• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Canara News | Latest Canara News in Kannada | Regional Canara News

 

 

We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.

You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc

ಅಕ್ಕಿ ದರಗಳು 22-11-2017

November 22, 2017 by Sachin Hegde Leave a Comment

ಅಕ್ಕಿ

ಟಿ.ಎಸ್.ಎಸ್  ಸೂಪರ್ ಮಾರ್ಕೇಟ್  ಶಿರಸಿ rs ಪ್ರತಿ  ಕೇ.ಜಿ ಗೆ ಅಕ್ಕಿ ಅಭಿಲಾಷ...............27* *ಬಾರ್ಲಿಅಕ್ಕಿ....................38* *ಸ್ಟೀಮ್ (ಸೋನಾ77).......38* *ಅಕ್ಕಿ ರಾ(S M GOLD).....25.50* *ನವಣೆ  ಅಕ್ಕಿ....................40* *ಕುಚಿಗೆ ಅಕ್ಕಿ.....................33* *ಅಕ್ಕಿ ಪೂನಮ್ ಗೌರಿ.........32* *ಲಕ್ಷ್ಮಿ ಗೋಲ್ಡ ಸೋನಾ......47* *ಜೀರಾ ರೈಸ್....................61* *ಸೋನಾ … [Read more...] about ಅಕ್ಕಿ ದರಗಳು 22-11-2017

ವರದಕ್ಷಿಣೆ ಕಿರುಕುಳ;ದೋಷಿ ಎಂದು ಘೋಷಿಸಿದ ನ್ಯಾಯಾಲಯ

November 22, 2017 by Sachin Hegde Leave a Comment

ಕಾರವಾರ: ವರದಕ್ಷಿಣೆ ಕಿರುಕುಳ ನೀಡಿ ಪತ್ನಿಯ ಸಾವಿಗೆ ಕಾರಣರಾದ ಪಂಚರಾಶಿವಾಡದ ರಾಘವೇಂದ್ರ ಎಂಬಾತರನ್ನು ದೋಷಿ ಎಂದು ನ್ಯಾಯಾಲಯ ಘೋಷಿಸಿದೆ. 2009ರ ಏಪ್ರಿಲ್‍ನಲ್ಲಿ ಶೋಭಾ ಎಂಬಾತರನ್ನು ಮದುವೆಯಾಗಲು 7ತೊಲೆ ಬಂಗಾರವನ್ನು ವರದಕ್ಷಿಣೆಯಾಗಿ ನೀಡುವಂತೆ ರಾಘವೇಂದ್ರ ಕೇಳಿಕೊಂಡಿದ್ದ. ಬಳಿಕ 4ತೊಲೆ ಚಿನ್ನ ಪಡೆದು ಶೋಭಾರನ್ನು ವಿವಾಹವಾಗಿದ್ದ. ಬಳಿಕ ಉಳಿದ ಚಿನ್ನವನ್ನು ನೀಡುವಂತೆ ಪೀಡಿಸುತ್ತಿದ್ದ. ನಿತ್ಯ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದರಿಂದ 2009ರ … [Read more...] about ವರದಕ್ಷಿಣೆ ಕಿರುಕುಳ;ದೋಷಿ ಎಂದು ಘೋಷಿಸಿದ ನ್ಯಾಯಾಲಯ

ಅಣಕು ಕಾರ್ಯಾಚರಣೆ

November 22, 2017 by Sachin Hegde Leave a Comment

ಕಾರವಾರ:ಕರಾವಳಿಯಲ್ಲಿ ಮಂಗಳವಾರದಿಂದ ಸಾಗರ ಕವಚ ಅಣಕು ಕಾರ್ಯಾಚರಣೆ ಶುರುವಾಗಿದೆ. ಸಮುದ್ರ ಮಾರ್ಗ ಅಥವಾ ಪಕ್ಕದ ರಾಜ್ಯದಿಂದ ದುಷ್ಕರ್ಮಿಗಳು ಜಿಲ್ಲೆಯೊಳಗೆ ನುಸುಳದಂತೆ ಕಟ್ಟೆಚ್ಚರ ವಹಿಸುವ ನಿಟ್ಟಿನಲ್ಲಿ ಇದನ್ನು ಹಮ್ಮಿಕೊಳ್ಳಲಾಗಿದೆ. ಪೆÇಲೀಸ್ ಇಲಾಖೆ, ಕರಾವಳಿ ಕಾವಲು ಪೆÇಲೀಸ್ ಪಡೆ, ತಟರಕ್ಷಕ ಪಡೆ ಹಾಗೂ ರೆಡ್ ಫೆÇೀರ್ಸ್ ಇವುಗಳ ಸಹಕಾರದಲ್ಲಿ ಅಣಕು ಪ್ರದರ್ಶನ ಕಾರ್ಯಾಚರಣೆ ನಡೆದಿದೆ. ನ. 21ರಂದು ಬೆಳಗ್ಗೆ 6 ಗಂಟೆಯಿಂದ 22ರ ಸಂಜೆ 6 ಗಂಟೆಯವರೆಗೆ ಕಾರ್ಯಾಚರಣೆ … [Read more...] about ಅಣಕು ಕಾರ್ಯಾಚರಣೆ

45 ಸಾವಿರ ರೂ ಮೌಲ್ಯದ ಅಕ್ರಮ ಗೋವಾ ಮದ್ಯ ವಶ

November 22, 2017 by Sachin Hegde Leave a Comment

ಕಾರವಾರ:ನಗರದ ಮುಖ್ಯ ಅಂಚೆ ಕಚೇರಿ ಬಳಿ ರಾ.ಹೆ.66ರಲ್ಲಿ ರಸ್ತೆಗಾವಲು ನಡೆಸುತ್ತಿದ್ದ ಅಬಕಾರಿ ಅಧಿಕಾರಿಗಳು ದ್ವಿಚಕ್ರ ವಾಹನದಲ್ಲಿ ಸಾಗಿಸಲಾಗುತ್ತಿದ್ದ 45 ಸಾವಿರ ರೂ ಮೌಲ್ಯದ ಅಕ್ರಮ ಗೋವಾ ಮದ್ಯವನ್ನು ಮಂಗಳವಾರ ವಾಹನ ಸಮೇತ ವಶ ಪಡೆಸಿಕೊಂಡಿದ್ದಾರೆ. ಖಚಿತ ಮಾಹಿತಿಯ ಮೇರೆಗೆ ನಗರದ ಮುಖ್ಯ ಅಂಚೆ ಕಚೇರಿಯ ಬಳಿ ಬೆಳಗಿನ ಜಾವ ರಸ್ತೆಗಾವಲು ನಡೆಸುತ್ತಿದ್ದ ಸಂದರ್ಭದಲ್ಲಿ ಅಬಕಾರಿ ಅಧಿಕಾರಿಗಳನ್ನು ಸಮವಸ್ತ್ರದಲ್ಲಿ ಕಂಡ ಆರೋಪಿಯು ತನ್ನ ದ್ವಿಚಕ್ರವಾಹನವನ್ನು ಅಲ್ಲಿಯೇ … [Read more...] about 45 ಸಾವಿರ ರೂ ಮೌಲ್ಯದ ಅಕ್ರಮ ಗೋವಾ ಮದ್ಯ ವಶ

ಮೊಬೈಲ್ ದುರಸ್ಥಿ ಕಾರ್ಯಗಾರ

November 22, 2017 by Sachin Hegde Leave a Comment

ಕಾರವಾರ: ನಗರದ ರೋಟರಿ ಭವನದಲ್ಲಿ ಈಚೆಗೆ ಮೊಬೈಲ್ ದುರಸ್ಥಿ ಕಾರ್ಯಗಾರ ನಡೆಯಿತು. ರೋಟರಿ ಅಧ್ಯಕ್ಷ ರಾಜೇಶ್ ವರ್ಣೇಕರ್ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಸ್ವ ಉದ್ಯೋಗದಿಂದ ಸ್ವಾವಲಂಬಿ ಜೀವನ ನಡೆಸುವವರಿಗೆ ಇಂತಹ ಕಾರ್ಯಗಾರಗಳು ಅನುಕೂಲವಾಗಲಿದೆ ಎಂದರು. ಪ್ರಮುಖರಾದ ರಾಘವೇಂದ್ರ ಪ್ರಭು, ಮಿಥುನ ರೇವಣಕರ, ಮಿನಿನ ಪುಡ್ತಾಡೋ ಇತರರಿದ್ದರು. … [Read more...] about ಮೊಬೈಲ್ ದುರಸ್ಥಿ ಕಾರ್ಯಗಾರ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,832 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar