ಯಲ್ಲಾಪುರ ತಾಲ್ಲೂಕಿನ ವಜ್ರಳ್ಳಿಯ ಸರ್ವೋದಯ ಕ್ರೀಡಾಂಗಣದಲ್ಲಿ ಫೆ. 28 ರಂದು (ನಾಳೆ )ವಜ್ರಳ್ಳಿಯ ರಸೋತ್ಸವ ಸಮಿತಿಯು ಸಾಂಪ್ರದಯಿಕ ವಾದ ಆಲೆಮನೆ ಹಬ್ಬ ಹಮ್ಮಿಕೊಂಡಿದ್ಧು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಸಂಘಟನೆಯ ಪ್ರಮುಖ ವಿ ಎನ್ ಭಟ್ಟನಡಿಗೆಮನೆ, ಹೇಳಿದರು. ಅವರು ವಜ್ರಳ್ಳಿಯ ಆದರ್ಶ ಸೇವಾ ಸಹಕಾರಿ ಸಂಘದ ಆವರಣದಲ್ಲಿ ಆಲೆಮನೆ ಹಬ್ಬದ ಕುರಿತು ಮಾಹಿತಿ ನೀಡಿ ಮಾತನಾಡುತ್ತಿದ್ದರು.ಇದೇ ಸಂದರ್ಭದಲ್ಲಿ ಯಕ್ಷಗಾನ ದ ಬಡಗುತ್ತಿಟ್ಟಿನ ಖ್ಯಾತ ಭಾಗವತರಾದ … [Read more...] about ನಾಳೆ ವಜ್ರಳ್ಳಿಯಲ್ಲಿ ಆಲೆಮನೆ ಹಬ್ಬ, ಮತ್ತು ಗಾನ ನೃತ್ಯ ವೈಭವ.
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಹಳಿಯಾಳ ಲಯನ್ಸ್ ಕ್ಲಬ್ ವತಿಯಿಂದ ಮಧುಮೇಹ ಚಿಕಿತ್ಸಾ ಶಿಬಿರ
ಹಳಿಯಾಳದಲ್ಲಿ ದಿನಾಂಕ 26-02-2022 ರಂದು ಅಂತರಾಷ್ಟ್ರೀಯ ಲಯನ್ಸ್ ಸಂಸ್ಥೆ ಇವರ ವತಿಯಿಂದ ಮಧುಮೇಹ ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದ ಉದ್ಘಾಟಕರಾಗಿ ಮಾಜಿ ವಿಧಾನ ಪರಿಷತ್ ಸದಸ್ಯ ಲಯನ್ ಎಸ್ ಎಲ್ ಘೋಟ್ನೆಕರ್ ಹಾಗೂ ತಜ್ಞ ವೈದ್ಯರಾದ ಲಯನ್ ನಿತೇಶ್ ಜೈನ್ ಹಾಗೂ ವೈದ್ಯರಾದ ದೀಪಕ್ ಕಲ್ಮಠ ಇವರು ಭಾಗವಹಿಸಿದ್ದರು.ಅತಿಥಿಗಳಾಗಿ ಲಯನ್ ಮಹಾಂತೇಶ ಹಿರೇಮಠ ಜೋನ ಚೇರ ಪರ್ಸನ್ ಇವರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಹಲವಾರು ಜನರು … [Read more...] about ಹಳಿಯಾಳ ಲಯನ್ಸ್ ಕ್ಲಬ್ ವತಿಯಿಂದ ಮಧುಮೇಹ ಚಿಕಿತ್ಸಾ ಶಿಬಿರ
ಅಡಿಕೆ, ಕಾಳು ಮೆಣಸು ಕಳ್ಳತನ:ಇಬ್ಬರ ಬಂಧನ
ಯಲ್ಲಾಪುರ : ತಾಲೂಕಿನಲ್ಲಿ ಕಳೆದ ೨ ತಿಂಗಳಿAದ ಅಡಿಕೆ ಹಾಗೂ ಕಾಳು ಮೆಣಸು ಕಳ್ಳತನ ಪ್ರಕರಣಗಳು ದಾಖಲಾಗುತ್ತಿದ್ದು, ಈ ಪ್ರಕರಣಕ್ಕೆ ಸಂಬAಧಿಸಿದAತೆ ಯಲ್ಲಾಪುರ ಪೊಲೀಸರು ಇಬ್ಬರು ಕಳ್ಳರನ್ನು ಬಂಧಿಸಿದ್ದು, ಇನ್ನಿಬ್ಬರು ತಲೆಮರೆಸಿಕೊಂಡಿದ್ದಾರೆ.ಪ್ರಕರಣದ ತನಿಖೆಯಲ್ಲಿರುವಾಗ ದೊರೆತ ಖಚಿತ ಮಾಹಿತಿಯಿಂದ ತಾಲೂಕಿನ ಬಿಳ್ಕಿ ಗ್ರಾಮದ ಜಡಗಿನಕೊಪ್ಪದ ಪಿಲೀಪ್ ಕೃಷ್ಣ ಸಿದ್ಧಿ (೨೪) ಹಾಗೂ ಆನಂದ ಸೋಮಾ ಸಿದ್ಧಿ (೨೨) ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿ ವಿಚಾರಣೆ … [Read more...] about ಅಡಿಕೆ, ಕಾಳು ಮೆಣಸು ಕಳ್ಳತನ:ಇಬ್ಬರ ಬಂಧನ
ಮಟ್ಕಾ : ಒಬ್ಬನ ಬಂಧನ
ಕುಮಟಾ : ತಾಲೂಕಿನ ಮೂರೂರಿನ ಮುಸುಗುಪ್ಪ ರಸ್ತೆಯಲ್ಲಿ ಮಟಕಾ ಆಡಿಸುತ್ತಿದ್ದವನ ಮೇಲೆ ದಾಳಿ ನಡೆಸಿದ ಪಿ.ಎಸ್.ಐ., ರವಿ ಗುಡ್ಡಿ ನೇತೃತ್ವದ ತಂಡ ಆರೋಪಿಯನ್ನು ಬಂಧಿಸಿ, 2190 ರೂ. ನಗದು ಹಾಗೂ ಇತರ ಸಲಕರಣೆಗಳನ್ನು ವಶಪಡಿಸಿಕೊಂಡ ಘಟನೆ ನಡೆದಿದೆ.ಕುಮಟಾ ತಾಲೂಕಿನ ಅಂಗಡಿಕೇರಿಯ ಶ್ರೀಧರ ನಾರಾಯಣ ಕಲಗದ್ದೆ (40) ಬಂಧಿತ ವ್ಯಕ್ತಿ. ಈ ಕುರಿತು ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. … [Read more...] about ಮಟ್ಕಾ : ಒಬ್ಬನ ಬಂಧನ
ಸ್ಕಿಲ್ ಹಬ್ ಸೆಂಟರ್ : ತರಬೇತಿಗೆ ಅರ್ಜಿ ಆಹ್ವಾನ
ಕಾರವಾರ : ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ವತಿಯಿಂದ ಜಿಲ್ಲೆಯಲ್ಲಿ ಶಾಲೆ ಬಿಟ್ಟ ಹಾಗೂ ನಿರುದ್ಯೋಗಿಗಳಿಗೆ 6 ತಿಂಗಳ ಕೌಶಲ್ಯ ತರಬೇತಿ ನೀಡಲು ಸ್ಕಿಲ್ ಹಬ್ ಸೆಂಟರ್ ತೆರಯಲಾಗುತ್ತಿದೆ.ಆಟೋಮೋಟಿವ್ ಸರ್ವಿಸ್ ಟೆಕ್ನಿಶಿಯನ್ ಮತ್ತು ಸೇಲ್ಸ್ ಅಸೋಸಿಯೇಟ್ (ಇವೆಂಟ್ ಮ್ಯಾನೇಜ್ಮೆಂಟ್, ಸೇಲ್ಸ್ ಆಫ್ ಗೂಡ್ಸ ಆ್ಯಂಡ್ ಸರ್ವಿಸ್, ಕ್ಯಾಶ್ ರಜಿಸ್ಟರ್ ಮೇಂಟೈನ್) ಸೆಕ್ಟರ್‌ನಲ್ಲಿ ತರಬೇತಿ ಪಡೆಯಲು ಇಚ್ಛಿಸುವ 15 ರಿಂದ 45 … [Read more...] about ಸ್ಕಿಲ್ ಹಬ್ ಸೆಂಟರ್ : ತರಬೇತಿಗೆ ಅರ್ಜಿ ಆಹ್ವಾನ


