ಸಿದ್ದಾಪುರ: 40 ಸಾವಿರ ಮೌಲ್ಯದ ಸಿಪ್ಪೆ ಅಡಿಕೆಯನ್ನು ಚೀಲ ಸಮೇತ ಕಳವು ಮಾಡಿದ್ದ ಮೂವರನ್ನು ಮಾಲು ಸಮೇತ ಇಲ್ಲಿನ ಪೊಲೀಸರು ಬಂಧಿಸಿದ್ದಾರೆ.ತಾಲೂಕಿನ ಹಳಲಗೇರಿಯಲ್ಲಿ ದಿನೇಶ ಹೆಗಡೆ ಎನ್ನುವವರು ತಮ್ಮ ತೋಟದಲ್ಲಿ ಬೆಳೆದ ಸುಮಾರು 30 ಕೆಜಿ ತೂಕವುಳ್ಳ 7 ಅಡಿಕೆ ಚೀಲಗಳು ಕಳ್ಳತನವಾಗಿರುವ ಪೊಲೀಸರಿಗೆ ದೂರು ನೀಡಿದ್ದರು. ಈ ಪ್ರಕರಣದ ಪತ್ತೆ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ ಡಿ.ಪೆನ್ನೇಕರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ … [Read more...] about 40 ಸಾವಿರ ಮೌಲ್ಯದ ಸಿಪ್ಪೆ ಅಡಿಕೆ ಕದ್ದಿದ್ದ ಮೂವರು ಅಂದರ್!
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
5 ವರ್ಷಗಳಲ್ಲಿ 1 ಲಕ್ಷಕ್ಕೂ ಅಧಿಕ ಮರ ಕಡಿತ: ರವೀಂದ್ರ
ಭಟ್ಕಳ: ಕಳೆದ ಐದು ವರ್ಷಗಳಲ್ಲಿ ಉತ್ತರ ಕನ್ನಡ ಜಿಲ್ಲೆಯ ವಿವಿಧ ಅರಣ್ಯ ಪ್ರದೇಶಗಳಲ್ಲಿ ಒಂದು ಲಕ್ಷಕ್ಕೂ ಅಧಿಕ ಗಿಡ ಮರಗಳನ್ನು ಅರಣ್ಯ ಇಲಾಖೆ ಕಡಿತ ಮಾಡಿದೆ. ಈಬಗ್ಗೆ ಸರಕಾರ ಗಂಭೀರವಾಗಿ ಪರಿಶೀಲಿಸಬೇಕು ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ಹೇಳಿದರು.ಅವರು ಭಟ್ಕಳ ತಾಲೂಕಿನ ಬೆಳಕೆ ಗ್ರಾಮ ಪಂಚಾಯತ ಕಾನಮೋಸ್ತು ಗ್ರಾಮದಲ್ಲಿ ಭಟ್ಕಳ ತಾಲೂಕಿನ ಅರಣ್ಯವಾಸಿಗಳನ್ನ ಉಳಿಸಿ-ಜಾಥಾಕ್ಕೆ ಚಾಲನೆ ನೀಡಿ … [Read more...] about 5 ವರ್ಷಗಳಲ್ಲಿ 1 ಲಕ್ಷಕ್ಕೂ ಅಧಿಕ ಮರ ಕಡಿತ: ರವೀಂದ್ರ
ವೈ.ಪಿ.ಎಲ್ ಕ್ರಿಕೆಟ್ ಪಂದ್ಯಾವಳಿ : ಎಂ.ಎನ್.ಎಸ್ ಬುಲ್ಸ್ ತಂಡ ವಿನ್ನರ್ಸ
ಯಲ್ಲಾಪುರ : ಯಲ್ಲಾಪುರ ಕ್ರಿಕೆಟ್ ಆಸೋಸಿಯೇಷನ್ ಆಯೋಜಿಸಿದ್ದ. ಕಳೆದ ೨೦ ದಿನಗಳಿಂದ ಲೀಗ್ ಮಾದರಿಯಲ್ಲಿ ನಡೆಯುತ್ತಿದ್ದ ಯಲ್ಲಾಪುರ ಪ್ರೀಮಿಯಂ ಲೀಗ್ ಕ್ರಿಕೇಟ್ ಪಂದ್ಯಾವಳಿಯಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಎಂ.ಎನ್.ಎಸ್ ಬುಲ್ಸ್ ತಂಡ ಗೆಲುವು ಸಾಧಿಸಿ ಎಸ್.ಜೆ. ರಾಕರ್ಸ ತಂಡ ರನ್ರ‍್ಸ್ ಅಪ್ ಸ್ಥಾನ ಗಳಿಸಿತು. ಎಂಟು ತಂಡಗಳೊAಗಿದೆ ಲೀಗ್ ಮಾದರಿಯಲ್ಲಿ ನಡೆದ ಈ ಪಂದ್ಯಾವಳಿಯಲ್ಲಿ ಗೌತಮ್ ಕಾಮತ ಪಂದ್ಯ ಪುರುಷೋತ್ತಮ ಹಾಗೂ … [Read more...] about ವೈ.ಪಿ.ಎಲ್ ಕ್ರಿಕೆಟ್ ಪಂದ್ಯಾವಳಿ : ಎಂ.ಎನ್.ಎಸ್ ಬುಲ್ಸ್ ತಂಡ ವಿನ್ನರ್ಸ
ಶೆಲ್ ದಾಳಿಗೆ ಮೃತಪಟ್ಟ ನವೀನ್ ಗ್ಯಾನ ಗೌಡ ಅವರಿಗೆ ಶೃದ್ಧಾಂಜಲಿ ಸಲ್ಲಿಸಿದ ನಾಗರೀಕ ವೇದಿಕೆ
ಯಲ್ಲಾಪುರ :ರಷ್ಯಾ-ಉಕ್ರೇನ್ ಯುದ್ಧದ ಸಂದರ್ಭದಲ್ಲಿ ಶೆಲ್ ದಾಳಿಗೆ ಮೃತಪಟ್ಟ ವೈದ್ಯಕೀಯ ವಿಧ್ಯಾರ್ಥಿ, ಹಾವೇರಿ ಜಿಲ್ಲೆಯ ಚಳಗೇರಿಯ ನವೀನ್ ರಾಜಶೇಖರ ಗ್ಯಾನ ಗೌಡ ಅವರಿಗೆ ಪಟ್ಟಣದಲ್ಲಿ ಅಂಬೇಡ್ಕರ್ ವೃತ್ತ ದಲ್ಲಿನಾಗರಿಕ ವೇದಿಕೆಯಿಂದ ಆಯೋಜಿಸಿದ್ದ ಶೃದ್ಧಾಂಜಲಿ ಸಲ್ಲಿಸಲಾಯಿತು.ನಾಗರಿಕ ವೇದಿಕೆಯ ಅಧ್ಯಕ್ಷರಾಮು ನಾಯ್ಕ ಮಾತನಾಡಿ, ಯಾವುದೇ ಸಮಸ್ಯೆ ಹಾಗೂ ಬಿಕ್ಕಟ್ಟಿಗೆ ಯುದ್ಧವೊಂದೇ ಪರಿಹಾರವಲ್ಲ. ಮಾತುಕತೆಯ ಮೂಲಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವ ಮೂಲಕ ರಷ್ಯಾ … [Read more...] about ಶೆಲ್ ದಾಳಿಗೆ ಮೃತಪಟ್ಟ ನವೀನ್ ಗ್ಯಾನ ಗೌಡ ಅವರಿಗೆ ಶೃದ್ಧಾಂಜಲಿ ಸಲ್ಲಿಸಿದ ನಾಗರೀಕ ವೇದಿಕೆ
ಕ್ಯಾಂಪಸ್ ಸಂದರ್ಶನ
ಹೊನ್ನಾವರ: ಮಾ. 8ರಂದು ಬೆಳಗ್ಗೆ 10 ಗಂಟೆಗೆ ಹೊನ್ನಾವರದ ಎಸ್‌ಡಿಎಂ ಪದವಿ ಕಾಲೇಜಿನ ಪ್ಲೇಸ್‌ಮೆಂಟ್ ಸೆಲ್‌ನ ಆಶ್ರಯದಲ್ಲಿ ಉತ್ತರ ಕನ್ನಡ ಜಿಲ್ಲಾಮಟ್ಟದ ಕ್ಯಾಂಪಸ್ ಸಂದರ್ಶನ ಆಯೋಜಿಸಲಾಗಿದೆ. ಮಂಗಳೂರು ಮೂಲದ ದಿಯಾ ಸಿಸ್ಟಮ್ಸ್ ಕಂಪನಿಯವರು ತಾಂತ್ರಿಕ ಹುದ್ದೆಗಳಿಗಾಗಿ ಆಯ್ಕೆ ನಡೆಸಲಿದ್ದಾರೆ.ಇದಕ್ಕೆ 2018, 2019, 2020, 2021 ರ ಅವಧಿಯಲ್ಲಿ ಬಿಎಸ್ಸಿ, ಬಿಸಿಎ, ಎಂಎಸ್ಸಿ, ಎಂಸಿಎ ಮತ್ತು ಬಿಇ ಪದವಿ, ಕಂಪ್ಯೂಟರ್ … [Read more...] about ಕ್ಯಾಂಪಸ್ ಸಂದರ್ಶನ




