ಹುಬ್ಬಳ್ಳಿ : ಫ್ಲಿಪ್‌ಕಾರ್ಟ್ ಕಂಪನಿಯ ಪ್ರಾಜೆಕ್ಟ್ನಲ್ಲಿ ಹೂಡಿಕೆ ಮಾಡಿದರೆ ಭರ್ಜರಿ ಲಾಭಗಳಿಸಬಹುದು ಎಂಬ ಆಮಿಷ್ ಬಡ್ಡಿ ನಗರದ ಉದ್ಯಮಿಗೆ 32 ಲಕ್ಷ ವಂಚೆಸಲಾಗಿದೆ. ನಗರದ ಹೆಗ್ಗೇರಿ ಕಾಲೋನಿ ಉದ್ಯಮಿ ಗುರುಮೂರ್ತಿ ನಾಣ್ಯದ ಎಂಬುವರಿಗೆ ಅಪರಿಚಿತರು ವಂಚಿಸಿದ್ದಾರೆ.ದೂರುದಾರರಿಗೆ ಅಪರಿಚಿತ ಮಹಿಳೆ ಲಕ್ಷಿö್ಮÃ ಮೆಹರ್ ಎಂಬ ಹೆಸರಿನಲ್ಲಿ ಪರಿಚಯಿಸಿಕೊಂಡಿದ್ದಾಳೆ. ಫ್ಲಿಪ್ ಕಾರ್ಟ್ ಕಂಪನಿಯ ಫ್ರಾಜೆಕ್ಟö್ನಲ್ಲಿ ಹೂಡಿಕೆ ಮಾಡಿದರೆ ತುಂಬಾ ಲಾಭಗಳಿಸಬಹುದು ಎಂದು … [Read more...] about ಉದ್ಯಮಿಗೆ 32 ಲಕ್ಷ ರೂ. ವಂಚನೆ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ವಿದ್ಯತ್ ದರ ಹೆಚ್ಚಳ ಕ್ರಮಕ್ಕೆ ವಾಣಿಜ್ಯೋದ್ಯಮ ಸಂಸ್ಥೆ ವಿರೋಧ
ಹುಬ್ಬಳ್ಳಿ : ಕರ್ನಾಟಕ ವಿದ್ಯುಚ್ಚಕ್ತಿ ನಿಯಂತ್ರಣ ಆಯೋಗದವರು ವಿದ್ಯತ್ ದರ ಹೆಚ್ಚಳ ಕುರಿತು ಸಾರ್ವಜನಿಕರಿಂದ ಅಕ್ಷೇಪಣೆ ಅರ್ಜಿಗಳನ್ನು ಕೋರಿರುವುದನ್ನು ನೋಡಿದರೆ ಮತ್ತೆ ವಿದ್ಯತ್ ದರ ಏರಿಸುವ ತಯಾರಿ ಮಾಡಿಕೊಂಡAತಿದೆ.ವಿದ್ಯತ್ ದರ ಏರಿಕೆ ಮಾಡದೆ, ಈಗಿರುವ ದರವನ್ನೇ ಮುಂದುವರೆಸಿಕೊAಡು ಹೋಗಬೇಕು ಎಂದು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಆಗ್ರಹಿಸಿದೆ. ಈ ಕುರಿತು ಸಂಸ್ಥೆಯ ಅಧ್ಯಕ್ಷ ವಿನಯ ಜವಳಿ ಅವರು ಪತ್ರಿಕಾ ಪ್ರಕಟಣೆ ನೀಡಿದ್ದು, … [Read more...] about ವಿದ್ಯತ್ ದರ ಹೆಚ್ಚಳ ಕ್ರಮಕ್ಕೆ ವಾಣಿಜ್ಯೋದ್ಯಮ ಸಂಸ್ಥೆ ವಿರೋಧ
ತಾಲೂಕ ಪಂಚಾಯತ ಸಾಮಾನ್ಯ ಸಭೆ:ಮೂರನೇ ಅಲೆ ಎದುರಿಸಲು ಸಿದ್ದತೆ
ಯಲ್ಲಾಪುರ: ಪಟ್ಟಣದ ತಾಲೂಕ ಪಂಚಾಯತ ಸಭಾಭವನದಲ್ಲಿ ಸಾಮಾನ್ಯ ಸಭೆ ಹಾಗೂ ಮಾಸಿಕ ಕೆಡಿಪಿ ಸಭೆಯು ತಾಲೂಕ ಪಂಚಾಯತ ಆಡಳಿತಾಧಿಕಾರಿ ನಟರಾಜ್ ಟಿ.ಎಚ್. ಅವರ ಅಧ್ಯಕ್ಷತೆಯಲ್ಲಿ ನಡೆಯಿತು.ತಾಲೂಕ ಆರೋಗ್ಯಾಧಿಕಾರಿ ಡಾ. ನರೇಂದ್ರ ಪ್ರಪ್ರಥಮವಾಗಿ ಎಲ್ಲ ಇಲಾಖೆಯವರು ಕೋವಿಡ್ ಮೂರನೇ ಅಲೆಯನ್ನು ತಡೆಯಲು ಆರೋಗ್ಯ ಇಲಾಖೆಗೆ ಸಹಕಾರ ನೀಡಬೇಕು. ಮೂರನೇ ಅಲೆ ಎದರಿಸಲು ಸಿದ್ದತೆ ಮಾಡಿಕೊಳ್ಳಲಾಗಿದೆ ಯಾವುದೇ ರೀತಿಯ ಜ್ವರ ಕಾಣಿಸಿಕೊಂಡರೂ ನಿಷ್ಕಾಳ್ಜಿತನ ತೋರದೆ, ಸರ್ಕಾರಿ ಆಸ್ಪತ್ರೆಗೆ … [Read more...] about ತಾಲೂಕ ಪಂಚಾಯತ ಸಾಮಾನ್ಯ ಸಭೆ:ಮೂರನೇ ಅಲೆ ಎದುರಿಸಲು ಸಿದ್ದತೆ
ಸುಳ್ಳು ಮಾಹಿತಿ : ಎಚ್ಚರಿಕೆ
ಕೆಲವು ಅನಧಿಕೃತ ಆನ್ ಲೈನ್ ವೇದಿಕೆಗಳು ಕೇಂದ್ರೀಯ ಫ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಸಿ) ಯ 10 ಮತ್ತು 12 ನೇ ತರಗತಿ ಪ್ರಮುಖ ಪರೀಕ್ಷೆ ಮಾದರಿ ಬದಲಾವಣೆ, ಎರಡನೇ ಅವಧಿ ಭೋರ್ಡ್ ಪರೀಕ್ಷೆಗಳ ಬಗ್ಗೆ ಸುಳ್ಳು ಮಾಹಿತಿ ಪ್ರಸಾರ ಮಾಡುತ್ತಿವೆ.ಇದರಿಂದ ಸಾರ್ವಜನಿಕರು ಗೊಂದಲಕ್ಕೆ ಒಳಗಾಗದೆ ಎಚ್ಚರಿಕೆ ವಹಿಸಬೇಕು. ಮಂಡಳಿಯು ಪರೀಕ್ಷೆ ಅಥವಾ ತರಗತಿಗಳಿಗೆ ಸಂಬAಧಪಟ್ಟ ಏನೇ ವಿಷಯಗಳಿದ್ದರೂ ಅಧಿಕೃತ ವೆಬ್‌ಸೈಟ್‌ನಲ್ಲಿ ಮಾತ್ರ ಮಾಹಿತಿ … [Read more...] about ಸುಳ್ಳು ಮಾಹಿತಿ : ಎಚ್ಚರಿಕೆ
ನಮ್ಮ ಜೀವನವನ್ನು ಹೊಸತನಕ್ಕೆ ಒಡ್ಡಿಕೊಂಡರೆ ಆತ್ಮ ಸಂತೃಪ್ತಿ ಇರುತ್ತದೆ
ಯಲ್ಲಾಪುರ: ಹೊಸ ವರ್ಷದಲ್ಲಿ ನಮ್ಮ ಜೀವನವನ್ನು ಹೊಸತನಕ್ಕೆ ಒಡ್ಡಿಕೊಂಡರೆ ಆತ್ಮ ಸಂತೃಪ್ತಿ ಚೆನ್ನಾಗಿರುತ್ತದೆ. ಈ ದಿಶೆಯಲ್ಲಿ ಈಶ್ವರಿ ವಿದ್ಯಾಲಯದಂತಹ ಅಧ್ಯಾತ್ಮ ಕೇಂದ್ರಗಳಲ್ಲಿ ನಮ್ಮ ಮನಸ್ಸನ್ನು ಪರಮಾತ್ಮನೆಡೆಗೆ ಯಾವ ರೀತಿ ಜೋಡಿಸಬೇಕು ಎಂಬುದನ್ನು ತಿಳಿಸಿಕೊಡುವ ಮೂಲಕ ಪ್ರತಿಯೊಬ್ಬರ ಧರ್ಮ ಮಾರ್ಗದಲ್ಲಿ ಮುನ್ನಡೆಯಲು ಪ್ರೇರೆಪಿಸುತ್ತದೆ. ಎಂದು ಬ್ರಹ್ಮಕುಮಾರಿ ಶಿವಲೀಲಕ್ಕ ಹೇಳಿದರು. ಅವರು ಪಟ್ಟಣದ ಶಾರದಾಗಲ್ಲಿಯ ಪ್ರಜಾಪಿತ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ … [Read more...] about ನಮ್ಮ ಜೀವನವನ್ನು ಹೊಸತನಕ್ಕೆ ಒಡ್ಡಿಕೊಂಡರೆ ಆತ್ಮ ಸಂತೃಪ್ತಿ ಇರುತ್ತದೆ

