹಾಗೂ ಮನರಂಜನಾ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಭಟ್ಕಳ ಉಪ ವಿಭಾಗಾಧಿಕಾರಿ ಎನ್.ಎಂ.ಮಂಜುನಾಥ ತಿಳಿಸಿದರು. ಪಟ್ಟಣದ ತಹಸೀಲ್ದಾರ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಕರಾವಳಿ ಉತ್ಸವದ ನಿಮಿತ್ತ ಮಕ್ಕಳಿಗಾಗಿ ಈ ಬಾರಿ ವಿಶೇಷವಾಗಿ ಮಕ್ಕಳ ಸ್ವರಚಿತ ಕವನಗಳ ಕವಿಗೋಷ್ಠಿ ಮತ್ತು ಮಕ್ಕಳು … [Read more...] about ಡಿ. 3 ರಂದು ಕರಾವಳಿ ಉತ್ಸವ
ನಮ್ಮ ಸಂವಿಧಾನವು ವಿಶ್ವದ ಸರ್ವ ಶ್ರೇಷ್ಠ ಸಂವಿಧಾನ
ಹೊನ್ನಾವರ: ಸಂವಿಧಾನ ನಿರ್ಮಾತೃರ ಪರಿಶ್ರಮದಿಂದ ನಮ್ಮ ಸಂವಿಧಾನವು ವಿಶ್ವದ ಸರ್ವ ಶ್ರೇಷ್ಠ ಸಂವಿಧಾನ ಎಂದು ಗುರುತಿಸಿಕೊಂಡಿದೆ, ಅದನ್ನು ಪಾಲಿಸುವ, ಗೌರವಿಸುವ, ಜವಾಬ್ದಾರಿ ದೇಶದ ಪ್ರತಿ ನಾಗರಿಕರದ್ದು ಎಂದು ಹೊನ್ನಾವರ ಹೆಚ್ಚುವರಿ ಸಿವಿಲ್ ಜಡ್ಜ್ ನ್ಯಾಯಾಧೀಶೆ ಸನ್ಮತಿ ಎಸ್ ಆರ್ ಅಭಿಪ್ರಾಯಪಟ್ಟರು. ಅವರು ಬುಧವಾರÀ ಸಂವಿಧಾನ ದಿನದ ಪ್ರಯುಕ್ತ ಹೊನ್ನಾವರ ತಾಲೂಕಾ ವಕೀಲರ ಸಂಘ, ಕಾನೂನು ಸೇವಾ ಪ್ರಾಧಿಕಾರ ಸಂಯುಕ್ತವಾಗಿ ಏರ್ಪಡಿಸಿದÀ ಕಾರ್ಯಕ್ರಮದಲ್ಲಿ ಭಾಗವಹಿಸಿ … [Read more...] about ನಮ್ಮ ಸಂವಿಧಾನವು ವಿಶ್ವದ ಸರ್ವ ಶ್ರೇಷ್ಠ ಸಂವಿಧಾನ
ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿಗೆ ಆಯ್ಕೆ
ಹಳಿಯಾಳ:- ಕಳೆದ 34 ವರ್ಷಗಳಿಂದ ಹಳಿಯಾಳ ಪತ್ರಿಕಾರಂಗದಲ್ಲಿ ವಿವಿಧ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿರಿಯ ಪತ್ರಕರ್ತ ಬಿ.ಆರ್.ವಿಭೂತೆ ಅವರಿಗೆ 2017ನೇ ಸಾಲಿನಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ಮಾಡಿರುವ ಸಾಧನೆಯನ್ನು ಪರಿಗಣಿಸಿ ಈ ಸಾಲಿನ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. 1983ರಲ್ಲಿ ಅಂದಿನ ಜನಪ್ರೀಯ “ ನವನಾಡು” ದಿನಪತ್ರಿಕೆಯ ಮೂಲಕ ಪತ್ರಿಕಾ ಜೀವನ ಪ್ರಾರಂಭಿಸಿದ ಅವರು ಹಲವಾರು ಕನ್ನಡ, ಮರಾಠಿ ಹಾಗೂ ಆಂಗ್ಲ ಪತ್ರಿಕೆಗಳಿಗೆ … [Read more...] about ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿಗೆ ಆಯ್ಕೆ




