ಯಲ್ಲಾಪುರ: ತಾಲೂಕಿನ ಎನ್ ಆಯ್ ಆರ್ ಟೀಮಗೆ ಹೊಸದಾಗಿ ಮೂವರು ಪಿಟಿಸಿಗಳು ಬಂದಿದ್ದಾರೆ, .ಕೃಷಿ, ತೋಟಗಾರಿಕೆ ಬೆಳೆಗಳ ಉತ್ಪಾದನೆ ಮಾಡುವವವರಿಗೆ ಬ್ಯಾಂಕನ ಸಾಲಸೌಲಭ್ಯ ಕೊಡಿಸಲು , ಕಿರು ಅರಣ್ಯೋತ್ಪನ್ನಗಳ ಮೌಲ್ಯವರ್ಧಿತ ಹಾಗೂ ಗುಣಮಟ್ಟ ಆಧಾರಿತ ವಸ್ತುಗಳ ಪ್ಯಾಕಿಂಗ ,ಮಾರಾಟ ವ್ಯವಸ್ಥೆ ತಾಪಂ ಎನ್ ಆಯ್ ಆರ್ ಟೀಮ ನಿಂದ ಮಾಡ್ತಾ ಇದ್ದೇವೆ. ಎಂದು ತಾಲೂಕಾ ಪಂಚಾಯತ ಕಾರ್ಯ ನಿರ್ವಹಣಾಧಿಕಾರಿ ಜಗದೀಶ ಕಮ್ಮಾರ ಹೇಳಿದರು.ಅವರು ತಾಲೂಕಿನ ಇಡಗುಂದಿಯ … [Read more...] about ಇಡಗುಂದಿ ಪಿ ಎಚ್ ಸಿ ಗೆ ಮಹಿಳಾ ಒಕ್ಕೂಟ ದಿಂದ ಇ ಸಿಜಿ ಹಸ್ತಾಂತರ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಹೊನ್ನಾವರÀಕ್ಕೆ ಪ್ರಯೋಜನವಿಲ್ಲದ ನೀರಸÀ ಬಜೆಟ್-ಜಗದೀಪ. ಎನ್. ತೆಂಗೇರಿ
ಹೊನ್ನಾವರ : ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ಹೊನ್ನಾವರ ಭಾಗಕ್ಕೆ ಈ ಬಾರಿಯ ಆಯ-ವ್ಯಯ ಪತ್ರದಲ್ಲಿ ರಾಜ್ಯದ ಬಿ.ಜೆ.ಪಿ ಸರಕಾರ ವಿಶೇಷ ಯೋಜನೆಗಳನ್ನು ಕೈಗೆತ್ತಿಕೊಳ್ಳಬಹುದೆಂಬ ಜನರ ನಿರೀಕ್ಷೆ ಹುಸಿಯಾಗಿದೆ ಎಂದು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ಎನ್. ತೆಂಗೇರಿ ನುಡಿದಿದ್ದಾರೆ.ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅತ್ಯದಿಕ ಬಹುಮತಗಳಿಂದ ಈ ಭಾಗದ ಜನ ಬಿ.ಜೆ.ಪಿ.ಯನ್ನು ಬೆಂಬಲಿಸಿದ್ದರೂ ಕೂಡ, ಈ ಹಿಂದಿನ ಬಜೆಟ್‍ನಂತೆ ಈ … [Read more...] about ಹೊನ್ನಾವರÀಕ್ಕೆ ಪ್ರಯೋಜನವಿಲ್ಲದ ನೀರಸÀ ಬಜೆಟ್-ಜಗದೀಪ. ಎನ್. ತೆಂಗೇರಿ
ಈಶ್ವರೀಯ ವಿಶ್ವ ವಿದ್ಯಾಲಯದಿಂದ ಸ್ವರ್ಣಿಮ ಭಾರತದೆಡೆಗೆ ಕಾರ್ಯಕ್ರಮ
ಹಳಿಯಾಳದಲ್ಲಿ ದಿನಾಂಕ 05-03-2022 ರಂದು ಸಂಜೆ, ಈಶ್ವರಿಯ ವಿಶ್ವ ವಿದ್ಯಾಲಯ ಶಿವಾಜಿ ಗಲ್ಲಿಯಲ್ಲಿ ಶಿವರಾತ್ರಿ ಹಾಗೂ ಅಮೃತ ಮಹೋತ್ಸವದಿಂದ ಸ್ವರ್ಣಿಮ ಭಾರತ ಕಡೆಗೆ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಧ್ಯಕ್ಷ ಸ್ಥಾನ ದಿಂದ ರಾಜಯೋಗಿನಿ ಬಿಕೆ ಶೈಲಜಾ ಸಂಚಾಲಕರು ಹಾನಗಲ್ ಸೇವಾಕೇಂದ್ರ ಇವರು ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಸರ್ವರಿಗೂ ಅವಶ್ಯಕವಾದ ಜೀವನ ಮೌಲ್ಯಗಳನ್ನು ಹೇಳಿಕೊಡಲಾಗುತ್ತದೆ ಸರ್ವರೂ ಇದರ ಪ್ರಯೋಜನ ಪಡೆಯಬೇಕೆಂದು ಕರೆ ನೀಡಿದರು. … [Read more...] about ಈಶ್ವರೀಯ ವಿಶ್ವ ವಿದ್ಯಾಲಯದಿಂದ ಸ್ವರ್ಣಿಮ ಭಾರತದೆಡೆಗೆ ಕಾರ್ಯಕ್ರಮ
ಉಣ್ಣೆ ಎಂಬ ಅದ್ಭುತ ಜೀವಿ !! ಹೇಗಿದರ ನಿವಾರಣೆ
ಉಣ್ಣೆ ಅಥವಾ ಉಣುಗು ಅಥವಾ ಉಗಣಗಳು ಮಂಗನ ಕಾಯಿಲೆಯನ್ನು ಹರಡುತ್ತದೆ ಎಂಬುದು ಎಲ್ಲರಿಗೂ ಗೊತ್ತಿದೆ. ಉಣ್ಣೆಗಳು ಮನುಷ್ಯನಿಗೆ ಮಾರಣಾಂತಕವಾದ ಬೊರಿಲಿಯೋಸಿಸ್, ಎರ್ಲಿಚಿಯೋಸಿಸ್ ಇತ್ಯಾದಿಗಳನ್ನು ಹರಡಿದರೆ, ಜಾನುವಾರುಗಳಿಗೆ ಅನಾಪ್ಲಾಸ್ಮೊಸಿಸ್, ಬೆಬೆಸಿಯೋಸಿಸ್, ಥ್ಯೆಲೇರಿಯಾಸಿಸ್ ಇತ್ಯಾದಿ ಮಾರಣಾಂತಿಕ ರೋಗಗಳನ್ನು ಹರಡುತ್ತವೆ. ಅಲ್ಲದೇ ಅವುಗಳು ಕಚ್ಚುವಾಗ ಅವುಗಳ ಜೊಲ್ಲುಗ್ರಂಥಿಯಿಂದ ಸ್ರವಿಸುವ ವಿಷವು ಮನುಷ್ಯ ಮತ್ತು ಪ್ರಾಣಿಗಳಲ್ಲಿ ಪಾರ್ಶ್ವವಾಯು ಪೀಡೆಯನ್ನುಂಟು … [Read more...] about ಉಣ್ಣೆ ಎಂಬ ಅದ್ಭುತ ಜೀವಿ !! ಹೇಗಿದರ ನಿವಾರಣೆ
ಕಾಂಗ್ರೆಸ್ ಸೇವಾದಳದ ಅಧ್ಯಕ್ಷರಾಗಿ ಮೋಹನ ಆಚಾರಿ ನೇಮಕ
ಹೊನ್ನಾವರ : ಕಾಂಗ್ರೆಸ್ ಪಕ್ಷದ ನಿಷ್ಟಾವಂತ ಕಾರ್ಯಕರ್ತ, ಹಳದೀಪುರ ಗ್ರಾಮದ ಮೋಹನ ರಾಮ ಆಚಾರಿಯವರನ್ನು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ್ ಎನ್. ತೆಂಗೇರಿಯವರ ಸೂಚನೆಯ ಮೇರೆಗೆ, ಉತ್ತರಕನ್ನಡ ಜಿಲ್ಲಾ ಕಾಂಗ್ರೆಸ್ ಸೇವಾದಳ ವಿಭಾಗದ ಅಧ್ಯಕ್ಷ ಆರ್.ಎಚ್. ನಾಯ್ಕ, ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಸೇವಾದಳದ ಅಧ್ಯಕ್ಷರನ್ನಾಗಿ ನೇಮಿಸಿ ಆದೇಶ ಹೊರಡಿಸಿದ್ದಾರೆ.ತಕ್ಷಣ ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಸೇವಾದಳದ ಅಧ್ಯಕ್ಷತೆಯ ಜವಾಬ್ಧಾರಿನ್ನು ವಹಿಸಿಕೊಂಡು … [Read more...] about ಕಾಂಗ್ರೆಸ್ ಸೇವಾದಳದ ಅಧ್ಯಕ್ಷರಾಗಿ ಮೋಹನ ಆಚಾರಿ ನೇಮಕ



