ಹೊನ್ನಾವರ : ಪಟ್ಟಣದ ಗಂಧದ ಓಣಿ ಪ್ರಮೀಳಾ ವೈನ್ಸ್ ಎದುರಿನ ರಸ್ತೆಯ ಚರಂಡಿಯAತೂ ತ್ಯಾಜ್ಯ ಹಾಗೂ ತ್ಯಾಜ್ಯ ನೀರು ತುಂಬಿ ನಿಂತು ಅಸ್ವಚ್ಛತೆಯ ತಾಣವಾಗಿ ಮಾರ್ಪಟ್ಟಿದೆ.ಈಗ ಚರಂಡಿಯಲ್ಲಿ ಕಟ್ಟಿಕೊಂಡಿರುವ ನೀರು ಸೊಳ್ಳೆಗಳ ಉತ್ಪಾದನಾ ತಾಣವಾಗಿದೆ. ಸಾಂಕ್ರಾಮಿಕ ರೋಗ ಹರಡುವ ಕೇಂದ್ರವಾಗಿ ಮಾರ್ಪಟ್ಟಿದೆ ಎಂದು ಈ ರಸ್ತೆಯ ನಿವಾಸಿಗಳು ದೂರುತ್ತಾರೆ. ಇಲ್ಲಿ ಸ್ವಚ್ಛತೆಗೆ ಶೀಘ್ರ ಕ್ರಮ ಕೈಗೊಳ್ಳಬೇಕಾಗಿದೆ.ಸ್ವಚ್ಛತೆಯ … [Read more...] about ಹೊನ್ನಾವರ : ಗಂಧದ ಓಣಿಯಲ್ಲಿ ದುರ್ವಾಸನೆ, ಸೊಳ್ಳೆಕಾಟ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ತಂಬಾಕು ಮಾರಾಟ ಕೇಂದ್ರಗಳ ಮೇಲೆ ದಾಳಿ : ದಂಡ
ಹೊನ್ನಾವರ : ತಂಬಾಕು ನಿಯಂತ್ರಣ ತನಿಖಾ ದಳ ಹೊನ್ನಾವರದ ವತಿಯಿಂದ ಗ್ರಾಮೀಣ ಭಾಗಗಳಾದ ಚಂದಾವರ, ಅರೇಂಗಡಿ, ಸಂತೆಗುಳಿಯ ವಿವಿಧ ಅಂಗಡಿಗಳ ಮೇಲೆ ದಾಳಿ ಮಾಡಿ ಕೊಟ್ಟಾ - 2003 ಕಾಯ್ದೆ ಅಡಿಯಲ್ಲಿ ತಂಬಾಕು ಉತ್ಪತ್ನಗಳನ್ನು ಮಾರಾಟ ಮಾಡುತ್ತಿದ್ದವರಿಗೆ ದಂಡ ವಿಧಿಸಲಾಗಿದೆ.ಇನ್ನು ಮುಂದೆ ತಂಬಾಕು ಉತ್ಪತ್ನಗಳನ್ನು ಮಾರಾಟ ಮಾಡದಂತೆ ಎಚ್ಚರಿಕೆ ನೀಡಲಾಗಿದೆ. ಶಾಲಾ ಆವರಣದಿಂದ ನೂರು ಗಜಗಳ ಅಂತರದೊಳಗೆ ತಂಬಾಕು ಮಾರಾಟ ಕಡ್ಡಾಯ ನಷೇಧಿಸಿದ ಮತ್ತು … [Read more...] about ತಂಬಾಕು ಮಾರಾಟ ಕೇಂದ್ರಗಳ ಮೇಲೆ ದಾಳಿ : ದಂಡ
ಹೊನ್ನಾವರ ಆಟೋ ಚಾಲಕ ಸಂಘದ ಅಧ್ಯಕ್ಷರಾಗಿ ಶಿವರಾಜ ಮೇಸ್ತ ಅವಿರೋಧ ಆಯ್ಕೆ
ಹೊನ್ನಾವರ : ಪಟ್ಟಣ ವ್ಯಾಪ್ತಿಯ ಆಟೋ ರಿಕ್ಷಾ ಚಾಲಕರ ಮಾಲಕರ ಸಂಘದ ಅಧ್ಯಕ್ಷರಾಗಿ ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಶಿವರಾಜ ಮೇಸ್ತ ಅವಿರೋಧವಾಗಿ ಪುನರಾಯ್ಕೆಯಾಗಿದ್ದಾರೆ ಸತತ 18 ವರ್ಷದಿಂದ ಆಟೋ ರಿಕ್ಷಾ ಚಾಲಕ ಮಾಲಕ ಸಂಘದ ಅಧ್ಯಕ್ಷರಾಗಿ ಮುನ್ನಡೆಸುತ್ತಿರುವ ಇವರು ಅನೇಕ ಸಂಧರ್ಭದಲ್ಲಿ ಚಾಲಕರ ಸಂಕಷ್ಟಕ್ಕೆ ಸ್ಪಂದಿಸಿದ್ದಾರೆ.ಹಲವು ರಾಷ್ಟಿçÃಯ ಹಬ್ಬಗಳಲ್ಲಿ ತಮ್ಮ ಸಂಘಟನೆಯ ಮೂಲಕ ಸಿಹಿ ಹಂಚುವ ಮೂಲಕ ಹಬ್ಬವನ್ನು ಸಂಭ್ರಮಿಸಿದ್ದಾರೆ. ಹಿಂದು … [Read more...] about ಹೊನ್ನಾವರ ಆಟೋ ಚಾಲಕ ಸಂಘದ ಅಧ್ಯಕ್ಷರಾಗಿ ಶಿವರಾಜ ಮೇಸ್ತ ಅವಿರೋಧ ಆಯ್ಕೆ
ಉತ್ತಮ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಸಮಾಜಕ್ಕೆ ಉತ್ತಮ ಕೊಡುಗೆ ನೀಡಬಲ್ಲರು.
..9ಯಲ್ಲಾಪುರ:ಮಕ್ಕಳ ಮಾನಸಿಕ ಬೆಳವಣಿಗೆ ಕಲಿಕೆಗೆಬೇಕಾದ ವಾತಾವರಣ ಇರಬೇಕು. ಅಗತ್ಯವಾದ ಪರಿಕರಗಳನ್ನು ಬಳಸಿಕೊಂಡು ಉತ್ತಮ ಫಲಿತಾಂಶದ ಗುರಿತಲುಪಬೇಕು. ಉತ್ತಮ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಸಮಾಜಕ್ಕೆ ಉತ್ತಮ ಕೊಡುಗೆ ನೀಡಬಲ್ಲರು.ಇಂದಿನ ಆಧುನಿಕತೆಯ ಸ್ಪರ್ಧಾ ಯುಗದಲ್ಲಿ ಕಲಿಕೆಗೆ ಮಹತ್ವ ಇದೆ. ಎಂದು ಶಿಕ್ಷಕಅಜೇಯ ನಾಯಕ ಅಭಿಪ್ರಾಯಪಟ್ಟರು .ಅವರು ತಾಲ್ಲೂಕಿನ ಹೊನ್ನಗದ್ದೆ ಸರ್ಕಾರಿಹಿರಿಯ ಪ್ರಾರ್ಥಮಿಕಶಾಲೆಯ ಸಮುದಾಯದತ್ತ ಶಾಲೆ ಕಾರ್ಯಕ್ರಮ ದಲ್ಲಿ ಮುಖ್ಯ … [Read more...] about ಉತ್ತಮ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಸಮಾಜಕ್ಕೆ ಉತ್ತಮ ಕೊಡುಗೆ ನೀಡಬಲ್ಲರು.
ನಾಮಧಾರಿ ಅಭಿವೃದ್ಧಿ ಸಂಘದ ನೂತನ ಅಧ್ಯಕ್ಷರಾಗಿ ಸತೀಶ ನಾಯ್ಕ
ಯಲ್ಲಾಪುರ ; ನಾಮಧಾರಿ ಸಮಾಜದ ಸಮಗ್ರ ನಾಮಧಾರಿ ಅಭಿವೃದ್ಧಿ ಸಂಘದ ನೂತನ ಅಧ್ಯಕ್ಷರಾಗಿ ಪಟ್ಟಣ ಪಂಚಾಯತ ಸದಸ್ಯ ಸತೀಶ ಶಿವಾನಂದ ನಾಯ್ಕ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಪಟ್ಟಣದ ಕಾಳಮ್ಮನಗರ ಕಾಳಮ್ಮದೇವಿ ಸಭಾಭವನದಲ್ಲಿ ನಡೆದ ಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು. ಸಮಗ್ರ ನಾಮಧಾರಿ ಅಭಿವೃದ್ಧಿ ಸಂಘದ ಕಾರ್ಯದರ್ಶಿಯಾಗಿ ಆದರ್ಶ ರಾಮಚಂದ್ರ ನಾಯ್ಕ. ಉಪಾಧ್ಯಕ್ಷರುಗಳಾಗಿ ನವೀನ ಗುಣವಂತ ನಾಯ್ಕ. ವಿನೋದ ಎನ್ ನಾಯ್ಕ, ಮೊಹಿನಿ ಎಸ್ ಪೂಜಾರಿ, ಕಮಲಾಕರ ನಾರಾಯಣ ನಾಯ್ಕ … [Read more...] about ನಾಮಧಾರಿ ಅಭಿವೃದ್ಧಿ ಸಂಘದ ನೂತನ ಅಧ್ಯಕ್ಷರಾಗಿ ಸತೀಶ ನಾಯ್ಕ




