• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Canara News | Latest Canara News in Kannada | Regional Canara News

 

 

We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.

You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc

ಯಕ್ಷಗಾನ ರಕ್ತಗತವಾಗಿ ಬರುವ ಕಲೆ.

April 12, 2022 by Jayaraj Govi Leave a Comment

ಯಲ್ಲಾಪುರ:ಯಕ್ಷಗಾನ ರಕ್ತಗತವಾಗಿ ಬರುವ ಕಲೆ. ಯಕ್ಷಗಾನ ಕಲೆಯ ಆರಾಧನೆ ದೇವರ ಆರಾಧನೆ ಯ ಪುಣ್ಯದ ಕೆಲಸ. ಯಕ್ಷಗಾನಕ್ಕೆ ಪರಿಶುದ್ಧವಾದ ಕಲೆಯನ್ನು ಗೌರವಿಸುವ ಗುಣದ ಪ್ರೇಕ್ಷಕನಿಂದಲೇ ಯಕ್ಷ ರಂಗ ಉಳಿದಿದೆ. ಎಂದುಯಕ್ಷಗಾನ ಕಲಾವಿದ ಸುಬ್ರಹ್ಮಣ್ಯ ಹೆಗಡೆ ಚಿಟ್ಟಾಣಿ ಅಭಿಪ್ರಾಯಪಟ್ಟರು.ಅವರು ತಾಲ್ಲೂಕಿನ ಕಳಚೆಯ ಶಾಲಾ ಆವಾರದಲ್ಲಿ ದಿ.ಅನಂತ ಭಟ್ಟ ಸೂತ್ರೆಯವರ ಸ್ಮರಣಾರ್ಥ ನಡೆದ ಯಕ್ಷರಾತ್ರಿ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಅರವತ್ತು ವರ್ಷ ತುಂಬಿದ ಜೀವನದಲ್ಲಿ ಕಲಾ … [Read more...] about ಯಕ್ಷಗಾನ ರಕ್ತಗತವಾಗಿ ಬರುವ ಕಲೆ.

ಶಿಬಿರಗಳು ಮಕ್ಕಳಿಗೆಜೀವನಾನುಭವ, ಜ್ಞಾನ ಸಂಪಾದನೆ ಕಲಿಸುತ್ತದೆ.

April 12, 2022 by Jayaraj Govi Leave a Comment

ಯಲ್ಲಾಪುರ: ಸ್ಪಷ್ಟತೆ, ಸ್ವಾಭಿಮಾನ ಹಾಗೂ ಆತ್ಮ ವಿಶ್ವಾಸ ಮೂಡಿಸುವ ಜೀವನ ಶಿಕ್ಷಣ ಇಂದಿನ ಅಗತ್ಯಗಳಲ್ಲಿ ಒಂದಾಗಿದೆ ಎಂದು ನಿವೃತ್ತ ಪ್ರಾಚಾರ್ಯ, ಚಿಂತಕ ಬೀರಣ್ಣ ನಾಯಕ ಮೊಗಟಾ ಹೇಳಿದರು.   ಅವರು ಮಂಗಳವಾರ  ವಿಶ್ವದರ್ಶನ ಸೆಂಟ್ರಲ್ ಸ್ಕೂಲ್ ವತಿಯಿಂದ ನಡೆದ ಬೇಸಿಗೆ ಶಿಬಿರದ ಸಮಾರೋಪ ಕಾರ್ಯಕ್ರಮ ದಲ್ಲಿ ಮಾತನಾಡಿದರು.     ಶಿಬಿರಗಳು ಮಕ್ಕಳಿಗೆ ಅಪಾರವಾದ ಜೀವನಾನುಭವ, ಜ್ಞಾನ ಸಂಪಾದನೆ ಹಾಗೂ ಸ್ವಾಭಿಮಾನವನ್ನು ಕಲಿಸುತ್ತದೆ. . ಲಾಕ್ ಡೌನ್ ಅವದಿಯಲ್ಲಿ ವಿದ್ಯಾರ್ಥಿಗಳು … [Read more...] about ಶಿಬಿರಗಳು ಮಕ್ಕಳಿಗೆಜೀವನಾನುಭವ, ಜ್ಞಾನ ಸಂಪಾದನೆ ಕಲಿಸುತ್ತದೆ.

ಕೊರೊನಾ ನಿಯತ್ರಂಣ ಕ್ರಮ ಮುಂದುವರಿಸಲು ಕೇಂದ್ರ ಸಲಹೆ

April 12, 2022 by Deepika Leave a Comment

ನವದೆಹಲಿ : ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಐದು ರಾಜ್ಯಗಳಲ್ಲಿ ನಿಯಂತ್ರಣಾ ಕ್ರಮಗಳನ್ನು ಮುಂದುವರಿಸುವAತೆ ಕೇಂದ್ರ ಸರ್ಕಾರ ಪತ್ರ ಬರೆದಿದೆ.ದೆಹಲಿ, ಹರಿಯಾಣ, ಮಿಜೋರಾಂ, ಮಹಾರಾಷ್ಟç ಮತ್ತು ಕೇರಳ ರಾಜ್ಯಗಳಲ್ಲಿ ಕೊರೊನಾ ಪ್ರಕರಣಗಳ ಗಮನಾರ್ಹ ಏರಿಕೆ ಕಂಡಿವೆ. ಸೋಂಕು ಹರಡುವಿಕೆ ನಿಯಂತ್ರಣದ ಬಗ್ಗೆ ನಿಗಾವಹಿಸಬೇಕು. ಕೊರೊನಾಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮೇಲ್ವಿಚಾರಣೆ ಕೈಗೊಳ್ಳಬೇಕೆಂದು ಕೇಂದ್ರ ಆರೋಗ್ಯ ಸಚಿವಾಲಯದ … [Read more...] about ಕೊರೊನಾ ನಿಯತ್ರಂಣ ಕ್ರಮ ಮುಂದುವರಿಸಲು ಕೇಂದ್ರ ಸಲಹೆ

ಇಬ್ಬರು ಯುವತಿಯರು ಸಮುದ್ರಪಾಲು

April 12, 2022 by Deepika Leave a Comment

ಮಂಗಳೂರು: ಒಂದೇ ಕುಟುಂಬದ ಇಬ್ಬರು ಯುವತಿಯರು ಸಮುದ್ರ ಪಾಲಾಗಿರುವ ಘಟನೆ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಎನ್‌ಐಟಿಕೆ ಬೀಚ್‌ನಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ.ಮೃತರನ್ನು ಮಂಗಳೂರು ಶಕ್ತಿ ನಗರ ನಿವಾಸಿ ವೈಷ್ಣವಿ (21) ಹಾಗೂ ತ್ರಿಶಾ (17) ಎಂದು ಗುರುತಿಸಲಾಗಿದೆ. ಮೃತ ವೈಷ್ಣವಿ ತಂದೆ ವೆಂಕಟೇಶ್ ಎಂಬವರನ್ನು ರಕ್ಷಣೆ ಸಿಕ್ಕಿ ಮಾಡಲಾಗಿದೆ. ಮೃತರು ಅಣ್ಣತಮ್ಮಂದಿರ ಮಕ್ಕಳೆಂದು ತಿಳಿದು … [Read more...] about ಇಬ್ಬರು ಯುವತಿಯರು ಸಮುದ್ರಪಾಲು

ಗೆಸ್ಟ್ ಹೌಸ್‌ನಲ್ಲಿ ಪ್ರವಾಸಿ ಶವ

April 12, 2022 by Deepika Leave a Comment

ಭಟ್ಕಳ : ಮುರ್ಡೇಶ್ವರದ ಗೆಸ್ಟ್ ಹೌಸ್ ಒಂದಲ್ಲಿ ಕಳೆದ ಎಪ್ರಿಲ್ 1 ರಿಂದ ಉಳಿದುಕೊಂಡು ಬಂದಿದ್ದ ಕೇರಳದ ವ್ಯಕ್ತಿಯೋರ್ವ ಎ. 10ರ ರಾತ್ರಿಯಿಂದ ಎ. 11ರ ಮಧ್ಯಾಹ್ನದ ನಡುವೆ ಬಾತ್ ರೂಮಿನಲ್ಲಿ ಬಿದ್ದು ಮೃತ ಪಟ್ಟ ಘಟನೆ ನಡೆದಿದೆ.ಕೇರಳದ ರಾಧಾಕೃಷ್ಣನ್ ಎ.ಯು. ತಂದೆ ಉನ್ನಿಕೃಷ್ಣನ್ (58) ಮೃತಪಟ್ಟವ ಎನ್ನಲಾಗಿದೆ. ಎಪ್ರಿಲ್ 1 ರಂದು ಒಂದು ರೂಮು ಬಾಡಿಗೆಗೆ ಪಡೆದಿದ್ದ ಈತ ದಿನಾಲೂ ಹೊರಗಡೆ ಹೋಗಿ ಬರುತ್ತಿದ್ದು ಎ. 10 ರಂದು 7.30ರ ಸುಮಾರಿಗೆ … [Read more...] about ಗೆಸ್ಟ್ ಹೌಸ್‌ನಲ್ಲಿ ಪ್ರವಾಸಿ ಶವ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,494 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar