ಹೊನ್ನಾವರ:ತಾಲೂಕಿನ ಗ್ರಾಮೀಣ ಭಾಗವಾದ ಭಾಸಗಾರ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹೊನ್ನಾವರದ ‘ಸಾಕ್ಷಿ’ ಶಿಕ್ಷಕರ ಬಳಗವು ಎಸ್.ಡಿ.ಎಮ್.ಸಿಯವರ ಸಹಕಾರದಲ್ಲಿ ಸಂಘಟಿಸಿದ್ದ ಎರಡು ದಿನಗಳ ರಜಾ ಶಿಬಿರ ‘ಚಿಲುಮೆ-’ ಯಶಸ್ವಿಯಾಗಿ ನಡೆಯಿತು. ಶಿಬಿರವನ್ನು ದೀಪ ಬೆಳಗಿ, ಕಾಗದದ ಹೂ ಅರಳಿಸಿ ಉದ್ಘಾಟಿಸಿದ ತಾಲೂಕು ಪಂಚಾಯತ ಅಧ್ಯಕ್ಷರಾದ ಉಲ್ಲಾಸ ನಾಯ್ಕ ಮಾತನಾಡಿ. ತಾಲೂಕು ಕೇಂದ್ರದಿಂದ ದೂರ ಇರುವ ಇಂತಹ ಗ್ರಾಮೀಣ ಭಾಗಕ್ಕೆ ಸರಕಾರಿ ಶಾಲೆಯ ಶಿಕ್ಷಕರ ಬಳಗ ಸ್ವಯಂ ಸ್ಫೂರ್ತಿಯಿಂದ … [Read more...] about ಗ್ರಾಮೀಣ ಭಾಗದಲ್ಲಿ “ಚಿಲುಮೆ” ಮಕ್ಕಳ ರಜೆ ಶಿಬಿರ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
All India Nausainik Camp ನಲ್ಲಿ ದ್ವಿತೀಯ ಸ್ಥಾನ
ಹೊನ್ನಾವರದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಹಾವಿದ್ಯಾಲಯದ NCC ನೌಸೇನಾ ಘಟಕ್ಕೆ ಸೇರಿರುವ ಕೆಡೆಟ್‍ಗಳಾದ ಪ್ರಮೋದ ಎಸ್. ದೇವಡಿಗ ಮತ್ತು ಶ್ರೀಧರ ಎ. ನಾಯ್ಕ ಇವರು ದಿ. 26-9-2017 ರಿಂದ 3-10-2017 ರವರೆಗೆ ಐಎನ್‍ಎಸ್ ಕದಂಬಾ (ಕಾರವಾರ) ದಲ್ಲಿ ನಡೆದಿರುವಂತಹÀ ಂAll India Nausainik Camp ನಲ್ಲಿ ಕರ್ನಾಟಕ ಮತ್ತು ಗೋವಾ ಡೈರೆಕ್ಟರೇಟ್ (ರಾಜ್ಯ) ಪ್ರತಿನಿಧಿಸಿ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ. ಅವರಿಗೆ ಮಹಾವಿದ್ಯಾಲಯದ ಸಮಸ್ತರ ಪರವಾಗಿ ಅಭಿನಂದಿಸಿದ್ದಾರೆ … [Read more...] about All India Nausainik Camp ನಲ್ಲಿ ದ್ವಿತೀಯ ಸ್ಥಾನ
Apmc market report 14-10-2017
1] MARKET: SIDDAPURACommodity Variety Grade Arrivals Units Min (Rs.) Max (Rs.) Modal (Rs.)Paddy Paddy Average 60 Quintal 1600 1700 1700 … [Read more...] about Apmc market report 14-10-2017
ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ಬುಕ್ ಹಾಗೂ ಲೇಖನ ಸಾಮಗ್ರಿ ವಿತರಣೆ
ಹೊನ್ನಾವರ:ಮಾವಿನಕುರ್ವಾದ ಬೆಳ್ಳುಕುರ್ವಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾರದಾ ಪೂಜಾ ಕಾರ್ಯಕ್ರಮವು ಶಾಲಾಭಿವೃದ್ಧಿ ಸಮಿತಿ, ಹಳೆ ವಿದ್ಯಾರ್ಥಿಗಳ ಸಂಘ ಹಾಗೂ ಊರ ನಾಗರಿಕರ ಸಹಯೋಗದೊಂದಿಗೆ ವಿಜೃಂಭಣೆಯಿಂದ ನಡೆಯಿತು. ಹಳೆ ವಿದ್ಯಾರ್ಥಿ ಸಂಘದ ಉಲ್ಲಾಸ ಶ್ಯಾನಭಾಗ ಅವರು ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ಬುಕ್ ಹಾಗೂ ಲೇಖನ ಸಾಮಗ್ರಿಗಳನ್ನು ವಿತರಿಸಿದರು. ಶಾಲಾ ಮುಖ್ಯಾಧ್ಯಾಪಕ ಎಂ.ಜಿ.ನಾಯ್ಕ, ಶಿಕ್ಷಕರಾದ ಐ.ಎಚ್. ಗೌಡ, ಪ್ಲೊರಿನಾ ರೊಡ್ರಿಗಿಸ್, ಸುವರ್ಣಾ … [Read more...] about ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ಬುಕ್ ಹಾಗೂ ಲೇಖನ ಸಾಮಗ್ರಿ ವಿತರಣೆ
ರಾಜ್ಯಮಟ್ಟದ ಚೆಸ್ ಸ್ಪರ್ಧೆ
ಹೊನ್ನಾವರ :ರೋಟೇರಿಯನ್ ವಿಷ್ಣು ಬಾಳೇರಿ ಸ್ಮರಣಾರ್ಥ 2ನೇ ವರ್ಷದ ರಾಜ್ಯಮಟ್ಟದ ಚೆಸ್ ಸ್ಪರ್ಧೆಯ ಉದ್ಘಾಟನಾ ಕಾರ್ಯಕ್ರಮ ಇಂದು ಎಸ್.ಡಿ.ಎಂ. ಕಾಲೆಜಿನ ಎ.ವಿ. ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಎಂ.ಪಿ.ಇ. ಸೊಸೈಟಿಯ ಅಧ್ಯಕ್ಷರಾದ ಎಂ.ಪಿ. ಕರ್ಕಿ ಅವರು ಉದ್ಘಾಟಿಸಿ ಎಲ್ಲಾ ಸ್ಪರ್ಧಾಳುಗಳಿಗೆ ಶುಭ ಹಾರೈಸಿದರು. ಮುಖ್ಯ ಅಥಿತಿಗಳಾದ ರಾಘವ ಬಾಳೇರಿ ಮಾತನಾಡಿ ಈ ಕಾರ್ಯಕ್ರಮದಲ್ಲಿ ಜಿಲ್ಲಾ ಚೆಸ್ ಅಸೋಸಿಶಿಯೇಶನ್‍ನ ಅಧ್ಯಕ್ಷರಾದ ವಿ. ರೋಟರಿ ಸಂಸ್ಥೆ … [Read more...] about ರಾಜ್ಯಮಟ್ಟದ ಚೆಸ್ ಸ್ಪರ್ಧೆ




