ಯಲ್ಲಾಪುರ : ತಾಲೂಕಿನ ಲ್ಲಿರುವ ಬುದ್ದಿಮಾಂದ್ಯ ಮತ್ತು ಮಾನಸಿಕ ಕಾಯಿಲೆವುಳ್ಳರವರನ್ನು ಬಿಟ್ಟು ಉಳಿದ ಎಲ್ಲಾ ವಿಶೇಷ ವಿಕಲಚೇತನರಿಗೆ ಜಿಲ್ಲಾ ಪಂಚಾಯತ ಅನುದಾನದಲ್ಲಿ ಸಾಧನೆ ಸಲಕರಣೆಗಳನ್ನು ನೀಡಲು ಮಾ.5 ರಂದು ಯಲ್ಲಾಪುರ ತಾಲೂಕಾ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.ಆ ದಿನದಂದು ನಡೆಯುವ ಶಿಬಿರದಲ್ಲಿ ವಿಶೇಷ ವಿಕಲಚೇತನರಿಗೆ ವಿವಿಧ ನುರಿತ ವೈದ್ಯರಿಂದ ತಪಾಸಣೆ ಹಾಗೂ ಅಗತ್ಯವುಳ್ಳವರಿಗೆ ಸಾಧನ ಸಲಕರಣೆಗಳನ್ನು ಸಿದ್ಧಪಡಿಸಲು … [Read more...] about ಮಾ.5 ರಂದು ಯಲ್ಲಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ವಿಕಲ ಚೇತನ ರಿಗೆ ತಪಾಸಣಾ ಶಿಬಿರ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
4ನೇ, 9ನೇ, 10ನೇ ಪಾಸಾದವರಿಗೆ ಅಂಗನವಾಡಿ ನೇಮಕಾತಿ 2022
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬಳ್ಳಾರಿ ಜಿಲ್ಲೆಯಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ವಿವಿಧ ಹುದ್ದೆಗಳಿಗೆ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.ಇಲಾಖೆ ಹೆಸರು : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಹುದ್ದೆಗಳ ಹೆಸರು : ಕಾರ್ಯಕರ್ತೆ ಮತ್ತು ಸಹಾಯಕಿಒಟ್ಟು ಹುದ್ದೆಗಳು : 93ಉದ್ಯೋಗ … [Read more...] about 4ನೇ, 9ನೇ, 10ನೇ ಪಾಸಾದವರಿಗೆ ಅಂಗನವಾಡಿ ನೇಮಕಾತಿ 2022
ಚತುಷ್ಟಥ ಕಾಮಗಾರಿ : ಕಾನೂನು ಕ್ರಮದ ಎಚ್ಚರಿಕೆ ನೀಡಿದ ಜಿಲ್ಲಾಧಿಕಾರಿ ಮಹಿಲನ್
ಕಾರವಾರ : ರಾಷ್ಟಿçÃಯ ಹೆದ್ದಾರಿ - 66 (17) ಅಗಲೀಕರಣ ಯೋಜನೆ ಸಂಬAಧಿಸಿದAತೆ ನಿಗದಿತ ಕಲಾವಧಿಯಲ್ಲಿ ಕಾಮಗಾರಿ ಪ್ರಗತಿ ಆಗದೇ ಇದ್ದಲ್ಲಿ ಸಂಬAಧಪಟ್ಟವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿ ಮುಲ್ಲೆöÊ ಮಹಿಲನ್ ಎಚ್ಚರಿಕೆ ನೀಡಿದ್ದಾರೆ.ಯೋಜನೆಗೆ ಸಂಬAಧಿಸಿದAತೆ ಮಂಗಳೂರಿನ ಭಾರತೀಯ ರಾಷ್ಟಿçÃಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೆಶಕರು ಮತ್ತು ಯೋಜನೆ ವ್ಯವಸ್ಥಾಪಕರು, ಐ.ಆರ್.ಬಿ, ಕುಮಟಾ ಅವರರೊಂದಿಗೆ ಪ್ರಗತಿ ಪರಿಶೀಲನೆ … [Read more...] about ಚತುಷ್ಟಥ ಕಾಮಗಾರಿ : ಕಾನೂನು ಕ್ರಮದ ಎಚ್ಚರಿಕೆ ನೀಡಿದ ಜಿಲ್ಲಾಧಿಕಾರಿ ಮಹಿಲನ್
ಇಂದು ಕಾರ್ಮಿಕರ ಮಕ್ಕಳಿಗೆ ಯುಪಿಎಸ್‌ಸಿ ಮತ್ತು ಕೆಪಿಎಸ್‌ಸಿಯ ಉಚಿತ ತರಬೇತಿ ಗೆ ಕಾರ್ಮಿಕ ಸಚಿವ ಹೆಬ್ಬಾರ್ ಚಾಲನೆ ನೀಡಲಿದ್ದಾರೆ.
ಯಲ್ಲಾಪುರ :ರಾಜ್ಯದ ಶ್ರಮಿಕ ವರ್ಗದ ಶ್ರೇಯೋಭಿವೃದ್ಧಿಗಾಗಿ ಕಾರ್ಮಿಕ ಖಾತೆ ಸಚಿವಶಿವರಾಮ ಹೆಬ್ಬಾರ್ ಅವರ ಸಮರ್ಥ ನಾಯಕತ್ವದ ಅಡಿಯಲ್ಲಿ ಹಲವು ಯೋಜನೆಗ ಳನ್ನು ರೂಪಿಸಿ ಸಮರ್ಥವಾಗಿ ಜಾರಿ ಮಾಡಿರುವ ಕಾರ್ಮಿಕ ಇಲಾಖೆ ಇದೀಗ , ಕಾರ್ಮಿಕರ ಮಕ್ಕಳಿಗೆ ಯುಪಿಎಸ್‌ಸಿ ಮತ್ತು ಕೆಪಿಎಸ್‌ಸಿಯ ಉಚಿತ ತರಬೇತಿ ನೀಡುವ ಯೋಜನೆಗೆ ಚಾಲನೆ ನೀಡುತ್ತಿದೆಶ್ರಮಿಕವರ್ಗದ ಉನ್ನತಿಯಿಂದ ದೇಶದ ಉನ್ನತಿ ಸಾಧ್ಯ ಎಂಎ ಧ್ಯೇಯ ವಾಕ್ಯದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಮ ಇಲಾಖೆ 750 … [Read more...] about ಇಂದು ಕಾರ್ಮಿಕರ ಮಕ್ಕಳಿಗೆ ಯುಪಿಎಸ್‌ಸಿ ಮತ್ತು ಕೆಪಿಎಸ್‌ಸಿಯ ಉಚಿತ ತರಬೇತಿ ಗೆ ಕಾರ್ಮಿಕ ಸಚಿವ ಹೆಬ್ಬಾರ್ ಚಾಲನೆ ನೀಡಲಿದ್ದಾರೆ.
ಕಾಂಗ್ರೆಸ್ ಶಕ್ತಿ ಪ್ರದರ್ಶನ ಮಾಡಬೇಕು ದೇಶದ ಹಿತ ಕಾಪಾಡಲು ಅತ್ಯವಶ್ಯವಾಗಿದೆ ಆರ್ ವಿ ಡಿ
ಯಲ್ಲಾಪುರ : ಪ್ರತಿ ವ್ಯಕ್ತಿಗೆ ದೇಶದಲ್ಲಿ ಕೇವಲ ಒಂದು ಮತವಿದೆ. ಆಮಿಷಕ್ಕೊಳಗಾಗದೇ, ನಿಮ್ಮ ಮತಗಳ ಮಹತ್ವವನ್ನು ಅರಿಯುವ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಸದಸ್ಯತ್ವ ಅಭಿಯಾನ ಪ್ರಾಮುಖ್ಯತೆಯನ್ನು ಹೊಂದಿದೆ ಎಂದು ಹಳಿಯಾಳದ ಶಾಸಕ ಆರ್.ವಿ. ದೇಶಪಾಂಡೆ ಹೇಳಿದರು.ಪಟ್ಟಣದ ವೇದವ್ಯಾಸ ಕಲ್ಯಾಣ ಮಂಟಪದಲ್ಲಿ ಬುಧವಾರ ಸಂಜೆ ನಡೆದ ಕಾಂಗ್ರೆಸ್ ಡಿಜಿಟಲ್ ಸದಸ್ಯತ್ವ ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಧಾನಿಗಳ ಆಶ್ವಾಸನೆಗಳನ್ನು ನಂಬಿ ಜನತೆ ಬಿಜೆಪಿಯತ್ತ … [Read more...] about ಕಾಂಗ್ರೆಸ್ ಶಕ್ತಿ ಪ್ರದರ್ಶನ ಮಾಡಬೇಕು ದೇಶದ ಹಿತ ಕಾಪಾಡಲು ಅತ್ಯವಶ್ಯವಾಗಿದೆ ಆರ್ ವಿ ಡಿ


