• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Canara News | Latest Canara News in Kannada | Regional Canara News

 

 

We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.

You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc

ದೇಶದ ಜನತೆಗೆ ಕಾಂಗ್ರೇಸ್ ಪಕ್ಷವೊಂದೇ ಆಶಾಕಿರಣ;ಮಾಜಿ ಸಚಿವ ಆರ್. ವಿ. ದೇಶಪಾಂಡೆ

March 2, 2022 by Sachin Hegde Leave a Comment

ಹೊನ್ನಾವರ : ಕೇಂದ್ರ ಮತ್ತು ರಾಜ್ಯದ ಬಿ.ಜೆ.ಪಿ ಸರಕಾರ ನಾಡಿನ ಜನತೆಗೆ ಜನಪರವಾದ ಆಡಳಿತ ನೀಡುವಲ್ಲಿ ಸಂಪೂರ್ಣ ವಿಫಲವಾಗಿದ್ದು ದೇಶದ ಜನತೆಗೆ ಕಾಂಗ್ರೇಸ್ ಪಕ್ಷವೊಂದೇ ಆಶಾಕಿರಣವಾಗಿದೆ ಎಂದು ಮಾಜಿ ಸಚಿವ ಆರ್. ವಿ. ದೇಶಪಾಂಡೆ ಅಭಿಪ್ರಾಯ ಪಟ್ಟರು.ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಸಮಿತಿ ನಗರದ ಸಾಗರ ರೆಸಿಡೆನ್ಸಿ ಸಭಾಭವನದಲ್ಲಿ ಏರ್ಪಡಿಸಿದ “ಡಿಜಿಟಲ್ ಸದಸ್ಯತ್ವ ಅಭಿಯಾನ” ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮುಖ್ಯ ನೊಂದಣಿಕಾರರು ಹಾಗೂ ಸಾಮಾನ್ಯ ನೊಂದಣಿಕಾರರನ್ನು … [Read more...] about ದೇಶದ ಜನತೆಗೆ ಕಾಂಗ್ರೇಸ್ ಪಕ್ಷವೊಂದೇ ಆಶಾಕಿರಣ;ಮಾಜಿ ಸಚಿವ ಆರ್. ವಿ. ದೇಶಪಾಂಡೆ

ಬ್ಯಾಂಕ್ ಆಫ್ ಬರೋಡ್ ನಲ್ಲಿ ವಿವಿಧ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ/ Bank of Baroda Recruitmant 2022

February 28, 2022 by Deepika Leave a Comment

ಬ್ಯಾಂಕ್ ಆಫ್ ಬರೋಡ್ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.ಇಲಾಖೆ ಹೆಸರು : ಬ್ಯಾಕ್ ಆಫ್ ಬರೋಡಹುದ್ದೆಗಳ ವಿವರ: ಮ್ಯಾನೇಜರ್, ಆಫೀಸ್ ಅಸಿಸ್ಟೆಂಟ್, ಬ್ಯುಸಿನೆಸ್ ಕರೆಸ್ಪಾಂಡೆAಟ್ ಸೂವರ್ ವೈರಸ್, ಸೀನಿಯರ್ ಮ್ಯಾನೇಜರ್, ಫ್ಯಾಕಲ್ಟಿ, ಅಸಿಸ್ಟೆಂಟ್ ವೈಸ್ ಪ್ರೆಸಿಡೆಂಟ್, ಇಂಟರ್ನಲ್ ಒಂಬುಡ್ಸ್ಮನ್, ಪ್ರೊಡಕ್ಟ್ … [Read more...] about ಬ್ಯಾಂಕ್ ಆಫ್ ಬರೋಡ್ ನಲ್ಲಿ ವಿವಿಧ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ/ Bank of Baroda Recruitmant 2022

ಮನೆಗೆ ನುಗ್ಗಿದ ಚಿರತೆ

February 28, 2022 by Deepika Leave a Comment

ಚಿರತೆಯೊಂದು ಮನೆಗೆ ನುಗ್ಗಿ ಆತಂಕವುAಟು ಮಾಡಿದ ಘಟನೆ ನಂಜನಗೂಡು ತಾಲೂಕಿನ ಯಡಹಳ್ಳಿ ಗ್ರಾಮದಲ್ಲಿ ನಡೆದಿದೆ.ಗ್ರಾಮದ ಪೊದೆಗಳಲ್ಲಿ ಆಡಗಿದ್ದ ಸುಮಾರು ಎರಡು ವರ್ಷವಯಸ್ಸಿನ ಚಿರತೆ ರಾತ್ರಿ ವೇಳೆ ನಯಿಯೊಂದನ್ನುಅಟ್ಟಿಸಿಕೊAಡು ಬಂದಿದೆ. ನಾಯಿ ತಪ್ಪಿಸಿಕೊಂಡ ಹಿನ್ನಲೆಯಲ್ಲಿ ಚಿರತೆ ನೇರವಾಗಿ ಚನ್ನಪ್ಪ ಎಂಬುವವರ ಮನೆಗೆ ನುಗ್ಗಿದೆ.ಆತಂಕಗೊAಡ ಕುಟುಂಬದವರು ಕೂಡಲೇ ಹೊರ ಓಡಿಹೋಗಿ ಹೊರಗಿನಿಂದ ಬಾಗಿಲು ಬಂದ್ … [Read more...] about ಮನೆಗೆ ನುಗ್ಗಿದ ಚಿರತೆ

ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಪರೀಕ್ಷೆ : ಪ್ರವೇಶ ಪತ್ರ ಡೌನ್ಲೋಡ್ ಗೆ ಸೂಚನೆ

February 28, 2022 by Deepika Leave a Comment

ಬೆಂಗಳೂರು : ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ಅಗತ್ಯವಿರುವ 1,242 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ಅರ್ಜಿ ಹಾಕಿರುವ ಅಭ್ಯರ್ಥಿಗಳು, ಮಾರ್ಚ್ ಮಧ್ಯ ಭಾಗದಲ್ಲಿ ನಡೆಯಲಿರುವ ಸ್ಪರ್ಧಾತ್ಮಕ ಪರೀಕ್ಷಗೆ ಅಗತ್ಯವಿರುವ ಪ್ರವೇಶ ಪತ್ರವನ್ನು ಫೆ. 28 ರಿಂದ http://kea.kar.nic.in/ ಜಾಲತಾಣದಲ್ಲಿ ಡೌನ್ - ಲೋಡ್ ಮಾಡಿಕೊಳ್ಳಬಹುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯ ನಿರ್ವಾಹಕ ನಿರ್ದೇಶಕಿ ರಮ್ಯಾ ತಿಳಿಸಿದ್ದಾರೆ.ಈ ಬಗ್ಗೆ … [Read more...] about ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಪರೀಕ್ಷೆ : ಪ್ರವೇಶ ಪತ್ರ ಡೌನ್ಲೋಡ್ ಗೆ ಸೂಚನೆ

ಆರ್ ಎಸ್ ಎಸ್ ನಿಂದ ಆಕರ್ಷಕ ಪಥಸಂಚಲನ.

February 27, 2022 by Jayaraj Govi Leave a Comment

ಯಲ್ಲಾಪುರ : ರಾಷ್ಟ್ರೀಯ ಸ್ವಯಂಸೇವಕ ಸಂಘದ ಸದಸ್ಯರಿಂದ ರವಿವಾರ ಪಟ್ಟಣದಲ್ಲಿ ಆಕರ್ಷಕ ಪಥಸಂಚನೆ ನಡೆಯಿತುಪ್ರತಿವರ್ಷ ಸಂಕ್ರಾಂತಿಯ ಸಮಯದಲ್ಲಿ ನಡೆಯುತ್ತಿದ್ದ ಸಂಘದ ಪಥಸಂಚಲನವು ಕರೋನಾ ನಿಯಮದ ಕಾರಣದಿಂದಾಗಿ ಸಾದ್ಯವಾಗದ ಕಾರಣ, ಸಂಘದ ಎರಡನೇ ಸರಸಂಘಚಾಲಕರಾದ ಪ.ಪೂ ಶ್ರೀ ಗೂರೂಜಿ ಅವರ ಜನ್ಮದಿನದ ಪ್ರಯುಕ್ತ ರವಿವಾರ ನೆರವೇರಿಸಲಾಯಿತು.ವೈ.ಟಿ.ಎಸ್‌.ಎಸ್. ಮೈದಾನದಿಂದ ಆರಂಭವಾದ ಪಥ ಸಂಚಲನವು ಸಂಚರಿಸುವ ಪಟ್ಟಣದ ಪ್ರಮುಖ . ರಸ್ತೆಯುದ್ದಕ್ಕೂ ರಂಗೋಲಿ, … [Read more...] about ಆರ್ ಎಸ್ ಎಸ್ ನಿಂದ ಆಕರ್ಷಕ ಪಥಸಂಚಲನ.

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,510 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar