ಯಲ್ಲಾಪುರ: ಸಮುದಾಯದ ಸಂಸ್ಥೆಗಳ ಮೂಲಕ ಸ್ವ - ಉದ್ಯೋಗ ಉಪಯೋಗವೂ ಹೆಚ್ಚಾಗುತ್ತಿದ್ದು, ಈ ಮೂಲಕ ಗ್ರಾಮೀಣ ಜನರ ಜೀವನ ಮಟ್ಟದಲ್ಲಿ ಗಣನೀಯ ಅಭಿವೃದ್ಧಿ ಆಗುತ್ತಿದೆ.ಎಂದು ಸಹಾಯಕ ನರ‍್ದೇಶಕ ರುದ್ರಯ್ಯ ಹಿರೇಮಠ ಹೇಳಿದರು. ಪಟ್ಟಣದ ತಾಲೂಕಾ ಪಂಚಾಯತ ಆವರಣದಲ್ಲಿ ರಾಜ್ಯ ಗ್ರಾಮೀಣ ಜೀವನೋಪಾಯ ಸಂಸ್ಥೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಕೌಶಲಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ ಸಹಯೋಗದಲ್ಲಿ … [Read more...] about ಸಂಜೀವಿನಿ ಮಾಸಿಕ ಸಂತೆಯಿಂದ ಆರ್ಥಿಕಾಭಿ ವೃದ್ಧಿಗೆ ಸಹಕಾರಿ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿದ ಜಿಲ್ಲಾಧಿಕಾರಿ
ಯಲ್ಲಾಪುರ: ಸಾರ್ವಜನಿಕರ ಬಳಿಯೇ ತೆರಳಿ ಅಹವಾಲುಗಳನ್ನು ಸ್ಡೀಕರಿಸಿ ತಾಲೂಕಿನ ಉಮ್ಮಚಗಿಯ ವಿದ್ಯಾಗಣಪತಿ ಸಭಾಭವನದಲ್ಲಿ ಜಿಲ್ಲಾಧಿಕಾರಿಗಳ ನಡೆ ಗ್ರಾಮದ ಕಡೆ ಕಾರ್ಯಕ್ರಮ ನಡೆಯಿತು. ಜಿಲ್ಲಾಧಿಕಾರಿ ಮುಲೈ ಮುಗಿಲನ್ ಕನ್ನಡ ಶಾಲೆಯಲ್ಲಿ ಗಿಡ ನೆಡುವ ಮೂಲಕ ಚಾಲನೆ ನೀಡಿದರು.ನಂತರ ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿದ ಜಿಲ್ಲಾಧಿಕಾರಿ ಮುಲೈ ಮುಗಿಲನ್ ಅವರು ಮಾತನಾಡಿ ಸಾರ್ವಜನಿಕರ ಬಳಿಯೇ ತೆರಳಿ ಅಹವಾಲು ಸ್ವೀಕರಿಸಿ ಅದಕ್ಕೆ ಪರಿಹಾರ ನೀಡುವ ಕಾರ್ಯವನ್ನು ಈ … [Read more...] about ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿದ ಜಿಲ್ಲಾಧಿಕಾರಿ
ಕಾರು ಡಿಕ್ಕಿ : ಸೈಕಲ್ ಸವಾರಗೆ ಗಂಭೀರ ಗಾಯ
ಭಟ್ಕಳ : ಸೈಕಲ್ಲಿಗೆ ಕಾರೊಂದು ಡಿಕ್ಕಿಯಾಗಿ ಸೈಕಲ್ ಸವಾರ ಗಂಭೀರ ಗಾಯಗೊಂಡಿರುವ ಘಟನೆ ಮುರ್ಡೇಶ್ವರ ಠಾಣಾ ವ್ಯಾಪ್ತಿಯ ಕುಂಬಾರಕೇರಿ ಕ್ರಾಸ್ ಹತ್ತಿರ ನಡೆದಿದೆ.ಗಾಯಗೊಂಡಿರುವವನನ್ನು ಕಾಯ್ಕಿಣಿ ಕುಂಬಾರಕೇರಿಯ ಮಾದೇವ ತಂದೆ ಸುಬ್ಬಾ ನಾಯ್ಕ ಎಂದು ಗುರುತಿಸಲಾಗಿದೆ. ಈತನು ತನ್ನ ಸೈಕಲ್ ಮೇಲೆ ಬಸ್ತಿ ಕಡೆಯಿಂದ ಗಮ್ಮನಹಕ್ಲ ಕಡೆಗೆ ಬಂದು ಕುಂಬಾರಕೇರಿ ಕ್ರಾಸ್ ಹತ್ತಿರ ಹೆದ್ದಾರಿ ದಾಟುತ್ತಿರುವ ಸಂದರ್ಭದಲ್ಲಿ ವೇಗವಾಗಿ ಬಂದ ಕಾರೊಂದು … [Read more...] about ಕಾರು ಡಿಕ್ಕಿ : ಸೈಕಲ್ ಸವಾರಗೆ ಗಂಭೀರ ಗಾಯ
ಸಣ್ಣಕೇರಿ ಸುನಿಧಿ ಸಾಧನೆ
ಶಿರಸಿ : ತಾಲೂಕಿನ ಸಣ್ಣಕೇರಿಯ ಸುನಿಧಿ ಭಟ್ ಅವರು ಯುನೈ ಟೆಡ್ ಕಿಂಗ್ಡಮ್ (ಇಂಗ್ಲೆAಡ್) ನ ಬ್ರೆöÊಟನ್ ನಗರದ ದಿ ರಾಯಲ್ ಸಸೆಕ್ಸ್ ಕೌಂಟಿ ಜನರಲ್ ಆಸ್ಪತ್ರೆಯಲ್ಲಿ ರಿಜಿಸ್ಟರ್ಡ್ ಆಡಿಯೊಲಾಜಿಸ್ಟ್ ಹುದ್ದೆಗೆ ನೇಮಕವಾಗಿದ್ದಾರೆ.ಶಿವಾನಂದ ಭಟ್ ಹಾಗೂ ಮಂಗಲಾ ಭಟ್ ದಂಪತಿಯ ಪುತ್ರಿಯಾಗಿರುವ ಸುನಿಧಿ, ಮಣಿಪಾಲ ವಿಶ್ವವದ್ಯಾಲಯದಿಂದ ಸ್ವೀಚ್ ಆ್ಯಂಡ್ ಹಿಯರಿಂಗ್ ನಲ್ಲಿ ಬ್ಯಾಚುಲರ್ ಡಿಗ್ರಿ ಹಾಗೂ ಲಂಡ್ನನಿನ ಸೌಂಥAಪ್ಟನ್ … [Read more...] about ಸಣ್ಣಕೇರಿ ಸುನಿಧಿ ಸಾಧನೆ
ವಜ್ರಳ್ಳಿಯಲ್ಲಿ ವಿದ್ಯಾರ್ಥಿಗಳಿಂದ ವನದರ್ಶನ.
ಯಲ್ಲಾಪುರ :ಕಾಡಿನ ಕೌತುಕ ಅರಿಯಲು ನಾವು ಕಾಡಿನ ಜೊತೆಗೆ ಹೆಜ್ಜೆಹಾಕಬೇಕಿದೆ. ಅಳಿವಿನಂಚಿನಲ್ಲಿರುವ ಅಪರೂಪದ ಜೀವವೈವಿಧ್ಯ ಗುರುತಿಸಿ ರಕ್ಷಿಸುವ ಕೆಲಸವಾಗಬೇಕಿದೆ. ಪಶ್ಚಿಮಘಟ್ಟಗಳು ಜೀವ ವೈವಿಧ್ಯದ ನೆಲೆಯಾಗಿದ್ದು ಸಂಶೋಧನಾತ್ಮಕವಾಗಿ ಮಹತ್ವ ಪಡೆದಿದೆ..ಎಂದು ನಿವೃತ್ತ ಕಲಾ ಶಿಕ್ಷಕ ಜಿ ಎಸ್ ಗಾಂವ್ಕಾರ ಅಭಿಪ್ರಾಯಪಟ್ಟರು.ಅವರು ವಜ್ರಳ್ಳಿಯ ಸರ್ವೋದಯ ಪ್ರೌಢಶಾಲೆ ಮತ್ತು ಸರ್ಕಾರಿ ಹಿರಿಯ ಪ್ರಾರ್ಥಮಿಕ ಶಾಲೆಯ ಪರಿಸರ ಸಂವರ್ಧಿನಿ ಇಕೋ ಕ್ಲಬ್ ಸಂಯುಕ್ತವಾಗಿ ಹಮ್ಮಿಕೊಂಡ … [Read more...] about ವಜ್ರಳ್ಳಿಯಲ್ಲಿ ವಿದ್ಯಾರ್ಥಿಗಳಿಂದ ವನದರ್ಶನ.




